ರಕ್ತಹೀನತೆ,ತೂಕಇಳಿಕೆ,ಮಧುಮೇಹ,ಮೊಡವೆ,ಕೊಲೆಸ್ಟ್ರಾಲ್ಇನ್ನೂ 80 ರೋಗಗಳಿಗೆ ಇದೊಂದೇ ಮದ್ದು

0

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ನಮ್ಮ ಎಲ್ಲರಿಗೂ ಕಾಡುವ ಮುಖ್ಯ ಸಮಸ್ಯೆ ಎಂದರೆ ಕೂದಲು ಉದುರುವುದು ತೂಕ ಹೆಚ್ಚಾಗುವುದು ರಕ್ತದ ಒತ್ತಡ ಸಮಸ್ಯೆ ಮುಖದಲ್ಲಿ ಮೊಡವೆ ಮೂಡುವುದು ರಕ್ತಹೀನತೆ ಮೂಳೆಗಳ ಸವೆತ ಕ್ಯಾಲ್ಸಿಯಂ ಕೊರತೆ ಈ ಎಲ್ಲಾ ತೊಂದರೆಗಳಲ್ಲಿ ಕನಿಷ್ಠ ಒಂದು ತೊಂದರೆಯಾದರೂ ನಮ್ಮಲ್ಲಿ ಹಲವರಿಗೆ ಇದೆ ಇದಕ್ಕೆ ಎಷ್ಟೇ ಔಷಧಿಗಳನ್ನು ತೆಗೆದುಕೊಂಡರು ಎಷ್ಟು ಹಣವನ್ನು ಖರ್ಚು ಮಾಡಿದರು ಪರಿಹಾರ ಮಾತ್ರ ಸಿಗುತ್ತಿಲ್ಲ ಹಾಗಾದರೆ ನಾವು ಆರೋಗ್ಯವಂತರಾಗಿ ಇರಬೇಕು ಎಂದರೆ ಏನು ಮಾಡಬೇಕು ಗೊತ್ತಾ ಅತ್ಯುತ್ತಮ ದೇಹಕ್ಕೆ ಎಲ್ಲಾ ರೀತಿಯ ಪೋಷಕಾಂಶಗಳು ಸಿಗುವ ಆಹಾರವನ್ನು ಸೇವಿಸಬೇಕು ಇನ್ನು ಅತ್ಯುತ್ತಮ ಪೋಷಕಾಂಶಗಳು ಇರುವ ಆಹಾರ ಯಾವುದು ಎಂದು ನಿಮ್ಮ ಮನಸ್ಸಿನಲ್ಲಿ ಕಾಡುತ್ತಿರಬಹುದು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಎಲ್ಲಾ ರೀತಿಯ ಪೋಷಕಾಂಶಗಳು ಇರುವ ಆಹಾರವನ್ನು ಸೂಪರ್ ಫುಡ್ ಎಂದು ಕರೆಯುತ್ತಾರೆ ಅಂತಹ ಆಹಾರಗಳ ಸೇವನೆಯನ್ನು ಹೆಚ್ಚಾಗಿ ಮಾಡಬೇಕು ಇಂತಹ ಸೂಪರ್ ಫುಡ್ ಗೆ ಸೇರುವ ಒಂದು ಅತ್ಯುತ್ತಮ ಆಹಾರ ಎಂದರೆ ನುಗ್ಗೆಸೊಪ್ಪು ನುಗ್ಗೆ ಸೊಪ್ಪಿನಲ್ಲಿ ಹೇರಳವಾದ ಕ್ಯಾಲ್ಸಿಯಂ ಅಂಶ ಇದೆ ಕ್ಯಾಲ್ಸಿಯಂ ಹೇರಳವಾಗಿದ್ದರೆ ಇದರಿಂದ ಮೂಳೆಗಳು ಆರೋಗ್ಯವಾಗಿರುತ್ತವೆ ಹಾಗೂ ಅಷ್ಟೇ ಅಲ್ಲ ಇದರಲ್ಲಿ ಕಬ್ಬಿಣದ ಅಂಶ ಕೂಡ ಹೇರಳವಾಗಿದೆ ಇದೇ ಕಾರಣಕ್ಕೆ ಇದನ್ನು ಸೂಪರ್ ಫುಡ್ ಎಂದು ಕರೆಯುತ್ತಾರೆ ನುಗ್ಗೆಕಾಯಿಯ ಸೇವೆಯನ್ನು ಹಲವರು ಮಾಡುತ್ತೇವೆ ಆದರೆ ನುಗ್ಗೆ ಸೊಪ್ಪನ್ನು ಬಳಕೆ ಮಾಡುವುದು ಬಹಳ ವಿರಳ ಬನ್ನಿ ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ ನುಗ್ಗೆ ಸೊಪ್ಪನ್ನು ಬಳಸುವುದರಿಂದ ಯಾವ ಲಾಭ ಇದೆ ಮತ್ತು ಇದನ್ನು ಬಳಸುವುದರಿಂದ ಯಾವೆಲ್ಲ ಆರೋಗ್ಯ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬಹುದು

ಹಾಗೂ ಸೇವಿಸುವ ಸರಿಯಾದ ವಿಧಾನ ಯಾವುದು ಎಂದು ತಿಳಿದುಕೊಳ್ಳೋಣ ನುಗ್ಗೆ ಸೊಪ್ಪಿನ ಲ್ಲಿರುವ ಪೋಷಕಾಂಶಗಳು ಬೇರೆ ಇನ್ನೊಂದು ಸೊಪ್ಪಿನಲ್ಲಿ ಸಿಗಲಾರದು ಇದರಲ್ಲಿ ಇರುವಷ್ಟು ಕ್ಯಾಲ್ಸಿಯಂ ಹಾಲಿನಲ್ಲಿ ಸಿಗುವುದಿಲ್ಲ ಹಾಗೂ ಪಾಲಕ್ ಗಿಂತ ಹೆಚ್ಚಿನ ಕಬ್ಬಿಣಾಂಶವನ್ನು ಇದು ಹೊಂದಿದೆ ನುಗ್ಗೆ ಸೊಪ್ಪಿನಲ್ಲಿ ವಿಟಮಿನ್ ಎ ವಿಟಮಿನ್ ಸಿ ವಿಟಮಿನ್ ಬಿ ಪೊಟಾಸಿಯಂ ಮೆಗ್ನೀಷಿಯಂ ಮೊದಲಾದ ಪೋಷಕಾಂಶಗಳು ಇವೆ ಇದು ಮಧುಮೇಹಿಗಳಿಗೆ ಉತ್ತಮ ಇದರಲ್ಲಿ ಸಕ್ಕರೆ ಇಲ್ಲವೇ ಇಲ್ಲವಾದ್ದರಿಂದ ನುಗ್ಗೆ ಎಲೆಗಳನ್ನು ಮಧುಮೇಹಿಗಳು ಸೇವಿಸಲು ಯೋಗ್ಯವಾಗಿದೆ ಮಧುಮೇಹಿಗಳು ನುಗ್ಗೆ ಎಲೆಯನ್ನು ಸೇವಿಸುವುದರಿಂದ ರಕ್ತದಲ್ಲಿ ಇರುವ ಸಕ್ಕರೆಮಟ್ಟವನ್ನು ನಿಯಂತ್ರಣದಲ್ಲಿಡಬಹುದು ಮೂಳೆಗಳನ್ನು ಸದೃಢಗೊಳಿಸುತ್ತದೆ ನುಗ್ಗೆಯ ಅತ್ಯುತ್ತಮವಾದ ಪ್ರಯೋಜನ ಎಂದರೆ ಮೂಳೆಗಳನ್ನು ಸದೃಢ ಗೊಳಿಸಲು ನೆರವಾಗುತ್ತದೆ ಈ ಎಲೆಗಳಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ

ಹಾಗೂ ಇದರಲ್ಲಿರುವ ಕ್ಯಾಲ್ಸಿಯಂ ಅನ್ನು ಮೂಳೆಗಳು ಹೀರುವ ಮೂಲಕ ಸಂಧಿವಾತ ವಾಗುವುದರಿಂದ ರಕ್ಷಿಸುತ್ತದೆ ರಕ್ತಹೀನತೆಯ ನಿವಾರಣೆಗಾಗಿ ಇದು ಉತ್ತಮ ಇದರ ಸೇವನೆಯಿಂದ ಕೆಂಪು ರಕ್ತಕಣಗಳ ಸಂಖ್ಯೆ ವೃದ್ಧಿಸುತ್ತದೆ ಈ ಎಲೆಗಳಲ್ಲಿ ಉತ್ತಮ ಪ್ರಮಾಣದ ಕಬ್ಬಿಣ ವಿದೆ ಇವು ಕೆಂಪುರಕ್ತಕಣಗಳ ಹೆಚ್ಚಳಕ್ಕೆ ನೆರವಾಗುತ್ತದೆ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ ನುಗ್ಗೆ ಎಲೆಯಲ್ಲಿರುವ ಆಂಟಿಆಕ್ಸಿಡೆಂಟ್ ಗಳು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ನೆರವಾಗುತ್ತವೆ ಜೀರ್ಣಕ್ರಿಯೆ ಸರಾಗವಾಗಿ ನಡೆದರೆ ಹಲವಾರು ರೋಗಗಳಿಂದ ಮುಕ್ತಿಯನ್ನು ಹೊಂದಬಹುದು ಚರ್ಮದ ಸೋಂಕುಗಳ ವಿರುದ್ಧ ಹೋರಾಡುತ್ತದೆ ನುಗ್ಗೆ ಎಲೆಯಲ್ಲಿ ಇರುವ ಬ್ಯಾಕ್ಟೀರಿಯಾ ವಿರೋಧಿ ಗುಣವು ಗಂಟಲು ಎದೆ ಚರ್ಮದ ಸೋಂಕು ತಡೆಯಲು ಹಾಗೂ ಸೋಂಕು ತಗುಲಿದ್ದರೆ ಇದನ್ನು ವಾಸಿಯಾಗಿ ಸಲು ನೆರವಾಗುತ್ತದೆ ಇದು ನುಗ್ಗೆ ಎಲೆಯ ಅತ್ಯುತ್ತಮ ಪ್ರಯೋಜನಗಳಲ್ಲಿ ಒಂದಾಗಿದೆ ತೂಕ ಇಳಿಸಿಕೊಳ್ಳಲು ಇದು ನೆರವಾಗುತ್ತದೆ

ಈ ಎಲೆಗಳಲ್ಲಿ ಅತಿಹೆಚ್ಚಿನ ಪ್ರಮಾಣದ ಕರಗದ ನಾರು ಇದೆ ಹಾಗೂ ಕ್ಲೋರೋ ಜನಿಕ್ ಎಂಬ ಆಮ್ಲ ಆಂಟಿಆಕ್ಸಿಡೆಂಟ್ ಇದ್ದು ಇದನ್ನು ಜೀರ್ಣಿಸಿಕೊಳ್ಳಲು ದೇಹ ಹೆಚ್ಚಿನ ಕೊಬ್ಬನ್ನು ಬಳಸಿಕೊಳ್ಳಬೇಕಾಗುತ್ತದೆ ಆದ್ದರಿಂದ ದೇಹದಲ್ಲಿ ಕೊಬ್ಬು ಶೇಖರಣೆ ಆಗುವುದಿಲ್ಲ ಹಾಗೂ ದೇಹದ ತೂಕ ಕೂಡ ಕಡಿಮೆಯಾಗುತ್ತದೆ ಮೊಡವೆಗಳನ್ನು ನಿವಾರಿಸಲು ನೆರವಾಗುತ್ತದೆ ಇದರಲ್ಲಿರುವ ಪೋಷಕಾಂಶಗಳು ಚರ್ಮದ ಬುಡದಿಂದ ಪೋಷಕಾಂಶಗಳನ್ನು ನೀಡುವುದರಿಂದ ಚರ್ಮದ ಅಡಿಯಲ್ಲಿ ಕೀವು ತುಂಬಿ ಕೊಳ್ಳುವುದರಿಂದ ರಕ್ಷಣೆ ದೊರೆಯುತ್ತದೆ ಅಲ್ಲದೇ ಚರ್ಮದ ರಂದ್ರಗಳ ಮೂಲಕ ಕಲ್ಮಶಗಳನ್ನು ನಿವಾರಿಸಿ ಮುಖ ಕಾಂತಿಯುತವಾಗಿ ಹಾಗೂ ಆರೋಗ್ಯಕರ ತ್ವಚೆಯನ್ನು ಪಡೆಯಲು ನೆರವಾಗುತ್ತದೆ ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ

ಈ ಎಲೆಯಲ್ಲಿರುವ ಕಿಣ್ವಗಳು ಹೊಟ್ಟೆಯಲ್ಲಿ ಜೀರ್ಣವಾಗುವ ವೇಳೆ ಹೆಚ್ಚಿನ ಪ್ರಮಾಣದ ಕೊಲೆಸ್ಟ್ರಾಲನ್ನು ಹೀರಿಕೊಳ್ಳುವ ಮೂಲಕ ರಕ್ತದಲ್ಲಿರುವ ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣಕ್ಕೆ ತರುವುದಕ್ಕೆ ಸಹಾಯಮಾಡುತ್ತದೆ ದೇಹದಿಂದ ಕಲ್ಮಶವನ್ನು ಹೊರಹಾಕುತ್ತದೆ ನಿತ್ಯವೂ ಆಹಾರದಲ್ಲಿ ನುಗ್ಗೆ ಸೊಪ್ಪನ್ನುಬಳಸುವುದರಿಂದ ದೇಹದಲ್ಲಿರುವ ಕಲ್ಮಶವನ್ನು ಹೊರಹಾಕಬಹುದು ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕರಗುವ ನಾರು ಇದೆ ಇದು ಶೀಘ್ರವಾಗಿ ದೇಹದಲ್ಲಿರುವ ಕಲ್ಮಶವನ್ನು ಹೊರಹಾಕಲು ಸಹಾಯ ಮಾಡುತ್ತದೆ ಇನ್ನು ಉಳಿದಂತೆ ಹೈಟ್ ಹೆಚ್ಚಿಸುತ್ತದೆ ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ ನಿದ್ರಾಹೀನತೆಯನ್ನು ದೂರಮಾಡುತ್ತದೆ ಹೀಗೆ ಹೇಳುತ್ತಾ ಹೋದರೆ ಇದರ ಬಗ್ಗೆ ತಿಳಿಸಲು

ಈ ಒಂದು ಲೇಖನ ಸಾಲದು ಹಾಗಿದ್ದರೆ ಇಷ್ಟೆಲ್ಲ ಲಾಭದಾಯಕವಾದ ನುಗ್ಗೆ ಸೊಪ್ಪನ್ನು ಹೇಗೆ ಸೇವಿಸಬೇಕು ಎಂದರೆ ಇದರ ಸೇವನೆಯನ್ನು ಉತ್ತಮ ಆರೋಗ್ಯದ ಲಾಭಕ್ಕೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಾಲ್ಕರಿಂದ ಐದು ನುಗ್ಗೆಸೊಪ್ಪಿನ ಎಲೆಯನ್ನು ಜಗಿದು ತಿಂದು ನಂತರ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಉತ್ತಮ ಆರೋಗ್ಯ ಲಾಭ ನಿಮ್ಮದಾಗುತ್ತದೆ ಅಥವಾವಾರದಲ್ಲಿ ಎರಡು ಬಾರಿ ಆದರು ನುಗ್ಗೆ ಸೊಪ್ಪಿನ ಪಲ್ಯ ಸಾಂಬಾರ್ ತಯಾರಿಸಿ ಕೂಡ ಸೇವಿಸಬಹುದು ಸ್ನೇಹಿತರೆ ನಮ್ಮ ಇವತ್ತಿನ ಈ ಲೇಖನ ನಿಮಗೆ ಇಷ್ಟ ಆದ್ರೆ ಒಂದು ಲೈಕ್ ಕೊಡಿ ಹಾಗೂ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ ನಿಮ್ಮ ಸಂಬಂಧಿಕರಿಗೆ ಶೇರ್ ಮಾಡಿ ಮತ್ತು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ಕಳಿಸಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.