ಆಗಸ್ಟ್ ತಿಂಗಳಲ್ಲಿ ಹುಟ್ಟಿದವರ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯಗಳು

0

ನಮಸ್ಕಾರ ಸ್ನೇಹಿತರೇ ಯಾವ ವ್ಯಕ್ತಿ ಯಾವ ತಿಂಗಳಲ್ಲಿ ಹುಟ್ಟಿದ್ದಾನೆ ಅನ್ನುವುದು ಬಹಳ ಮುಖ್ಯ ಆಗುತ್ತದೆ ಯಾಕೆ ಅಂದರೆ ಅವರ ಭವಿಷ್ಯ ಅವರ ಸ್ವಭಾವ ಅವರು ಯಾವ ತಿಂಗಳಲ್ಲಿ ಯಾವ ದಿನದಲ್ಲಿ ಹುಟ್ಟಿದ್ದಾನೆ ಅನ್ನುವುದು ಬಹಳಷ್ಟು ಮುಖ್ಯ ಆಗುತ್ತದೆ ಹಾಗಾದ್ರೆ ಬನ್ನಿ ಈ ಲೇಖನದಲ್ಲಿ ನಾವು ಆಗಸ್ಟ್ ತಿಂಗಳಲ್ಲಿ ಹುಟ್ಟಿದವರ ಸ್ವಭಾವ ಅವರ ಭವಿಷ್ಯ ಹೇಗಿರುತ್ತದೆ

ಅಂತ ತಿಳಿಯೋಣ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಅಗಸ್ಟ್ ತಿಂಗಳಲ್ಲಿ ಹುಟ್ಟಿದ ವ್ಯಕ್ತಿಗಳ ಬಗ್ಗೆ ನೀವು ಈ ವಿಚಾರಗಳನ್ನು ತಿಳಿದುಕೊಳ್ಳಲೇಬೇಕು ಈ ತಿಂಗಳಲ್ಲಿ ಹುಟ್ಟಿದ ವ್ಯಕ್ತಿಗಳು ಬಹಳಷ್ಟು ಕಾನ್ಫಿಡೆನ್ಸ್ ಆಗಿ ಇರುತ್ತಾರೆ ಜೊತೆಗೆ ಇವರಲ್ಲಿ ಇರುವಂತಹ ಆತ್ಮಸ್ಥೈರ್ಯವನ್ನು ಯಾರಿಂದಲೂ ಕೂಡ ಕುಗ್ಗಿಸಲು ಸಾಧ್ಯವಿಲ್ಲ ಎಲ್ಲವೂ ಕೂಡ ಆರ್ಗನೈಜ್ ಆಗಿ ಇರಬೇಕು ಒಂದು ರೀತಿಯ ಡಿಸಿಪ್ಲಿ ನೇಚರ್ ಇವರಿಗೆ ಇರುತ್ತದೆ ಜೊತೆಗೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ವ್ಯಕ್ತಿಗಳು ಎಲ್ಲರನ್ನೂ ಸಹ ಮಾತಿನಲ್ಲಿ ಮೋಡಿ ಮಾಡುತ್ತಾರೆ ಹಾಗೆ ಇವರಲ್ಲಿ ಇರುವಂತಹ ಲೀಡರ್ಶಿಪ್ ಕ್ವಾಲಿಟಿಯಿಂದ ಎಲ್ಲರನ್ನೂ ಸಹ ತಮ್ಮ ಕಡೆ ಅಟ್ರಾಕ್ಟ್ ಮಾಡುತ್ತಾರೆ ನೂರು ಜನರಲ್ಲೂ ಕೂಡ ಎದ್ದು ಕಾಣುವ ಆತ್ಮವಿಶ್ವಾಸ ಈ ವ್ಯಕ್ತಿಗಳಿಗೆ ಇದೆ ಜೊತೆಗೆ ಇವರು ಎಲ್ಲರನ್ನೂ ಮೆಚ್ಚಿಸುತ್ತಾರೆ ಎಲ್ಲರಿಗೂ ಸಹ ಈ ವ್ಯಕ್ತಿಗಳು ಆದಷ್ಟು ಬೇಗ ಇಷ್ಟ ಆಗುತ್ತಾರೆ

ಆದರೆ ಈ ವ್ಯಕ್ತಿಗಳನ್ನು ಇಂಪ್ರೆನ್ಸ್ ಮಾಡುವುದು ಬಹಳಷ್ಟು ಕಷ್ಟ ಈಜಿಯಾಗಿ ನೀವು ಇವರನ್ನು ಇಂಪ್ರೆಸ್ ಮಾಡುವುದಕ್ಕೆ ಸಾಧ್ಯ ಇಲ್ಲ ಆದರೆ ಈ ವ್ಯಕ್ತಿಗಳಿಗೆ ಎಲ್ಲರ ಜೊತೆ ಉತ್ತಮವಾಗಿ ಮಾತನಾಡುವುದು ಬಹಳಷ್ಟು ಇಷ್ಟ ಆಗುತ್ತದೆ ಜೊತೆಗೆ ಗೆಳೆಯರು ಕುಟುಂಬ ಸಂಬಂಧ ಅಂತ ಎಲ್ಲರ ಜೊತೆ ಉತ್ತಮವಾದ ಬಾಂಧವ್ಯವನ್ನು ಹೊಂದಿರುತ್ತಾರೆ ಕಾರ್ಯಕ್ಷೇತ್ರದಲ್ಲೂ ಕೂಡ ಎಲ್ಲರ ಮೆಚ್ಚಿನ ವ್ಯಕ್ತಿಯಾಗಿರುತ್ತಾರೆ

ಎಲ್ಲರಿಗೂ ಸಹ ತಿಳಿಯದೆ ಇರುವ ವಿಚಾರಗಳನ್ನು ತಿಳಿಸಿಕೊಡುತ್ತಾ ಅವರಿಗೆ ತಿಳಿಯದೆ ಇರುವ ವಿಚಾರಗಳನ್ನು ಕೇಳಿ ತಿಳಿದುಕೊಳ್ಳುತ್ತಾ ಬಹಳಷ್ಟು ಉತ್ತಮವಾದ ಕಾರ್ಯವನ್ನು ಮಾಡುತ್ತಾ ಇರುತ್ತಾರೆ ಜೊತೆಗೆ ತಮ್ಮ ಸಹೋದ್ಯೋಗಿಗಳಿಗೆ ಸಹಾಯವನ್ನು ಮಾಡುತ್ತಾ ಅವರ ಮೆಚ್ಚುಗೆಯನ್ನು ಸಹ ಗಳಿಸುತ್ತಾರೆ ಬಹಳಷ್ಟು ಉತ್ತಮವಾದ

ವ್ಯಕ್ತಿತ್ವವನ್ನು ಇವರು ಹೊಂದಿರುತ್ತಾರೆ ಹಾಗೆ ಪ್ರೀತಿಯ ವಿಚಾರಕ್ಕೆ ಬಂದರೆ ಇವರು ಹೆಚ್ಚು ಪ್ರೀತಿಯಲ್ಲಿ ನಂಬಿಕೆ ಇಡುವುದಿಲ್ಲ ಆದಷ್ಟು ಹೇಗೆ ಜೀವನ ಬರುತ್ತದೆ ಅದೇ ರೀತಿ ನಾನು ಜೀವನವನ್ನು ಸ್ವೀಕರಿಸುತ್ತೇನೆ ಎನ್ನುವ ಮನೋಭಾವ ಇವರಿಗೆ ಇರುತ್ತದೆ ಆದರೆ ಒಮ್ಮೆ ಗುರಿ ಅಂತ ಇಟ್ಟುಕೊಂಡರೆ ಅದು ಬೇಕು ಅಂತ ಅಂದರೆ ಅದನ್ನು ಪಡೆಯುವಂತಹ ಛಲ ಇವರಿಗೆ ಇದ್ದೇ ಇದೆ ಜೊತೆಗೆ

ಇವರ ಪ್ರೀತಿಯ ವಿಚಾರದಲ್ಲಿ ಇವರಿಗೆ ಸದಾ ಕಾಲ ಗೆಲವು ಇದ್ದೇ ಇರುತ್ತದೆ ಇವರ ಸಂಗಾತಿಯಾಗಿ ಬರುವಂತವರು ಬಹಳಷ್ಟು ಅದೃಷ್ಟವನ್ನು ಮಾಡಿರುತ್ತಾರೆ ಜೊತೆಗೆ ಇವರಲ್ಲಿ ಇರುವ ಅರ್ಥ ಮಾಡಿಕೊಳ್ಳುವ ಗುಣ ಜೊತೆಗೆ ಬೇರೆಯವರಿಗೆ ನೀಡುವ ಗೌರವ ಮನೋಭಾವ ದಿಂದ ಇವರ ಸಂಗಾತಿ ಇವರನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾರೆ ಇವರು ಸಹ ಸಂಗಾತಿಗೆ ಸಮಾನವಾದ ಪ್ರೀತಿಯನ್ನು ಕೊಟ್ಟು ಉತ್ತಮವಾದ ಸಂಸಾರ ಉತ್ತಮವಾದ ದಾಂಪತ್ಯಕ್ಕೆ ಇವರು ಮಾದರಿಯಾಗಿ ಇರುತ್ತಾರೆ

ವ್ಯಾಸಂಗದ ವಿಚಾರಕ್ಕೆ ಬಂದರೆ ಇವರು ಅಂದುಕೊಂಡಂತಹ ರೀತಿಯಲ್ಲಿ ಇವರು ಇಷ್ಟಪಟ್ಟಂತಹ ವಿಚಾರದಲ್ಲಿ ಅವರು ಉನ್ನತ ವ್ಯಾಸಂಗವನ್ನು ಮಾಡುತ್ತಾರೆ ವ್ಯಾಸಂಗದಲ್ಲಿ ಬಹಳಷ್ಟು ಬುದ್ಧಿವಂತಿಕೆ ಇದೆ ಒಟ್ಟಾರೆಯಾಗಿ ಹೇಳಬೇಕು ಅಂದರೆ ಇವರು ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಗಳಿಕೆಯನ್ನು ಮಾಡುತ್ತಾರೆ ವಿಜಯವನ್ನು ಸಾಧಿಸುತ್ತಾರೆ ಅಚ್ಚುಮೆಚ್ಚಿನ ವ್ಯಕ್ತಿಯಾಗುತ್ತಾರೆ ಇದಿಷ್ಟು ಅಗಸ್ಟ್ ತಿಂಗಳಲ್ಲಿ ಹುಟ್ಟಿದವರ ಅವರ ಸ್ವಭಾವ ಹಾಗೂ ಅವರ ಭವಿಷ್ಯ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.