ನಮಸ್ಕಾರ ಸ್ನೇಹಿತರೆ ಹುಟ್ಟಿದ ವಾರಕ್ಕೆ ಅನುಗುಣವಾಗಿ ವ್ಯಕ್ತಿತ್ವಗಳು ಗುಣಗಳು ಸ್ವಭಾವಗಳು ಹೇಗಿರುತ್ತವೆ ಎಂದು ತಿಳಿದುಕೊಳ್ಳುವ ಕುತೂಹಲ ನಮ್ಮಲ್ಲಿ ಸಾಕಷ್ಟು ಜನರಿಗೆ ಇರುತ್ತದೆ ಪ್ರತಿಯೊಬ್ಬರಲ್ಲಿ ಕುತೂಹಲ ಕೌತುಕ ಇರುವುದು ಸಹಜವೇ ಇನ್ನು ಸರ್ವೇ ಪ್ರಕಾರ ವೈಜ್ಞಾನಿಕರು ಏಳು ವೈಯಕ್ತಿಕ ಕಾರಣಗಳ ಮೂಲಕ ಈ ವ್ಯಕ್ತಿತ್ವವನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ ಅದೇನು ಅಂದ್ರೆ ಯಾವ ವಾರ ನೀವು ಜನಿಸಿದ್ದೀರಾ ಎಂದು ತಿಳಿದಿದ್ದರೆ ಸಾಕು ನಿಮ್ಮ ಸ್ವಭಾವ ಗುಣ ಹೇಗಿರುತ್ತದೆ ಅನ್ನೋದನ್ನ ಹೇಳಬಹುದು ನೀವು ಎಂಥವರು ನಿಮ್ಮ ವ್ಯಕ್ತಿತ್ವ ಎಂಥದ್ದು ನಿಮ್ಮ ಗುಣ ಎಂಥದ್ದು ಅಂತ ತಿಳಿದುಬಿಡುತ್ತದೆ ಸೋಮವಾರ ಜನಿಸಿದವರು ಖುಷಿಯಿಂದ ಛಲದಿಂದ ಲಕ್ಷವನ್ನು ಸೇರುವವರಾಗಿರುತ್ತಾರೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಎಲ್ಲರನ್ನೂ ತಮ್ಮ ಕಡೆ ಸೆಳೆದುಕೊಳ್ಳುವ ಆಕರ್ಷಕ ವ್ಯಕ್ತಿತ್ವ ಇವರದ್ದು ಎಲ್ಲಾ ಕೆಲಸ ಕಾರ್ಯಗಳನ್ನು ಸಮಯಸ್ಫೂರ್ತಿಯಿಂದ ವರ್ತಿಸುತ್ತಾರೆ ಅಷ್ಟೇ ಅಲ್ಲ ಈ ವಾರ ಜನಿಸಿದವರಲ್ಲಿ ಲೀಡರ್ಶಿಪ್ ಜಾಸ್ತಿ ಇರುತ್ತೆ ಇನ್ನು ಮಂಗಳವಾರ ಜನಿಸಿದವರಲ್ಲಿ ಇವರು ವಿಮರ್ಶೆಗಳಿಗೆ ತಮ್ಮದೇ ಆದ ರೀತಿಯಲ್ಲಿ ಮೃದುವಾಗಿ ಉತ್ತರಿಸುತ್ತಾರೆ ಎಲ್ಲದರಲ್ಲೂ ಜಯ ಇವರದೇ ಆಗಿರುತ್ತದೆಅಂತೇ
ಇವರು ನೀತಿ ಮಾನವೀಯ ಮೌಲ್ಯಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ ಆ ನಿಟ್ಟಿನಲ್ಲಿ ನಿಂತು ತಮ್ಮ ಕೆಲಸ ಕಾರ್ಯಗಳನ್ನು ಮುಗಿಸುತ್ತಾರೆ ಬುಧವಾರ ಜನಿಸಿದವರು ಹೇಗಿರುತ್ತಾರೆ ಅಂದ್ರೆ ಬುಧವಾರ ಜನಿಸಿದವರು ವಿವಾದ ಜಗಳ ಮುಂತಾದವುಗಳಿಂದ ದೂರ ಇರುತ್ತಾರೆ ಇವರು ತುಂಬಾನೇ ಶ್ರಮಜೀವಿಗಳು ಮೃದುಮನಸು ಉಳ್ಳವರು ಎಲ್ಲರೊಂದಿಗೆ ನಗುನಗುತ್ತಾ ಖುಷಿಯಿಂದ ಜೀವನ ಸಾಗಿಸಬೇಕು ಎನ್ನುವ ಉದ್ದೇಶ ಹೊಂದಿರುತ್ತಾರೆ
ಗುರುವಾರ ಜನಿಸಿದವರು ಹೇಗಿರ್ತಾರೆ ಅಂದ್ರೆ ಗುರುವಾರ ಜನಿಸಿದವರು ತಮ್ಮತ್ತಸೆಳೆಯುವ ಆಕರ್ಷಣೀಯವಾದ ವ್ಯಕ್ತಿತ್ವ ಹೊಂದಿರುತ್ತಾರೆ ಅಷ್ಟೇ ಅಲ್ಲ ಇವರ ಗುಣಗಳು ಕೂಡ ಸುಂದರವಾಗಿರುತ್ತದೆ ಹಾಗೆ ಇವರು ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ ಸ್ವತಂತ್ರವಾಗಿ ಜೀವಿಸುವ ಬಯಕೆ ಇವರದ್ದಾಗಿರುತ್ತದೆ ಮೆಚ್ಚುವ ಕಾರ್ಯಗಳನ್ನು ಮಾಡುವುದರಿಂದ ಎಲ್ಲರ ನಾಲಿಗೆ ಮೇಲೆ ಹಾಗೂ ಹೃದಯದಲ್ಲಿ
ನೆಲೆಸಿರುತ್ತಾರಅಂತೆ ಇನ್ನು ಶುಕ್ರವಾರ ಜನಿಸಿದವರು ಹೇಗಿರ್ತಾರೆ ಅಂದ್ರೆ ತುಂಬಾ ಸೃಜನಾತ್ಮಕ ಶಕ್ತಿಯನ್ನು ಹೊಂದಿರುತ್ತಾರೆ ಎಲ್ಲರೂ ಇವರನ್ನು ಬುದ್ಧಿವಂತರು ಜಾಣರು ಎಂದು ಗುರುತಿಸಲ್ಪಡುತ್ತಾರೆ ಆಧ್ಯಾತ್ಮಿಕ ಚಿಂತನೆ ಇವರಲ್ಲಿ ಸ್ವಲ್ಪ ಜಾಸ್ತಿನೇ ಇರುತ್ತದೆ. ಹಾಗೆ ಇವರಲ್ಲಿ ಆಂತರಿಕ ದೃಷ್ಟಿ ಅದ್ಭುತವಾದ ಜ್ಞಾನಶಕ್ತಿ ಇವರ ಸ್ವಂತ ವಾಗಿರುತ್ತವೆ ಆದರೂ ಜೀವನದಲ್ಲಿ ನಡೆದವು ಕೆಟ್ಟ ಭಯಂಕರವಾದ ಘಟನೆಗಳಿಂದ ಸ್ವಲ್ಪ ನಿರಾಶೆಗೆ ಒಳಗಾಗಿದ್ದರು ಬಹುಬೇಗ ಚೇತರಿಸಿಕೊಂಡು ಬಿಡುತ್ತಾರೆ
ಶನಿವಾರ ಜನಿಸಿದವರು ಹೇಗಿರ್ತಾರೆ ಅಂದ್ರೆ ಬಹಳ ನಂಬಿಕಸ್ಥರು ಪ್ರೀತಿಯನ್ನು ಜವಾಬ್ದಾರಿ ಯಂತೆ ಕಾಣುತ್ತಾರೆ ಆದರೆ ಕೆಲವೊಮ್ಮೆ ಹಂಕಾರಿ ಗಳಂತೆ ವರ್ತಿಸುತ್ತಾರೆ ಮಾತಿನ ಒರಟುತನದಿಂದ ಎದುರಿಗೆ ಇರುವವರಲ್ಲಿ ವಿಪರೀತ ಭಾವನೆಗಳನ್ನು ತೋರಿಸುವ ಗುಣ ಇವರದ್ದಾಗಿರುತ್ತದೆ ಅಂತೆ ಇನ್ನು ಇವರು ಕೃಷಿ ಹಾಗೂ ಚಲದಿಂದ ಉನ್ನತ ಸ್ಥಾನಕ್ಕೆ ಬಹು ಬೇಗ ತಲುಪುತ್ತಾ ರಂತೆ ಭಾನುವಾರ ಜನಿಸಿದವರು ಹೇಗಿರುತ್ತಾರೆ ಅಂದ್ರೆ ಅವರು ಅತ್ಯಂತ ವಿಶಿಷ್ಟವಾದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಇಂಥ ವ್ಯಕ್ತಿಗಳು ಸಾಕಷ್ಟು ಒಂಟಿಯಾಗಿರಲು ಬಯಸುತ್ತಾರಂತೆ ಬಹಳ ಸ್ಥಿಮಿತ ಮನಸ್ಸು ಇವರದ್ದು
ಆದರೆ ಯಾವುದೇ ಕೆಲಸವನ್ನು ಕೊಟ್ಟರು ಬೇಗ ಜಾಗರೂಕತೆಯಿಂದ ಕೆಲಸ ಮಾಡಿ ಮುಗಿಸುತ್ತಾರೆ ಸ್ನೇಹಿತರೆ ಹೀಗಿದೆ ಆಯಾ ವಾರಗಳಲ್ಲಿ ಜನಿಸಿದವರ ವ್ಯಕ್ತಿತ್ವ ಹಾಗೂ ಗುಣ ಇನ್ನೂ ಹಲವಾರು ವಿಷಯಗಳನ್ನು ನಾವು ನಮ್ಮ ಲೇಖನದ ಮೂಲಕ ನಿಮಗೆ ತಿಳಿಸುತ್ತೇವೆ ಅದಕ್ಕೆ ನೀವು ಮಾಡಬೇಕಾದ್ದು ಇಷ್ಟೇ ನಮ್ಮ ಇವತ್ತು ಪ್ರಯತ್ನಕ್ಕೆ ನಿಮ್ಮದೊಂದು ಮೆಚ್ಚುಗೆ ಇರಲಿ ಮತ್ತು ನಿಮ್ಮ ಸ್ನೇಹಿತರಿಗೆ ಬ ಸಂಬಂಧಿಕರಿಗೆ ನಮ್ಮ ಈ ಒಂದು ಲೇಖನವನ್ನು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮ್ಮ ಈ ಕಮೆಂಟ್ ಬಾಕ್ಸ್ ನಲ್ಲಿ ಬರೆದು ಕಳಿಸಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಶಾಸನ ಬದ್ದ ಎಚ್ಚರಿಕೆ.ಜಗತ್ತೇ ನಿಂತಿರುವುದು ನಂಬಿಕೆಗಳ ಆಧಾರದ ಮೇಲೆ.ನಮ್ಮ ಆರ್ಟಿಕಲ್ ಕೇವಲ ಈ ನಂಬಿಕೆಗಳ ಆಧಾರದ ಮೇಲೆ ಮಾತ್ರ ನೆಲೆಯೂರಿ ಇರುವುದರಿಂದ ರಾಶಿ ಭವಿಷ್ಯ ,ಶಾಸ್ತ್ರ ಮತ್ತು ಧರ್ಮ ಇವುಗಳ ಆಸಕ್ತರಿಗೆ ಮಾತ್ರ ಮಾಡಲಾಗಿದೆ.ನಮ್ಮ ಹಿಂದೂ ಧರ್ಮ,ಶಾಸ್ತ್ರಗಳ ಪ್ರಕಾರ ಶಾಸ್ತ್ರ ಹಾಗೂ ರಾಶಿ ಭವಿಷ್ಯ ಯಾವುದೇ ಮೂಡನಂಬಿಕೆ ಅಲ್ಲದೆ ನಂಬಿಕೆ ಆಧಾರದ ಮೇಲೆ ಬಿಂಬಿತವಾಗಿದೆ.ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂಡನಂಬಿಕೆ ನಿಷೇಧ ಕಾಯ್ದೆಯನ್ನು ಗೌರವಿಸುತ್ತಾ ನಮ್ಮ ಆರ್ಟಿಕಲ್ಸ್ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಒಳಗೊಂಡಿಲ್ಲ.ಈ ಆರ್ಟಿಕಲ್ ಕೇವಲ ಆಸಕ್ತಿ ಹಾಗೂ ನಂಬಿಕೆ ಇದ್ದವರಿಗೆ ಮಾತ್ರ.ಯಾವುದೇ ಹಾನಿ ಮತ್ತು ಅಪಘಾತಗಳಿಗೆ ನಾವು ಹೊಣೆಗಾರರಲ್ಲ.