ಹೆಂಗಸರ ದೇಹದ ಅಂಗಗಳು ಯಾವ ರೀತಿ ಇದ್ದರೆ ಅದೃಷ್ಟ

0

ಗೆಳೆಯರೇ ಹೆಣ್ಣು ಮಗು ಎನ್ನುವುದು ಎಷ್ಟು ಮುಖ್ಯ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದು ತಾಯಿಯ ರೂಪದಲ್ಲಾಗಲಿ, ಮಕ್ಕಳ ರೂಪದಲ್ಲಾಗಲೀ, ಅಕ್ಕ-ತಂಗಿಯ ರೂಪದಲ್ಲಾಗಲಿ ಮನೆಯಲ್ಲಿ ಹೆಣ್ಣು ಮಕ್ಕಳು ಇದ್ದರೆ ಲಕ್ಷ್ಮಿ ಇದ್ದಂತೆ ಎಂದು ಹೇಳಲಾಗುತ್ತದೆ. ಈ ಒಂದು ಲೇಖನದಲ್ಲಿ ಹೆಂಗಸರ ಯಾವೊಂದು ಅಂಗ ಯಾವ ರೀತಿ ಇದ್ದರೆ ಮನೆಗೆ ಒಳ್ಳೆದಾಗುತ್ತೆ ಹಾಗೆಯೇ ಏನೆಲ್ಲಾ ಲಾಭಗಳು ನಮಗೆ ಸಿಗುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇದರ ಜೊತೆಗೆ ಮಹಿಳೆಯರ ಯಾವ ಒಂದು ಅಂಗ ದೊಡ್ಡದಾಗಿದ್ದರೆ ನಮ್ಮ ಮನೆಗೆ ಒಳ್ಳೆದಾಗುತ್ತದೆ ಇದರ ಬಗ್ಗೆ ಸಾಕಷ್ಟು ವಿಚಾರಗಳನ್ನು ಈ ಲೇಖನದಲ್ಲಿ ತಿಳಿಸಿ ಕೊಡುತ್ತೇನೆ. ಮೊದಲನೇ ವಿಚಾರಕ್ಕೆ ಬಂದರೆ ಯಾವ ಹೆಣ್ಣು ಮಗುವಿಗೆ ಅಥವಾ ಮಕ್ಕಳಿಗೆ ಉದ್ದನೆಯಾದ ಕೂದಲು ಇದೆಯೋ ಅವರು ಗಂಡನ ಮನೆಗೆ ಅದೃಷ್ಟವನ್ನು ತಂದು ಕೊಡುತ್ತಾರೆ. ಹಾಗೆಯೇ ತನ್ನ ತಂದೆಯ ಮನೆಯಲ್ಲೂ ಕೂಡ ಅಷ್ಟೇ ಅದೃಷ್ಟವನ್ನು ಇರುವವರೆಗೆ ತಂದುಕೊಡುತ್ತಾರೆ.

ಈ ಕಾರಣದಿಂದಾಗಿ ಉದ್ದನೆಯ ಕೂದಲನ್ನು ಹೊಂದಿರುವವರನ್ನು ಮದುವೆಯಾದರೆ ಗಂಡಸರಿಗೆ ಹೆಚ್ಚು ಅದೃಷ್ಟವೆಂದು ಹೇಳಲಾಗುತ್ತದೆ. ಇನ್ನು ಎರಡನೇ ವಿಚಾರಕ್ಕೆ ಬಂದರೆ ವಿಶೇಷವಾಗಿ ಕತ್ತು ಯಾರಲ್ಲಿ ಉದ್ದವಿರುತ್ತದೋ ಅವರಿಗೂ ಕೂಡ ಅದೃಷ್ಟವಿರುತ್ತದೆ. ಹಾಗೆ ಸಾಕಷ್ಟು ಅದೃಷ್ಟವನ್ನು ಗಂಡನ ಮನೆಗೆ ತಂದುಕೊಡುತ್ತಾರೆ. ಇನ್ನು ಮೂರನೇ ವಿಚಾರಕ್ಕೆ ಬಂದರೆ ಯಾವ ಹೆಣ್ಣು ಮಕ್ಕಳಲ್ಲಿ ಹಣೆ ದೊಡ್ಡದಾಗಿರುತ್ತದೋ ಅಂದರೆ ನಾಲ್ಕು ಬೆರಳುಗಳು ಹಣೆಗೆ ಮುಟ್ಟಿಸುವಂತೆ ಇರುತ್ತದೋ ಅಂತ ದೊಡ್ಡ ಹಣೆ ಇದ್ದರೆ ಅಂತಹವರು ಅದೃಷ್ಟವಂತರಾಗಿರುತ್ತಾರೆ.

ವಿಶೇಷವಾಗಿ ಧೈರ್ಯ ಹೆಚ್ಚು ಇರುತ್ತದೆ. ಹಾಗೇ ಎಲ್ಲ ಕೆಲಸದಲ್ಲೂ ಗಂಡನಿಗೆ ಸಪೋರ್ಟ್‌ ಮಾಡುತ್ತಾರೆ. ಸಾಕಷ್ಟು ಅದೃಷ್ಟವಂತರಾಗಿರುತ್ತಾರೆ. ಇನ್ನು ನಾಲ್ಕನೇಯದಾಗಿ ಹೆಣ್ಣು ಮಕ್ಕಳಲ್ಲಿ ಮೈಯಲ್ಲಿ ಜಾಸ್ತಿ ಕೂದಲಿರುತ್ತದೆಯೋ ಇದಲ್ಲದೇ ಮೈಯಲ್ಲಿ ಬೆವರು ಜಾಸ್ತಿ ಬರುತ್ತದೋ ಇಂತಹ ಹೆಣ್ಣು ಮಕ್ಕಳ ಅದೃಷ್ಟ ಅಷ್ಟೊಂದು ಚೆನ್ನಾಗಿರಲ್ಲ. ಇದಲ್ಲದೇ ಇವರು ಸ್ವಲ್ಪ ಲೇಜಿಯಾಗಿರುತ್ತಾರೆ. ಯಾವುದೇ ಕೆಲಸವನ್ನು ನಿಧಾನಕ್ಕೆ ಮಾಡುತ್ತಾರೆ.

ಬೇಗ ಮುಗಿಸುವ ಆಲೋಚನೆಯೇ ಇರುವುದಿಲ್ಲ. ಹಾಗೆಯೇ ಇವರು ಮದುವೆಯಾದರೂ ಗಂಡನಿಗೆ ಹೆಚ್ಚಿನ ಅದೃಷ್ಟವನ್ನು ತಂದುಕೊಡುವುದಿಲ್ಲ. ಇನ್ನು ಐದನೇಯದಾಗಿ ಮಹಿಳೆಯರಲ್ಲಿ ಧ್ವನಿ ತುಂಬಾ ಜೋರಾಗಿರುತ್ತದೋ ಅಂತಹ ಮಹಿಳೆಯರು ತಮ್ಮ ಜೀವನದಲ್ಲಿ ಸಫಲತೆಯನ್ನು ಪಡೆಯಲು ತುಂಬಾ ಕಷ್ಟಪಡಬೇಕು. ಇಂತಹ ಮಹಿಳೆಯರು ನಿಧಾನಕ್ಕೆ ಮಾತನಾಡಿದರೂ ಕೂಡ ಇನ್ನೊಬ್ಬರಿಗೆ ಜೋರಾಗಿ ಮಾತನಾಡುತ್ತಿದ್ದಾರೆ ಎನಿಸುತ್ತದೆ.

ಈ ಕಾರಣದಿಂದಾಗಿ ಇವರಲ್ಲಿ ಮನಸ್ತಾಪಗಳು ಹೆಚ್ಚಾಗಿರುತ್ತದೆ. ಅವರ ಜೀವನದಲ್ಲಿ ಇನ್ನು ಆರನೇ ವಿಷಯಕ್ಕೆ ಬಂದರೆ ವಿಶೇಷವಾಗಿ ಮಹಿಳೆಯರು ನಡೆಯುವಾಗ ಸ್ವಲ್ಪ ಜೋರಾಗಿ ಅಂದರೆ ನೆಲಕ್ಕೆ ಶಬ್ಧ ಮಾಡಿಕೊಂಡು ಜೋರಾಗಿ ನಡೆಯುತ್ತಿದ್ದರೇ ಅದು ತಪ್ಪಾಗುತ್ತದೆ. ಆದಷ್ಟು ನಡೆಯಬೇಕಾದರೆ ನಿಧಾನವಾಗಿ ನಡೆಯಬೇಕು. ನೀವು ನಡೆಯುವ ಶಬ್ಧ ಇನ್ನೊಬ್ಬರಿಗೆ ಕೇಳಿಸಬಾರದು. ಈ ಕಾರಣದಿಂದಾಗಿ ಹೆಣ್ಣುಮಕ್ಕಳು ಕಾಲಿಗೆ ಗೆಜ್ಜೆಯನ್ನು ಕಟ್ಟಬೇಕು.

ಈ ಕಾರಣದಿಂದಾಗಿ ಗೆಜ್ಜೆಯನ್ನು ಕಟ್ಟುತ್ತಾರೆ. ಇನ್ನು ಏಳನೇಯದಾಗಿ ಹೆಣ್ಣು ಮಕ್ಕಳ ಕಣ್ಣು ಎಷ್ಟು ಸುಂದರವಾಗಿದಿಯೋ ಅಷ್ಟು ಒಳ್ಳೆಯದು ಅವರಿಗೆ ವಿಶೇಷವಾಗಿ ಕಣ್ಣಿನಲ್ಲಿ ಯಾವುದೇ ಕಲೆಗಳಿರಬಾರದು. ನೋಡಲು ಆಕರ್ಷಕವಾಗಿದೆ ಎಂದರೆ ಅಂತಹ ಮಹಿಳೆಯರ ಅದೃಷ್ಟ ಕೂಡ ಚೆನ್ನಾಗಿರುತ್ತದೆ ಮತ್ತು ಗಂಡನ ಮನೆಯಲ್ಲೂ ಕೂಡ ಹೆಚ್ಚಿನ ಅದೃಷ್ಟವನ್ನು ತಂದು ಕೊಡುತ್ತಾರೆ. ಇನ್ನು ಎಂಟನೆಯದಾಗಿ ಮಹಿಳೆಯರು ಉಗುರು ಕಚ್ಚುವ ಅಭ್ಯಾಸವಿದೆಯೋ ಇಂತಹ ಮಹಿಳೆಯರು ಗಂಡನ ಮನೆಗೆ ಆಪತ್ತನ್ನು ತಂದುಕೊಡುತ್ತಾರೆ. ದುರಾದೃಷ್ಟವನ್ನು ತಂದುಕೊಡುತ್ತಾರೆ.

ಈ ಕಾರಣದಿಂದಾಗಿ ಇಂತಹ ಅಭ್ಯಾಸವನ್ನು ಹೊಂದಿರುವವರು ಅದನ್ನು ಬಿಟ್ಟು ಬಿಡಿ. ಇನ್ನು ಕೊನೆಯದಾಗಿ ಮಹಿಳೆಯರ ದೇಹದ ಅಂಗಗಳಲ್ಲಿ ಒಂದು ಅಂಗ ಶಕ್ತಿಶಾಲಿಯಾಗಿದ್ದು, ಪವಿತ್ರವೆಂದರೆ ಮಹಿಳೆಯರ ಒಕ್ಕಳು. ಈ ಒಕ್ಕಳಿನಲ್ಲಿ ತುಂಬಾನೇ ವಿಶೇಷವಾದ ಶಕ್ತಿ ಇರುತ್ತದ. ಮಗು ಹೊಟ್ಟೆಯಲ್ಲಿ ಇದೆ ಎಂದರೆ ಮಗುವಿಗೆ ಪಾಲನೆ ಮತ್ತು ಪೋಷಣೆ, ಆಹಾರಗಳು ಒಕ್ಕಳಿನ ಮೂಲಕವೇ ಸಿಗುತ್ತಿರುತ್ತದೆ. ಈ ಕಾರಣದಿಂದಾಗಿ ಮಹಿಳೆಯ ಒಕ್ಕಳು ತುಂಬಾ ಶಕ್ತಿಶಾಲಿಯಾದ ಭಾಗವೆನ್ನಬಹುದು.

ಈ ಕಾರಣದಿಂದಾಗಿ ಯಾವ ಮಹಿಳೆಯರ ಒಕ್ಕಳು ಕ್ಲೀನಾಗಿರುತ್ತದೆ ಆ ಹೆಣ್ಣು ಮಕ್ಕಳಿಗೆ ಅದೃಷ್ಟ ಚೆನ್ನಾಗಿರುತ್ತದೆ. ವಿಶೇಷವಾಗಿ ಹೆಣ್ಣು ಮಕ್ಕಳು ತಮ್ಮ ಅದೃಷ್ಟವನ್ನು ಹೆಚ್ಚು ಮಾಡಿಕೊಳ್ಳಬೇಕಾದರೆ ನಿಮ್ಮ ಒಕ್ಕಳಿಗೆ ಪ್ರತಿನಿತ್ಯ ತೈಲವನ್ನು ಹಾಕಿಕೊಳ್ಳುವುದರಿಂದ ನಿಮ್ಮ ಜೀವನದಲ್ಲಿ ಅದೃಷ್ಟ ಹೆಚ್ಚಾಗುತ್ತದೆ. ಹಾಗೆಯೇ ಆರೋಗ್ಯವೂ ತುಂಬಾ ಚೆನ್ನಾಗಿರುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.