ಯಾವುದೇ ತಿಂಗಳಿನ 9, 18, 27 ರಂದು ಜನಿಸಿದವರ ಭವಿಷ್ಯ

0

9 18 27ರಂದು ಜನಿಸಿದವರ ಗುಣ ಸ್ವಭಾವಗಳು. ಈ ಸಂಖ್ಯೆಗಳು ವಿಶೇಷವಾಗಿ ಮಂಗಳಗ್ರಹದಿಂದ ನಿಯಂತ್ರಣ ಮಾಡುವ ಸಂಖ್ಯೆಗಳಾಗಿವೆ ಈ ಸಂಖ್ಯೆಗಳಿಗೆ ಅಧಿಪತಿ ಮಂಗಳ ಇದರ ಸ್ವಭಾವದ ಬಗ್ಗೆ ಹೇಳಬೇಕೆಂದರೆ ಇವರು ಹಿಡಿದ ಕೆಲಸವನ್ನು ಹಟದಿಂದ ಪೂರ್ಣಗೊಳಿಸುತ್ತಾರೆ ಅಂತಹ ಹಠವಾದಿಗಳು ಈ ಸಂಖ್ಯೆಯಲ್ಲಿ ಹುಟ್ಟಿದವರು ಇವರು ಸೋಲನ್ನು ಒಪ್ಪಿಕೊಳ್ಳುವುದೆಂದರೆ ಅಸಾಧ್ಯದ ಮಾತಾಗಿದೆ ಅದು ಏಕಾಗುವುದಿಲ್ಲ ನಾನು ಗೆದ್ದು ತೋರಿಸುತ್ತೇನೆ ಎಂಬ ಹಠ ಇವರಲ್ಲಿ ಇರುತ್ತದೆ

ಇವರಿಗೆ ಕ್ರಿಯೇಟಿವ್ ಮೈಂಡ್ ಇರುತ್ತದೆ ರಾಜ್ಯಮಟ್ಟದ ಮತ್ತು ರಾಷ್ಟ್ರಮಟ್ಟದ ಚರ್ಚಾ ಸ್ಪರ್ಧೆ ಇರಬಹುದು ಕವಿಗೋಷ್ಠಿ ಇರಬಹುದು ಅದರಲ್ಲಿ ಅದ್ಭುತವಾದ ಸಾಧನೆಯನ್ನು ತೋರಿಸಲು ಹಿಂದೆ ಮುಂದೆ ನೋಡುವುದಿಲ್ಲ ಅಷ್ಟರ ಮಟ್ಟಿಗೆ ಇವರು ಗ್ರಹಿಕ ಸಾಮರ್ಥ್ಯವಿರುತ್ತದೆ ಇವರಿಗೆ ನಿದ್ರೆ ಎಂದರೆ ಬಹಳ ಇಷ್ಟ ಇವರು 8ಗಂಟೆ ಮಾತ್ರವಲ್ಲ ಬಿಟ್ಟರೆ 12 ಗಂಟೆ ವರೆಗೆ ಮಲಗೆ ಇರುತ್ತಾರೆ ಇದು ಒಂದು ಅವರ ನೆಗೆಟಿವ್ ಅಂಶವಾಗಿದೆ ಇವರ ಅತಿ ಶೀಘ್ರವಾಗಿ ಕೋಪಗೊಳ್ಳುತ್ತಾರೆ

ಸಡನ್ ಆಗಿ ರಿಯಾಕ್ಟ್ ಮಾಡಿ ಆಮೇಲೆ ಅಂದುಕೊಳ್ಳುತ್ತಾರೆ ಹೀಗೆ ಮಾಡಬಾರದಿತ್ತು ಎಂದು ಇವರು ಆಹಾರ ಪ್ರಿಯರು ಬೇರೆ ಬೇರೆ ದೇಶದ ಬೇರೆ ಬೇರೆ ರೀತಿಯ ಆಹಾರವನ್ನು ಟೇಸ್ಟ್ ಮಾಡಲು ಬಯಸುತ್ತಾರೆ ಇವರ ನಾಲಿಗೆ ಬಹಳಾ ಹರಿತವಾಗಿರುತ್ತದೆ ಎದುರುಗಡೆ ಕುಳಿತುಕೊಳ್ಳುವವರು ಏನೆಂದುಕೊಳ್ಳುತ್ತಾರೆ ಎಂದು ಯೋಚಿಸುವುದಿಲ್ಲ ಅವನ ಮನಸ್ಸಿಗೆ ಏನೆನ್ನುತ್ತದೆಯೋ ಅದನ್ನು ಕತ್ತಿಯ ತರಹ ಹರಿತವಾಗಿ ಹೇಳಿಬಿಡುತ್ತಾರೆ

ಇದು ಅವರ ಪಾಸಿಟಿವ್ ಗುಣವು ಹೌದು ನೆಗೆಟಿವ್ ಗುಣವು ಹೌದು ಅದೇ ರೀತಿ ಇವರು ಯಾವ ಕ್ಷೇತ್ರದಲ್ಲಿ ಮಿಂಚುತ್ತಾರೆಂದರೆ ಪತ್ರಿಕೋದ್ಯಮ ಸಮಾಜ ಸೇವೆ ಎಜುಕೇಶನ್ ಸೆಕ್ಟರ್ ಪೊಲೀಸ್ ಫೋರ್ಸಲ್ಲಿ ಅಲ್ಲಿ ಡಿಫೆನ್ಸ್ ಗಳಲ್ಲಿ ಕೆಮಿಕಲ್ ಇಂಡಸ್ಟ್ರಿಗಳಲ್ಲಿ ರಾಜಕಾರಣಿಯಾಗಿ ಲಾಯರಾಗಿ ಮೆಟಲಿಸ್ಟ್ ಆಗಿ ಈ ತರದ ಕ್ಷೇತ್ರದಲ್ಲಿ ಇವರು ಶೈನ್ ಆಗುತ್ತಾರೆ

ಇವರ ಸಂಖ್ಯೆಗಳಿಗೆ ಅನುಗುಣವಾಗಿ ಮಂಗಳಗ್ರಹ ಇವರ ಅಧಿಪತಿ ಆಗಿರುವುದರಿಂದ ಶುಕ್ರವಾರದಂದು ಮಾತೆ ಮಹಾಲಕ್ಷ್ಮಿ ಆರಾಧನೆಯನ್ನು ನಾರಾಯಣನ ಸಮೇತ ಆರಾಧನೆ ಮಾಡಬೇಕು ಹೀಗೆ ಮಾಡಿದರೆ ಇವರಿಗೆ ಹಣಕಾಸಿನ ಕೊರತೆಯಾಗುವುದಿಲ್ಲ ಜೀವನದಲ್ಲಿ ಇವತ್ತು ಗಳಿಸುತ್ತಾರೆಯೋ ಅಷ್ಟನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಅದೇ ರೀತಿ ಭೂವರಹ ಸ್ವಾಮಿ ಪೂಜೆಯನ್ನು ಈ ಸಂಖ್ಯೆಯಲ್ಲಿ ಹುಟ್ಟಿದವರು ಮಾಡಿದರೆ ತುಂಬಾ ಒಳ್ಳೆಯ ಯಶಸ್ಸನ್ನು ಪಡೆಯುತ್ತಾರೆ

Leave A Reply

Your email address will not be published.