ಮಕ್ಕಳು ಆಹಾರ ಸೇವಿಸುತ್ತಿಲ್ಲವೆ.. ಹಾಗಾದರೆ ಇದನ್ನು ಮಾಡಿ ಕುಡಿಸಿ..

0

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಸಂಚಿಕೆಯಲ್ಲಿ ಒಂದು ಪ್ರಮುಖ ಮಸಾಲಾ ಪದಾರ್ಥದ ಬಗ್ಗೆ ನಾವು ನಮ್ಮ ಲೇಖನದಲ್ಲಿ ಬರೆಯುತ್ತಾ ಇದ್ದೀವಿ ಅದು ಯಾವುದು ಎಂದರೆ ಜೀರಿಗೆ ಜೀರಿಗೆಯನ್ನು ಭಾರತ ದೇಶದಲ್ಲಿ ಹೇರಳವಾಗಿ ಬೆಳೆಯಲಾಗುತ್ತದೆ ಮತ್ತು ಜೀರಿಗೆಯನ್ನು ಎಲ್ಲಾ ರೀತಿಯ ಆಹಾರ ಪದಾರ್ಥದಲ್ಲಿ ಜೀರಿಗೆಯನ್ನು ಉಪಯೋಗ ಮಾಡಲಾಗುತ್ತದೆ ನಮಗೆ ಇತಿಹಾಸ ತಿಳಿದೇ ಇದೆ ಬ್ರಿಟಿಷರು ಹಾಗೂ ಇನ್ನಿತರರು ನಮ್ಮ ದೇಶದ ಮೇಲೆ ಆಕ್ರಮಣ ಮಾಡಿದ್ದು ಯಾವುದೇ ಬಂಗಾರಕ್ಕೆ ಅಥವಾ ಖನಿಜ ಸಂಪತ್ತಿಗೆ ಅಲ್ಲ ಅವರು ವಲಸೆ ಬಂದಿದ್ದು ನಮ್ಮ ದೇಶದ ನಮ್ಮ ದೇಶದ ಮಸಾಲೆ ಪದಾರ್ಥಗಳಿಗೆ ಈ ಮಸಾಲ ಪದಾರ್ಥಗಳಲ್ಲಿ ಔಷಧೀಯ ಗುಣಗಳಿವೆ ಅದಕ್ಕಾಗಿ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಔಷಧೀಯ ಗುಣಗಳಿಗೆ ಮಾರುಹೋಗಿ ನಮ್ಮ ದೇಶದ ಮಸಾಲ ಪದಾರ್ಥಗಳನ್ನು ಅರಸಿ ನಮ್ಮ ದೇಶಕ್ಕೆ ಬಂದರು ಇವತ್ತು ನಾವು ಹೇಳೋಕೆ ಹೊರಟಿರುವ ವಿಷಯ ಜೀರಿಗೆ ಜೀರಿಗೆ ಯುಐರನ್ ಬ್ರಿಡ್ಜ್ ಇದರಲ್ಲಿ ಹೇರಳವಾಗಿ ಕಬ್ಬಿಣಾಂಶ ಇರುತ್ತದೆ ಜೀರಿಗೆ ಶೀತ ವೀರ್ಯ ಪ್ರವೀಣ ಜೀರಿಗೆ ಕಷಾಯವನ್ನು ಶೀತ ವೀರ್ಯ ದ್ರವ್ಯ ಆಗಿದ್ದರು ಕೂಡ ಇದು ಜೀರ್ಣಕಾರಕ ಯಾರಿಗೆ ಅಗ್ನಿಮಾಂದ್ಯ ಇರುತ್ತದೆ

ಯಾರಿಗೆ ಹೊಟ್ಟೆ ಉಬ್ಬರ ಇರುತ್ತದೆ ಆಹಾರ ಬೇಕೇಬೇಕು ಅನಿಸುವುದಿಲ್ಲ ಅಂತವರು ಬೆಳಿಗ್ಗೆ ಒಂದು ಲೋಟ ಸಂಜೆ ಒಂದು ಲೋಟ ನೀರಿಗೆ ಕಷಾಯವನ್ನು ಕುಡಿತ ಬಂದ್ರೆ ಇಂತಹ ಸಮಸ್ಯೆಗಳು ದೂರವಾಗುತ್ತದೆ ಕಷಾಯ ಮಾಡುವ ವಿಧಾನ ಹೇಗೆ ಅಂದ್ರೆ ಎರಡು ಲೋಟ ನೀರನ್ನು ತೆಗೆದುಕೊಂಡು ಒಂದು ಒಂದು ಸ್ಪೂನ್ ಜೀರಿಗೆ ತಗೊಂಡು ಅದಕ್ಕೆ ಒಂದಿಷ್ಟು ಬೆಲ್ಲವನ್ನು ಹಾಕಿ ಎರಡು ಲೋಟ ನೀರು ಒಂದು ಲೋಟ ನೀರು ಆಗುವ ಹಾಗೆ ಚೆನ್ನಾಗಿ ಕುದಿಸಬೇಕು ಸೋಸಿ ಕುಡಿಯಬೇಕು

ಯಾವ ಮಕ್ಕಳು ಊಟ ಮಾಡೋದಕ್ಕೆ ಇಷ್ಟಪಡುತ್ತಿಲ್ಲ ಅಂತಹ ಮಕ್ಕಳಿಗೆ ಜೀರಿಗೆ ಕಷಾಯವನ್ನು ಸಂಜೆ ಒಂದು ಲೋಟ ಬೆಳಿಗ್ಗೆ ಒಂದು ಲೋಟ ಕುಡಿಸಿ ಆಗ ಮಕ್ಕಳು ಚೆನ್ನಾಗಿ ಊಟ ಮಾಡಲು ಶುರುಮಾಡುತ್ತಾರೆ ಆಗ ಮಕ್ಕಳು ಸ್ಕೂಲಲ್ಲಿ ಚೆನ್ನಾಗಿ ಓದುತ್ತಾರೆ ಲವಲವಿಕೆಯಿಂದಿರುತ್ತಾರೆ ಒಳ್ಳೆ ರೀತಿಯ ಆಟವನ್ನು ಆಡುತ್ತಾರೆ ದೈಹಿಕ ಆರೋಗ್ಯ ಇದ್ದಾಗ ಮಾತ್ರ ಮಾನಸಿಕ ಆರೋಗ್ಯ ಹಾಗಾಗಿ ದೈಹಿಕ ಆರೋಗ್ಯ ಕೊಡಬೇಕು ಎಂದರೆ ಚೆನ್ನಾಗಿ ಮಕ್ಕಳಿಗೆ ಊಟ ಮಾಡಿಸಬೇಕು ಊಟ ಮಾಡಿದ್ದು ಚೆನ್ನಾಗಿ ಜೀರ್ಣವಾಗಬೇಕು ಹಾಗೆ ಆಗಬೇಕು ಎಂದರೆ ಈ ಜೀರಿಗೆ ಕಷಾಯವನ್ನು ಮಕ್ಕಳಿಗೆ ಕುಡಿಸಿ ಹಾಗೂ ದೊಡ್ಡೋರು ಸಹ ತಗೋಬಹುದು ಸ್ನೇಹಿತರೆ ಈ ವಿಷಯವನ್ನು ಎಲ್ಲಾ ಸ್ನೇಹಿತರಿಗೂ ಶೇರ್ ಮಾಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮ ಕಮೆಂಟ್ ಬಾಕ್ಸಲ್ಲಿ ಬರೆದು ಕಳಿಸಿ ನಮ್ಮ ಈ ಪ್ರಯತ್ನಕ್ಕೆ ಒಂದು ಲೈಕ್ ಕೊಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.