ಭಾಗ್ಯಶಾಲಿ ಪುರುಷರಿಗೆ ಈ ನಾಲ್ಕು ಲಕ್ಷಣಗಳು ಇರುತ್ತದೆ..

0

ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಶಾಸ್ತ್ರದಲ್ಲಿ ಹೆಣ್ಣಿಗೆ ಬಹಳ ಮರ್ಯಾದೆಯನ್ನು ಕೊಡುತ್ತೇವೆ ಎಷ್ಟು ಒಂದು ಪ್ರಾಮುಖ್ಯತೆಯನ್ನು ಕೊಡುತ್ತೇವೆ ಅದೇ ರೀತಿ ಗಂಡಸರಿಗೂ ಕೂಡ ಒಂದು ಒಳ್ಳೆಯ ಸ್ಥಾನವನ್ನು ನೀಡಲಾಗಿದೆ ಹೆಣ್ಣಿಗೆ ಮನೆಯ ಒಂದು ಲಕ್ಷ್ಮಿ ಅಂತ ಕರೆದರೆ ಗಂಡಸರಿಗೆ ಅಥವಾ ಗಂಡಿಗೆ ಮನೆಯ ಒಂದು ಪಾಲಕ ಅಂತ ಕರೆಯಬಹುದು ಮಹಿಳೆಯರು ಯಾವ ರೀತಿ ಇದ್ದರೆ ತುಂಬಾ ಒಳ್ಳೆಯದಾಗುತ್ತದೆ ಎನ್ನುವುದು ಸಾಮುದ್ರಿಕ ಶಾಸ್ತ್ರ ದಲ್ಲಿ ಉಲ್ಲೇಖ ಆಗಿದೆ ಅದೇ ರೀತಿ ಗಂಡಸರು ಯಾವ ರೀತಿ ಇದ್ದರೆ ಅವರು ಅದೃಷ್ಟವಂತ ರಾಗಿರುತ್ತಾರೆ ಎಂದು ಇದರಲ್ಲಿ ಕೊಡಲಾಗಿದೆ ಹಾಗಾಗಿ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇವತ್ತಿನ ಲೇಖನದಲ್ಲಿ ಗಂಡಸರು ಯಾವ ರೀತಿ ಇದ್ದರೆ ಅದೃಷ್ಟವಂತರಾಗಿ ಇರುತ್ತಾರೆ ಎನ್ನುವುದನ್ನು ಇವತ್ತಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಹಾಗಾಗಿ ಆದಷ್ಟು ಈ ಲೇಖನವನ್ನು ಪೂರ್ತಿಯಾಗಿ ಓದಿ ಮೊದಲನೆಯ ಲಕ್ಷಣಕ್ಕೆ ಬಂದರೆ ಹಣೆ ತುಂಬಾನೇ ಆಗಲ ಇದ್ದರೆ ವಿಶೇಷವಾಗಿ 4 ಬೆರಳನ್ನು ಹಣೆಯ ಮೇಲೆ ಇಟ್ಟಾಗ ಅದು ಕ್ಲಿಯರ್ ಆಗುವ ರೀತಿ ಇದ್ದರೆ ನಾಲ್ಕು ಬೆರಳು ಕವರ್ ಆಗುವ ರೀತಿ ಇದ್ದರೆ ಅದು ತುಂಬಾ ಅದೃಷ್ಟ ಅಂತ ಹೇಳಲಾಗುತ್ತದೆ ಹಾಗೆ ಎರಡನೆಯ ವಿಚಾರಕ್ಕೆ ಬಂದರೆ ನಿಮ್ಮ ಮನೆಯಿಂದ ಬರುವ ಬೆವರು ದುರ್ನಾಥ ಬರುತ್ತಿದ್ದರೆ ಮಂಗಳ ನಿಮ್ಮ ಜಾತಕದಲ್ಲಿ ತುಂಬಾ ಒಂದು ನೀಚ ಸ್ಥಾನದಲ್ಲಿದೆ ಅಂತ ಅರ್ಥ ಇದರಿಂದ ನಿಮ್ಮ ಜೀವನದಲ್ಲಿ ಎಂದಿಗೂ ಕೂಡ ಒಳ್ಳೆಯದಾಗುವುದಿಲ್ಲ ಎಲ್ಲದು ಕೆಟ್ಟದಾಗುತ್ತಾ ಇರುತ್ತದೆ

ಅಂತ ಹೇಳಲಾಗುತ್ತದೆ ಹಾಗಾಗಿ ನಿಮ್ಮ ದೇಹದ ಮೇಲೆ ಚಂದನದ ಲೇಪನವನ್ನು ಅವಾಗ ಅವಾಗ ಮಾಡುತ್ತಿರಬೇಕು ಅದರಿಂದ ದೇಹದ ದುರ್ಗಂಧ ಕಡಿಮೆಯಾಗುತ್ತದೆ ಹಾಗೆ ಮಂಗಳದಿಂದ ನಿಮಗೆ ತೊಂದರೆ ಆಗುವುದು ಕಡಿಮೆಯಾಗುತ್ತದೆ ಅಂತಾನೆ ಹೇಳುಬಹುದು ಹಾಗೆ ಮೂರನೆಯದಾಗಿ ಗಂಡಸರಿಗೆ ಕಣ್ಣುಗಳು ತುಂಬಾನೇ ಬ್ರೈಟ್ ಆಗಿರುತ್ತವೆ ಇವರು ವಿಶೇಷವಾಗಿ ತುಂಬಾ ಅದೃಷ್ಟವಂತರು ಅಂತ ಹೇಳುವುದಕ್ಕೆ ಕಣ್ಣುಗಳು ಕಾರಣ ಅಂತ ಹೇಳಬಹುದು ಕಣ್ಣುಗಳು ತುಂಬಾ ಹೊಳಿತಾ ಇದ್ದರೆ ಕಣ್ಣಿನ ಕೆಳಗಡೆ ಡಾರ್ಕ್ ಸರ್ಕಲ್ ಇಲ್ಲದೆ ತುಂಬಾ ಕ್ಲಿಯರ್ ಆಗಿದ್ದರೆ ಇವರು ತುಂಬಾನೇ ಅದೃಷ್ಟವಂತರು ಅಂತ ಹೇಳಲಾಗುತ್ತದೆ ವಿಶೇಷವಾಗಿ ವಿಷ್ಣು ದೇವರ ಕೃಪೆ ಇವರ ಮೇಲೆ ಇರುತ್ತದೆ ಅಂತ ಹೇಳಲಾಗುತ್ತದೆ

ಹಾಗೂ ಕೊನೆಯ ವಿಚಾರಕ್ಕೆ ಬಂದರೆ ಗಂಡಸರು ತುಂಬಾ ಸ್ಪಷ್ಟವಾಗಿ ಹಾಗೂ ಕಾನ್ಫಿಡೆನ್ಸ್ ಆಗಿ ಮಾತನಾಡುತ್ತಿದ್ದಾರೆ ಅಂದರೆ ಅವರಲ್ಲಿ ಕಾನ್ಫಿಡೆನ್ಸ್ ಕೂಡ ಹೆಚ್ಚಾಗಿರುತ್ತದೆ ಅವರನ್ನು ನೋಡಿದಾಗ ತುಂಬಾ ಅದೃಷ್ಟವಂತರು ಅಂತ ಪರಿಗಣಿಸಬಹುದು ಯಾಕೆ ಅಂದರೆ ಇವರಿಗೆ ಇರುವಂತಹ ಸ್ಪೀಕಿಂಗ್ ಸ್ಕಿಲ್ ಹೇಗೆ ಬಂದಿರುತ್ತದೆ ಅಂದರೆ ದೇವರ ಆಶೀರ್ವಾದ ಚೆನ್ನಾಗಿದೆ ಅಂದಾಗ ಮಾತ್ರ ಅಥವಾ ವಿಷ್ಣುವಿನ ಕೃಪೆ ಇವರ ಮೇಲೆ ಇದ್ದಾಗ ಈ ರೀತಿಯಾದಂತಹ ಕಲೆ ಇವರಲ್ಲಿರುತ್ತದೆ ಅಂತ ಹೇಳಲಾಗುತ್ತದೆ ಹಾಗಾಗಿ ಈ ವಿಷಯಗಳನ್ನು ಪರಿಗಣಿಸಿಕೊಂಡುಗಂಡಸರು ಅದೃಷ್ಟ್ಟ ವಂತರ ಇಲ್ಲ ಅಂತ ಹೇಳಬಹುದು

ಹಾಗೆ ಕೊನೆಯದಾಗಿ ನಿಮ್ಮ ಕಾಲ ಬೆರಳು ಏನು ಇರುತ್ತದೆ ಕಾಲ ಬೆರಳಿನ 2ನೆ ಬೆರಳು ಉದ್ದ ಆಗಿದ್ದರೆ ತುಂಬಾನೇ ಅದೃಷ್ಟ ಶಾಲಿಗಳು ಅಂತ ಹೇಳಬಹುದು ವಿಶೇಷವಾಗಿ ಗಂಡಸರಿಗೆ 2ನೆ ಬೆರಳು ಉದ್ದ ಇರುವುದರಿಂದ ತುಂಬಾ ಅದೃಸ್ಟ ವಂತರು ಅಂತ ಹೇಳಬಹುದು ವಿಶೇಷವಾಗಿ ಹಿಂದಿನ ಕಾಲದಲ್ಲಿ ಮದುವೆ ಮಾಡಬೇಕಾದರೆ ಕಾಲಿನ ಈ ಬೆರಳನ್ನು ನೋಡಿ ಮದುವೆಯನ್ನು ಮಾಡುತ್ತಿದ್ದರು ಅಂತ ಹೇಳಲಾಗುತ್ತದೆ ಹಾಗಾಗಿ ಇದು ಕೂಡ ಒಂದು ಅದೃಷ್ಟದ ಸಂಕೇತ ಅಂತ ಹೇಳಬಹುದುಸ್ನೇಹಿತರೆ ಮಾಹಿತಿ ಇಷ್ಟ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.