ಯಾವಾಗಲೂ ಮನೆಯಲ್ಲಿ ಹಾಲು ಉಕ್ಕುತ್ತಿದ್ದರೆ ಅದರರ್ಥ ಏನು ಗೊತ್ತಾ?

ನಮಸ್ಕಾರ ಸ್ನೇಹಿತರೆ ಭಿನ್ನತೆಯಲ್ಲಿ ಐಕ್ಯತೆ ಸಾಧಿಸಿದೆ ನಮ್ಮ ದೇಶ ನಮ್ಮ ದೇಶದಲ್ಲಿ ಬಹಳಷ್ಟು ಆಚಾರ ವಿಚಾರಗಳು ಇದ್ದಂತೆ ಬಹಳಷ್ಟು ಸೆಂಟಿಮೆಂಟ್ ಗಳು ಕೂಡ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿವೆ ಸ್ಟವ್ ಮೇಲೆ ಹಾಲನ್ನು ಇಟ್ಟು ಆ ಕಡೆಯಿಂದ ಈ ಕಡೆ ಓಡಾಡುತ್ತಾ ಕೆಲಸ ಮಾಡುತ್ತಾ ಇರುವ ಮಹಿಳೆಯರು ಜಾಸ್ತಿ ಹಾಲು ನೋಡೋ ನೋಡುತ್ತಾ ಇದ್ದಂತೆ ಉಕ್ಕಿ ಹೋಗಿ ಬಿಟ್ಟಿರುತ್ತದೆ ಇದು ಪ್ರತಿನಿತ್ಯ ಜರುಗುವಂತಹ ಕೆಲಸ ಆದರೂ ಕೂಡ ವಿಷಯ ಮೀರಿ ಹೋಗಿ ಹಾಲು ಉಕ್ಕಿ ಹೋಗುವುದು ನಾವು ನೋಡುತ್ತಾ ಇರುತ್ತೇವೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಹೀಗೆ ಹಾಲು ಉಕ್ಕುವುದು ಒಳ್ಳೆಯದ ಅಥವಾ ಕೆಟ್ಟದ್ದ ಎನ್ನುವುದು ಅವರವರಿಗೆ ಬಿಟ್ಟ ವಿಷಯ ಇಲ್ಲಿ ನಾವು ಚರ್ಚಿಸುವ ವಿಷಯ ಅದೇ ಆಗಿದೆ ಭವಿಷ್ಯತ್ತಿನಲ್ಲಿ ನಡೆಯುವ ಕೆಲವು ಕೆಲಸ ಕಾರ್ಯಗಳಿಗೆ ಇದು ಮುನ್ಸೂಚನೆಯನ್ನು ನೀಡುತ್ತದೆಯೇ ಅಥವಾ ಸಂಕೇತವನ್ನು ಕೊಡುತ್ತದೆಯೇ ಎಂದು ನಮ್ಮಲ್ಲಿ ಬಹಳಷ್ಟು ಜನ ಪ್ರಶ್ನಿಸಿಕೊಳ್ಳುತ್ತಾರೆ ಅದನ್ನು ಬಹಳಷ್ಟು ಜನ ನಂಬುತ್ತಾರೆ ಕೂಡ ಒಮ್ಮೊಮ್ಮೆ ನಾವು ನಿಜವಾಗಿ ನೋಡಬೇಕು ಅಂದರೆ ಅವು ಜೀವನದಲ್ಲಿ ಜರುಗಿರುತ್ತವೆ ಅಥವಾ ಒಮ್ಮೊಮ್ಮೆ ಜರುಗುವುದೇ ಇಲ್ಲ

ಅವುಗಳ ಬಗ್ಗೆ ಅಷ್ಟು ಕಾಳಜಿ ವಹಿಸುವ ಅಗತ್ಯ ಕೂಡ ಇಲ್ಲ ಯಾಕೆಂದರೆ ಇವೆಲ್ಲ ಜೀವನದಲ್ಲಿ ಆಗುಹೋಗುಗಳು ನಡೆದೇ ಇರುತ್ತವೆ ಹಾಗಾದ್ರೆ ಹಾಲು ಉಕ್ಕಿದರೆ ಕೆಳಗೆ ಚೆಲ್ಲಿದರೆ ಅಥವಾ ಹಾಲು ಕೆಟ್ಟಂತೆ ಅನಿಸಿದರೆ ಇದು ಯಾವ ವಿಷಯವನ್ನು ಸೂಚಿಸುತ್ತದೆ ಇದು ಒಳಿತನ್ನು ಸೂಚಿಸುತ್ತದ ಅಥವಾ ಕೆಡುಕನ್ನು ಸೂಚಿಸುತ್ತದ ಎಂದು ಸಂದೇಹಕ್ಕೆ ಒಳಗಾಗುವ ಜನ ಬಹಳಷ್ಟು ಜನ ಇದ್ದಾರೆ ಅದು ಮುನ್ನೆಚ್ಚರಿಕೆಯನ್ನು ಕೊಡುತ್ತದಾ ಎನ್ನುವ ಸಂಶಯ ಹೊಂದಿರುವವರು ಕೂಡ ಇದ್ದಾರೆ

ಅದಾಗಿಯೂ ಈ ವಿಷಯದ ಬಗ್ಗೆ ಸ್ವಲ್ಪ ಸೂಕ್ಷ್ಮವಾಗಿ ತಿಳಿದುಕೊಳ್ಳೋಣ ಎಲ್ಲರಿಗೂ ಗೊತ್ತಿರುವಂತೆ ಗೃಹಪ್ರವೇಶದ ಸಮಯದಲ್ಲಿ ಮುಖ್ಯವಾಗಿ ವಾಸ್ತುಶಾಸ್ತ್ರದಲ್ಲಿ ಗೃಹಪ್ರವೇಶದ ಸಮಯದಲ್ಲಿ ಮೊಟ್ಟಮೊದಲಿಗೆ ಹಾಲು ಉಕ್ಕಿಸುವ ಪ್ರಕ್ರಿಯೆಯಿಂದಲೇ ನಾವು ಮನೆಯ ಒಳಗಡೆ ಪ್ರವೇಶ ಮಾಡುತ್ತೇವೆ ಹಾಗೆ ಬಹಳಷ್ಟು ಜನ ಪೂರ್ವದ ಕಡೆ ಹಾಲು ಉಕ್ಕಿಸುವಂತೆ ಮಾಡುತ್ತಾರೆ ಇದರಿಂದ ಒಳ್ಳೆಯದು ಆಗುತ್ತದೆ ಎನ್ನುವ ಒಂದು ದೃಢವಾದ ನಂಬಿಕೆ

ವಾಸ್ತುಶಾಸ್ತ್ರ ಹಾಗೂ ಸಾಮಾನ್ಯ ಶಾಸ್ತ್ರದ ಪ್ರಕಾರ ಪೂರ್ವ ದಿಕ್ಕು ಉತ್ತಮವಾದ ಪ್ರಶಸ್ತವಾದ ದಿಕ್ಕನ್ನು ಸೂಚಿಸುವುದರಿಂದ ಹಾಲು ಪೂರ್ವ ದಿಕ್ಕಿನ ಕಡೆ ಉಕ್ಕಿದರೆ, ಒಳ್ಳೆಯದು ಎಂದು ಹೇಳುತ್ತಾರೆ ಹೀಗೆ ಉಕ್ಕುವುದರಿಂದ ಅದೃಷ್ಟ ಶಾಂತಿ ನೆಮ್ಮದಿ ಆನಂದ ಅನ್ಯೂನ್ಯ ಜೀವನಗಳು ಇವರದ್ದಾಗುತ್ತದೆ ಎನ್ನುವ ಭಾವನೆ ಮತ್ತೆ ಕೆಲವು ಕಡೆ ಮದುವೆಗೆ ಮುಂಚೆ ಮದುವೆ ಆದ ನಂತರದ ದಿನಗಳಲ್ಲಿ ಕೂಡ ಹಾಲನ್ನು ಉಕ್ಕಿಸುವ ಸಂದರ್ಭ ನಾವು ನೋಡುತ್ತೇವೆ ಹಾಲು ಉಕ್ಕುವುದು ಆಯಾ ಸಂದರ್ಭದಲ್ಲಿ ತಕ್ಕಂತೆ ನಾವು ವಿಶ್ಲೇಷಿಸಿಕೊಳ್ಳಬೇಕಾಗುತ್ತದೆ

ಹಾಲು ಯಾವುದೇ ರೀತಿಯಾಗಿ ನೋಡಿದರೂ ಕೂಡ ಅಮೃತಕ್ಕೆ ಸಮಾನ ಅದರಲ್ಲೂ ಹಸುವಿನ ಹಾಲು, ಭೂಮಿಯ ಅಮೃತ ಎಂದು ಹೇಳುತ್ತಾರೆ ಹಾಲು ಉಕ್ಕಿದಂತೆ ಅದೃಷ್ಟ ಕೂಡ ಉಕ್ಕುತ್ತದೆ ಎನ್ನುವ ಮಾತಿದೆ ಹಾಲು ಉಕ್ಕಿದ ಕೂಡಲೇ ನಿಮಗೆ ಅದೃಷ್ಟ ಬಂದು ಬಿಡುತ್ತದೆ ಎಂದು ಭಾವಿಸಬಾರದು ಅದೃಷ್ಟ ನಿಮ್ಮ ಬೆನ್ನ ಹಿಂದೆ ಇದೆ ಅದರ ಸಂಕೇತ ನೀಡುತ್ತಿದೆ ಎಂದು ತಿಳಿಯಬೇಕು ಕಾಲಕ್ಕೆ ತಕ್ಕಂತೆ ಪ್ರಯತ್ನ ಇದ್ದಾಗಲೇ ಮಾತ್ರ ಯಾವುದೇ ಕೆಲಸ ಆಗಲಿ ಪೂರ್ಣವಾಗುತ್ತದೆ ಹಾಗೆ ನಮ್ಮಲ್ಲಿ ಪಾವಿತ್ರ್ಯ ಭಾವನೆ ಹಾಲಿನ ವಿಷಯಕ್ಕೆ ಇದೆ

ಈ ಭಾವನೆಗೆ ನಮ್ಮ ಮನಸ್ಸಿನಲ್ಲಿ ಒಂದು ನೆಮ್ಮದಿಯನ್ನು ನೀಡುವಂತಹ ಕಾರ್ಯವನ್ನು ಮಾಡುತ್ತದೆ ಉಕ್ಕುವುದು ಪಾಸಿಟಿವಿಟಿಯನ್ನು ಸೂಚಿಸುತ್ತದೆ ಹಾಗಾಗಿ ಹಾಲು ಒಕ್ಕುವುದರಿಂದ ಒಂದು ಅದೃಷ್ಟ ಕೂಡಿ ಬರುತ್ತದೆ ಎನ್ನುವ ಭಾವನೆ ನಮ್ಮಲ್ಲಿದೆ ಹಾಲು ಉಕ್ಕುವುದು ಅದೃಷ್ಟದ ಸಂಕೇತ ಸ್ನೇಹಿತರೇ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment