ಬಂಗಾರ ತೆಗೆದುಕೊಳ್ಳಲು ಯಾವ ದಿನ ಒಳ್ಳೆಯದು

0

ನಮಸ್ಕಾರ ಸ್ನೇಹಿತರೇ ಈ ಸಂಚಿಕೆಯಲ್ಲಿ ಬಂಗಾರವನ್ನು ತೆಗೆದುಕೊಳ್ಳಲು ಯಾವ ದಿನ ಅತ್ಯಂತ ಶುಭದಿನ ಅಂತ ನೋಡೋಣ ಬನ್ನಿ # ಭಾನುವಾರ ಬಂಗಾರ ತೆಗೆದರೆ ಹಣ ನಷ್ಟ ದೊಡ್ಡ ದೊಡ್ಡ ಜಗಳ ಆಗುತ್ತದೆ # ಸೋಮವಾರ ಬಂಗಾರ ತೆಗೆದರೆ ಒಳ್ಳೆಯ ವಾರ್ತೆಗಳು ಲಾಭಗಳು ಮತ್ತು ದೊಡ್ಡವರ ಆಶೀರ್ವಾದ ಸಿಗುತ್ತದೆ # ಮಂಗಳವಾರ ಬಂಗಾರ ತೆಗೆಯುವುದರಿಂದ ಸಾಲವಾದೆ ಉಂಟಾಗುತ್ತದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಜೊತೆಗೆ ಕಷ್ಟ ನಷ್ಟಗಳು ಉಂಟಾಗುತ್ತವೆ # ಬುಧವಾರ ಬಂಗಾರ ತೆಗೆಯುವುದರಿಂದ ಮನಸ್ಸು ಶಾಂತಿ ಆರೋಗ್ಯ ಮತ್ತು ಲಾಭ ದೊರೆಯುತ್ತದೆ # ಗುರುವಾರ ಬಂಗಾರ ತೆಗೆದುಕೊಳ್ಳುವುದರಿಂದ ಧನ ಲಾಭವಾಗುತ್ತದೆ # ಶುಕ್ರವಾರ ಬಂಗಾರ ತೆಗೆದುಕೊಳ್ಳುವುದರಿಂದ ಅರಿಷ್ಟ ಉಂಟಾಗುತ್ತದೆ ವ್ಯಾಧಿ ಮತ್ತು ಲಕ್ಷ್ಮಿ ಮನೆಯಿಂದ ಹೊರಗೆ ಹೋಗುತ್ತಾಳೆ # ಶನಿವಾರ ಬಂಗಾರ ತೆಗೆದುಕೊಳ್ಳುವುದರಿಂದ ಶರೀರ ಪೀಡಾ ದುರ್ವಾರ್ತೆ ಕೇಳುವ ಸಾಧ್ಯತೆ ಇರುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.