ಅದೃಷ್ಟದ ಬಾಗಿಲು ತೆಗೆಯುವ 11 ಸಂಕೇತಗಳ ಬಗ್ಗೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಅದೃಷ್ಟದ ಬಾಗಿಲು ತೆಗೆಯುವ 11 ಸಂಕೇತಗಳ ಬಗ್ಗೆ ನೋಡೋಣ ಬನ್ನಿ ಕನಸಿನಲ್ಲಿ ಪೂರ್ವಜರು ನಗುವುದನ್ನು ನೋಡುವುದು ದಾರಿಯಲ್ಲಿ ಹೋಗುವಾಗ ಕಬ್ಬು ತುಂಬಿದ ಟ್ರಾಲಿ ಕಾಣಿಸುವುದು ದಾರಿಯಲ್ಲಿ ಹೋಗುವಾಗ ನಿಮಗೆ ನಾಣ್ಯ ಅಥವಾ ಕುದುರೆಯ ಬೂಟು ಕಂಡು ಬಂದರೆ ಅದೃಷ್ಟದ ಸಂಕೇತ

ಬೆಳಿಗ್ಗೆ ಏಳುತ್ತಲೇ ಮತ್ತು ದಾರಿಯಲ್ಲಿ ಹೋಗುವಾಗ ಹಾಲು ಮತ್ತು ಮೊಸರು ಕಾಣಿಸಿಕೊಳ್ಳುವುದು ಕೂಡ ಅದೃಷ್ಟದ ಸಂಕೇತ ಒಳ್ಳೆಯ ಕೆಲಸಕ್ಕೆ ಹೋಗುವಾಗ ನಿಮ್ಮ ಮುಂದೆ ನಾಯಿ ಕಾಣಿಸಿಕೊಳ್ಳುವುದು ಅಥವಾ ಮನೆಯ ಒಳಗಡೆ ಬರುವುದು ಶುಭ ಸಂಕೇತವಾಗಿದೆ ಕನಸಿನಲ್ಲಿ ಹಸಿರು ಮರ ಕಾಣಿಸಿಕೊಳ್ಳುವುದು ಕೂಡ ಶುಭ ಸಂಕೇತ

ಮಳೆ ಬರುವಾಗ ಆಕಾಶದಲ್ಲಿ ನಟ್ಟ ನಡುವೆ ಅಳೆಯುತ್ತಿರುವ ಸೂರ್ಯ ಕಾಣಿಸಿಕೊಂಡರೆ ನೀವು ಬೇಗ ಸೀಮಂತವಾಗುವಿರಿ ಅಂತ ಅರ್ಥ ಬೆಳಿಗ್ಗೆ ಎದ್ದ ತಕ್ಷಣ ನಿಮಗೆ ಮಂದಿರದ ಗಂಟೆ ಶಬ್ದ ಮತ್ತು ಶಂಖನಾದ ಕೇಳಿಸಿಕೊಳ್ಳುವುದು ಕೂಡ ಶುಭ ಸಂಕೇತ

ಬೆಳಿಗ್ಗೆ ನಿಮಗೆ ಕಬ್ಬಿಣದ ದರ್ಶನವಾದರೆ ನಿಮಗೆ ಹಣ ಸಿಗುತ್ತದೆ ಎಂದು ಸೂಚನೆ ಸಿಗುತ್ತದೆ ನಿಮ್ಮ ಮನೆಯ ಅಂಗಳದಲ್ಲಿ ನವಿಲು ಕಾಣಿಸಿಕೊಳ್ಳುವುದು ಕೂಡ ಶುಭ ಸಂಕೇತವಾಗಿದೆ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment