ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಮನೆಯಲ್ಲಿ ಅಂದರೆ ವಿಶೇಷವಾಗಿ ಅಡುಗೆ ಮನೆಯಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಇಂತಹ ತಪ್ಪುಗಳನ್ನು ಮಾಡುವುದರಿಂದ ಏನಾಗುತ್ತದೆ ಯಾವ ರೀತಿ ಅನ್ನಪೂರ್ಣೇಶ್ವರಿ ಸಿಟ್ಟಾಗುತ್ತಾಳೆ ಎಂತಹ ಪರಿಸ್ಥಿತಿ ಬರುತ್ತದೆ ಎನ್ನುವ ಎಲ್ಲಾ ವಿಷಯಗಳನ್ನು ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸುತ್ತೇವೆ ಹಾಗಾಗಿ ಈ ಸಂಚಿಕೆಯನ್ನು ಪೂರ್ತಿಯಾಗಿ ಓದಿ ಅದಕ್ಕೂ ಮೊದಲು ನಮ್ಮದೊಂದು ಚಿಕ್ಕ ರಿಕ್ವೆಸ್ಟ್ ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಅನ್ನಪೂರ್ಣೇಶ್ವರಿ ದೇವಿ ಒಲಿದರೆ ಮಾತ್ರ ನಮಗೆ ತಿನ್ನಲು ಅನ್ನ ಸಿಗುತ್ತದೆ ಅನ್ನಪೂರ್ಣೇಶ್ವರಿ ದೇವಿ ಒಲಿಯಲಿಲ್ಲ ಅಂದರೆ ನಮಗೆ ತಿನ್ನಲು ಅನ್ನ ಸಿಗುವುದಿಲ್ಲ ಒಲಿಯಲಿಲ್ಲ ಅಂದರೆ ಏನೇನು ಆಗಬಹುದು ಎನ್ನುವುದನ್ನು ನೀವು ಊಹೆ ಮಾಡಬಹುದು ಹಾಗಾಗಿ ಯಾವುದೇ ಕಾರಣಕ್ಕೂ ಅನ್ನಪೂರ್ಣೇಶ್ವರಿ ದೇವಿಗೆ ಅವಮಾನ ಆಗುವ ಕೆಲಸವನ್ನು ಮಾಡಬಾರದು ಹಾಗಾಗಿ ಇವತ್ತಿನ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಈ ಸಂಚಿಕೆಯಲ್ಲಿ ಕೆಲವು ವಿಷಯಗಳನ್ನು ಹೇಳುತ್ತೇವೆ ಆ ವಿಷಯಗಳನ್ನು ಫಾಲೋ ಮಾಡುವುದರಿಂದ ನಿಮಗೆ ಒಳ್ಳೆಯದಾಗುತ್ತದೆ ಅಂತ ಹೇಳಬಹುದು ಸ್ನೇಹಿತರೆ ಯಾವ ಮಹಿಳೆ ಸ್ನಾನ ಮಾಡದೆ ಅಡುಗೆ ಮಾಡುತ್ತಾರೆ ಅದು ತುಂಬಾ ದೊಡ್ಡ ಪಾಪ ಅಂತ ಹೇಳಲಾಗುತ್ತದೆ ಕೈ ತೊಳೆಯದೆ ತರಕಾರಿ ಕಟ್ ಮಾಡುವುದು ಇಂತಹ ಕೆಲಸ ನೀವು ಮಾಡುತ್ತಿದ್ದರೆ ಮೊದಲು ಇದನ್ನು ನೀವು ನಿಲ್ಲಿಸಿ ಮೊದಲು ನೀವು ಕ್ಲೀನಾಗಿ ಇರುವುದನ್ನು ಅಭ್ಯಾಸ ಮಾಡಿಕೊಳ್ಳಿ ನಂತರ ಅಡುಗೆ ಮಾಡಿ ಕ್ಲೀನಾಗಿ ಇಲ್ಲದೆ ಅಡಿಗೆ ಮಾಡಿದರೆ ನಿಮ್ಮ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ ಹಾಗೂ ಅನ್ನಪೂರ್ಣೇಶ್ವರಿ ದೇವಿ ಒಲಿಯುವುದಿಲ್ಲ ಹಾಗಾಗಿ ಎಷ್ಟು ನೀವು ಸ್ವಚ್ಛತೆಯನ್ನು ಕಾಪಾಡುತ್ತೀರೋ ಅಷ್ಟು ನಿಮಗೆ ಒಳ್ಳೆಯದು ಅಂತ ಹೇಳಬಹುದು ಸ್ನೇಹಿತರೆ ಎರಡನೆಯದಾಗಿ
ಇದು ಸಾಮಾನ್ಯವಾಗಿ ಎಲ್ಲರೂ ಮಾಡುವಂತಹ ತಪ್ಪು ಅಂತ ಹೇಳಬಹುದು ತುಂಬಾ ಜನ ಅಡುಗೆ ಮಾಡಬೇಕಾದರೆ ಈ ಸ್ಥಾನ ಇರುತ್ತದೆ ಅಂದರೆ ಸ್ಟವ್ ಏನು ಇರುತ್ತದೆ ಗ್ಯಾಸ್ ಇರುತ್ತದೆ ವಯರ್ ಇರುತ್ತದೆ ಇಂತಹ ಜಾಗಗಳಲ್ಲಿ ಗಲೀಜು ಇದ್ದೇ ಇರುತ್ತದೆ ಅಡಿಗೆ ಮಾಡಬೇಕಾದರೆ ಗಲೀಜು ಆಗುವುದು ಕಾಮನ್ ಅಂತ ಹೇಳಬಹುದು ಇದನ್ನು ಅವಾಗ ಅವಾಗ ಕ್ಲೀನ್ ಮಾಡುತ್ತಾ ಇರಬೇಕು ಇದರಿಂದ ರಾಹು ಕೇತುವಿನ ಪ್ರಭಾವ ಹಾಗೂ ಸಾಕಷ್ಟು ನಿಮ್ಮ ಮನೆಯಲ್ಲಿ ದರಿದ್ರ ಬರುತ್ತದೆ ಹಾಗಾಗಿ ಅಡಿಗೆ ಮಾಡಿದ ತಕ್ಷಣ ಸ್ಟವ್ ಪಾತ್ರೆ ಎಲ್ಲವನ್ನು ಕ್ಲೀನ್ ಮಾಡಿ ಇಡಿ ಇದರಿಂದ ತುಂಬಾನೇ ಒಳ್ಳೆಯದಾಗುತ್ತದೆ ಮೂರನೆಯದಾಗಿ ನಾವು ಆರೋಗ್ಯವಾಗಿ ಇದ್ದರೆ ಏನು ಬೇಕಾದರೂ ಆಗುತ್ತದೆ ಯಾಕೆ ಅಂದರೆ ನಮ್ಮ ಹೆಲ್ತ್ ಅನ್ನುವುದು ತುಂಬಾ ಇಂಪಾರ್ಟೆಂಟ್ ಇರುತ್ತದೆ
ನಾವು ಎಷ್ಟು ಆಕ್ಟಿವ್ ಆಗಿ ಇರುತ್ತೇವೋ ಯಾವುದೇ ಒಂದು ಕೆಲಸ ಬಂದರೂ ಕೂಡ ಕೆಲಸದಲ್ಲಿ ಬಹಳ ಆಸಕ್ತಿ ತೋರುತ್ತೇವೆ ಹಾಗಾಗಿ ಅಡುಗೆ ಮಾಡಬೇಕಾದರೆ ಎಷ್ಟು ಕ್ಲೀನ್ ಆಗಿ ಅಡುಗೆಮನೆ ಇರುತ್ತದೆ ಎಷ್ಟು ಕ್ಲೀನಾಗಿ ಅಡುಗೆ ಮಾಡುತ್ತಾರೆ ಇದರ ಮೇಲೆ ನಿಮ್ಮ ಆರೋಗ್ಯ ಡಿಪೆಂಡ್ ಆಗಿರುತ್ತದೆ ಬಹಳ ಕ್ಲೀನ್ ಆಗಿರುವ ಅಡುಗೆಯನ್ನು ಸೇವಿಸಿದಾಗ ನಿಮ್ಮ ಆರೋಗ್ಯದಲ್ಲಿ ಯಾವುದೇ ರೀತಿಯ ತೊಂದರೆ ಬರುವುದಿಲ್ಲ ಇದರಿಂದ ಆಕ್ಟಿವ್ ಆಗಿ ಇರುತ್ತೀರಾ ಹಾಗೆ ನಾಲ್ಕನೆಯದಾಗಿ ಅಡುಗೆಮನೆಯಲ್ಲಿ ಯಾವುದೇ ಕಾರಣಕ್ಕೂ ಯೂಸ್ ಮಾಡದೆ ಇರುವ ಚಾಕು ಕತ್ತಿ ಇಂತಹ ವಸ್ತುಗಳನ್ನು ಇಡಬೇಡಿ ಇಂತಹ ವಸ್ತುಗಳನ್ನು
ಅಡಿಗೆ ಮನೆಯಲ್ಲಿ ಇಡುವುದರಿಂದ ನಿಮಗೆ ಸಾಕಷ್ಟು ತೊಂದರೆ ಕೊಡುತ್ತದೆ ಅಂತ ಹೇಳಬಹುದು ಹಾಗಾಗಿ ಹಾಗಾಗಿ ಇದನ್ನು ಅವಾಯ್ಡ್ ಮಾಡಿದರೆ ತುಂಬಾ ಒಳ್ಳೆಯದು ಹಾಗೆ ಕೊನೆಯದಾಗಿ ಅಡುಗೆ ಮನೆಯಲ್ಲಿ ಚಪ್ಪಲಿ ಕಸ ಗುಡಿಸುವ ಪೊರಕೆ ನೆಲವರಿಸುವ ಬಟ್ಟೆ ಬಕೆಟ್ ಗಳನ್ನು ಯಾವುದೇ ಕಾರಣಕ್ಕೂ ಅಡುಗೆ ಮನೆಯಲ್ಲಿ ಇಡಬೇಡಿ ಇದರಿಂದ ನಿಮ್ಮ ಮನೆಯಲ್ಲಿ ಸಾಕಷ್ಟು ದಾರಿದ್ರೆ ಬರುತ್ತದೆ ಅಂತ ಹೇಳಲಾಗುತ್ತದೆ ಇದನ್ನು ನೀವು ಎಲ್ಲಿ ಇಡಬೇಕೊ ಅಲ್ಲಿ ಇಟ್ಟರೆ ಬಹಳ ಒಳ್ಳೆಯದು ವಿಶೇಷವಾಗಿ ಅಡುಗೆಮನೆ ಹತ್ತಿರ ಯಾವುದೇ ಕಾರಣಕ್ಕೂ ಇಡಬಾರದು ಅಂತ ಹೇಳಲಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು.