ಮನೆಗೆ ಸಾವಿರ ಕಾಲು ಬಂದರೆ ಏನಾಗುತ್ತೆ ಗೊತ್ತಾ ? 

0

ನಿಮ್ಮ ಮನೆಗೆ ಯಾವಾಗಲಾದರೂ ಸಾವಿರ ಕಾಲು ಬಂದರೆ ಒಳ್ಳೆಯದಾಗುತ್ತಾ? ನಿಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ನೋಡೋಣ ಮನೆಗೆ ಯಾವಾಗಲೂ ಕೆಲವು ಕೀಟಗಳು ಜಂತುಗಳು ಪಕ್ಷಿಗಳು ಬರುತ್ತಲೇ ಇರುತ್ತವೆ ಆದರೆ ಕೆಲವು ಕೆಟ್ಟಗಳು ಮನೆಗೆ ಬಂದಾಗ ಒಳ್ಳೆಯದು ಆಗುತ್ತೆ ಇನ್ನು ಕೆಲವೊಮ್ಮೆ ಕೆಟ್ಟದ್ದು ಕೂಡ ಆಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ.

ಮನೆಯಲ್ಲಿ ಯಾವಾಗಲೂ ಜೇಡಗೂಡನ್ನು ಪದೇ ಪದೇ ಕಟ್ಟುತ್ತಿದ್ದರೆ ಮನೆಗೆ ಬರುವ ದರಿದ್ರ ಕಷ್ಟಗಳು ಹೆಚ್ಚಾಗುತ್ತದೆ ಹಣಕಾಸಿನ ಸಮಸ್ಯೆ ಇದ್ದಕ್ಕಿದ್ದಂತೆ ಉದ್ಭವವಾಗುತ್ತದೆ ಆದ್ದರಿಂದ ಮನೆಯಲ್ಲಿ ಜೆಡ ಬಲೆ ಕಟ್ಟುತ್ತಿದ್ದರೆ ಸ್ವಚ್ಛ ಮಾಡಿಕೊಳ್ಳಬೇಕು..

ಏಕೆಂದರೆ ಜೇಡಕ್ಕೆ ನಕಾರಾತ್ಮಕ ಶಕ್ತಿಯನ್ನು ಸೆಳೆಯುವ ಶಕ್ತಿ ಇರುತ್ತದೆ. ಆದ್ದರಿಂದ ಮನೆಯಲ್ಲಿ ಜೀಡ ಹೆಚ್ಚು ಇರದಂತೆ ನೋಡಿಕೊಳ್ಳಬೇಕು. ಮನೆಗೆ ಹಾವುಗಳು ಬಂದರೆ ಒಳ್ಳೆಯದ ಕೆಟ್ಟದ್ದ ಎಂದು ನೋಡಿದರೆ
ಮನೆಗೆ ಹಾವು ಬಂದರೆ ಕೆಟ್ಟದಾಗುತ್ತದೆ ಮನೆಯಲ್ಲಿ ಅನಾರೋಗ್ಯ ಉಂಟಾಗುತ್ತದೆ ಮನೆಯ ಯಜಮಾನಿ ಅಥವಾ ಯಜಮಾನನಿಗೆ ಅಪಘಾತಗಳಾಗುವ ಅಪಾಯವಿದೆ ಹಾಗಾಗಿ ಮನೆಗೆ ಹಾವುಗಳು ಬಂದರೆ ಆರೋಗ್ಯದ ಕಡೆ ಗಮನವನ್ನು ಹರಿಸಬೇಕು.

ಮನೆಗೆ ಇರುವೆಗಳು ಬಂದರೆ ಮಹಾಲಕ್ಷ್ಮಿ ದೇವಿಯ ಅನುಗ್ರಹ ಆಗಿದೆ ಎಂಬ ಅರ್ಥವನ್ನು ನೀಡುತ್ತದೆ ಇರುವೆಗಳು ಅದರಲ್ಲೂ ಕೂಡ ಕಪ್ಪು ಇರುವೆಗಳು ಮನೆಗೆ ಬಂದರೆ ಮನೆಗೆ ಶುಭ ಎಲ್ಲ ರೀತಿಯಾದಂತಹ ಶುಭ ಸೂಚನೆಯನ್ನು ಇದು ನೀಡುತ್ತದೆ ಮನೆಯಲ್ಲಿ ಧನ ಅಭಿವೃದ್ಧಿಯನ್ನು ಸೂಚಿಸುತ್ತದೆ ಆದ್ದರಿಂದ ಮನೆಯಲ್ಲಿ ಕಪ್ಪು ಇರುವೆಗಳು ಇದ್ದರೆ ಓಡಿಸಲು ಹೋಗಬೇಡಿ.

ಮನೆಗೆ ಯಾವುದೇ ಕಾರಣಕ್ಕೂ ಭಾವಲೀ ಗಳು ಬರಬಾರದು ಬಹಳ ಕೆಟ್ಟದ್ದು ಹತ್ತು ಹದಿನೈದು ವರ್ಷಗಳ ಕಾಲ ಕಷ್ಟ ಬಿಡುವುದಿಲ್ಲ. ಮನೆಯಲ್ಲಿ ಯಾವಾಗಲೂ ಜಗಳಗಳು ಉಂಟಾಗುತ್ತದೆ ಮೈತುಂಬ ಸಾಲ ಉಂಟಾಗುತ್ತದೆ.
ಮನೆಗೆ ಸಾವಿರಕಾಲು ಬಂದರೆ ಒಳ್ಳೆಯದ ಕೆಟ್ಟದ್ದ ಎಂದು ನೋಡಿದರೆ ಇದು ಬಂದರೆ

ಮಹಾಲಕ್ಷ್ಮಿ ದೇವಿಯು ಮನೆಗೆ ಬಂದಂತೆ ಎಂದು ಹಿರಿಯರು ಹೇಳುತ್ತಾರೆ. ಇದು ಶುಭ ಸೂಚನೆ. ಆ ಕ್ಷಣವೇ ಅರಿಶಿನ ಕುಂಕುಮವನ್ನು ಅದರ ಮೇಲೆ ಹಾಕಬೇಕು ಎಂದು ಶಾಸ್ತ್ರವು ಹೇಳುತ್ತದೆ. ಅವತ್ತಿನಿಂದ ಮನೆಯಲ್ಲಿ ವಿಶೇಷವಾದ ಬದಲಾವಣೆ ಉಂಟಾಗುತ್ತದೆ ಹಣಕಾಸಿನ ವಿಚಾರದಲ್ಲಿ ಬಹಳ ಬದಲಾವಣೆಯನ್ನು ನೋಡಬಹುದು.

Leave A Reply

Your email address will not be published.