ನಿಮ್ಮ ಎಲ್ಲಾ ಕಷ್ಟಗಳಿಂದ ಮುಕ್ತಿ ಸಿಗಬೇಕಾ? ಹಾಗಾದರೆ ಗುರುವಾರ ತಪ್ಪದೇ ಹೀಗೆ ಮಾಡಿ

ನಮಸ್ಕಾರ ಸ್ನೇಹಿತರೆ ನೀವು ನಿಮ್ಮ ಕಷ್ಟಗಳಿಂದ ಮುಕ್ತಿಯನ್ನು ಪಡೆಯಬೇಕು ಹಾಗಿದ್ದರೆ ಗುರುವಾರ ಈ ಕೆಲಸವನ್ನು ಮಾಡಿ ಏನು ಮಾಡಬೇಕು ಅಂದರೆ ಏನು ಕಷ್ಟ ಇಲ್ಲ ವಿಷ್ಣುವಿನ ಪೂಜೆಯನ್ನು ಮಾಡಿ ಅಷ್ಟೇ ದೇವರಲ್ಲಿ ನಂಬಿಕೆ ಇಟ್ಟು ಅವರಲ್ಲಿ ಭಕ್ತಿಯಿಂದ ಪೂಜೆ ಮಾಡಿ ಇದರಿಂದ ನಿಮ್ಮ ಗುರಿಯನ್ನು ಮುಟ್ಟಲು ದೇವರು ಸಹಾಯ ಮಾಡುತ್ತಾನೆ ಅದರಂತೆ ಸಕಲವನ್ನು ಕೂಡ ನಿಮ್ಮ ಜೀವನದಲ್ಲಿ ಪಡೆದುಕೊಳ್ಳುತ್ತೀರಾ ಭಕ್ತಿಯಿಂದ ನಡೆಯುವುದಕ್ಕೆ ಗುರುವಾರ ಬಹಳ ಪ್ರಶಕ್ತವಾದ ದಿನ

ಈ ದಿನ ಭಗವಾನ್ ವಿಷ್ಣು ತನ್ನ ಭಕ್ತರನ್ನು ಸಲ್ಲುತ್ತಾನೆ ಎನ್ನುವ ನಂಬಿಕೆ ಇದೆ ದೇವನು ರಕ್ಷಕನಾಗಿದ್ದು ಪೋಷಕನು ಕೂಡ ಆಗಿರುತ್ತಾನೆ ಈ ದಿನ ವಿಷ್ಣು ನೆನೆದರೆ ಭಗವಂತ ಯಾವ ರೀತಿಯ ಕಷ್ಟಗಳನ್ನು ದೂರ ಮಾಡುತ್ತಾನೆ ಎನ್ನುವುದನ್ನು ಹೇಳುತ್ತೇವೆ ಬನ್ನಿ ಗುರುವಾರದಂದು ಭಗವಾನ್ ವಿಷ್ಣು ವನ್ನು ಪೂಜಿಸುವುದರಿಂದ ಉತ್ತಮ ಅದೃಷ್ಟ ಒಳ್ಳೆಯ ಆರೋಗ್ಯ ಸಕಲ ಸಮೃದ್ಧಿಯನ್ನು ಕೊಡುತ್ತಾನೆ ನಕ್ಷತ್ರಗಳ ಸ್ಥಿತಿಗತಿಯಿಂದ

ಗೃಹದೋಷದಂತಹ ಸಮಸ್ಯೆಗಳು ಕಾಡುತ್ತವೆ ಗುರುವಾರದಂದು ಭಗವಾನ್ ವಿಷ್ಣು ವನ್ನು ಪೂಜಿಸುವುದರಿಂದ ಗೃಹ ದೋಷ ನಿವಾರಣೆ ಆಗುತ್ತದೆ ಸೂರ್ಯೋದಕ್ಕಿಂತ ಮುಂಚೆ ಎಳುವುದು ಪುರಾಣಗಳಲ್ಲಿ ಸೂಕ್ತ ಅಂತ ಹೇಳಲಾಗುತ್ತದೆ ರಾತ್ರಿ ಕಳೆದು ಬೆಳಗಾಗುವ ಮುಂಚಿನ ಸಮಯವನ್ನು ಬ್ರಹ್ಮ ಮುಹೂರ್ತ ಅಂತ ಹೇಳುತ್ತಾರೆ ಇದನ್ನು ತುಂಬಾ ಪ್ರಶಸ್ತಕಾಲ ಅಂತ ಕರೆಯಲಾಗುತ್ತದೆ ಈ ಸಮಯದಲ್ಲಿ ವಾತಾವರಣದಲ್ಲಿ ಧನಾತ್ಮಕ ಶಕ್ತಿ ಅಡಗಿರುತ್ತದೆ

ದೇವರೊಂದಿಗೆ ಈ ಶಕ್ತಿಗಳು ಸಂಯೋಗ ಗೊಂಡು ಸಾತ್ವಿಕ ಶಕ್ತಿಯನ್ನು ಮೂಡಿಸುತ್ತವೆ ಇದು ಎಲ್ಲಾ ರೀತಿಯ ಋಣಾತ್ಮಕ ಶಕ್ತಿಯನ್ನು ದೂರ ಇಡುತ್ತದೆ ಇದು ಆಧ್ಯಾತ್ಮಿಕ ಶಕ್ತಿಯನ್ನು ಮನುಷ್ಯನಲ್ಲಿ ತುಂಬುತ್ತದೆ ಈ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಉತ್ತಮವಾಗಿರುತ್ತವೆ ಅವು ನಿಮಗೆ ಸರಿಯಾದ ಮಾರ್ಗದರ್ಶನವನ್ನು ಕೊಡುತ್ತವೆ ದೇವರೊಂದಿಗೆ ಸಂಯೋಗಗೊಳ್ಳಲು ಇದು ಪ್ರಶಸ್ತ ಸಮಯ ಆದ್ದರಿಂದ ಬ್ರಹ್ಮ ಮುಹೂರ್ತದಲ್ಲಿ ನೀವು ಎದ್ದು ದೇವರನ್ನು ನೆನೆಯುವುದು

ಉತ್ತಮ ವಿಷ್ಣುವಿನ ಫೋಟೋದ ಮುಂದೆ ತುಪ್ಪದ ದೀಪವನ್ನು ಹಚ್ಚಿ ಭಕ್ತಿಯಿಂದ ದೇವರನ್ನು ಪ್ರಾರ್ಥನೆ ಮಾಡಿಕೊಳ್ಳಿ ಭಗವಂತನು ಶಕ್ತಿವಂತನಾಗಿದ್ದು ನಿಮ್ಮ ಎಲ್ಲಾ ಪ್ರಾರ್ಥನೆಗಳನ್ನು ಈಡೇರಿಸುತ್ತಾನೆ ನೀವು ವಿಷ್ಣು ಸಹಸ್ರನಾಮವನ್ನು ಪಠಿಸಬಹುದು ಪಠಿಸಿದ ನಂತರ ದೇವರಿಗೆ ಭಕ್ತಿಯಿಂದ ಪೂಜೆ ಮಾಡಿ ತಿಲಕವನ್ನು ಹಚ್ಚಿಕೊಳ್ಳಿ ಗುರುವಾರದಂದು ಹಳದಿ ಬಣ್ಣದ ಉಡುಪನ್ನು ಧರಿಸುವುದು ಉತ್ತಮ ನಿಮ್ಮ ಹಿರಿಯರಿಗೆ ಹಳದಿ ಬಣ್ಣದ ವಸ್ತ್ರಗಳನ್ನು ಕೊಡಬಹುದು

ಈ ದಿನ ಹಿರಿಯರನ್ನು ಗೌರವಿಸುವುದು ಉತ್ತಮ ಅವರ ಕಾಲುಗಳನ್ನು ಸ್ಪರ್ಶಿಸಿ ಅವರ ಆಶೀರ್ವಾದವನ್ನು ಪಡೆದುಕೊಳ್ಳಿ ಅವರು ಆಶೀರ್ವಾದ ಮಾಡುವುದರಿಂದ ನಮ್ಮಲ್ಲಿ ಧನಾತ್ಮಕ ಶಕ್ತಿ ಉತ್ಪತ್ತಿಯಾಗುತ್ತದೆ ದಿನವೂ ಅವರ ಪಾದಗಳನ್ನು ಸ್ಪರ್ಶಿಸಿ ಅವರ ಆಶೀರ್ವಾದವನ್ನು ಪಡೆದುಕೊಳ್ಳುವುದು ಉತ್ತಮ ಯಾರಿಗೂ ಕೂಡ ಹಣವನ್ನು ಕೊಡದೆ ಇರುವುದು ಉತ್ತಮ ಈ ದಿನ ಕಡಲೆ ಬೇಳೆ ಹಿಟ್ಟಿನಲ್ಲಿ ತಯಾರಿಸಿದ ಉಪ್ಪಿಲ್ಲದ ಆಹಾರವನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸಬೇಕು

ಬೃಹಸ್ಪತಿಯನ್ನು ಈ ದಿನ ನೀವು ಪೂಜಿಸಬಹುದು ಸಿಹಿಯನ್ನು ಹಂಚುವುದು ಉತ್ತಮ ವಿಷ್ಣುವಿನ ಅನುಗ್ರಹವನ್ನು ಪಡೆದುಕೊಳ್ಳಬೇಕು ಅಂದರೆ ಈ ದಿನ ಉಪವಾಸ ಮಾಡುವುದು ಉತ್ತಮ ಈ ದಿನ ಉಪ್ಪಿಲ್ಲದ ಆಹಾರವನ್ನು ಭಕ್ತರು ಸೇವಿಸಬೇಕು ಬಡವರಿಗೆ ಅವಶ್ಯಕ ವಸ್ತುಗಳನ್ನು ದಾನ ಮಾಡುವುದು ಉತ್ತಮ ಇದರಿಂದ ವಿಷ್ಣುವಿನ ಅನುಗ್ರಹವನ್ನು ಸುಲಭವಾಗಿ ಪಡೆದುಕೊಳ್ಳಬಹುದು

ಈ ರೀತಿ ಮಾಡುವುದರಿಂದ ಭಕ್ತರು ಸುಲಭವಾಗಿ ವಿಷ್ಣುವಿನ ಉಪಕಟಾಕ್ಷಕ್ಕೆ ಒಳಗಾಗಬಹುದು ಇದಲ್ಲದೆ ಬೇರೆ ಬೇರೆ ವಿಧಾನಗಳಲ್ಲೂ ಕೂಡ ಪೂಜಿಸಿ ವಿಷ್ಣುವಿನ ಅನುಗ್ರಹವನ್ನು ಪಡೆದುಕೊಳ್ಳಬಹುದು ಹಿಂದೂ ಭಕ್ತರು ಬಹಳ ವಿಶೇಷ ವಿಧಿ ವಿಧಾನಗಳಿಂದ ಲಕ್ಷ್ಮಿ ದೇವಿಯನ್ನು ಮನೆಗೆ ತರಲು ವಿಷ್ಣುವಿನ ಮಂತ್ರವನ್ನು ಪಠಿಸುತ್ತಾರೆ ಅದರಲ್ಲೂ ವಿಷ್ಣುವಿನ ಭಕ್ತರು ಈ ದಿನದಂದು ಹಳದಿ ವಸ್ತ್ರವನ್ನು ಧರಿಸಿ ಹಳದಿ ಹೂವುಗಳನ್ನು ದೇವರಿಗೆ ಅರ್ಪಿಸುತ್ತಾರೆ

ಈ ದಿನ ವ್ರತವನ್ನು ಕೈಗೊಳ್ಳುವವರು ತುಪ್ಪವನ್ನು ಬಳಸಿದ ಆಹಾರವನ್ನು ಸೇವಿಸುತ್ತಾರೆ ಈ ದಿನ ವ್ರತವನ್ನು ಕೈಗೊಂಡವರು ದನ ಕೀರ್ತಿ ಹಾಗೂ ಯಶಸ್ಸನ್ನು ಪಡೆಯುತ್ತಾರೆ ಹಿಂದೂ ಧರ್ಮದಲ್ಲಿ ವಿಷ್ಣುವಿಗೆ ವಿಷ್ಣುವಿನ ಭಕ್ತರು ಬೇಳೆಕಾಳುಗಳನ್ನು ಅರ್ಪಿಸುತ್ತಾರೆ ಇದರೊಂದಿಗೆ ಬೆಲ್ಲವನ್ನು ನೀವು ಮಿಶ್ರ ಮಾಡಿಕೊಳ್ಳಬಹುದು. ವಿಷ್ಣುವನ್ನು ಸಂಪ್ರೀತಗೊಳಿಸುವುದಕ್ಕೆ ದೇವರಿಗೆ ಇದನ್ನು ಕೊಡಬಹುದು ಸ್ನೇಹಿತರೆ ಈ ಎಲ್ಲಾ ವಿಧಾನಗಳನ್ನು ಮಾಡಿ ವಿಷ್ಣುವಿನ ಕೃಪೆಗೆ ಪಾತ್ರರಾಗಿ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment