ಅಜ್ವಾನ ವನ್ನು ಇಲ್ಲಿ ಹೇಳಿದತರ ಹುರಿದು ಪುಡಿಮಾಡಿ ತಿಂದರೆ ವಾರದಲ್ಲೇ ಎಷ್ಟೋ ಕೆಜಿ ತೂಕ ಕಡಿಮೆಯಾಗಿ ಬೊಜ್ಜು ಕರಗುತ್ತೆ

0

ನಮಸ್ಕಾರ ಸ್ನೇಹಿತರೇ ಅಜ್ವಾನ ಅಥವಾ ಓಂ ಕಾಳನ್ನು ನಾವು ಹೇಳಿದ ರೀತಿ ಅದನ್ನು ಹುರಿದು ನೀರಿನಲ್ಲಿ ಕುದಿಸಿ ಕುಡಿಯುವುದು ಅಥವಾ ಅದನ್ನು ಹಾಗೆ ತಿನ್ನುವುದರಿಂದ ತೂಕ ಕಡಿಮೆಯಾಗುತ್ತದೆ ನಾವು ಹೇಳುವ ಈ ಮನೆಮದ್ದನ್ನು ಕುಡಿಯುವುದರಿಂದ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಯಾವುದೇ ರೀತಿಯ ಎಕ್ಸಸೈಜ್ ಮಾಡದೆ ಡಯಟ್ ಮಾಡದೆ ಆರಾಮಾಗಿ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಹೊಟ್ಟೆಯ ಸುತ್ತಳತೆಯನ್ನು ಮಾಡಿಕೊಳ್ಳಬಹುದು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಹಾಗಾದ್ರೆ ಬನ್ನಿ ಸ್ನೇಹಿತರೆ ಅಜ್ವಾನವನ್ನು ಯಾವ ರೀತಿ ಹುರಿದು ಮತ್ತು ಯಾವ ರೀತಿಯ ಪದಾರ್ಥಗಳನ್ನು ಸೇವಿಸಿದರೆ ನಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಎನ್ನುವುದನ್ನು ನೋಡೋಣ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಮೊದಲಿಗೆ ಓಂ ಕಾಳನ್ನು ತೆಗೆದುಕೊಳ್ಳೋಣ ಇದು ನಮ್ಮ ಡೈಜೆಶನ್ಗೆ ತುಂಬಾನೇ ಒಳ್ಳೆಯದು ಇದನ್ನು ತಿನ್ನುವುದರಿಂದ ನಾವು ತಿಂದಂತಹ ಆಹಾರ ತುಂಬಾನೇ ಚೆನ್ನಾಗಿ ಡೈಜೆಶನ್ ಆಗುತ್ತದೆ ನಾವು ತಿಂದಂತಹ ಆಹಾರ ಅದು ಕೊಬ್ಬಾಗದೆ ಬೊಜ್ಜಾಗದೆ ಶಕ್ತಿಯಾಗಿ ಕನ್ವರ್ಟ್ ಆಗುತ್ತದೆ

ನಮ್ಮ ದೇಹದಲ್ಲಿ ವೇಸ್ಟ್ ಆದಂತಹ ಪದಾರ್ಥವನ್ನು ತುಂಬಾ ಈಸಿಯಾಗಿ ಹೊರಹಾಕಲು ಸಹಾಯ ಮಾಡುತ್ತದೆ ಹಾಗಾಗಿ ತೂಕ ಏರುವ ಸಾಧ್ಯತೆ ಇರುವುದಿಲ್ಲ ನಾವು ಯಾವುದೇ ಪದಾರ್ಥವನ್ನು ತಿಂದರೂ ಕೂಡ ಅದು ಶಕ್ತಿಯಾಗಿ ಕನ್ವರ್ಟ್ ಆಗುವುದರಿಂದ ಬೊಜ್ಜು ಕೊಬ್ಬು ಆಗಿ ಬದಲಾಗುವುದಿಲ್ಲ ತುಂಬಾ ಜನಕ್ಕೆ ತಿಂದಂತಹ ಆಹಾರ ಸರಿಯಾಗಿ ಡೈಜೇಶನ್ ಆಗದೆ ಹೊಟ್ಟೆಯ ಭಾಗ ಊದಿಕೊಳ್ಳುವುದು ಅಥವಾ ಗ್ಯಾಸ್ ಆಗುವುದು ಅಸಿಡಿಟಿ ಆಗುವುದು ಇಂತಹ ಸಮಸ್ಯೆಯಿಂದ ಹೊಟ್ಟೆ ದಪ್ಪಗಾಗುತ್ತಾ ಬರುತ್ತದೆ ಹಾಗಾಗಿ ತುಂಬಾ ಜನ ಎಕ್ಸಸೈಜ್ ಮಾಡುವುದರಿಂದ ನಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಅನ್ನುವುದು ಶುದ್ಧ ಸುಳ್ಳು ನಾವು ಮೊದಲು ನಮ್ಮ ಹೊಟ್ಟೆಯನ್ನು ಸರಿ ಮಾಡಿಕೊಳ್ಳಬೇಕು.

ಜೀರ್ಣಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು. ಹಾಗಾಗಿ ಅಜ್ವಾನವನ್ನು ಸೇವಿಸಬೇಕು ಓಂ ಕಾಳಿನ ಜೊತೆಗೆ ಸೋಂಪ ಕಾಳನ್ನು ತೆಗೆದುಕೊಳ್ಳೋಣ ಇದನ್ನು ಹೋಟೆಲ್ಗಳಲ್ಲಿ ಮತ್ತಿತರ ಸ್ಥಳಗಳಲ್ಲಿ ನೋಡುತ್ತೇವೆ ಯಾಕೆಂದರೆ ನಾವು ತಿಂದಂತಹ ಆಹಾರ ಇಟ್ಟಿರುತ್ತಾರೆ ತುಂಬಾ ಜನ ಓಂ ಕಾಳು ಹೀಟ್ ಅನ್ನುತ್ತಾರೆ ಅದರ ಜೊತೆಗೆ ಬಡೇ ಸೊಪ್ಪು ಮಿಕ್ಸ್ ಮಾಡಿ ತಿನ್ನುವುದರಿಂದ ನಮ್ಮ ಜೀರ್ಣಶಕ್ತಿ ವೃದ್ಧಿಯಾಗುವುದರ ಜೊತೆಗೆ ನಮ್ಮ ದೇಹಕ್ಕೆ ತಂಪನ್ನು ಕೊಡುತ್ತದೆ ನಮ್ಮ ದೇಹದಲ್ಲಿರುವ ಉಷ್ಣತೆಯನ್ನು ಬ್ಯಾಲೆನ್ಸ್ ಮಾಡುವುದಕ್ಕೆ ಈ ಬಡೆಸೊಪ್ಪು ಸಹಾಯ ಮಾಡುತ್ತದೆ

ಇಲ್ಲಿ ಪ್ರಮಾಣವನ್ನು ಹೇಳುವುದಾದರೆ ಅರ್ಧ ಕಪ್ ಓಂ ಕಾಳು ಅರ್ಧ ಕಪ್ಪು ಬಡೆಸೊಪ್ಪನ್ನು ತೆಗೆದುಕೊಂಡಿದ್ದೇವೆ ನೀವು ಇದನ್ನು ಬೇಕಾದರೆ ಹೆಚ್ಚಿಗೆ ತೆಗೆದುಕೊಳ್ಳಬಹುದು ನಾವು ಇಲ್ಲಿ ಒಂದು ವಾರಕ್ಕೆ ಆಗುವಷ್ಟು ತೆಗೆದುಕೊಂಡಿದ್ದೇವೆ ಇದನ್ನು ಒಂದೊಂದಾಗಿ ಸ್ವಲ್ಪ ಲೈಟ್ ಆಗಿ ಫ್ರೈ ಮಾಡಿಕೊಳ್ಳಬೇಕು. ಜಾಸ್ತಿ ಹೊತ್ತಿಸುವುದಕ್ಕೂ ಹೋಗಬಾರದು, ಗರಿ-ಗರಿ ಆಗುವುದಕ್ಕೂ ಬಿಡಬಾರದು ಸ್ವಲ್ಪ ಲೈಟಾಗಿ ಫ್ರೈ ಮಾಡಿಕೊಳ್ಳಬೇಕು. ಯಾಕೆಂದರೆ ಬಡೇ ಸೊಪ್ಪಿನಲ್ಲಿರುವ ಅಂಶ ಹಾಗೆ ಇರಬೇಕು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳುವುದಕ್ಕೆ ಹೆಲ್ಪ್ ಆದರೆ ಸಾಕು ನಂತರ ಓಂಕಾಳನ್ನು ಕೂಡ ಇದೇ ರೀತಿ ಸ್ವಲ್ಪಮಟ್ಟಿಗೆ ಫ್ರೈ ಮಾಡಿಕೊಳ್ಳಬೇಕು ನಾವು ಹೇಳುವ ಈ ಪೌಡರನ್ನು ಉಪಯೋಗಿಸುವುದರಿಂದ ಯಾರಿಗೆ ಕಾಂಸ್ಪಿಟೇಶನ್ ಇದೆ ಅದು ಕಡಿಮೆಯಾಗುತ್ತದೆ

ಇದನ್ನು ಲೈಟಾಗಿ ಫ್ರೈ ಮಾಡಿಕೊಂಡು ತಣ್ಣಗಾದ ಮೇಲೆ ಇದನ್ನು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ಪೌಡರ್ ಮಾಡಿಕೊಳ್ಳಬೇಕು. ಇದನ್ನು ಯಾವುದಾದರೂ ಪ್ಲಾಸ್ಟಿಕ್ ಡಬ್ಬಿಗೆ ಹಾಕಿ ಇಟ್ಟುಕೊಳ್ಳಿ ಕೆಟ್ಟುಹೋಗುವುದಿಲ್ಲ ಇದನ್ನು ಒಂದು ವಾರಕ್ಕೆ ಆಗುವಷ್ಟು ಮಾಡಿಟ್ಟುಕೊಳ್ಳಿ ಈ ಪೌಡರ್ ಇಂದ ಯಾವ ರೀತಿ ತೂಕ ಇಳಿಸಿಕೊಳ್ಳುವ ಡ್ರಿಂಕನ್ನು ಮಾಡಿಕೊಳ್ಳಬಹುದು ಎಂಬುದನ್ನು ನೋಡೋಣ ಮೊದಲಿಗೆ ಎರಡು ಲೋಟ ನೀರನ್ನು ಒಂದು ಪಾತ್ರೆಗೆ ಹಾಕಬೇಕು ಇದಕ್ಕೆ ನಾವು ಈಗಾಗಲೇ ತಯಾರಿಸಿ ಇಟ್ಟುಕೊಂಡ ಪೌಡರ್ ಅನ್ನು ಇದಕ್ಕೆ ಒಂದು ಸ್ಪೂನ್ ಹಾಕಬೇಕು

ಈ ಪೌಡರ್ ಅನ್ನು ಹಾಕಿದ ಮೇಲೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಇದನ್ನು ಸ್ಟೋವ್ ಮೇಲೆ ಇಟ್ಟು ಬಿಸಿ ಮಾಡಬೇಕು ಐದರಿಂದ ಆರು ನಿಮಿಷ ಎರಡು ಲೋಟ ನೀರು ಒಂದು ಲೋಟ ಬರುವ ಹಾಗೆ ಚೆನ್ನಾಗಿ ಕುದಿಸಬೇಕು ಸ್ವಲ್ಪ ಬಿಸಿ ಇರುವಾಗಲೇ ಅದನ್ನು ಲೋಟಕ್ಕೆ ಹಾಕಬೇಕು ಯಾರು ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಅಂತವರು ಈ ಡ್ರಿಂಕ್ಸ್ ಅನ್ನು ಸೇವನೆ ಮಾಡಿ ತುಂಬಾ ಒಳ್ಳೆಯ ರಿಸಲ್ಟ್ ಕೊಡುತ್ತದೆ ಇದನ್ನು ಯಾವಾಗ ಕುಡಿಯಬೇಕು ಎಂದರೆ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಕುಡಿಬಹುದು ಅಥವಾ ತಿಂಡಿ ತಿಂದು ಆದಮೇಲೆ ಕುಡಿಯಬಹುದು

ದಿನಕ್ಕೆ ಮೂರು ಬಾರಿ ಕುಡಿಯಬಹುದು ರಾತ್ರಿ ಊಟ ಆಗಿ ಅರ್ಧ ಗಂಟೆಯ ಮೇಲೆ ಕುಡಿಯಬೇಕು ಸ್ಟಾರ್ಟಿಂಗ್ ನೀವು ಎರಡು ಸಾರಿ ಕುಡಿಯಲು ಪ್ರಯತ್ನ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ತುಂಬಾನೇ ಒಳ್ಳೆಯದು ಆರೋಗ್ಯವಂತರು ಕೂಡ ಇದನ್ನು ಸೇವಿಸಬಹುದು ಇಂತಹ ಕಷಾಯವನ್ನು ಮಾಡಿಕೊಂಡು ಕುಡಿಯಲು ಆಗಲಿಲ್ಲ ಅಂದರೆ, ಬೆಳಿಗ್ಗೆ ಎದ್ದ ತಕ್ಷಣ ಒಂದು ಸ್ಪೂನ್ ಪೌಡರ್ ಅನ್ನು ಬಾಯಿಗೆ ಹಾಕಿಕೊಂಡು ನೀರು ಕುಡಿದರೂ ಬರುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.