ಅಮವಾಸ್ಯೆ ದಿನ ತೆಂಗಿನಕಾಯಿ ದೃಷ್ಠಿ ತೆಗೆಯುವುದರಿಂದ ಮನೆ-ವ್ಯಾಪಾರದ ಮೇಲೆ ಎಂಥದ್ದೇ ಕೆಟ್ಟದೃಷ್ಟಿ-ಮಾಟ-ಮಂತ್ರ ನಿವಾರಣೆ

0

ನಮಸ್ಕಾರ ಸ್ನೇಹಿತರೇ ಇವತ್ತು ಅಮಾವಾಸ್ಯೆ ಇವತ್ತಿನ ದಿನ ನಿಮ್ಮ ಮನೆಯ ಮೇಲೆ ಆಗಿರುವ ದೃಷ್ಟಿ ದೋಷ ಹಾಗೂ ನಿಮ್ಮ ಮನೆಯ ಸದಸ್ಯರ ಮೇಲೆ ಆಗಿರುವ ದೃಷ್ಟಿ ದೋಷವನ್ನು ಯಾವ ರೀತಿ ಸುಲಭವಾಗಿ ನಿಮ್ಮ ಮನೆಯಲ್ಲಿ ಕುಳಿತು ನಿವಾರಿಸಿಕೊಳ್ಳಬಹುದು ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸಿ ಕೊಡುತ್ತೇವೆ ಮೊದಲಿಗೆ ಏನು ಮಾಡಬೇಕು ಅಂದರೆ ಯಾವುದೇ ಒಂದು ದೃಷ್ಟಿದೋಷವನ್ನು ತೆಗೆಯುವುದಕ್ಕೂ ಕೂಡ ಮೊದಲು ದೇವರ ಹತ್ತಿರ ನಿಂತುಕೊಂಡು ಆಂಜನೇಯ ಸ್ವಾಮಿಯನ್ನು ನೆನೆದುಕೊಂಡು ನಂತರ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ವಿಧಾನಗಳನ್ನು ಮಾಡಬೇಕು ತುಂಬಾನೇ ಸರಳವಾದ ವಿಧಾನ ಒಂದೇ ಒಂದು ತೆಂಗಿನಕಾಯಿಯನ್ನು ತೆಗೆದುಕೊಂಡು ತೆಂಗಿನಕಾಯಿ ಅಂದರೆ ಅದಕ್ಕೆ ಜುಟ್ಟು ಇರಬೇಕು ಮೊದಲಿಗೆ ಈ ವಿಧಾನವನ್ನು ಯಾವ ಸಮಯದಲ್ಲಿ ಮಾಡಬೇಕು ಎನ್ನುವುದನ್ನು ತಿಳಿಸಿಕೊಡುತ್ತೇವೆ ಶನಿ ಅಮಾವಾಸ್ಯೆ ಪ್ರಾರಂಭವಾಗುವುದು ಆರು ಗಂಟೆ 18 ನಿಮಿಷಕ್ಕೆ ಪ್ರಾರಂಭವಾದರೆ ಮುಕ್ತಾಯ ಆಗುವುದು ಭಾನುವಾರ ಬೆಳಗಿನ ಜಾವ ಎರಡು ಗಂಟೆ 23 ನಿಮಿಷಕ್ಕೆ ಪ್ರಾರಂಭವಾಗುವುದು ಅಮಾವಾಸ್ಯೆಯನ್ನು ಆಚರಣೆ ಮಾಡಬೇಕಾಗಿರುವುದು ಭಾನುವಾರ ಆದರೂ ಕೂಡ ದೃಷ್ಟಿ ತೆಗೆಯುವುದು ಶನಿವಾರ ಸಂಜೆಯ ಸಮಯದಲ್ಲಿ ಯಾವಾಗಲೂ ಕೂಡ ಸೂರ್ಯ

ಅಸ್ತ ಆದಮೇಲೆ ದೃಷ್ಟಿಯನ್ನು ತೆಗೆಯಬೇಕು 7:00 ಮೇಲೆ ಇದನ್ನು ಮಾಡಬೇಕು ಯಾವ ರೀತಿ ದೃಷ್ಟಿ ತೆಗೆಯಬೇಕು ಎಂದರೆ ನೀವು ಯಾರಿಗೆ ದೃಷ್ಟಿ ತೆಗೆಯಬೇಕು ಅಂದುಕೊಂಡಿದ್ದಿರೋ ಅವರನ್ನು ಒಂದು ಮನೆಯ ಮೇಲೆ ಕೂರಿಸಿಕೊಳ್ಳಿ ಅದರ ನಂತರ ತಾಯಿಯ ಜುಟ್ಟು ಅವರ ಕಡೆ ಇರಬೇಕು ಹಾಗೆ ಅವರ ದೃಷ್ಟಿ ಕೂಡ ಆ ಜುಟ್ಟಿನ ಮೇಲೆ ಇರಬೇಕು ಈ ರೀತಿಯಾಗಿ ನೀವು ಅವರನ್ನು ಕೂರಿಸಿ ನೀವು ಅವರಿಗೆ ಹೇಳಬೇಕು ಕಾಯಿಯ ಜುಟ್ಟನ್ನ ತುದಿಯನ್ನು ನೋಡುತ್ತಾ ಇರಬೇಕು ಅಂತ ಅದರ ನಂತರ ಅವರ ತಲೆಯಿಂದ ಕಾಲಿನವರೆಗೆ ಮುಟ್ಟಿಸಿ ಮೂರು ಬಾರಿ ದೃಷ್ಟಿ ತೆಗೆಯಬೇಕು ಗಡಿಯಾರದ ಮುಳ್ಳು ಹೇಗೆ ತಿರುಗುತ್ತದೆ

ಹಾಗೆ ಮೂರು ಬಾರಿ ದೃಷ್ಟಿ ತೆಗಿರಿ ನಂತರ ಅವರ ಸುತ್ತ ಮೂರು ಬಾರಿ ತೆಂಗಿನಕಾಯಿ ಸುತ್ತಿಸಿ ನಂತರ ಇದನ್ನು ಮೂರು ದಾರಿ ಕೂಡುವ ಕಡೆ ಇದನ್ನು ಒಡೆಯಬೇಕು ಹಾಗೆ ನಿಮಗೆ ಯಾರಾದ್ರೂ ಬಾರಿ ದಿನಗಳಿಂದ ಬಾರಿ ದೃಷ್ಟಿ ದೋಷ ಮಾಡಿದ್ದರೆ ನಿಮಗೆ ಯಾವುದೇ ಕೆಲಸ ಮಾಡಲು ಮನಸ್ಸು ಬಾರದಿದ್ದರೆ ಅಥವಾ ನಿಮ್ಮ ಆರೋಗ್ಯ ಸರಿ ಇಲ್ಲದೆ ಇದ್ದರೆ ನಿಮಗೆ ದೃಷ್ಟಿ ದೋಷ ಆಗಿದೆ ಅಂತ ಅನಿಸಿದರೆ ನೀವು ಏನು ಮಾಡಬೇಕು ಅಂದರೆ ನೀವು ಈ ರೀತಿಯಾಗಿ ಮಾಡಿಕೊಂಡು ಹೋಗಿ ಇದನ್ನು ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ

ಹೊರಭಾಗದಲ್ಲಿ ಜೋರಾಗಿ ಎತ್ತಿ ಒಡೆಯಬೇಕು ದೇವರ ಮುಂದೆ ನಿಂತುಕೊಂಡು ನನಗೆ ಕೆಟ್ಟ ದೃಷ್ಟಿ ಆಗಿತ್ತು ನಾನು ಅದಕ್ಕಾಗಿ ಈ ರೀತಿ ಮಾಡುತ್ತಿದ್ದೇನೆ ಎಂದು ಬೇಡಿಕೊಂಡು ಅದೆಲ್ಲ ದೃಷ್ಟಿ ದೋಷನೂ ಕೂಡ ನಿವಾರಣೆ ಆಗಲಿ ಎಂದು ಕೇಳಿಕೊಂಡು ಇದನ್ನು ಹೊಡೆಯಬೇಕು ಆಂಜನೇಯ ಸ್ವಾಮಿಯ ದೇವಸ್ಥಾನ ನಿಮ್ಮ ಮನೆಯಲ್ಲಿ ಇಲ್ಲ ಅಂದರೆ ಯಾವುದಾದರೂ ಒಂದು ಶಕ್ತಿ ದೇವತೆಯ ದೇವಸ್ಥಾನಕ್ಕೆ ಹೋಗಿ ಹೊರಗಡೆ ನಿಂತು ಇದನ್ನು ಒಡೆಯಬೇಕು ತಾಯಿಯ ಬಳಿ ಕೇಳಿಕೊಂಡು ಆದಮೇಲೆ ಇದನ್ನು ಒಡೆಯಬೇಕು ಇದನ್ನು ಒಡೆದು ಆದಮೇಲೆ ಒಂದು ಚೊಂಬು ನೀರನ್ನು ನೀವು ಹೊರಗಡೆ ಇಟ್ಟುಕೊಳ್ಳಬೇಕು

ದೃಷ್ಟಿ ತೆಗೆಯೋಕೆ ಮುಂಚೆ ನೀವು ಹೊರಗಡೆ ಒಡೆದು ಬಂದ ಮೇಲೆ ನೀವು ಕೈ ಕಾಲು ಮುಖ ತೊಳೆದುಕೊಂಡು ಒಳಗೆ ಬರಬೇಕು ನೀವು ಒಳಗೆ ಬರಬೇಕಾದರೆ ನೀವು ಯಾರಿಗೆ ದೃಷ್ಟಿ ತೆಗೆದಿರುತ್ತೀರೋ ಅವರು ನಿಮ್ಮನ್ನು ನೋಡಬಾರದು ಈ ರೀತಿಯಾಗಿ ನೀವು ದೃಷ್ಟಿ ತೆಗೆಯಬೇಕು ನೀವು ಒಳಗೆ ಬಂದು ಕಾಲು ಮುಖ ತೊಳೆದುಕೊಂಡು ದೇವರ ಮುಂದೆ ನಿಂತು ನಮಸ್ಕಾರ ಮಾಡಿಕೊಂಡು ಆದಮೇಲೆ ಅವರನ್ನು ನೋಡಬಹುದು ಹಾಗೆ ನಿಮ್ಮ ಮನೆಗೆ ಯಾವುದೇ ರೀತಿಯ ಕೆಟ್ಟ ಶಕ್ತಿ ಅಥವಾ ದೃಷ್ಟಿ ದೋಷ ತಾಗಬಾರದು ಎಂದರೆ ಪ್ರತಿ ದಿನವೂ ಕೂಡ

ನೀವು ಹನುಮಾನ್ ಚಾಲೀಸವನ್ನು ಓದಿ ಯಾವುದೇ ರೀತಿಯ ದೃಷ್ಟಿ ದೋಷ ಆಗುವುದಿಲ್ಲ ಯಾವಾಗಲೂ ಕೂಡ ನಿಮ್ಮ ಮನೆಯಲ್ಲಿ ಗಾಯಿತ್ರಿ ಮಂತ್ರವನ್ನು ಕೇಳುತ್ತಾ ಇರಿ ಇಂತಹ ಚಿಕ್ಕಪುಟ್ಟ ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಯಾರು ಹೊರಗಡೆ ಏನೇ ಮಾಡಿದರು ನಿಮಗೆ ತಾಗುವುದಿಲ್ಲ ಹಾಗೆ ಈ ದೃಷ್ಟಿಯ ಫಲ ಹೇಗಿರುತ್ತದೆ ಅಂತ ನೋಡುವುದಾದರೆ ಅವರ ಮೇಲೆ ತುಂಬಾನೇ ದೃಷ್ಟಿ ದೋಷ ಆಗಿದ್ದರೆ ಅಥವಾ ಮಾಟ ಮಂತ್ರ ಆಗಿದ್ದರೆ ತೆಂಗಿನಕಾಯಿ ಯಾವ ರೀತಿ ಇರುತ್ತದೆ ಅಂದರೆ ಅದನ್ನು ಒಡೆದಾಗ ತೆಂಗಿನಕಾಯಿ ಕೆಟ್ಟು ಹೋಗಿರುತ್ತದೆ

ಈ ರೀತಿಯಾಗಿ ಫಲ ಸಿಗುತ್ತದೆ ಇಲ್ಲ ಅಂದರೆ ಕಾಯಿಯನ್ನು ಒಡೆಯುವುದಕ್ಕೆ ಆಗುವುದಿಲ್ಲ ಒಡೆದ ತಕ್ಷಣ ಅದು ಎಲ್ಲೋ ಹೋಗಿಬಿಡುತ್ತದೆ ಹೀಗೆ ಇದ್ದಾಗ ನಿಮ್ಮ ಮೇಲೆ ತುಂಬಾ ದೃಷ್ಟಿಯಾಗಿದೆ ಅಂತ ಅರ್ಥ ಆಗುತ್ತದೆ ಹಾಗೆ ಇನ್ನೊಂದು ರೀತಿ ಏನಾಗುತ್ತದೆ ಎಂದರೆ ತೆಂಗಿನಕಾಯಿಯನ್ನು ಹೊಡೆದಾಗ ತೆಂಗಿನಕಾಯಿಯಲ್ಲಿ ಇದ್ದ ನೀರು, ಮೇಲಕ್ಕೆ ಚುಮ್ಮುತ್ತದೆ ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿ ಆಗುತ್ತದೆ ದೃಷ್ಟಿ ಜಾಸ್ತಿ ಇದ್ದರೆ ಭಾನುವಾರನು ತೆಗೆಯಿರಿ ಹೀಗೆ ಹುಣ್ಣಿಮೆ ಅಮಾವಾಸ್ಯೆ ಅಥವಾ ಪ್ರತಿದಿನವೂ ದೃಷ್ಟಿ ಕಡಿಮೆ ಆಗುವವರೆಗೂ ತೆಗೆಯಿರಿ ಹೀಗೆ ಮಾಡುವುದರಿಂದ

ನಿಮ್ಮ ಮೇಲೆ ಇರುವ ದೃಷ್ಟಿ ದೋಷ ದಿನೇದಿನೇ ಕಡಿಮೆಯಾಗುತ್ತಾ ಹೋಗುತ್ತದೆ ತೆಂಗಿನಕಾಯಿಯನ್ನು ಓಡೆದಾಗ ನಾರ್ಮಲ್ ಸ್ಟೇಜಿಗೆ ಬರಬೇಕು ಆಗ ನಿಮಗೆ ದೃಷ್ಟಿ ಹೋಗಿದೆ ಅಂತ ಅರ್ಥ ಆಗುತ್ತದೆ ಕಾಯಿ ಒಡೆದಾಗ ಆ ಕಾಯಿಯ ಪೀಸ್ ಅನ್ನು ಯಾವುದೇ ಕಾರಣಕ್ಕೂ ತಿನ್ನಬೇಡಿ ಇದು ಕೆಟ್ಟ ಶಕ್ತಿಯನ್ನು ಅಬ್ಸರ್ವ್ ಮಾಡಿರುತ್ತದೆ ಈ ಎಲ್ಲಾ ಉಪಾಯಗಳನ್ನು ಮಾಡುವುದಕ್ಕೆ ಆಗಿಲ್ಲ ಅಂದರೆ ಜನರು ತಪ್ಪು ತಿಳಿಯುತ್ತಾರೆ ಅಂದರೆ

ನೀವು ಇದನ್ನು ಹರಿಯುವಂತಹ ನೀರಿನಲ್ಲಿ ಬಿಟ್ಟುಬಿಡಿ ಇದನ್ನು ಒಬ್ಬರಿಗೆ ತೆಗೆಯಬೇಕು ಅಂತ ಏನಿಲ್ಲ ನಿಮ್ಮ ಕುಟುಂಬದಲ್ಲಿ ಎಷ್ಟು ಜನ ಇದ್ದೀರೋ ಅಷ್ಟು ಜನ ಕುಳಿತುಕೊಂಡು ಬೇರೆಯವರ ಮೂಲಕ ಒಂದು ತೆಂಗಿನಕಾಯಿಯನ್ನು ತೆಗೆದುಕೊಂಡು ಈ ರೀತಿ ಮಾಡಬಹುದು ಕಾಯಿಯನ್ನು ತೆಗೆದುಕೊಂಡು ಮನೆಯಿಂದ ಹೊರಗೆ ಹೋಗಬೇಕಾದರೆ ಯಾವುದೇ ಕಾರಣಕ್ಕೂ ಮನೆಯನ್ನು ಹಿಂದಿರುಗಿ ನೋಡಬಾರದು ಹಾಗೆ ಇದನ್ನು ಮಾಡಬೇಕಾದರೆ ಯಾರ ಹತ್ತಿರನು ಮಾತನಾಡಬಾರದು, ಮೌನವಾಗಿ ಇರಬೇಕು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.