ಎದುರಿಲ್ಲದ ಅದೃಷ್ಟ ಯೋಗ ನಿಮ್ಮ ಸ್ವಂತ! ಎಲ್ಲಾ ಕನಸುಗಳು ನೆರವೇರಲಿದೆ!!

0

ಸ್ನೇಹಿತರೇ 2023ರ ಇಸವಿಯ ವರ್ಷ ಭವಿಷ್ಯವನ್ನು ತಿಳಿದುಕೊಳ್ಳೋಣ. ಇಂಗ್ಲೀಷ್ ಕ್ಯಾಲೆಂಡರ್‍ನ ಪ್ರಕಾರ ಜನವರಿಯಿಂದ ಡಿಸೆಂಬರ್‍ವರೆಗೆ ದ್ವಾದಶರಾಶಿಗಳಲ್ಲಿ 5ನೇ ರಾಶಿಯಾದಂತಹ ಸಿಂಹ ರಾಶಿಯವರಿಗೆ ಯಾವ ವಿಧವಾಗಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಜನವರಿಯಿಂದ ಡಿಸೆಂಬರ್‍ವರೆಗೆ ಯಾವ ಗ್ರಹಗತಿಗಳು ಸಿಂಹ ರಾಶಿಯವರಿಗೆ ಈ ವರ್ಷ ಹೇಗಿದೆ ಎಂಬುದನ್ನು ತಿಳಿದುಕೊಳ್ಳೋಣ.
ಈ ವರ್ಷದ ಅವಧಿಯಲಿ ಪ್ರಧಾನವಾದ ಗ್ರಹಗಳು ಗುರು, ಶನಿ, ರಾಹು, ಕೇತು, ಪ್ರಭಾವ, ಬದಲಾವಣೆಗಳು ಆಗುತ್ತಿವೆ. ಯಾವ ರಾಶಿಯಿಂದ ಯಾವ ರಾಶಿಗೆ ಬದಲಾವಣೆಗಳು ಆಗುತ್ತಿವೆ,

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಏನು ಫಲಗಳನ್ನು ನೀಡುತ್ತಾರೆ, ನಿಮ್ಮ ಸ್ಥಿತಿಗತಿಗಳು ಹೇಗಿವೆ, ನಿಮ್ಮ ಹಣಕಾಸಿನ ಸಮಸ್ಯೆಗಳನ್ನು ಯಾವ ರೀತಿ ನಿವಾರಣೆ ಮಾಡಿಕೊಳ್ಳಬಹುದು, ಯಾವ ದೇವತೆಗಳನ್ನು ಆರಾಧನೆ ಮಾಡಬೇಕು, ಏನು ಪರಿಹಾರ ಮಾಡಿಕೊಳ್ಳಬೇಕು, ಉದ್ಯೋಗ, ವ್ಯಾಪಾರ, ಗೃಹ ನಿರ್ಮಾಣ, ಭೂ ಖರೀದಿ, ಹೂಡಿಕೆ ಮಾಡುವವರಿಗೆ, ವಿದ್ಯಾರ್ಥಿಗಳಿಗೆ ಸಂಬಂಧಪಟ್ಟಿದ್ದು, ವಿದೇಶೀ ಪ್ರಯಾಣ, ಸಂತಾನ ಪ್ರಾಪ್ತಿಗಾಗಿ ಎಲ್ಲಾ ವಿಚಾರಗಳ ಬಗ್ಗೆ 2023ರಲ್ಲಿ ನಿಮ್ಮ ರಾಶಿಗನುಗುಣವಾಗಿ ಹೇಗಿ ಇರುತ್ತದೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗುತ್ತದೆ.
ಮುಖ್ಯವಾಗಿ ಗುರುವು ಈಗ ಮೀನಾರಾಶಿಯಲ್ಲಿ ಸಂಚಾರ ಮಾಡುತ್ತಿದ್ದು, 2023ರ ಇಸವಿಯಲ್ಲಿ ಏಪ್ರಿಲ್ ತಿಂಗಳಿನ 22ನೇ ತಾರೀಖು ಮೀನಾರಾಶಿಯಿಂದ ಮೇಷರಾಶಿಗೆ ತನ್ನ ಪಥವನ್ನು ಬದಲಾಯಿಸುತ್ತಿದ್ದಾನೆ. ಕರ್ಮಫಲದಾತ ಶನಿಗ್ರಹವು 2023ರ ಜನವರಿ 8ನೇ ತಾರೀಖು ಮಕರ ರಾಶಿಯಿಂದ ಕುಂಭರಾಶಿಗೆ ಸಾಗುತ್ತಾನೆ.

ರಾಹುಕೇತುಗಳು ಒಟ್ಟಿಗೆ ಸಂಚಾರ ಮಾಡುವ ಕಾರಣದಿಂದಾಗಿ ಅಕ್ಟೋಬರ್ 31ನೇ ತಾರೀಖು ತಮ್ಮ ಪಥವನ್ನು ಬದಲಾಯಿಸುತ್ತಾರೆ. ಯಾವಾಗ ಎಂದರೆ ರಾಹು ಮೇಷರಾಶಿಯಿಂದ ಮೀನರಾಶಿಗೆ ಬದಲಾವಣೆಯಾಗುತ್ತಾನೆ. ಕೇತುವು ತುಲಾರಾಶಿಯಿಂದ ಕನ್ಯಾರಾಶಿಗೆ ಅಕ್ಟೋಬರ್ 31ನೇ ತಾರೀಖು ಸಾಗುತ್ತಾನೆ. ಇವೆರೆಡೆ ಗ್ರಹಗಳು ಹಿಮ್ಮುಖವಾದ ಚಲನೆಯಾಗಿರುತ್ತದೆ. ಇದರ ಜೊತೆಗೆ ಪ್ರತಿ ತಿಂಗಳು ಸೂರ್ಯಗ್ರಹ ಬದಲಾವಣೆಯಾಗುತ್ತದೆ. ಹಾಗೇನೆ 2ವರೆ ತಿಂಗಳಿಗೆ ಚಂದ್ರಗ್ರಹ, 25 ದಿನಗಳಿಗೊಮ್ಮೆ ಶುಕ್ರಗ್ರಹ ಹಾಗೂ ಬುಧರ ಸಂಚಾರ ಬದಲಾವಣೆಯಾಗುತ್ತದೆ. 45 ದಿನಗಳಿಗೆ ಕುಜನ ಬದಲಾವಣೆಯಾಗುತ್ತದೆ. ಈ ರೀತಿಯ ಬದಲಾವಣೆಗಳನ್ನು ತಿಂಗಳ ಭವಿಷ್ಯದಲ್ಲಿ ತಿಳಿಸಲಾಗುತ್ತದೆ. ಆದರೇ ವರ್ಷ ಭವಿಷ್ಯಕ್ಕೆ ಬಂದಾಗ ವಕ್ರಸ್ಥಿತಿಯು ಆಗುತ್ತದೆ.

ಸೆಪ್ಟೆಂಬರ್ 4ನೇ ತಾರೀಖು 2023ನೇ ಇಸವಿಯಲ್ಲಿ ಗುರುವು ವಕ್ರನಾಗುತ್ತಾ ಹೋಗುತ್ತಾನೆ. ಮೇಷರಾಶಿಯಿಂದ ಮೀನಾರಾಶಿಗೆ ವಕ್ರನಾಗಿ ಚಲಿಸುತ್ತಾನೆ. ಜೂನ್ 28ನೇ ತಾರೀಖು ಶನಿಯು ಕುಂಭರಾಶಿಯಿಂದ ಮಕರರಾಶಿಗೆ ಮತ್ತೆ ವಕ್ರನಾಗಿ ಸಾಗುತ್ತಾನೆ. ಈ ರೀತಿಯಾದ ಗ್ರಹಗಳ ಚಲನೆಯಿಂದ ದ್ವಾದಶರಾಶಿಗಳಿಗೆ ಯಾವ ರೀತಿಯ ಫಲವಿದೆ ಎಂಬುದನ್ನು ತಿಳಿಸಲಾಗಿದೆ.ಸಿಂಹರಾಶಿಯವರಿಗೆ 2023ನೇ ಇಸವಿಯಲ್ಲಿ ಗ್ರಹಗಳ ಗೋಚಾರ ಫಲವೇನೆಂದರೆ ಗುರು, ಶನಿ, ರಾಹು, ಕೇತು, ನೋಡಿದಾಗ, ಮೊದಲನೆಯದಾಗಿ ಪ್ರಸ್ತುತ ಮೀನರಾಶಿಯಲ್ಲಿ ಗುರುವಿನ ಸಂಚಾರ ನಡೆಯುತ್ತಿದೆ. ಏಫ್ರಿಲ್ 22ಕ್ಕೆ ಮೇಷ ರಾಶಿಗೆ ಸಂಚರಿಸುತ್ತಾನೆ.

ಮೀನರಾಶಿಯಲ್ಲಿರುವವರೆಗೆ ಏನೆಲ್ಲಾ ಫಲಗಳು ಸಿಗುತ್ತದೆಂದರೆ ಧನಸಂಬಂಧಿತವಾದ ಯೋಗವನ್ನು ನೀಡುತ್ತಾನೆ. ಹೂಡಿಕೆ ಮಾಡುವವರಿಗೆ ಒಳ್ಳೆಯ ಫಲಿತಾಂಶವನ್ನು ನೀಡುತ್ತಾನೆ. ವಿದೇಶದಲ್ಲಿ ಹೂಡಿಕೆ ಮಾಡುವ ವ್ಯಕ್ತಿಗಳಿಗೆ, ಆಮದು ಮತ್ತು ರಫ್ತು ವ್ಯಾಪಾರಿಗಳಿಗೆ ಅಧಿಕವಾದ ಲಾಭಗಳಾಗುವ ಫಲಗಳನ್ನು ಗುರುಗ್ರಹವು ನೀಡುತ್ತಾನೆ. ಏಫ್ರಿಲ್ 22ನೇ ತಾರೀಖು ತನ್ನ ಪಥವನ್ನು ಬದಲಾಯಿಸಿ ಮೇಷರಾಶಿಗೆ ಬರುವುದರಿಂದ ಏನೆಲ್ಲಾ ಫಲಗಳು ಇವೆ ಎಂದರೆ ಹೊಸದಾಗಿ ಕ್ರಿಯೇಟಿವಿಟಿಯಾಗಿ ಆಲೋಚನೆ ಮಾಡುವವರಿಗೆ, ರಾಜಕೀಯದಲ್ಲಿರುವವರಿಗೆ, ಸಾಲದಿಂದ ವಿಮುಕ್ತಿ ಹೊಂದಲು, ಲೋನ್‍ಗಳು ಇದ್ದರೇ

ಈ ಸಮಯದಲ್ಲಿ ತೀರಿಸಿಕೊಳ್ಳುವ ಅವಕಾಶ ಇದಾಗಿರುತ್ತದೆ. ಸಂತಾನ ಬಯಸುವವರಿಗೆ ಸಂತಾನ ಯೋಗ, ಪ್ರೇಮಿಗಳಿಗೆ ಒಳ್ಳೆಯ ಫಲಗಳನ್ನು ನೀಡುತ್ತಾನೆ. ಗುರುವು ವಕ್ರಸ್ಥನಾಗುವವರೆಗೂ ಈ ಎಲ್ಲಾ ಯೋಗವಿರುತ್ತದೆ. ನಂತರ ಗುರುವು ಸೆಪ್ಟೆಂಬರ್ 4ನೇ ತಾರೀಖಿನ ನಂತರ ಅಂದರೆ ಮೇಷರಾಶಿಯಿಂದ ಮೀನಾರಾಶಿಗೆ ಹಿಮ್ಮುಖ ಚಲನೆಯಲ್ಲಿರುವುದರಿಂದ ಯಾವೆಲ್ಲಾ ಫಲಗಳು ಇವೆ ಎಂದರೆ ಸಂತಾನಫಲಗಳನ್ನು ಮತ್ತು ರಾಜಕೀಯವಾಗಿ ಅಭಿವೃದ್ಧಿಯಾಗುತ್ತದೆ. ಶನಿಗ್ರಹದ ಪ್ರಭಾವು ಸಿಂಹರಾಶಿಗೆ ಹೇಗಿದೆ ಎಂದರೆ ಪ್ರಸ್ತುತ ಮಕರರಾಶಿಯಲ್ಲಿ ಶನಿಗ್ರಹವು ಇದೆ. ಜನವರಿ 8ನೇ ತಾರೀಖು ಕುಂಭರಾಶಿಗೆ ಸಂಚರಿಸುತ್ತಿದ್ದಾನೆ. ಶನಿಗ್ರಹವು 6ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಹೋಗುವುದರಿಂದ ಸಪ್ತಮ ಶನಿಯಾಗುತ್ತಾನೆ.

ಕಮ್ಯೂನಿಕೇಷನ್‍ಗೆ ಸಂಬಂಧಪಟ್ಟ ವ್ಯವಹಾರಗಳಲ್ಲಿ ಸ್ವಲ್ಪ ಮಟ್ಟಿಗೆ ಜಾಗೃತೆಯನ್ನು ವಹಿಸಬೇಕಾಗುತ್ತದೆ. ವಿವಾಹ ಸಂಬಂಧಪಟ್ಟ ವಿಚಾರದಲ್ಲಿ, ಮತ್ತು ಈವೆಂಟ್ ಮ್ಯಾನೇಜ್‍ಮೆಂಟ್ ವ್ಯವಹಾರ ಮಾಡುವವರು ಈ ಸಮಯದಲ್ಲಿ ಸ್ವಲ್ಪ ಜಾಗೃತೆಯಾಗಿರಿ. ಆದರೂ ಶನಿಗ್ರಹವು ಈ ಸಮಯದಲ್ಲಿ ನೀವು ಮಾಡುವಂತಹ ಕೆಲಸದಲ್ಲಿ ಸ್ವಲ್ಪ ಲಾಭಗಳನ್ನು ನಿಧಾನವಾಗಿ ನೀಡುತ್ತಾನೆ. ವ್ಯಾಪಾರದಲ್ಲಿ ಅಷ್ಟು ಲಾಭನೂ ಆಗುವುದರಿಲ್ಲ, ನಷ್ಟನೂ ಆಗುವುದಿಲ್ಲ. ಆತಂಕದಿಂದ ಕೂಡಿದ ವ್ಯಾಪಾರವಾಗಿರುತ್ತದೆ. ಆದ್ದರಿಂದ ಹೆಚ್ಚು ಶ್ರಮವನ್ನು ಮಾಡುವುದರಿಂದ ಶನಿಗ್ರಹವು ಸ್ವಲ್ಪ ಮಟ್ಟಿಗೆ ಲಾಭಗಳನ್ನು ನೀಡುತ್ತಾನೆ. ಶನಿಯು ವಕ್ರಸ್ಥಿತಿಯಲ್ಲಿ ಇದ್ದಾಗ ಅಂದರೆ ಜೂನ್ 28ನೇ ತಾರೀಖು ಕುಂಭರಾಶಿಯಿಂದ ಮತ್ತೆ ಮಕರರಾಶಿಗೆ ಹಿಮ್ಮುಖವಾಗಿ ಸಂಚಲಿಸುತ್ತಾನೆ.

ನಿಮ್ಮ ಪೆಂಡಿಂಗ್ ಇದ್ದಂತಹ ಕೆಲಸಗಳು ವೇಗವಾಗಿ ಸಾಗುತ್ತದೆ. ಈ ವರ್ಷದಲ್ಲಿ ಕಮ್ಯೂನಿಕೇಶನ್ಸ್ ಸಮಸ್ಯೆಗಳು ಉಂಟಾಗಿ ನಿಮ್ಮ ವ್ಯಾಪಾರದಲ್ಲಿರುವ ಪಾರ್ಟನರ್ಸ್‍ಗಳು ಬದಲಾಗುತ್ತಿರುತ್ತಾರೆ. ರಾಹುಕೇತುಗಳ ಬದಲಾವಣೆಯಿಂದ ಸಿಂಹರಾಶಿಯವರಿಗೆ ಅಕ್ಟೋಬರ್ 30ನೇ ತಾರೀಖಿನ ನಂತರ ಮೇಷರಾಶಿಯಿಂದ ಮೀನಾರಾಶಿಗೆ ಬಂದಾಗ ಅಷ್ಟಮದಲ್ಲಿ ರಾಹು ಬದಲಾವಣೆಯಾಗುತ್ತಾನೆ. ರಾಹುವಿನ ಬದಲಾವಣೆಯಿಂದಾಗಿ ಊಹೆ ಮಾಡದ ರೀತಿಯಲ್ಲಿ ಬದಲಾವಣೆಗಳು ಆಗುತ್ತದೆ. ಯಾರು ವಿದೇಶದಲ್ಲಿ ವಾಸ ಮಾಡುತ್ತಿರುತ್ತಾರೋ, ಅಥವಾ ವಿದೇಶಕ್ಕೆ ಹೋಗಿ ಏನಾದರೂ ಮಾಡಬೇಕೆಂಬ ಹಂಬಲದಲ್ಲಿರುವವರಿಗೆ ಆಕಸ್ಮಿಕ ನಿರ್ಧಾರವನ್ನು ತೆಗೆದುಕೊಳ್ಳುವ ಹಾಗೆ ಮಾಡುತ್ತಾನೆ. ಆದ್ದರಿಂದ ನಿಮ್ಮ ಆಕಸ್ಮಿಕ ನಿರ್ಧಾರಗಳಿಗೆ ಕಡಿವಾಣವನ್ನು ಹಾಕಬೇಕಾಗುತ್ತದೆ. ಪಿ.ಎಚ್.ಡಿ., ರಿರ್ಸಚ್ ಮಾಡುವವರಿಗೆ ಒಳ್ಳೆಯ ಫಲಗಳನ್ನು ನೀಡುತ್ತಾನೆ. ಇನ್ನು ಕೇತುವಿನ ಪ್ರಭಾವದಿಂದ ಯಾವೆಲ್ಲಾ ಇದೆ ಎಂದರೆ

ಈ ರಾಶಿಯವರ ಕುಟುಂಬವೇ ವ್ಯಾಪಾರದವರಾಗಿರುತ್ತಾರೆ. ಈ ರಾಶಿಯವರು ತಮ್ಮ ಮನೆಯಲ್ಲಿರುವ ಸದಸ್ಯರೇ ಸೇರಿಕೊಂಡು ವ್ಯಾಪಾರವನ್ನು ಮಾಡುತ್ತಿರುತ್ತಾರೆ. ಒಡಕ್ಕಾಗುವ ಸಂದರ್ಭ ಬರುತ್ತದೆ. ತಪ್ಪಾದ ಅರ್ಥಗ್ರಹಿಕೆ ಉಂಟಾಗಿ ಸಂಬಂಧ ಹಾಳಾಗುವಂತೆ ಕೇತು ಗ್ರಹವು ಮಾಡುತ್ತಾನೆ. ಆದ್ದರಿಂದ ಸಿಂಹರಾಶಿಯವರು ಸಂಬಂಧಿಕರ ವ್ಯವಹಾರದಲ್ಲಿ ಸ್ವಲ್ಪ ಮಟ್ಟಿಗೆ ಜಾಗ್ರತೆಯನ್ನು ವಹಿಸುವುದು ಉತ್ತಮ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೆಂದರೆ ಪಂಚಮಸ್ಥಾನದ ಅಧಿಪತಿ ರಾಹುಯಿಂದಾಗಿ ದುರ್ಗಾದೇವಿ ಮತ್ತು ದಕ್ಷಿಣಾಮೂರ್ತಿಯ ಪೂಜೆ ಮಾಡುವುದು ಒಳ್ಳೆಯದು. ನೀವು ಬ್ಯುಜಿನೆಸ್‍ಗೆ ಸಂಬಂಧಪಟ್ಟಂತೆ ಕಮ್ಯುನಿಕೇಷನ್ಸ್ ಮಾಡುವಾಗ ಮುಂಚೆನೆ ನಿಮ್ಮನ್ನು ನೀವು ತಯಾರಿ ಮಾಡಿಕೊಳ್ಳಿ, ಗಣೇಶ ಮತ್ತು ವೆಂಕಟೇಶ್ವರ ಸ್ವಾಮಿಯನ್ನು ಹೆಚ್ಚು ಸ್ಮರಣೆ ಮಾಡಿಕೊಂಡು ಹೋಗುವುದರಿಂದಾಗಿ ನಿಮಗೆ ಯಶಸ್ಸು ಸಿಗುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.