ಕನ್ಯಾ ರಾಶಿಯ ಭವಿಷ್ಯ ಯಾವ ರೀತಿಯಲ್ಲಿ

0

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ಕನ್ಯಾ ರಾಶಿಯ ಭವಿಷ್ಯ ಯಾವ ರೀತಿಯಲ್ಲಿ ಇದೆ ಎನ್ನುವುದನ್ನು ನೋಡೋಣ ಬನ್ನಿ ಕನ್ಯಾ ರಾಶಿಯವರಿಗೆ ಅದ್ಭುತವಾದ ದಾನಯೋಗವಿದೆ ನಿಮಗೆ ಅತ್ಯಂತ ಅದ್ಭುತವಾದ ತಿಂಗಳು ಅಂತ ಹೇಳ್ಬಹುದು ಶನಿ ನಿಮ್ಮ ರಾಶಿಯಲ್ಲಿ ಪವರ್ಫುಲ್ ಆಗಿದ್ದಾನೆ ಶನಿಯಾ ಅನುಗ್ರಹ ಅವ್ಯಹತವಾಗಿ ಮುಂದುವರಿಯುತ್ತದೆ ನೀವು ನಿಮ್ಮ ಶತ್ರುಗಳನ್ನು ಹೇಳ ಹೆಸರಿಲ್ಲದ ಹಾಗೆ ಮಾಡಬಹುದು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ನಿಮಗೆ ಯಶಸ್ಸನ್ನು ತಂದುಕೊಡುತ್ತದೆ ನಿಧಾನವಾಗಿ ಆದರೂ ಕೂಡ ಗ್ರಾಜುಯಲ್ ಆಗಿ ನೀವು ಪವರ್ಫುಲ್ ಆಗುತ್ತಾ ಹೋಗುತ್ತೀರಾ ಅದು ದುಡ್ಡಿನ ವಿಚಾರದಲ್ಲಿ ಆಗಿರಬಹುದು, ನಿಮ್ಮ ಸ್ಥಾನಮಾನದ ವಿಚಾರದಲ್ಲಿ ಆಗಿರಬಹುದು ಅಥವಾ ಶತ್ರುಗಳ ಎದುರು ನಿಮ್ಮ ಪವರ್ ಜಾಸ್ತಿ ಆಗುವುದು ಇರಬಹುದು ಇಂತಹ ಎಲ್ಲಾ ವಿಚಾರದಲ್ಲೂ ನೀವು ಬಹಳ ಸ್ಟ್ರಾಂಗ್ ಆಗುತ್ತಾ ಇದ್ದೀರಾ

ಹೆಚ್ಚಿನ ಜನರಿಗೆ ಇದು ಅಪ್ಲೈ ಆಗುತ್ತದೆ ಶನಿ ಆರನೇ ಮನೆಯಲ್ಲಿ ಇರುವುದರಿಂದ ಸ್ವಲ್ಪ ಟೈಮ್ ತೆಗೆದುಕೊಂಡರೊ ಕೂಡ ಇನ್ನೂ ಎರಡು ವರ್ಷದಲ್ಲಿ ನೀವು ಬಹಳ ಉತ್ತಮ ಮಟ್ಟಕ್ಕೆ ಹೋಗುತ್ತೀರಾ ವಿಶೇಷವಾಗಿ ವೃತ್ತಿಯಲ್ಲಿ ಏಳಿಗೆ ಸಿಗುತ್ತದೆ ಉದ್ಯೋಗ ಕಾರಕನಾದ ಶನಿ ಕೆಲಸದಲ್ಲಿ ನಿಮಗೆ ಪ್ರಗತಿಯನ್ನು ಕೊಟ್ಟೆ ಕೊಡುತ್ತಾನೆ ಹಾಗಾಗಿ ಶನಿದೇವರನ್ನು ಧ್ಯಾನ ಮಾಡಿ ಅಷ್ಟಮದಲ್ಲಿ ಒಂದೆರಡು ಗ್ರಹಗಳು ಇವೆ, ಸ್ವಲ್ಪ ಕೆಡುಕನ್ನು ಮಾಡುವ ತರಹ ವಿಶೇಷವಾಗಿ ನಿಮ್ಮ ಮೂಡನ್ನು ಹಾಳು ಮಾಡುವುದು

ನಿಮ್ಮ ಮನಸ್ಥಿತಿಯಲ್ಲಿ ಏರುಪೇರು ತರುವುದು ಹೀಗೆ ಆದಾಗ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರುಗಳು ಆಗುತ್ತವೆ ಯಾಕೆ ಅಂದರೆ ಮನಸ್ಸಿಗೂ ಹಾಗೂ ದೇಹಕ್ಕೂ ಬಹಳ ಸಂಬಂಧ ಇದೆ ಯೋಚನೆ ಜಾಸ್ತಿಯಾದಾಗ ನಿದ್ದೆ ಹಾಳಾಗುತ್ತದೆ ಟೆನ್ಶನ್ ಜಾಸ್ತಿ ಆಗುತ್ತದೆ ಹೀಗೆ ಹಲವಾರು ರೀತಿಯ ಆರೋಗ್ಯದ ಸಮಸ್ಯೆಗಳು ಬರುತ್ತವೆ ಅಷ್ಟಮದಲ್ಲಿರುವಂತಹ ಗುರು ಹಾಗೂ ರಾಹು ಸ್ವಲ್ಪ ತೊಡಕನ್ನು ಉಂಟುಮಾಡುತ್ತದೆ ಈ ಎರಡು ಗ್ರಹಗಳನ್ನು ರಾಶ್ಯಾಧಿಪತಿ ಬುಧಕೂಡಿಕೊಂಡಿರುತ್ತಾನೆ

ಮೂರು ಗ್ರಹ ಕೂಡಿಕೊಂಡಿರುತ್ತವೆ ಅಷ್ಟಮದಲ್ಲಿ ದುಸ್ಥಾನದಲ್ಲಿ ಈ ಮೂರು ಗ್ರಹಗಳು ನಿಮ್ಮ ಆರೋಗ್ಯಕ್ಕೆ ಅಥವಾ ಮಾನಸಿಕ ತಾಪ ಅಥವಾ ಕೋಪ ತಾಪಗಳನ್ನು ಜಾಸ್ತಿ ಮಾಡುತ್ತವೆ ಸ್ವಲ್ಪಮಟ್ಟಿಗೆ ನಿಮ್ಮನ್ನು ಕಾಡುತ್ತದೆ ಆಲಸ್ಯ ಅಥವಾ ನೆಗೆಟಿವ್ ನಿಮ್ಮನ್ನು ಕಾಡುತ್ತದೆ ಇದನ್ನು ಖಂಡಿತವಾಗಿಯೂ ನೀವು ಪ್ರೆಡಿಟ್ ಮಾಡಬಹುದು ಆದರೆ ನೆಗೆಟಿವ್ ಅನ್ನು ಬೆಳೆಯುವುದಕ್ಕೆ ಬಿಟ್ಟರೆ ಇದು ನಿಮಗೆ ಮುಂದೆ ತುಂಬಾ ದೊಡ್ಡ ಪ್ರಾಬ್ಲಮ್ ಅನ್ನು ಉಂಟು ಮಾಡಬಹುದು ಹಾಗೆ ಖಂಡಿತ ಆಗುವುದಿಲ್ಲ ಯಾಕೆ

ಅಂದರೆ ಬುಧ ಬದಲಾವಣೆ ಮಾಡುತ್ತಾನೆ ಜೂನ್ 7ಕ್ಕೆ ಅಷ್ಟಮದಿಂದ ಭಾಗ್ಯಕ್ಕೆ ಹೋದಾಗ ಸ್ವಲ್ಪಮಟ್ಟಿಗೆ ಪಾಸಿಟಿವ್ ಎನರ್ಜಿ ಇರುತ್ತದೆ ಸ್ವಲ್ಪಮಟ್ಟಿಗೆ ಒಳ್ಳೆಯ ಪರಿವರ್ತನೆಗಳು ಆಗುತ್ತವೆ ಇದರಿಂದ ಹಾಗಂತ ಹೊಸ ಯೋಜನೆಗಳು ಯೋಚನೆಗಳು ಏನಾದರೂ ಬರ್ತಾ ಇದ್ದರೆ ಅಷ್ಟೊಂದು ಒಳ್ಳೆಯ ಪರಿಣಾಮಗಳನ್ನು ಬುಧ ನಿಮಗೆ ಉಂಟು ಮಾಡುವುದಿಲ್ಲ ಒಂದು ಅನುಕೂಲಗಳು ಇರುವುದಿಲ್ಲ ಹಾಗಿದ್ದರೆ ಹೊಸ ಕೆಲಸವನ್ನು ಅನಿವಾರ್ಯವಾಗಿ ಮಾಡುವವರು ಏನು ಮಾಡಬೇಕು ಎಂದರೆ

ಓಂ ನಮೋ ಭಗವತಿ ವಾಸುದೇವಾಯ ಅಥವಾ ಓಂ ನಮೋ ನಾರಾಯಣಾಯ ಈ ಮಂತ್ರವನ್ನು ಹೇಳಿಕೊಂಡು ವಿಷ್ಣುವನ್ನು ಮನಸ್ಸಿನಲ್ಲಿ ಪ್ರಾರ್ಥನೆ ಮಾಡಿಕೊಂಡು ಮನಸ್ಸಿನಲ್ಲಿ ಸ್ಮರಣೆ ಮಾಡಿಕೊಂಡು ಹೊಸ ಕೆಲಸವನ್ನು ಆರಂಭ ಮಾಡಿ ಖಂಡಿತ ಒಂದು ಚೂರು ಅನುಗ್ರಹ ಇರುತ್ತದೆ ನಿಮಗೆ ಜೂನ್ ಗಿಂತ ಜುಲೈಯಲ್ಲಿ ನಿಮಗೆ ಇನ್ನಷ್ಟು ಪ್ರಕಾಶ ಸಿಗುತ್ತದೆ ವಿಷ್ಣುವಿನ ಅನುಗ್ರಹ ಆಗುತ್ತದೆ

ವಿಷ್ಣು ಒಳ್ಳೆಯಸ್ಥಾನದಲ್ಲಿ ಇರುತ್ತಾನೆ ಬುದ್ಧಿ ಶಾರ್ಪ್ ಆಗಿರುತ್ತದೆ ಚೆನ್ನಾಗಿಯೇ ಓಡುತ್ತದೆ ಅದೃಷ್ಟ ಇಲ್ಲ ಅನ್ನುವುದನ್ನು ಬಿಟ್ಟರೆ ನಿಮ್ಮ ಪರ್ಫಾರ್ಮ್ನೆನ್ಸಿಗೆ ಯಾವುದೇ ತೊಂದರೆ ಆಗುವುದಿಲ್ಲ ಜೂನ್ 7ರ ನಂತರ ನಿಮ್ಮ ಮಾನಸಿಕ ದೃಢತೆ ಸೌಮ್ಯಮ ಎಲ್ಲವೂ ಕೂಡ ಬದಲಾಗುತ್ತದೆ ಕನ್ಯಾ ರಾಶಿಯವರ ಅತ್ಯುತ್ತಮ ಸ್ವಭಾವ ಎಂದರೆ ಪೇಷನ್ಸ್ ಯಾರನ್ನು ಕೂಡ ಎದುರು ಹಾಕಿಕೊಳ್ಳದೆ ಇರುವುದು ಕೂಲಾಗಿ ಕೆಲಸ ಮಾಡುವಂತದ್ದು ಇಂತಹ ಸ್ವಭಾವ ಮತ್ತಷ್ಟು ಪ್ರಕಾಶಮಾನವಾಗುತ್ತದೆ

ಏಳನೇ ತಾರೀಖಿನ ನಂತರ ಓವರಲಾಗಿ ಬುಧ ಸ್ವಲ್ಪ ನ್ಯೂಟ್ರಲ್ ಅಂತಾನೆ ಹೇಳಬಹುದು ಹಾಗಿದ್ರೆ ಅತ್ಯಂತ ಪಾಸಿಟಿವ್ ಆಗುವುದು ಯಾವುದು ಎಂದರೆ ರವಿ ಇಂದಾಗಿ ಶುಭಗಳು ಉಂಟಾಗುತ್ತವೆ ವಿಶೇಷವಾಗಿ ವ್ಯಾಪಾರ ವ್ಯವಹಾರಗಳನ್ನು ಮಾಡುವವರಿಗೆ ಭೌತಿಕವಾದ ಕೆಲಸಗಳಲ್ಲಿ ಇರುವವರಿಗೆ ಹೆಚ್ಚಿನ ವ್ಯಕ್ತಿಗಳಿಗೆ ವಿಶೇಷವಾದ ಸಂದರ್ಭಗಳು ಬರುವುದು ಕಡಿಮೆಯಾಗುತ್ತವೆ

ಪ್ರಸಿದ್ದಿ ಖ್ಯಾತಿ ಜಾಸ್ತಿ ಆಗುತ್ತದೆ ಜನಸಾಮಾನ್ಯರ ಮಟ್ಟಿಗೆ ರವಿ ಪರಿವರ್ತನೆ ಬಹಳ ಚೆನ್ನಾಗಿರುತ್ತದೆ ಆ ಪರಿವರ್ತನೆ ಆಗಬೇಕು ಅಂದರೆ ಜೂನ್ 15ರ ನಂತರ ಎಲ್ಲಾ ಯಶಸ್ಸು ನಿಮ್ಮದಾಗುತ್ತದೆ ಯಶಸ್ಸು ತುಂಬಾ ಚೆನ್ನಾಗಿರುತ್ತೆ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಸಿದ್ಧಿಗೊಳಿಸಬೇಕಾಗಿರುವ ವ್ಯಕ್ತಿಗಳಿಗೆ ಆಲೋಚನೆ ಮಾಡುವ ಬಹಳಷ್ಟು ಕೆಲಸ ಕಾರ್ಯಗಳು ಆಗುತ್ತಾ ಹೋಗುತ್ತವೆ

ಕಾರ್ಯಸಿದ್ಧಿಯಾಗುತ್ತದೆ ಹಾಗೆ ಹೆಸರು ಕೂಡ ಮಾಡುತ್ತೀರಾ ಹಣ ಕೂಡ ನಿಮ್ಮನ್ನು ಹುಡುಕಿಕೊಂಡು ಬರುವ ಚಾನ್ಸಸ್ ಜಾಸ್ತಿ ಇರುತ್ತದೆ ಒಂದು ವಿಶೇಷವಾದ ಧನ ಯೋಗ ನಿಮಗೆ ಪ್ರಾಪ್ತಿಯಾಗುತ್ತದೆ ಜೂನ್ ತಿಂಗಳಿಂದ ಆರಂಭದಿಂದ ಕೊನೆಯವರೆಗೂ ಈ ಯೋಗ ಇರುತ್ತದೆ ಎರಡು ವಿಶೇಷವಾದ ಗ್ರಹಗಳು ಲಾಭದ ರಾಶಿಯಲ್ಲಿ ಕುಳಿತುಕೊಂಡಿವೆ ಕುಜ ಹಾಗೂ ಶುಕ್ರ ಗ್ರಹಗಳು ಒಟ್ಟಿಗೆ ಕುಳಿತಿವೆ ಇದು ನೀರು ಹಾಗೂ ಬೆಂಕಿ ಸೇರಿದಂತಹ ಕಾಂಬಿನೇಷನ್ ಆಗಿದೆ ಇದು ವಿಶೇಷವಾಗಿ ಹಣಕಾಸಿನಲ್ಲಿ ಲಾಭವನ್ನು ತಂದುಕೊಡುತ್ತದೆ

ಹಣ ಕೊಡುವ ಅಥವಾ ತೆಗೆದುಕೊಳ್ಳುವ ವಿಷಯದಲ್ಲಿ ನಿಮಗೆ ತುಡುಕಾಗಿದ್ದರೆ ಅದು ನಿವಾರಣೆಯಾಗುತ್ತದೆ ವ್ಯಾಪಾರದಲ್ಲಿ ಉತ್ತಮ ಲಾಭ ಸಿಗುತ್ತದೆ ಉದ್ಯಮದಲ್ಲಿ ಪ್ರಗತಿ ಕಾಣುತ್ತದೆ ವಿಶೇಷವಾಗಿ ಅಡುಗೆ ಅಂತಹ ಕೆಲಸದಲ್ಲಿ ಇರುವವರಿಗೆ ಉತ್ತಮ ಲಾಭ ಸಿಗುತ್ತದೆ ಹೋಟೆಲ್ ಉದ್ಯಮ ಹೀಗೆ ಹಾಗೆ ಶುಕ್ರನಿಗೆ ಸಂಬಂಧಿಸಿದ ಅಲಂಕಾರಿಕ ವಸ್ತುಗಳು ಫ್ಯಾಶನ್ ಡಿಸೈನಿಂಗ್ ಮನೆ ಅಲಂಕಾರಿಕ ಸಾಮಗ್ರಿಗಳು ಇರಬಹುದು ಈ ರೀತಿ ಸಾಮಾನ್ಯವಾಗಿ ಎಲ್ಲಾ ವ್ಯಾಪಾರ ವ್ಯವಹಾರಗಳು ಇಂತಹ ವ್ಯಾಪಾರಿಗಳಿಗೆ ದಿಡೀರ್ ಲಾಭ ಉಂಟಾಗುತ್ತದೆ ಎಲ್ಲಾ ತರದ ಉದ್ಯಮದಲ್ಲೂ ಕೂಡ ಪ್ರಗತಿ ಉಂಟಾಗುತ್ತದೆ ಈ ತಿಂಗಳು ಬಹಳಷ್ಟು ಪ್ರಾಫಿಟಬಲ್ ಇದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.