ಬಂಗಾರ ತೆಗೆದುಕೊಳ್ಳಲು ಯಾವ ದಿನ ಒಳ್ಳೆಯದು
ನಮಸ್ಕಾರ ಸ್ನೇಹಿತರೇ ಈ ಸಂಚಿಕೆಯಲ್ಲಿ ಬಂಗಾರವನ್ನು ತೆಗೆದುಕೊಳ್ಳಲು ಯಾವ ದಿನ ಅತ್ಯಂತ ಶುಭದಿನ ಅಂತ ನೋಡೋಣ ಬನ್ನಿ # ಭಾನುವಾರ ಬಂಗಾರ ತೆಗೆದರೆ ಹಣ ನಷ್ಟ ದೊಡ್ಡ ದೊಡ್ಡ ಜಗಳ ಆಗುತ್ತದೆ # ಸೋಮವಾರ ಬಂಗಾರ ತೆಗೆದರೆ ಒಳ್ಳೆಯ ವಾರ್ತೆಗಳು ಲಾಭಗಳು ಮತ್ತು ದೊಡ್ಡವರ ಆಶೀರ್ವಾದ ಸಿಗುತ್ತದೆ # ಮಂಗಳವಾರ ಬಂಗಾರ ತೆಗೆಯುವುದರಿಂದ ಸಾಲವಾದೆ ಉಂಟಾಗುತ್ತದೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ … Read more