ಯಾವ ರಾಶಿಯವರಿಗೆ ಬೆಳ್ಳಿಯ ಆಭರಣಗಳು ಅದೃಷ್ಟವನ್ನು ತರುತ್ತದೆ ಗೊತ್ತಾ

0

ನಮಸ್ಕಾರ ಸ್ನೇಹಿತರೆ ವೈದಿಕ ಜ್ಯೋತಿಷ್ಯದ ಪ್ರಕಾರ ಗ್ರಹಗಳು ಎಲ್ಲಾ ಲೋಹಗಳ ಮೇಲೆ ಶುಭ ಹಾಗೂ ಅಶುಭ ಪರಿಣಾಮಗಳನ್ನು ಬೀರುತ್ತವೆ ಕಬ್ಬಿಣವನ್ನು ಶನಿಯ ಲೋಹ ಹಾಗೂ ಚಿನ್ನವನ್ನು ಗುರುವಿನ ಲೋಹ ಅಂತ ಪರಿಗಣಿಸಲಾಗುತ್ತದೆ ಅದೇ ರೀತಿ ಬೆಳ್ಳಿಯನ್ನು ಚಂದ್ರನು ಅಳುತ್ತಾನೆ ವಾಸ್ತವದಲ್ಲಿ ಜ್ಯೋತಿಷ್ಯದಲ್ಲಿ ಚಂದ್ರನು ನೀರಿನ ಅಂಶಕ್ಕೆ ಸಂಬಂಧಿಸಿದಾನೆ ಅದಕ್ಕಾಗಿ ಬೆಂಕಿಯ ಅಂಶಕ್ಕೆ ಸೇರಿದ ರಾಶಿ ಚಕ್ರದ ಚಿಹ್ನೆಯ ಜನರು ಬೆಳ್ಳಿಯನ್ನು ಧರಿಸಬಾರದು ಬೆಳ್ಳಿಯ ಆಭರಣಗಳನ್ನು ಧರಿಸುವ ನಿಯಮಗಳು

ಯಾವುವು ಯಾರಿಗೆ ಶುಭ ಯಾರಿಗೆ ಅಶುಭವನ್ನು ತರುತ್ತದೆ ಎನ್ನುವುದನ್ನು ಈ ಸಂಚಿಕೆಯಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೆಳ್ಳಿ ಶುಕ್ರ ಹಾಗೂ ಚಂದ್ರನೊಂದಿಗೆ ವಿಶೇಷವಾದ ಸಂಬಂಧವನ್ನು ಹೊಂದಿರುತ್ತಾನೆ ನಂಬಿಕೆಗಳ ಪ್ರಕಾರ ಶಿವನಿಗೆ ಸಂಬಂಧಿಸಿದ ಈ ಪವಿತ್ರ ಬೆಳ್ಳಿಯು ನಿಮ್ಮ ಜೀವನದಲ್ಲಿ ಸಂತೋಷ ಸಮೃದ್ಧಿ ಸಂತೋಷಕ್ಕಾಗಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ ವಾಸ್ತು ಪ್ರಕಾರ ಮನೆ ಅಥವಾ ಬೆಳ್ಳಿಯನ್ನು ಹೊಂದಿರುವ ವ್ಯಕ್ತಿ

ಅವನ ಜೀವನದಲ್ಲಿ ಯಾವುದಕ್ಕೂ ಕೊರತೆ ಇರುವುದಿಲ್ಲ ನಿಮ್ಮ ಹಿರಿಯರು ನಿಮಗೆ ವಿಶೇಷವಾಗಿ ನೀಡಿದ ಯಾವುದೇ ಬೆಳ್ಳಿ ಆಭರಣಗಳು ನಿಮ್ಮ ಅದೃಷ್ಟವನ್ನು ಜಾಗೃತಗೊಳಿಸುತ್ತವೆ ಏನೆಲ್ಲಾ ಪ್ರಯೋಜನ ಇದೆ ಬೆಳ್ಳಿಯಿಂದ ಅಂತ ನೋಡುವುದಾದರೆ ಬೆಳ್ಳಿಯನ್ನು ಧರಿಸುವುದರಿಂದ ಶುಕ್ರನನ್ನು ಬಲಪಡಿಸುತ್ತದೆ ಸಾಮರ್ಥ್ಯಕ್ಕೆ ಅನುಗುಣವಾಗಿ ಮನೆಯಲ್ಲಿ ಬೆಳ್ಳಿಯ ಪಾತ್ರೆಗಳನ್ನು ಬಳಸುವುದು ಇದರಿಂದ ಶುಕ್ರನು ಸಂತೋಷ ಪಡುತ್ತಾನೆ ಮತ್ತು ದಾಂಪತ್ಯ ಜೀವನದಲ್ಲಿ ಮಾಧುರ್ಯ ತುಂಬಿರುತ್ತದೆ

ಜ್ಯೋತಿಷ್ಯದಲ್ಲಿ ಬೆಳ್ಳಿಯ ಉಂಗುರವನ್ನು ಕಿರು ಬೆರಳಿಗೆ ಧರಿಸುವುದು ಅತ್ಯಂತ ಮಂಗಳಕರ ಎಂದು ಹೇಳಲಾಗಿದೆ ಇದರೊಂದಿಗೆ ಮಕ್ಕಳ ಕೊರಳಿಗೆ ಬೆಳ್ಳಿಯ ಸರವನ್ನು ಹಾಕುವುದರಿಂದ ಶೀತ ಮತ್ತು ಕಫದ ತೊಂದರೆಯಿಂದ ಉಂಟಾಗುವ ತೊಂದರೆಗಳಿಂದ ದೂರ ಇರುತ್ತಾರೆ ಇದರೊಂದಿಗೆ ಸಮಸ್ಯೆಗಳಿಂದ ಹೋರಾಡುತ್ತಿರುವವರಿಗೆ ಬೆಳ್ಳಿಯ ಬಳಕೆ ಬಹಳ ಒಳ್ಳೆಯದು

ಮತ್ತು ಅವರ ಆರೋಗ್ಯ ಸಮಸ್ಯೆಗಳನ್ನು ಸುಧಾರಿಸುವುದಕ್ಕೂ ಕೂಡ ಇದರಿಂದ ಸಾಧ್ಯ ಆಗುತ್ತದೆ ಯಾವ ಯಾವ ರಾಶಿಗೆ ಶುಭವಾಗುತ್ತದೆ ಎಂದು ನೋಡುವುದಾದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ವೃಷಭ ರಾಶಿ ಕರ್ಕಟಕ ರಾಶಿ ವೃಶ್ಚಿಕ ರಾಶಿ ಮೀನ ರಾಶಿಯವರಿಗೆ ಬೆಳ್ಳಿಯ ಆವರಣಗಳು ಅತ್ಯಂತ ಮಂಗಳಕರ ಅಂತ ಹೇಳಲಾಗುತ್ತದೆ ಈ ರಾಶಿ ಚಕ್ರಗಳನ್ನು ನೀರಿನ ಅಂಶದ ರಾಶಿಚಕ್ರ ಅಂತ ಗುರುತಿಸಲಾಗುತ್ತದೆ ಮೇಷ ರಾಶಿ ಸಿಂಹ ರಾಶಿ ಮತ್ತು ಧನು ರಾಶಿಯವರಿಗೆ ಬೆಳ್ಳಿಯನ್ನು ಮಂಗಳಕರ ಅಂತ ಹೇಳುವುದಿಲ್ಲ ಬೆಳ್ಳಿಯು

ಯಾವ ರಾಶಿ ಅವರಿಗೆ ಶುಭ ಅಂತ ನೋಡುವುದಾದರೆ ವೃಷಭ ರಾಶಿಯವರಿಗೆ ಇದು ತುಂಬಾ ಒಳ್ಳೆಯದು ಇವರು ಯಾವಾಗಲೂ ಬೆಳ್ಳಿಯ ಲೋಹ ಅಥವಾ ಆಭರಣಗಳನ್ನು ಧರಿಸಬೇಕು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರವಾರ ಬೆಳ್ಳಿಯ ಉಂಗುರ ಅಥವಾ ಬೆಳ್ಳಿಯ ಲಾಕೆಟ್ ಅನ್ನು ಧರಿಸುವುದು ತುಂಬಾ ಒಳ್ಳೆಯದು ಇದರಿಂದ ವ್ಯಾಪಾರದಲ್ಲಿ ಲಾಭ ಹಾಗೂ ಉದ್ಯೋಗದಲ್ಲಿ ಪ್ರಗತಿ ಕಂಡುಬರುತ್ತದೆ ಹಾಗೆ ಕಟಕ ರಾಶಿಯವರಿಗೂ ಕೂಡ ಬೆಳ್ಳಿ ತುಂಬಾ ಒಳ್ಳೆಯದು ಇವರು

ಬೆಳಿಯ ಲೋಹವನ್ನು ಧರಿಸುವುದು ಅತ್ಯಂತ ಮಂಗಳಕರವಾಗಿರುತ್ತದೆ ಸೋಮವಾರದಂದು ಬೆಳ್ಳಿಯ ಲೋಹವನ್ನು ಧರಿಸುವುದು ಇದರಿಂದ ವಿಶೇಷ ಫಲಿತಾಂಶ ನೀಡುತ್ತದೆ ಬೆಳ್ಳಿಯ ಜೊತೆಗೆ ಹಿತ್ತಾಳೆ ಹಾಗೂ ಚಿನ್ನದ ಲೋಹಗಳನ್ನು ಕೂಡ ನೀವು ಧರಿಸಬಹುದು ಹಾಗೆ ಮುಂದಿನ ರಾಶಿ ವೃಶ್ಚಿಕ ರಾಶಿ ಇವರು ಯಾವಾಗಲೂ ತಾಮ್ರ ಅಥವಾ ಬೆಳ್ಳಿಯ ಲೋಹವನ್ನು ಧರಿಸಬಹುದು ಇದು ಅವರಿಗೆ ವಿಶೇಷ ಪ್ರಯೋಜನಗಳನ್ನು ನೀಡುತ್ತದೆ ಹಾಗೆ ಮೀನ ರಾಶಿಯವರು ಇವರಿಗೆ ಬೆಳ್ಳಿ ಬಹಳ ಉತ್ತಮವಾದ ಲೋಹ

ನಿಮ್ಮ ಜಾತಕದಲ್ಲಿ ಚಂದ್ರನು ಅಶುಭ ಸ್ಥಾನದಲ್ಲಿ ಇದ್ದರೆ ನೀವು ಯಾರಿಂದಲೂ ಯಾವುದೇ ಬೆಳ್ಳಿಯ ವಸ್ತುಗಳನ್ನು ಉಡುಗೊರೆಯಾಗಿ ಸ್ವೀಕರಿಸಬಾರದು ಒಂದು ವೇಳೆ ಚಂದ್ರ ಅಶುಭ ಸ್ಥಾನದಲ್ಲಿ ಇದ್ದರೆ ನೀವು ಯಾರಿಂದಲೂ ಬೆಳ್ಳಿ ವಸ್ತುಗಳನ್ನು ಉಡುಗೊರೆಯಾಗಿ ತೆಗೆದುಕೊಳ್ಳಬಾರದು ನಿಮ್ಮ ತಾಯಿ ಏನಾದರೂ ಬೆಳ್ಳಿಯ ಉಂಗುರವನ್ನು ನಿಮಗೆ ಉಡುಗೊರೆಯಾಗಿ ಕೊಟ್ಟರೆ ಅದರಿಂದ ನಿಮಗೆ ದುಪ್ಪಟ್ಟು ಲಾಭವಾಗುತ್ತದೆ ಬೆಳ್ಳಿಯ ಉಂಗುರ ಶುಕ್ರ ಹಾಗೂ ಚಂದ್ರನಿಗೆ ಸಂಬಂಧಿಸಿದಾಗಿದೆ

ಶುಕ್ರನು ಸಮೃದ್ಧಿಯನ್ನು ನೀಡುತ್ತಾನೆ ಮತ್ತು ಚಂದ್ರನು ಮನಸ್ಸನ್ನು ಪ್ರತಿನಿಧಿಸುತ್ತಾನೆ ತಮ್ಮ ಜಾತಕದಲ್ಲಿ ಶುಕ್ರನು ದುರ್ಬಲನಾಗಿದ್ದರೆ ಹೆಬ್ಬೆರಳು ಮತ್ತು ಕಿರುಬೆರಳಿಗೆ ಹಳ್ಳಿಯ ಉಂಗುರವನ್ನು ಧರಿಸುವುದರಿಂದ ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ ನಿಮ್ಮ ಜಾತಕಕ್ಕೆ ಅಥವಾ ನಿಮ್ಮ ರಾಶಿಗೆ ಯಾವ ಆಭರಣ ಯಾವ ಲೋಹ ಒಳ್ಳೆಯದು ಎಂದು ತಿಳಿದುಕೊಂಡು

ಅದನ್ನು ಧರಿಸಿ ನೀವೇನಾದ್ರೂ ವಿರುದ್ಧವಾಗಿ ಹಾಕಿಕೊಂಡರೆ ಅದರಿಂದ ಋಣಾತ್ಮಕ ಪರಿಣಾಮ ಸಿಗುತ್ತದೆ ಹಾಗಾಗಿ ಒಮ್ಮೆ ನಿಮ್ಮ ಹತ್ತಿರದಲ್ಲಿರುವ ಜ್ಯೋತಿಷ್ಯರನ್ನು ಭೇಟಿ ಮಾಡಿ ಅವರ ಸಲಹೆಯನ್ನು ಪಡೆದುಕೊಂಡು ಲೋಹವನ್ನು ಧರಿಸಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.