ದಿನಾ 1ಗ್ಲಾಸ್ ಮಂಡಿ ನೋವು ಸಂಪೂರ್ಣ ಮಾಯ ಎದ್ದು ನಿಲ್ಲದವರು ಓಡುತ್ತಾರೆ ಮಂಡಿ ನೋವು ಸೆಳೆತ ಬಾವು

ನಮಸ್ಕಾರ ಸ್ನೇಹಿತರೆ ಹಿಂದೆಲ್ಲ ವಯಸ್ಸಾದ ಮೇಲೆ ಮಂಡಿ ನೋವು ಬರುತ್ತಾ ಇತ್ತು ಆದರೆ ಈಗ ಚಿಕ್ಕವಯಸ್ಸಿನಲ್ಲಿ ಮಂಡಿ ನೋವು ಬರ್ತಾ ಇದೆ ಮಂಡಿಯಲ್ಲಿ ಸವಕಳಿ ಬಂತು ಅಂತ ಹೇಳುತ್ತಾರೆ ಮಂಡಿಯಲ್ಲಿ ಗ್ರೀಸ್ ಕಡಿಮೆ ಆಯ್ತು ಅಂತ ಹೇಳುತ್ತಾರೆ ಹಲವಾರು ಪ್ರಾಬ್ಲಮ್ ಗಳು ಈ ಚಿಕ್ಕ ವಯಸ್ಸಿನಲ್ಲಿ ಕಾಣುತ್ತಿದೆ ಮಂಡಿ ನೋವು ಪುರುಷರು ಹಾಗೂ ಮಹಿಳೆಯರು

ಇಬ್ಬರಲ್ಲೂ ಕಂಡು ಬರ್ತಾ ಇದೆ ಇದಕ್ಕೆ ಹಲವಾರು ರೀಸನ್ ಇರಬಹುದು ನಾವು ತಿನ್ನುವಂತಹ ಆಹಾರ ಲೈಫ್ ಸ್ಟೈಲ್ ಮತ್ತು ಚಿಕ್ಕವಯಸ್ಸಿನಲ್ಲಿ ಬಿದ್ದು ಪೆಟ್ಟಾಗಿದ್ದರೆ ದೊಡ್ಡವರಾದ ಮೇಲೆ ಇದು ನೋವು ಬರುತ್ತದೆ ಇಂತಹ ಯಾವುದೇ ಸಮಸ್ಯೆ ಇದ್ದರೂ ಕೂಡ ಒಂದು ಸಾರಿ ಡಾಕ್ಟರ್ ಹತ್ತಿರ ಹೋಗಿ ಚೆಕ್ ಮಾಡಿಸುವುದು ತುಂಬಾ ಒಳ್ಳೆಯದು ಪೌಷ್ಟಿಕವಾದ

ಆಹಾರವನ್ನು ಸೇವನೆ ಮಾಡುವುದು ಮತ್ತು ಮನೆಮದ್ದನ್ನು ಉಪಯೋಗಿಸುವುದರಿಂದಲೂ ಕೂಡ ಮಂಡಿ ನೋವನ್ನು ಕಡಿಮೆ ಮಾಡಿಕೊಳ್ಳಬಹುದು ತುಂಬಾ ಜನ ಮಂಡಿ ನೋವು ಬಂತು ಅಂತ ಹೇಳಿ ವಾಕಿಂಗ್ ಮಾಡುವುದನ್ನೇ ಬಿಟ್ಟುಬಿಡುತ್ತಾರೆ. ಕುಳಿತಲೇ ಕುಳಿತುಬಿಡುತ್ತಾರೆ ಇದರಿಂದ ಮಂಡಿ ನೋವು ಇನ್ನೂ ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ ಯಾರಿಗೆ ಮಂಡಿ ನೋವು

ಬಂದಿದೆ ಅವರು ಸ್ವಲ್ಪ ವಾಕಿಂಗ್ ಮಾಡುವುದು ಹಾಗೂ ತುಂಬಾನೇ ಆಕ್ಟಿವ್ ಆಗಿರುವುದರಿಂದ ಮಂಡಿ ನೋವನ್ನು ನಾವು ಕಡಿಮೆ ಮಾಡಿಕೊಳ್ಳಬಹುದು ಮಂಡಿ ನೋವು ಕಾಣಿಸಿಕೊಂಡಾಗ ಆದಷ್ಟು ಮೆಟ್ಟಿಲುಗಳನ್ನು ಹತ್ತುವುದು ಕಡಿಮೆ ಮಾಡಬೇಕು ಮೆಟ್ಟಿಲುಗಳನ್ನು ಹತ್ತುವುದರಿಂದ ಮಂಡಿ ನೋವು ಇನ್ನು ಜಾಸ್ತಿಯಾಗುತ್ತದೆ ಮಂಡಿ ನೋವು ಬಂದಾಗ ರಿವರ್ಸಾಗಿ ವಾಕಿಂಗ್ ಮಾಡುವುದು

ತುಂಬಾ ಒಳ್ಳೆಯದು ಈ ರೀತಿಯಾದ ಸಿಂಪಲ್ ಆದ ಟಿಪ್ಸ್ ಗಳನ್ನು ಫಾಲೋ ಮಾಡುವುದರಿಂದ ಮಂಡಿ ನೋವನ್ನು ಕಡಿಮೆ ಮಾಡಿಕೊಳ್ಳಬಹುದು ಅದರ ಜೊತೆಗೆ ಮನೆಮದ್ದುಗಳು ಕೂಡ ತುಂಬಾನೇ ಹೆಲ್ಪ್ ಮಾಡುತ್ತವೆ ಹಾಗಾದ್ರೆ ಆ ಮನೆಮದ್ದುಗಳು ಯಾವುವು ಅಂತ ನೋಡೋಣ ಮಂಡಿ ನೋವು ಕಡಿಮೆಯಾಗುವುದಕ್ಕೆ ಬೆಳಿಗ್ಗೆ ಎದ್ದ ತಕ್ಷಣ ಈ ಹಾಲನ್ನು ಕುಡಿಯಬೇಕು

ಇದು ಅರಿಶಿಣದ ಹಾಲು ತುಂಬಾನೇ ಒಳ್ಳೆಯ ರಿಸಲ್ಟ್ ಅನ್ನು ಕೊಡುತ್ತದೆ ಈಗ ಈ ಅದ್ಭುತವಾದ ಅರಿಶಿಣದ ಹಾಲನ್ನು ಮಾಡುವುದು ಹೇಗೆ ಅಂತ ನೋಡೋಣ ಒಂದು ಲೋಟ ಹಾಲನ್ನು ಒಂದು ಪಾತ್ರೆಗೆ ಹಾಕಿ ಇದನ್ನು ಬಿಸಿ ಮಾಡುವುದಕ್ಕೆ ಇಡಬೇಕು ನೆಕ್ಸ್ಟ್ ಇದಕ್ಕೆ ಕಾಲು ಸ್ಪೂನ್ ಆಗುವಷ್ಟು ಅರಿಶಿಣದ ಪುಡಿಯನ್ನು ಹಾಕಬೇಕು ನಂತರ ಚೆನ್ನಾಗಿ ಕುದಿಸಬೇಕು

ಇದಕ್ಕೆ ಸ್ವಲ್ಪ ಶುಂಠಿ ಪೌಡರನ್ನು ಹಾಕಬೇಕು ಹಸಿ ಶುಂಠಿ ಚೂರನ್ನು ಬೇಕಾದರೆ ಹಾಕಬಹುದು ಈ ಮೂರನ್ನು ಚೆನ್ನಾಗಿ ಕುದಿಸಬೇಕು ಇದರಲ್ಲಿ ತುಂಬಾನೇ ರಿಚ್ ಆದ ಕ್ಯಾಲ್ಸಿಯಂ ಅಂಶ ಇದೆ ಇದು ನಮ್ಮ ಮೂಳೆಗಳಿಗೆ ತುಂಬಾನೇ ಒಳ್ಳೆಯದು ಯಾರಿಗೆ ಮಂಡಿಯಲ್ಲಿ ಗ್ರೀಸ್ನ ಕೊರತೆ ಉಂಟಾಗಿರುತ್ತದೆ ಅದನ್ನು ರೀ ಜನರೇಟ್ ಮಾಡುವುದಕ್ಕೆ ಇದು

ತುಂಬಾ ಒಳ್ಳೆಯದು ಈ ರೀತಿಯ ಹಾಲನ್ನು ಕುಡಿಯುವುದಕ್ಕೆ ಸ್ಟಾರ್ಟ್ ಮಾಡಿ ನೋಡಿ ಎಷ್ಟು ಬೇಗ ಮಂಡಿ ನೋವು ಕಡಿಮೆಯಾಗುತ್ತದೆ ಅಂತ ನೀವೇ ನೋಡಿ ಇದನ್ನು ಬೆಳಿಗ್ಗೆ ಕುಡಿಯಿರಿ ಇನ್ನೊಂದು ಅದ್ಭುತವಾದ ಡ್ರಿಂಕ್ಸ್ ಅನ್ನು ಹೇಳುತ್ತೇವೆ ಇದನ್ನು ರಾತ್ರಿ ಕುಡಿಯಿರಿ ಮೆಂತೆಯ ನೀರನ್ನು ಕುಡಿಯಬೇಕು ಇದು ಮಂಡಿ ನೋವಿಗೆ ತುಂಬಾನೇ ಒಳ್ಳೆಯದು

ಮೆಂತೆ ನೀರನ್ನು ತಯಾರುಮಾಡುವುದು ಹೇಗೆ ಅಂತ ನೋಡುವುದಾದರೆ ಒಂದು ಪಾತ್ರೆಗೆ ಒಂದು ಸ್ಪೂನ್ ಆಗುವಷ್ಟು ಮೆಂತೆಯನ್ನು ಹಾಕಬೇಕು ಇದಕ್ಕೆ ಒಂದರಿಂದ ಒಂದುವರೆ ಕಪ್ ನೀರನ್ನು ಹಾಕಬೇಕು ಇದನ್ನು ಸ್ಟವ್ ಮೇಲೆ ಇಟ್ಟು ಚೆನ್ನಾಗಿ ಕುದಿಸಬೇಕು ಮೆಂತೆ ಚೆನ್ನಾಗಿ ನೀರಿನಲ್ಲಿ ಕುದ್ದ ಮೇಲೆ ನೀರಿನ ಬಣ್ಣ ಚೇಂಜ್ ಆಗಿರುತ್ತದೆ ನಂತರ ಇದನ್ನು ಫಿಲ್ಟರ್ ಮಾಡಿ

ಒಂದು ಲೋಟಕ್ಕೆ ಹಾಕಬೇಕು ಅದ್ಭುತವಾದ ಔಷಧಿಯ ಗುಣ ಹೊಂದಿರುವ ಮೆಂತೆಯ ನೀರು ತಯಾರಾಯಿತು ನೋಡಿ ಇದು ಬರಿ ಮಂಡಿ ನೋವಿಗೆ ಮಾತ್ರವಲ್ಲ ಯಾರಿಗೆ ವಾತ ಕಸ ಇರುತ್ತದೆ ಶುಗರ್ ಪೇಷಂಟಿಗೂ ಕೂಡ ಇದು ತುಂಬಾನೇ ಒಳ್ಳೆಯದು ಇದಕ್ಕೆ ಒಂದು ಸ್ಪೂನ್ ಜೇನುತುಪ್ಪವನ್ನು ಮಿಕ್ಸ್ ಮಾಡಬೇಕು ನೀವು ಬೇಕಾದ್ರೆ ಬೆಲ್ಲವನ್ನು ಕೂಡ ಮಿಕ್ಸ್ ಮಾಡಬಹುದು

ಕಲ್ಲು ಸಕ್ಕರೆಯನ್ನು ಕೂಡ ಮಿಸ್ ಮಾಡಿಕೊಳ್ಳಬಹುದು. ಈ ರೀತಿ ಹಾಕ್ಕೊಳ್ಳೋದ್ರಿಂದ ಕುಡಿಯುವುದಕ್ಕೆ ತುಂಬಾ ಟೇಸ್ಟಿ ಆಗಿರುತ್ತದೆ ಇದನ್ನು ಇನ್ನು ಟೇಸ್ಟಿಯಾಗಿ ಮಾಡುವುದಕ್ಕೆ ಒಂದು ಕಾಲ ಸ್ಫೂನ್ ಆಗುವಷ್ಟು ನಿಂಬೆಹಣ್ಣಿನ ರಸವನ್ನು ಸೇರಿಸಬೇಕು ತುಂಬಾನೇ ರುಚಿಯಾದ ಮೆಂತೆಯ ನೀರು ತಯಾರಾಯಿತು ಅಷ್ಟೇ ಔಷಧಿಯ ಗುಣ ಈ ಮೆಂತೆ ನೀರಿನಲ್ಲಿ ಇದೆ ಇದನ್ನು ಯಾವಾಗ ಕುಡಿಯಬೇಕು

ಅಂದರೆ ರಾತ್ರಿ ಮಲಗುವುದಕ್ಕಿಂತ ಅರ್ಧ ಗಂಟೆ ಮೊದಲು ಊಟ ಆದಮೇಲೆ ನೀವು ಇದನ್ನು ಕುಡಿಯಬೇಕು ಇದನ್ನು ಕುಡಿದರೆ ತುಂಬಾನೆ ಒಳ್ಳೆಯದು ಈ ರೀತಿ ಕುಡಿಯುವುದರಿಂದ ಮಂಡಿ ನೋವು ಬಹಳ ಬೇಗ ಕಡಿಮೆಯಾಗುತ್ತದೆ ನಿಮಗೆ ಗೊತ್ತಾಗುತ್ತದೆ ಇದರ ರಿಸಲ್ಟ್ ಇದನ್ನು ಒಂದು ವಾರ ಕುಡಿಯಿರಿ ಬೇಗ ನಿಮಗೆ ರಿಸಲ್ಟ್ ಗೊತ್ತಾಗುತ್ತದೆ ಮಂಡಿ ನೋವು ಇದೆ

ಅನ್ನುವವರು ಯಾವಾಗಲೂ ಇದನ್ನು ಕುಡಿತಾ ಇದ್ದರೆ ಮಂಡಿ ನೋವು ಯಾವಾಗಲೂ ಕಂಪ್ಲೀಟ್ ಆಗಿ ಬರುವುದೇ ಇಲ್ಲ ಶುಗರ್ ಇರುವವರು ಜೇನುತುಪ್ಪ ಕಲಸಕ್ಕರೆ ಸಕ್ಕರೆಯನ್ನು ಮಿಕ್ಸ್ ಮಾಡಬೇಡಿ ಶುಗರ್ ಇರುವವರು ಕೊಲೆಸ್ಟ್ರಾಲ್ ಇರುವವರು ಕುಡಿಬೇಕು ಅಂದ್ರೆ ಕುಡಿಬಹುದು ನೀವು ಕರೆಕ್ಟಾಗಿ ಅರಿಶಿನದ ಹಾಲು ಹಾಗೂ ಮೆಂತೆ ನೀರನ್ನು ಕುಡಿಯುತ್ತಾ

ಬನ್ನಿ ಬಹಳ ಬೇಗ ನಿಮಗೆ ಮಂಡಿ ನೋವು ಕಡಿಮೆಯಾಗುತ್ತದೆ ಇದರ ಜೊತೆಗೆ ನಿಮ್ಮ ಆಹಾರದ ಸ್ಟೈಲನ್ನು ಚೇಂಜ್ ಮಾಡ್ಕೋಬೇಕು ಆದಷ್ಟು ಮನೆಯ ಆಹಾರವನ್ನು ಸೇವಿಸಬೇಕು ಜಂಕ್ ಫುಡ್ ಅನ್ನು ಕರಿದ ಪದಾರ್ಥಗಳನ್ನು ತಿನ್ನಬಾರದು ಹಣ್ಣುಗಳನ್ನು ಹಾಗೂ ಬೀಜಗಳನ್ನು ತಿನ್ನುತ್ತಾ ಬಂದರೆ ತುಂಬಾ ಬೇಗ ಮಂಡಿ ನೋವು ಕಡಿಮೆಯಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment