ನಮಸ್ಕಾರ ಸ್ನೇಹಿತರೇ ಜೂನ್ ತಿಂಗಳಲ್ಲಿ ವೃಷಭ ರಾಶಿಯವರಿಗೆ ಯಾವೆಲ್ಲ ಫಲ ಸಿಗುತ್ತಾ ಇದೆ ಇವರಿಗೆ ಯಾವೆಲ್ಲ ರೀತಿಯ ಲಾಭ ಇದೆ ನಷ್ಟ ಇದೆ ಮತ್ತು ಆ ನಷ್ಟಗಳಿಗೆ ಪರಿಹಾರ ಏನು ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ನೋಡೋಣ ಬನ್ನಿ ವೃಷಭ ರಾಶಿಯ ಜನ್ಮ ನಕ್ಷತ್ರಗಳು ಕೃತಿಕಾ ನಕ್ಷತ್ರದ ಎರಡು ಮೂರು ಮತ್ತು ನಾಲ್ಕನೇ ಚರಣ ರೋಹಿಣಿ ನಕ್ಷತ್ರದ ನಾಲ್ಕು ಚರಣಗಳು ಮೃಗಶಿರ ನಕ್ಷತ್ರದ ಮೊದಲೆರಡು ಚರಣಗಳು ಸೇರಿ ಆಗಿರುವಂತಹ ವೃಷಭ ರಾಶಿಯಾಗಿದೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ವೃಷಭ ರಾಶಿಯ ಅದೃಷ್ಟ ಬಣ್ಣ ಬಿಳಿ ಮತ್ತು ನೀಲಿ ಆಗಿದೆ ಅದೃಷ್ಟದೇವತೆ ಮಹಾಲಕ್ಷ್ಮಿಯಾಗಿದೆ ಮಿತ್ರ ರಾಶಿಗಳು ಮಕರ ಕುಂಬ ಆದರೆ ಶತ್ರು ರಾಶಿಗಳು ಸಿಂಹ ಧನಸ್ಸು ಮೀನ ರಾಶಿಯಾಗಿದೆ ವೃಷಭ ರಾಶಿ ಯವರು ದಯಾಮಾಯಿಗಳು ಕರುಣಾಮಯಿಗಳು ಯಾರಿಗೆ ಯಾವುದೇ ಸಮಸ್ಯೆ ಇದ್ದರೂ ಸಹಾಯ ಮಾಡುವಂತಹ ವ್ಯಕ್ತಿತ್ವ ಅವರ ಸಮಸ್ಯೆಗಳನ್ನು ಬದಿಗೆ ಒತ್ತಿ ಬೇರೆಯವರಿಗೆ ಸಹಾಯ ಮಾಡುವ ವ್ಯಕ್ತಿತ್ವ ಇವರದು ಜೂನ್ ತಿಂಗಳಲ್ಲಿ ವೃಷಭ ರಾಶಿಯವರಿಗೆ
ಯಾವ ದಿನ ಅತ್ಯಂತ ಶುಭದಿನ ಅಂತ ನೋಡುವುದಾದರೆ 1,6,10,11,14,17,22,29ನೇ ತಾರೀಕು ಬಹಳ ಶುಭವಾದ ದಿನಗಳು ಅಂತ ಹೇಳಬಹುದು ಜೂನ್ ತಿಂಗಳಲ್ಲಿ ಕೆಲವೊಂದು ಕೆಲಸಗಳು ನಡೆಯುತ್ತಾ ಇರುತ್ತದೆ ಹೋಗುತ್ತಾ ಇರುತ್ತವೆ ಆದರೆ ನಿಮ್ಮಲ್ಲಿ ಒಂದು ಅನುಮಾನ ಅನ್ನುವುದು ಇರುತ್ತದೆ ಆಗುತ್ತಾ ಆಗಲ್ವಾ, ಈ ಕೆಲಸ ಇವರು ಮಾಡುತ್ತಾರೋ ಅಥವಾ ಮಾಡಲ್ವೋ
ಈ ದಿನ ದುಡ್ಡನ್ನು ಹಾಕಬೇಕಾ ಅಥವಾ ಹಾಕಬಾರದ ಈ ರೀತಿಯಾದ ಗೊಂದಲಗಳು ಇರುತ್ತದೆ ಈ ರೀತಿಯಾಗಿ ಪಾಸಿಟಿವ್ ಆಗಿ ನೆಗೆಟಿವ್ ಆಗಿ ಯೋಚನೆ ಮಾಡುವುದು ನಿಮಗೆ ಮುಳುವಾಗುವ ಸಾಧ್ಯತೆ ಇರುತ್ತದೆ ಹಾಗಾಗಿ ನೀವು ಯೋಚನೆ ಸ್ವಲ್ಪ ಮಾಡಿ ಕೆಲಸ ಜಾಸ್ತಿ ಮಾಡಿ ನಿರ್ಧಾರಗಳನ್ನು ಬೇಗ ತೆಗೆದುಕೊಳ್ಳಿ ತೆಗೆದುಕೊಂಡಿರುವಂತಹ ನಿರ್ಧಾರಕ್ಕೆ ಬದ್ಧವಾಗಿರಿ ಇದರಿಂದ ಖಂಡಿತವಾಗಿಯೂ ನಿಮಗೆ ಲಾಭವಾಗುತ್ತದೆ ಇದನ್ನು ಬಹಳ ಗಮನದಲ್ಲಿ ಇಟ್ಟುಕೊಂಡು ನೋಡಬೇಕು
ಹಠದ ಗುಣ ನಿಮ್ಮ ಹಣಕಾಸಿನ ಪರಿಸ್ಥಿತಿಯಲ್ಲಿ ಬಿಗಡಾಯಿಸುವ ಸಾಧ್ಯತೆ ಇದೆ ಕೆಲವೊಂದು ವಿವಾದಗಳು ಸುಮ್ಸುಮ್ನೆ ತೊಂದರೆಗಳು ಎದುರಾಗುವಂತಹ ಸಾಧ್ಯತೆ ಇದೆ ಹಠವನ್ನು ಮಾಡಲು ಹೋಗಬೇಡಿ ತಾಳ್ಮೆಯನ್ನು ತೆಗೆದುಕೊಳ್ಳಿ ಸಮಾಧಾನವಾಗಿ ಯೋಚನೆ ಮಾಡಿ ಜೊತೆಗೆ ಕೆಲವೊಂದು ವಿಚಾರದಲ್ಲಿ ನಿರಾಳವಾಗಿ ಇದ್ದುಬಿಡಿ ಸಣ್ಣ ಸಣ್ಣ ವಿಚಾರಗಳನ್ನು ದೊಡ್ಡದಾಗಿ ಮಾಡುವ ಪ್ರಯತ್ನಕ್ಕೆ ಹೋಗಬೇಡಿ ಕುಟುಂಬದಲ್ಲಿ ಕೆಲವೊಂದು ವಿಚಾರದಲ್ಲಿ
ಆತಂಕಗಳು ಗೊಂದಲಗಳು ಇರುತ್ತವೆ ಸ್ವಲ್ಪ ವೈಮನಸ್ಸು ಇರುತ್ತದೆ ಭಿನ್ನಾಭಿಪ್ರಾಯ ಇರುತ್ತದೆ ಹಾಗಾಗಿ ಅವರ ಬೇಕು ಬೇಡಗಳನ್ನು ಅರ್ಥಮಾಡಿಕೊಳ್ಳಬೇಕು ಯಾವ ರೀತಿ ಇದ್ದರೆ ಚೆನ್ನಾಗಿರುತ್ತದೆ ಎಂದು ಯೋಚನೆ ಮಾಡಿಕೊಂಡು ನಿಮ್ಮಿಂದ ಕುಟುಂಬದಲ್ಲಿ ಏನನ್ನು ಅಪೇಕ್ಷೆ ಮಾಡುತ್ತಿದ್ದಾರೆ ಎಂದು ಅರ್ಥ ಮಾಡಿಕೊಂಡ ನಡೆದರೆ ಖಂಡಿತವಾಗಿ ನಿಮಗೆ ಲಾಭಗಳು ಆಗುತ್ತವೆ ಕಾನೂನಿನ ವಿಚಾರವಾಗಿ ಗೆಲುವು ಕಂಡು ಬರುತ್ತದೆ ನಿಮ್ಮ ಅವಶ್ಯಕತೆಗೆ
ತಕ್ಕಷ್ಟು ಹಣ ಸಿಗುತ್ತದೆ ನೀವು ಸರಿಯಾಗಿ ವಿನಿಯೋಗ ಮಾಡಿಕೊಳ್ಳಬೇಕು. ಕುಟುಂಬದಲ್ಲಿ ಒಮ್ಮತ ಖಂಡಿತವಾಗಿಯೂ ಸಿಗುತ್ತದೆ ಚಿಂತೆ ಮಾಡಲು ಹೋಗಬೇಡಿ ನಿಮ್ಮ ಹಿರಿಯ ಅಧಿಕಾರಿಗಳಿಂದ ಸಹಾಯ ಸಹಕಾರ ಸಿಗುತ್ತದೆ ನೀವು ಸರ್ಕಾರಿ ಹಾಗೂ ಅರೆ ಸರ್ಕಾರಿ ಯಲ್ಲಿ ಕೆಲಸ ಮಾಡುತ್ತಿದ್ದರೆ ನಿಮ್ಮ ಸಹಪಾಠಿಗಳು ನಿಮ್ಮ ಹಿರಿಯರು ಅಧಿಕಾರಿಗಳು ನಿಮಗೆ ಸಹಾಯ ಮಾಡುವಂಥದ್ದು ಅವರಿಂದ ಒಳ್ಳೆಯ ಅನುಕೂಲತೆಗಳು ಕಂಡುಬರುವ ಸಾಧ್ಯತೆ ವೃಷಭ ರಾಶಿಯವರಿಗೆ ಇದೆ
ಹಾಗೆ ಮುಖ್ಯವಾದ ಎಚ್ಚರಿಕೆ ಏನೆಂದರೆ ನೀವು ಏನೇ ಮಾತಾಡಬೇಕಾದರೂ ಡೈರೆಕ್ಟಾಗಿ ಮಾತನಾಡುತ್ತೀರಾ ಹಿಂದೆ ಮುಂದೆ ಯೋಚನೆ ಮಾಡುವುದಿಲ್ಲ ಮಾತನಾಡುವುದಕ್ಕಿಂತ ಮುಂಚೆ ನೀವು ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು ಯಾವುದನ್ನು ಮಾತನಾಡಬೇಕು ಯಾವುದನ್ನು ಮಾತನಾಡಬಾರದು ಏನು ಮಾತನಾಡಿದರೆ ಅವರ ಮನಸ್ಸಿನ ಮೇಲೆ ಪರಿಣಾಮ ಆಗುತ್ತದೆ
ಎನ್ನುವುದನ್ನು ಅರಿತುಕೊಂಡು ಮಾತನಾಡಿ ಇದರಿಂದ ಬಹಳ ಒಳ್ಳೆಯದು ರಾಜಕಾರಣಿಗಳಿಗೆ ಬಹಳಷ್ಟು ಅನುಕೂಲತೆ ಇರುತ್ತದೆ ರಾಜಕಾರಣಕ್ಕೆ ಪ್ರವೇಶ ಮಾಡಬೇಕು ಅಂತ ಅಂದುಕೊಂಡಿದ್ದರೆ ಖಂಡಿತವಾಗಿಯೂ ಮಾಡಬಹುದು ಇದರಿಂದ ಕೂಡ ನಿಮಗೆ ತುಂಬಾ ಉತ್ತಮವಾದ ಅನುಕೂಲತೆ ಇದೆ ವಧು ವರರ ಅನ್ವೇಷಣಾ ಕೇಂದ್ರವನ್ನು ನಡೆಸುವವರು ವೃದ್ರಾಶ್ರಮ ನಡೆಸುವವರು ಇವರಿಗೆ ವೃತ್ತಿಪರವಾದ ಗೌರವ ಸಿಗುವ ಸಾಧ್ಯತೆ ಇದೆ ಭೂ ಸಂಬಂಧಿತ ವ್ಯಾಪಾರ
ವಹಿವಾಟಿನಲ್ಲಿ ಕೆಲಸ ಮಾಡುವವರಿಗೆ ಬಹಳಷ್ಟು ಲಾಭಗಳಿಸುವ ಸಾಧ್ಯತೆ ಇದೆ ಕಟ್ಟಡ ಸಾಮಗ್ರಿಗಳ ಸರಬರಾಜು ಮಾಡುವವರಿಗೆ ಲಾಭಗಳು ಇವೆ ಯಾವುದೇ ವ್ಯಾಪಾರವನ್ನು ಮಾಡಿದರೂ ವ್ಯಾಪಾರದಲ್ಲಿ ಒಳ್ಳೆಯ ಲಾಭವಿದೆ ಆದರೆ ಹೆಚ್ಚಿನ ಪರಿಶ್ರಮವನ್ನು ನೀವು ಕೊಡಬೇಕು ಆಗ ಮಾತ್ರ ನಿಮಗೆ ಒಳ್ಳೆಯ ಲಾಭ ಸಿಗುತ್ತದೆ ಕಲೆಗಾರರಿಗೆ ಒಳ್ಳೆಯ ಸಮಯ ಇದಾಗಿದೆ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೋಡುವುದಾದರೆ ಕಲುಷಿತ ನೀರಿನಿಂದ ಅನಾರೋಗ್ಯ ಬಾಧಿಸುವ
ಸಾಧ್ಯತೆ ಇದೆ ಕೈಕಾಲುಗಳಲ್ಲಿ ನೋವು ಕಂಡುಬರುವ ಸಾಧ್ಯತೆ ಇದೆ ಆರೋಗ್ಯಕ್ಕೆ ಸಂಬಂಧಿಸಿದ ಎಚ್ಚರಿಕೆಯನ್ನು ವಹಿಸುವುದು ನೀವು ಬಹಳ ಮುಖ್ಯವಾಗಿದೆ ಸ್ನೇಹಿತರೆ ನಿಮಗೆ ಇರುವಂತಹ ಕೆಲವೊಂದಿಷ್ಟು ಸಮಸ್ಯೆಗಳಿಗೆ ಪರಿಹಾರ ಏನು ಅಂತ ನೋಡುವುದಾದರೆ ನಿಮ್ಮ ಮನೆದೇವರ ಕಲ್ಯಾಣೋತ್ಸವವನ್ನು ಮಾಡಿ ಭಾನುವಾರದ ದಿನ ಸೂರ್ಯ ಅಷ್ಟೋತ್ತರಗಳನ್ನು ಪಠಣ ಮಾಡಿ
ಇದರಿಂದ ಬಹಳಷ್ಟು ಮುಖ್ಯವಾದ ಫಲ ಸಿಗುವ ಸಾಧ್ಯತೆ ಇದೆ ಅದೇ ರೀತಿಯಾಗಿ ರುದ್ರ ಸೂಕ್ತವನ್ನು ಪಠಣ ಮಾಡುವುದರಿಂದ ಮಹಾ ಮೃತ್ಯುಂಜಯ ಮಂತ್ರವನ್ನು ಪಠಣ ಮಾಡುವುದರಿಂದ ನಿಮಗೆ ಬಹಳಷ್ಟು ಅನುಕೂಲತೆ ಉಂಟಾಗುತ್ತದೆ ಇಷ್ಟೆಲ್ಲಾ ಪರಿಹಾರೋಪಾಯಗಳನ್ನು ಮಾಡಿಕೊಂಡು ನಿಮ್ಮ ಜೀವನವನ್ನು ಸುಸೂತ್ರವಾಗಿ ನಡೆಸಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755