ಸ್ವತಃ ಶ್ರೀಕೃಷ್ಣ ಹೇಳಿದ ಮಾತು: ಒಳ್ಳೆಯ ಸಮಯ ಬರುವ ಮುನ್ನ ನಾನು ಈ 7 ಸಂಕೇತ ನಿಮಗೆ ನೀಡುವೆನು
ಜೀವನ ಮೃತ್ಯು, ಸುಖ-ದುಃಖ, ನಷ್ಟ – ಲಾಭ, ದುಃಖ – ಸಂತೋಷ ಇವೆಲ್ಲವೂ ಜೀವನದ ಮಹತ್ತ್ವಪೂರ್ಣ ಅಂಗಗಳಾಗಿವೆ. ಕೆಲವೊಮ್ಮೆ ಜೀವನದಲ್ಲಿ ಸಂತೋಷದ ಬೆಳಕು ಇರುತ್ತದೆ. ಕೆಲವು ಸಲ ದುಃಖಗಳ ಮೋಡಗಳು ಸಹ ಆವರಿಸಿಕೊಳ್ಳುತ್ತವೆ. ಪ್ರತಿಯೊಬ್ಬರ ಜೀವನದಲ್ಲಿ ಏರು-ಪೇರುಗಳು ಉಂಟಾಗುತ್ತವೆ. ಇವೆಲ್ಲವೂ ಸಮಯ ಚಕ್ರದ ಕಾರಣಗಳಿಂದಲೇ ಆಗುತ್ತಿರುತ್ತವೆ. ಸಮಯಕ್ಕಿಂತ ಶಕ್ತಿಶಾಲಿ ಬೇರೇನೂ ಇಲ್ಲ. ಸಮಯದ ಮುಂದೆ ಎಲ್ಲರೂ ತಲೆ ಬಾಗುತ್ತಾರೆ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ … Read more