P’ ಹೆಸರು ವ್ಯಕ್ತಿತ್ವದ ಲಕ್ಷಣಗಳು

ನಮಸ್ಕಾರ ಸ್ನೇಹಿತರೇ ನಿಮ್ಮ ಹೆಸರು ಪಿ ಅಕ್ಷರದಿಂದ ಶುರುವಾದರೆ ಅಥವಾ ನಿಮ್ಮ ಫ್ರೆಂಡ್ಸ್ ಯಾರಾದ್ರೂ ಇದ್ದರೆ ಅವರ ಹೆಸರು ಪಿ ಅಕ್ಷರದಿಂದ ಶುರುವಾದರೆ ಅವರ ಗುಣಲಕ್ಷಣಗಳು ಯಾವ ರೀತಿ ಇರುತ್ತವೆ ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ಹೇಳುತ್ತೇವೆ ಬನ್ನಿ ಇದು ಎಲ್ಲರಿಗೂ ಇದೇ ರೀತಿ ಇರುತ್ತದೆ ಎಂದು ಹೇಳುವುದಕ್ಕಾಗುವುದಿಲ್ಲ ಆದರೆ ಜನರಲ್ಲಾಗಿ ಹೇಳಬಹುದು ಪಿ ಅಕ್ಷರದಿಂದ ಶುರುವಾಗುವ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಹೆಸರಿನವರು ಎಲ್ಲರ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಾರೆ ಹಾಗೆ ತುಂಬಾ ಶಾಂತ ಸ್ವಭಾವದವರು ಆಗಿರುತ್ತಾರೆ ಇವರಿಗೆ ಸಿಟ್ಟು ತುಂಬಾ ಬೇಗ ಬರುವುದಿಲ್ಲ ತುಂಬಾ ಕಮ್ಮಿ ಸಿಟ್ಟು ಬರುತ್ತದೆ ಸ್ವಭಾವದ ಬಗ್ಗೆ ಬಂದರೆ ಇವರು ಮನಸ್ಸಿನಲ್ಲಿ ಏನು ಇಟ್ಟುಕೊಳ್ಳುವುದಿಲ್ಲ ಏನು ಮನಸ್ಸಿಗೆ ತೋಚುತ್ತದೆಯೋ ಅದನ್ನು ನೇರವಾಗಿ ಹೇಳುತ್ತಾರೆ ಹಾಗಾಗಿ ಇವರಿಗೆ

ಫ್ಯಾಮಿಲಿ ಫ್ರೆಂಡ್ಸ್ ಅಲ್ಲಿ ತುಂಬಾ ಒಳ್ಳೆಯ ಭಾವನೆ ಇರುತ್ತದೆ ಇವರು ಹಿಂದೆ ಒಂದು ಮುಂದೆ ಒಂದು ಅಂತ ಮಾತನಾಡುವುದಿಲ್ಲ ತುಂಬಾ ಸಪೋರ್ಟಿವ್ ಆಗಿ ಇರುತ್ತಾರೆ ಅಂತ ಹೇಳಬಹುದು ತುಂಬಾ ಸಪೋರ್ಟಿವ್ ಪರ್ಸನ್ ಅಂತ ಹೇಳಬಹುದು ನೋಡುವುದಕ್ಕೆ ತುಂಬಾ ಆಕರ್ಷಿತರಾಗಿರುತ್ತಾರೆ ಇವರಿಗೆ ನಾರ್ಮಲ್ ಲೈಫ್ ಇಷ್ಟ ಇರುವುದಿಲ್ಲ ಶ್ರೀಮಂತಿಕೆಯ ಜೀವನ ತುಂಬಾ ಇಷ್ಟಪಡುತ್ತಾರೆ ಇವರಿಗೆ ಲೈಫಲ್ಲಿ

ಎಲ್ಲಾ ರೀತಿಯ ಸುಖ ಅಂತಸ್ತು ಆಸ್ತಿ ಇವನ್ನೆಲ್ಲವನ್ನು ಪಡೆದುಕೊಳ್ಳಬೇಕು ಅಂತ ಆಸೆ ಹಾಗೂ ಇಷ್ಟ ಇರುತ್ತದೆ ತಮ್ಮ ಕೆಲಸವನ್ನು ತುಂಬಾ ಹಾರ್ಡ್ ವರ್ಕ್ ನಿಂದ ಮಾಡುವುದಕ್ಕೆ ಇಷ್ಟ ಇರುತ್ತದೆ ಆದ್ದರಿಂದಲೇ ಇವರು ಪಡೆದುಕೊಳ್ಳುತ್ತಾರೆ ಇವರಲ್ಲಿ ಒಂದು ವೀಕ್ನೆಸ್ ಏನೆಂದರೆ ಡಿಸಿಷನ್ ಅನ್ನು ಬೇಗ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ ಹೀಗೆ ಮಾಡುವುದರಿಂದ

ತುಂಬಾ ಟೈಮ್ ಇವರು ಲಾಸ್ ಮಾಡಿಕೊಳ್ಳುತ್ತಾರೆ ಯಾವುದೇ ಮ್ಯಾಟರ್ ಅಲ್ಲಿ ಆದರೂ ಸ್ವಲ್ಪ ಲಾಸಸ್ ಜಾಸ್ತಿ ಕಾಣುತ್ತಾರೆ ಅಂತ ಹೇಳಬಹುದು ಕೆಲವೊಂದು ಸಾರಿ ಇವರ ಮನಸ್ಸು ಹೇಳುವುದನ್ನು ಕೇಳುವುದಿಲ್ಲ ಬೇರೆಯವರು ಹೇಳಿದ್ದನ್ನು ಕೇಳಿ ಡಿಸಿಶನ್ ತೆಗೆದುಕೊಳ್ಳುತ್ತಾರೆ ಕೆರಿಯರ್ ವೈಸ್ ಹೇಳಬೇಕು ಎಂದರೆ ಇವರು ತುಂಬಾ ಗಂಭೀರವಾಗಿ ಇರುತ್ತಾರೆ ಏನಾದ್ರೂ

ಕೆಲಸ ಮಾಡುತ್ತ ಇರಲಿ ಲೈಫಲ್ಲಿ ಇವರು ತುಂಬಾ ಸೀರಿಯಸ್ ಆಗಿ ಮಾಡುತ್ತಾರೆ ಹಾಗೆ ಇವರ ಜೀವನದಲ್ಲಿ ತುಂಬಾ ತುಂಬಾ ದೊಡ್ಡ ಗೋಲ್ ಗಳನ್ನು ಇಟ್ಟಿರುತ್ತಾರೆ ತುಂಬಾ ಕನಸುಗಳನ್ನು ಇಟ್ಟುಕೊಂಡಿರುತ್ತಾರೆ ಅದನ್ನು ಪೂರ್ಣ ಮಾಡಬೇಕು ಅಂತ ತುಂಬಾ ಹಾರ್ಡ್ ವರ್ಕ್ ಮಾಡುತ್ತಾರೆ ಕನಸುಗಳನ್ನು ಜಾಸ್ತಿ ಕಾಣುತ್ತಾರೆ ಕನಸುಗಳನ್ನು ಕಾಣುತ್ತಾರೆ ಅದು ತಪ್ಪಲ್ಲ ಅದೇ ರೀತಿ ಹಾರ್ಡ್ ವರ್ಕ್ ಮಾಡಬೇಕು

ಇದನ್ನು ಮಾತ್ರ ಬಾರಿ ಫಾಲೋ ಮಾಡುತ್ತಾರೆ ಇವರು ಹಾಗೆ ಇವರ ಕನಸು ಕೂಡ ನನಸಾಗುತ್ತದೆ ಫ್ಯೂಚರ್ ಬಗ್ಗೆ ತುಂಬಾ ಕಲ್ಪನೆಗಳು ಇರುತ್ತವೆ ಇವರಿಗೆ ಯಾರಾದರೂ ಫ್ಯೂಚರ್ ಬಗ್ಗೆ ಪ್ರೊಡಕ್ಷನ್ ಮಾಡುತ್ತಾ ಇದ್ದರೆ ತುಂಬಾ ಇಂಟರೆಸ್ಟ್ ಇಂದ ಕೇಳುತ್ತಾರೆ ಯಾರ ಮೇಲು ಅಷ್ಟು ಬೇಗ ನಂಬುವುದಿಲ್ಲ ನಂಬಿಕೆ ಇಡುವುದಿಲ್ಲ ಒಂದು ಸಾರಿ ಯಾರ ಮೇಲಾದರೂ ನಂಬಿಕೆ ಅಂತ ಬಂದರೆ ಲೈಫಲ್ಲಿ ಯಾವತ್ತೂ ಚೇಂಜ್ ಆಗುವುದಿಲ್ಲ ನಂಬುವುದಕ್ಕೆ ಸ್ವಲ್ಪ ಟೈಮ್ ತೆಗೆದುಕೊಳ್ಳುತ್ತಾರೆ

ಅಷ್ಟೇ ಇದು ತುಂಬಾ ಒಳ್ಳೆಯ ಗುಣ ಇವರು ತುಂಬಾ ಮಾತನಾಡುವ ಜನ ಅಂತ ಹೇಳಬಹುದು ಒಂದು ಸಾರಿ ಮಾತನಾಡುವುದಕ್ಕೆ ಶುರು ಮಾಡಿದರೆ ಟೈಮ್ ಹೇಗೆ ಹೋಗುತ್ತದೆ ಅಂತ ಗೊತ್ತಾಗುವುದಿಲ್ಲ ಟೈಮ್ ಬಗ್ಗೆ ಇವರಿಗೆ ಜಾಸ್ತಿ ಸೆನ್ಸ್ ಇರುವುದಿಲ್ಲ ಗ್ರೂಪ್ಗಳಲ್ಲಿ ಮಾತನಾಡುವಾಗ ಅವರಲ್ಲಿ ಯಾವ ಜ್ಞಾನ ಇದೆಯೋ ಅದನ್ನು ಹೇಳುತ್ತಾರೆ ಹಾಗೆ ಇವರ ಮ್ಯಾರೇಜ್ ಲೈಫ್ ನ ಬಗ್ಗೆ ಹೇಳುವುದಾದರೆ ಇವರು ತುಂಬಾ ಸುಖವಾಗಿರುತ್ತಾರೆ

ಸಂಸಾರಿಕ ಜೀವನದಲ್ಲಿ ಅಂತ ಹೇಳಬಹುದು ಯಾಕೆ ಅಂದರೆ ನಾವು ಈಗಾಗಲೇ ಹೇಳಿದ ಹಾಗೆ ತುಂಬಾ ಶಾಂತ ಸ್ವಭಾವದವರು ಆಗಿರುವುದರಿಂದ ತುಂಬಾ ಅಂಡರ್ ಸ್ಟ್ಯಾಂಡಿಂಗ್ ಇರುತ್ತದೆ ಇವರ ಪಾರ್ಟ್ನರ್ ಅಂದರೆ ಅಷ್ಟು ಕೇರ್ ಮಾಡುತ್ತಾರೆ ಇವರಿಗೆ ಫ್ಯಾಮಿಲಿಯ ಜೊತೆಗೆ ಇರಬೇಕು ಎನ್ನುವುದು ಇಷ್ಟ ಇರುತ್ತದೆ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment