ಬೆಳಿಗ್ಗೆ ಎದ್ದ ತಕ್ಷಣ ಮಹಿಳೆಯರು ಈ ಒಂದು ಸಣ್ಣ ವಸ್ತುವನ್ನು ನೋಡಿ ಈ ಕೆಲಸ ಮಾಡಿದರೆ ಗಂಡ ಧನವಂತನಾಗುತ್ತಾನೆ

0

ನಮಸ್ಕಾರ ಸ್ನೇಹಿತರೇ ಬೆಳಿಗ್ಗೆ ಎದ್ದ ಕೂಡಲೇ ಮಹಿಳೆಯರು ಈ ಒಂದು ಸಣ್ಣ ವಸ್ತುವನ್ನು ನೋಡಿ ಈ ಒಂದು ಸಣ್ಣ ಕೆಲಸವನ್ನೂ ಮಾಡಿದ್ದೇ ಆದಲ್ಲಿ ಗಂಡನಿಗೆ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಕೂಡ ಯಶಸ್ಸು ಸಿಗುತ್ತದೆ ಗಂಡನು ಕೂಡ ಖುಷಿಖುಷಿಯಾಗಿ ಮನೆಗೆ ಬರುತ್ತಾನೆ ಎಲ್ಲಾ ಕೆಲಸ ಕಾರ್ಯಗಳು ಅಖಂಡ ಜಯ ಅನುವುದು ಸಿದ್ಧಿಯಾಗುತ್ತದೆ ಗಂಡನ ಆಯಸ್ಸು ಹೆಚ್ಚಾಗುತ್ತದೆ

ಯಾರ ಮನೆಯಲ್ಲಿ ಪತಿ-ಪತ್ನಿಯ ಕಲಹ ಉಂಟಾಗಿದೆ ಅಂತಹ ಹೆಂಗಸರು ತಪ್ಪದೇ ಈ ಕೆಲಸವನ್ನು ಮಾಡಬೇಕು ಗಂಡನ ಆಯಸ್ಸು ಹೆಚ್ಚಾಗಬೇಕು ಪತಿ-ಪತ್ನಿಯ ಕಲಹ ಕಡಿಮೆಯಾಗಬೇಕು ಗಂಡ ಬೇಗ ಶ್ರೀಮಂತನಾಗಿ ನಾಲ್ಕು ಕಾಸು ಉಳಿಯುವಂತಾಗಬೇಕು ಎಂದರೆ ಈ ಕೆಲಸವನ್ನು ತಪ್ಪದೇ ಮಾಡಿ ಸಾಕಷ್ಟು ಮಹಿಳೆಯರಿಗೆ ಇದು ಗೊತ್ತಿರುತ್ತದೆ ಆದರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈಗಿನ ಕಾಲದಲ್ಲಿ ಇದರ ಬಗ್ಗೆ ಗೊತ್ತಿರುವುದಿಲ್ಲ ಹಾಗಾಗಿ ಅ ತಂತ್ರ ಏನು ಅ ಉಪಾಯ ಏನು ಎನ್ನುವುದರ ಬಗ್ಗೆ ತಿಳಿಸುತ್ತೇನೆ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಬೆಳಿಗ್ಗೆ ತಕ್ಷಣ ಹೆಂಗಸರು ಮನೆ ಬಾಗಿಲಿಗೆ ನೀರು ಹಾಕುವುದು ರಂಗೋಲಿ ಇಡುವುದು ಇದನ್ನೆಲ್ಲ ಮಾಡುತ್ತೀರಾ ಬೆಳಗ್ಗೆ ಎದ್ದ ತಕ್ಷಣ ನಿಮಗೆ ದೇವರ ಫೋಟೋ

ನೋಡುವ ಅಭ್ಯಾಸ ಇರುತ್ತದೆ ಆದರೆ ಶಾಂತ ಸ್ವರೂಪವಾದ ದೇವರನ್ನು ನೋಡಬೇಕು ಯಾವುದೇ ಕಾರಣಕ್ಕೂ ಉಗ್ರರೂಪವಾದ ದೇವರನ್ನು ನೋಡುವುದಕ್ಕೆ ಹೋಗಬೇಡಿ ಶಾಂತ ಸ್ವರೂಪವಾದ ದೇವರನ್ನು ನೋಡಿ ಅಂದಿನ ದಿನವನ್ನು ಶುರುಮಾಡಬೇಕು ಅದಕ್ಕಿಂತ ಮೊದಲು ನೀವು ನೆನಪಿಟ್ಟುಕೊಳ್ಳಬೇಕು ನೀವು ಬೆಳಿಗ್ಗೆ ಎದ್ದ ತಕ್ಷಣ ಮೊದಲು ನಿಮ್ಮ ಗಂಡ ಕಟ್ಟಿದ ಮಾಂಗಲ್ಯವನ್ನು ನೋಡಬೇಕು

ಮಾಂಗಲ್ಯವನ್ನು ದೇವರ ಫೋಟೋ ನೋಡುವ ಮುಂಚೆ ಮುಟ್ಟಿ ನಮಸ್ಕಾರ ಮಾಡಿಕೊಳ್ಳಬೇಕು ನಿಮ್ಮ ಕಣ್ಣುಗಳಿಗೆ ಒತ್ತಿಕೊಂಡು ಮಾಂಗಲ್ಯಕ್ಕೆ ನಮಸ್ಕಾರ ಮಾಡಬೇಕು ಇದು ಶಕ್ತಿಶಾಲಿಯಾದಂತ ತಂತ್ರ ಇದನ್ನು ತಿಳಿಸಿಕೊಡುತಿದ್ದೇವೆ ಇದನ್ನು ಆಗಿನ ಕಾಲದಿಂದಲೂ ಮಾಡುತ್ತಾ

ಬಂದಿದ್ದಾರೆ ಆದರೆ ಇತ್ತೀಚಿನ ದಿನಗಳಲ್ಲಿ ಇದನ್ನು ಮಾಡುತ್ತಿಲ್ಲ ಆದರೆ ಇದನ್ನು ತಪ್ಪದೇ ಮಾಡಿ ನಂತರ ಭೂದೇವಿಗೆ ನಮಸ್ಕಾರ ಮಾಡಬೇಕು ಮಾಂಗಲ್ಯಕ್ಕೆ ನಮಸ್ಕಾರ ಮಾಡಿದ ನಂತರ ಭೂದೇವಿಗೆ ನಮಸ್ಕಾರ ಮಾಡಬೇಕು ಹೀಗೆ ಮಾಡಿ ಆ ದಿನವನ್ನು ಪ್ರಾರಂಭ ಮಾಡಿ ನೋಡಿ ಆ ದಿನ ಗಂಡನಿಗೆ ಅಖಂಡ ಜಯ ಪ್ರಾಪ್ತಿಯಾಗುತ್ತದೆ

ಎಲ್ಲಾ ಕೆಲಸದಲ್ಲೂ ಅದೃಷ್ಟ ಎಲ್ಲಿ ಹೋದರು ಜಯ ಇವರದಾಗುತ್ತದೆ ಹಾಗೆ ಗಂಡ ನಿಮ್ಮೊಂದಿಗೆ ಅನ್ಯೋನ್ಯತೆಯಿಂದ ಇರುತ್ತಾನೆ ಮನೆಯಲ್ಲಿ ಹೆಂಗಸರು ಬೆಳಿಗ್ಗೆ ಎದ್ದ ತಕ್ಷಣ ಮಾಂಗಲ್ಯ ಕ್ಕೆ ನಮಸ್ಕಾರ ಮಾಡಿ ಭೂದೇವಿಗೆ ನಮಸ್ಕಾರ ಮಾಡಿ ಗಂಡನಿಗೆ ಒಳ್ಳೆಯದಾಗಲಿ ಗಂಡನ ಆಯಸ್ಸು ಹೆಚ್ಚಾಗಲಿ

ಎಂದು ಬೇಡಿಕೊಂಡು ನಂತರ ದೇವರ ಫೋಟೋವನ್ನು ನೋಡಿ ಹೀಗೆ ಮಾಡಿನೋಡಿ ಎಂತಹ ಅದೃಷ್ಟ ನಿಮ್ಮ ಜೀವನದಲ್ಲಿ ಆಗುತ್ತದೆ ಅಂತ ನಿಮಗೆ ಗೊತ್ತಾಗುತ್ತದೆ ಜೀವನದಲ್ಲಿ ನಡೆಯುವಂಥ ದೊಡ್ಡ ದೊಡ್ಡ ಬದಲಾವಣೆಗಳು ನೀವೇ ನಂಬುವುದಕ್ಕೆ ಆಗುವುದಿಲ್ಲ ಇನ್ನೊಂದು ಮುಖ್ಯ ವಿಷಯ ಏನೆಂದರೆ ಮನೆಯಲ್ಲಿ ದೊಡ್ಡವರು ಆಗಲಿ

ಚಿಕ್ಕವರೇ ಆಗಲಿ ಎದ್ದ ತಕ್ಷಣ ಗಡಿಯಾರವನ್ನು ನೋಡಬೇಡಿ ಎದ್ದ ತಕ್ಷಣ ದೇವರ ಫೋಟೋವನ್ನು ನೋಡಿ ಆಮೇಲೆ ಗಡಿಯಾರವನ್ನು ನೋಡಿ ಯಾವುದೇ ಕಾರಣಕ್ಕೂ ಮೊದಲು ಗಡಿಯಾರವನ್ನು ನೋಡಬೇಡಿ ಗಡಿಯಾರ ಹೇಗೆ ಸುತ್ತುತ್ತದೆ ಹಾಗೆ ದಿನಪೂರ್ತಿ ನೀವು ಕೂಡ ಸುತ್ತುತ್ತಾ

ಇರುತ್ತೀರಾ ದರಿದ್ರ ಅನ್ನೋದು ಬಂದು ಬಿಡುತ್ತದೆ ಮೊದಲು ಗಡಿಯಾರ ನೋಡುವ ಅಭ್ಯಾಸ ಇದ್ದರೆ ಅದನ್ನು ಬಿಟ್ಟುಬಿಡಿ ಬೆಳಿಗ್ಗೆ ಎದ್ದ ತಕ್ಷಣ ದೇವರ ಫೋಟೋವನ್ನು ನೋಡಿ ದೇವರ ಶ್ಲೋಕವನ್ನು ಹೇಳಿ ಆಮೇಲೆ ಗಡಿಯಾರವನ್ನು ನೋಡಿ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.