ತೆಂಗಿನ ಎಣ್ಣೆ ಕುಡಿಯುವುದರಿಂದ ದೇಹದಲ್ಲಿ ಆಗುವ ಬದಲಾವಣೆಗಳು ತಪ್ಪದೆ ನೋಡಿ !

0

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಾವು ಕೇಳುತ್ತಿದ್ದೇವೆ ಕೊಬ್ಬರಿ ಎಣ್ಣೆ ಅಧಿಕ ತೂಕವನ್ನು ಕಡಿಮೆ ಮಾಡುತ್ತದೆ ಎಂದು ಇದು ಕೇವಲ ಅಧಿಕ ತೂಕ ಮಾತ್ರವಲ್ಲ ಮಧುಮೇಹ ಥೈರಾಯಿಡ್ ಸಮಸ್ಯೆಯನ್ನು ಹೋಗಲಾಡಿಸಲು ಕೊಬ್ಬರಿ ಎಣ್ಣೆ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಪರಿಶೋಧನೆಗಳ ಮೂಲಕ ತಿಳಿಯಲಾಗಿದೆ ಹಾಗಾದ್ರೆ ಪ್ರತಿನಿತ್ಯ ಕೊಬ್ಬರಿ ಎಣ್ಣೆಯನ್ನು ಸೇವಿಸಬೇಕಾದರೆ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಅದನ್ನು ಯಾವಾಗ ಸೇವಿಸಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕು ಇನ್ನು ಹೀಗೆ ಇದನ್ನು ಸರಿಯಾದ ರೀತಿಯಲ್ಲಿ ಸ್ವೀಕರಿಸಿದಾಗ ಮಾತ್ರ ಅದರ ಪ್ರಯೋಜನಗಳು ಚೆನ್ನಾಗಿರುತ್ತವೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಸರಿಸುಮಾರು 1,500 ಜನರ ಮೇಲೆ ಇದರ ಪ್ರಯೋಗವನ್ನು ಮಾಡಿ ಖಚಿತಪಡಿಸಲಾಗಿದೆ ಹೀಗೆ ಸಾಬೀತುಪಡಿಸಿದ ವಿಷಯವೂ ಆ ವಿಷಯವನ್ನೇ ಮತ್ತೆ ಮತ್ತೆ ಹೇಳುತ್ತಿದೆ ಕೊಬ್ಬರಿ ಎಣ್ಣೆ ಪ್ರತಿನಿತ್ಯದ ಆಹಾರದಲ್ಲಿ ಭಾಗವಾಗಿ ತೆಗೆದುಕೊಳ್ಳುವುದರಿಂದ ಸಾಕಷ್ಟು ಸತ್ ಫಲಗಳು ಇವೆ ಮುಖ್ಯವಾಗಿ ಹೇಗೆ ತೆಗೆದುಕೊಳ್ಳಬೇಕು ಯಾರು ಎಷ್ಟು ತೆಗೆದುಕೊಳ್ಳಬೇಕು ಎನ್ನುವುದನ್ನು ನೋಡೋಣ

ಸರಿಸುಮಾರಾಗಿ 40 ರಿಂದ 60 ಕೆಜಿ ದೇಹದ ತೂಕ ಉಳ್ಳವರು ಕೊಬ್ಬರಿ ಎಣ್ಣೆಯನ್ನು ಡೈರೆಕ್ಟಾಗಿ ಅಥವಾ ಯಾವುದೇ ಪದಾರ್ಥದಲ್ಲಿ ಮಿಕ್ಸ್ ಮಾಡಿಕೊಂಡು ಸೇವಿಸಬೇಕಾದರೆ ಮೂರು ಟೇಬಲ್ ಸ್ಪೂನ್ ಕೊಬ್ಬರಿ ಎಣ್ಣೆಯನ್ನು ಪ್ರತಿನಿತ್ಯ ಸೇವಿಸಬೇಕು ಆ ಮೂರು ಟೇಬಲ್ ಸ್ಪೂನ್ ಕೊಬ್ಬರಿ ಎಣ್ಣೆಯನ್ನು ಒಂದೇ ಬಾರಿಗೆ ಸೇವಿಸದೆ ಬೆಳಿಗ್ಗೆ ಒಂದು ಚಮಚ ಮಧ್ಯಾಹ್ನ ಒಂದು ಚಮಚ ರಾತ್ರಿ ಒಂದು ಚಮಚ

ಹೀಗೆ ಕ್ರಮವಾಗಿ ಸೇವಿಸಬೇಕು ಹೀಗೆ ಸೇವಿಸುವುದರಿಂದ ಸಾಕಷ್ಟು ಒಳ್ಳೆಯ ಫಲಿತಾಂಶವನ್ನು ಕಾಣಬಹುದಂತೆ ಹಾಗೆ 61 ರಿಂದ 80 ಕೆಜಿ ದೇಹದ ತೂಕ ಉಳ್ಳವರು ಪ್ರತಿನಿತ್ಯ ನಾಲ್ಕು ವರೆ ಟೇಬಲ್ ಸ್ಪೂನ್ ಕೊಬ್ಬರಿ ಎಣ್ಣೆಯನ್ನು ಸೇವಿಸಬೇಕಂತೆ ಇದನ್ನು ಬೆಳಗ್ಗೆ ಒಂದು 1/2 ಚಮಚ ಮಧ್ಯಾಹ್ನ 1.5 ಚಮಚ ಮತ್ತು ಸಾಯಂಕಾಲ 1.5 ಚಮಚ ಹಾಗೆ 81 ಕೆಜಿ ಗಿಂತ

ಅಧಿಕ ದೇಹದ ತೂಕವುಳ್ಳವರು 6ಕ ಟೇಬಲ್ ಸ್ಪೂನ್ ಕೊಬ್ಬರಿ ಎಣ್ಣೆಯನ್ನು ಸೇವಿಸುವುದರಿಂದ ದೇಹದಲ್ಲಿ ಒಳ್ಳೆಯ ಪ್ರಯೋಜನವನ್ನು ಕಾಣಬಹುದಂತೆ ಅವರು ಕೂಡ ಬೆಳಿಗ್ಗೆ ಎರಡು ಚಮಚ ಮಧ್ಯಾಹ್ನ ಎರಡು ಚಮಚ ಹಾಗೆ ರಾತ್ರಿ 2 ಚಮಚ ಹೀಗೆ ಈ ಸೂಚನೆಯನ್ನು ಅನುಸರಿಸಿ ಈ ಪದ್ಧತಿಯನ್ನು ಅನುಸರಿಸಿ ಕೊಬ್ಬರಿ ಎಣ್ಣೆಯನ್ನು ಬಳಸಬೇಕು ಕೊಬ್ಬರಿ ಎಣ್ಣೆಯನ್ನು

ಯಾವುದೆಂದರೆ ಅದನ್ನು ದೇಹದ ಒಳಗೆ ಸೇವಿಸಬಾರದು ಸ್ಯಾಚುರೇಟೆಡ್ ಎಕ್ಸ್ಟ್ರಾ ಸ್ಯಾಚುರೇಟೆಡ್ ಕೊಕೊನೆಟ್ ಆಯಿಲ್ ಮಾತ್ರವೇ ಆಹಾರ ಖಾದ್ಯಗಳ ಬಳಕೆಗೆ ಉಪಯೋಗ ಮಾಡಬೇಕು ಹಾಗೆ ನೀವು ನೇರವಾಗಿ ತೆಗೆದುಕೊಳ್ಳಲು ಉಪಯೋಗಿಸಬೇಕು ಇವುಗಳನ್ನು ಮಾತ್ರ ಸ್ವಚ್ಛವಾದ ಕೊಬ್ಬರಿ ಎಣ್ಣೆ ಅಂತ ಹೇಳಲಾಗುತ್ತದೆ ಕೊಬ್ಬರಿಯನ್ನು ನೇರವಾಗಿ ಸ್ವೀಕರಿಸಲು ಆಗದೆ

ಇದ್ದವರು ಸಾಲಡ್ ಗಳಲ್ಲಿ ಟೀಗಳಲ್ಲಿ ಕಷಾಯಗಳಲ್ಲಿ ಇಲ್ಲವೇ ಸಕ್ಕರೆ ಹಾಕದೆ ಇರುವ ಯಾವುದಾದರು ಹಣ್ಣುಗಳಲ್ಲಿ ಇದನ್ನು ಸ್ವೀಕರಿಸಬಹುದು ಮೊದಮೊದಲಿಗೆ ಕೊಬ್ಬರಿ ಎಣ್ಣೆಯನ್ನು ಕುಡಿಯುವಾಗ ಸ್ವಲ್ಪ ವಾಂತಿ ಬಂದ ಹಾಗೆ ಸ್ವಲ್ಪ ಬೇದಿ ಕೂಡ ಕಂಡುಬರುತ್ತದೆ ಇದು ಸಹಜವಾದ ಪ್ರಕ್ರಿಯೆ ಆದರೆ ತೀವ್ರತೆ ಅತಿಯಾದಾಗ ನೀವು ಕೊಬ್ಬರಿ ಎಣ್ಣೆಯನ್ನು ಸೇವಿಸುವುದನ್ನು ಬಿಟ್ಟುಬಿಡಬೇಕು ಇಂತಹ ಅನಾರೋಗ್ಯ ಸಮಸ್ಯೆಗಳು ಕಂಡುಬಂದರೆ ತಕ್ಷಣವೇ ಅವುಗಳನ್ನು

ನಿಲ್ಲಿಸಬೇಕು ಇಲ್ಲ ಪ್ರಮಾಣವನ್ನು ಸ್ವಲ್ಪ ಸ್ವಲ್ಪ ಕಡಿಮೆ ಮಾಡಿಕೊಂಡು ನಂತರ ಅದನ್ನು ಏರಿಸಬೇಕು ಈ ಡೋಸುಗಳ ಏರಿಳಿಕೆ ನಿಮ್ಮ ಕೈಯಲ್ಲಿದೆ ಹೀಗೆ ನಿಮ್ಮ ಶರೀರಕ್ಕೆ ಒಗ್ಗೂವಂತ ಡೋಸುಗಳನ್ನು ಯಾವ ರೀತಿ ತೆಗೆದುಕೊಂಡರೆ ಅದು ಅನುಕೂಲಕರವಾಗಿರುತ್ತದೆ ಹಾಗೆ ಅದನ್ನು ಸ್ವೀಕರಿಸಬೇಕು ಹಾಗೆ ಕೊಬ್ಬರಿ ಎಣ್ಣೆಯನ್ನು ಪ್ರತಿನಿತ್ಯ ಹೀಗೆ ಕುಡಿಯುವುದರಿಂದ ಸ್ಯಾಚುರೇಟೆಡ್

ಫ್ಯಾಟಿ ಆಸಿಡ್ ಗಳು ಶರೀರದಲ್ಲಿ ಹೆಚ್ಚಾಗುತ್ತವೆ ಇದರಿಂದ ಥೈರಾಯ್ಡ್ ಸಮಸ್ಯೆ ಮತ್ತು ಅಧಿಕ ತೂಕ ಇವೆಲ್ಲ ಸಮಸ್ಯೆಗಳು ನಿವಾರಣೆ ಹೊಂದುತ್ತವೆ ಹಾಗೆ ಶರೀರದಲ್ಲಿರುವ ಕೆಟ್ಟ ಕೊಬ್ಬು ಕರಗಿ ಹೋಗುತ್ತದೆ ರಕ್ತದಲ್ಲಿರುವ ಗ್ಲುಕೋಸ್ ಪ್ರಮಾಣ ಹೆಚ್ಚಾಗುತ್ತದೆ ಮಧುಮೇಹ ಕಂಟ್ರೋಲ್ ಅಲ್ಲಿ ಇರುತ್ತದೆ ಅಷ್ಟೇ ಅಲ್ಲ ಚರ್ಮ ಕಾಂತಿಯುತವಾಗಿ ಮೃದುವಾಗಿ ಮಾರ್ಪಡುತ್ತದೆ ಚರ್ಮದ ಮೇಲೆ ಬರುವಂತಹ ಮಚ್ಚೆಗಳು ಮೊಡವೆಗಳು ಕಡಿಮೆಯಾಗುತ್ತದೆ ಅಷ್ಟೇ ಅಲ್ಲ ಕೂದಲು ಸದೃಢವಾಗಿ ಬೆಳೆಯುವುದೇ ಅಲ್ಲದೆ ಆರೋಗ್ಯಕರವಾಗಿರುತ್ತದೆ

ಹಾಗೆ ಮುಖ್ಯವಾಗಿ ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ಕೊಡುತ್ತದೆ ಇದರಲ್ಲಿರುವ ಇಂಪ್ಲಿಮೆಂಟರಿ ಇನ್ಫೆಕ್ಷನ್ ಗಳಿಂದ ಇದು ಕಾಪಾಡುತ್ತದೆ ಪ್ರತಿನಿತ್ಯ ಶರೀರದ ಸ್ಥಾಯಿಯನ್ನು ಹೆಚ್ಚು ಮಾಡುವುದು ಅಲ್ಲವೇ ಎಷ್ಟೇ ಕೆಲಸ ಮಾಡಿದರು ದಣಿವು ಆಗುವುದಿಲ್ಲ ಆಕ್ಟಿವ್ ಆಗಿ ಇರುವಂತೆ ಇದು ಉತ್ತೇಜನ ನೀಡುತ್ತದೆ ಅಷ್ಟೇ ಅಲ್ಲ ಜೀರ್ಣಾಂಗದಲ್ಲಿರುವ ಕರುಳುಗಳನ್ನು ಶುದ್ಧ ಮಾಡಿ

ಅಸಿಡಿಟಿ ಮತ್ತು ಗ್ಯಾಸ್ ಗೆ ಚೆಕ್ ಕೊಡುತ್ತದೆ ಹೀಗೆ ಕೊಬ್ಬರಿ ಎಣ್ಣೆಯನ್ನು ಪ್ರತಿನಿತ್ಯ ಸೇವಿಸುವುದರಿಂದ ಈ ಎಲ್ಲಾ ಆರೋಗ್ಯ ಲಾಭಗಳು ಇವೆ ಆದರೆ ಇದನ್ನು ಉಪಯೋಗಿಸುವ ಮುನ್ನ ನಿಮ್ಮ ಶರೀರದ ತತ್ವವನ್ನು ತಿಳಿದುಕೊಂಡು ಉಪಯೋಗಿಸುವುದು ಒಳ್ಳೆಯದು ಇಲ್ಲ ಅಂದರೆ ನಿಮ್ಮ ಮನೆಯ ವೈದ್ಯರನ್ನು ಸಂಪರ್ಕಿಸಿದ ನಂತರ ಆರಂಭಿಸುವುದು ಇನ್ನೂ ಉತ್ತಮ ಸ್ನೇಹಿತರೆ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.