N ಅಕ್ಷರದ ಹುಡುಗಿಯರ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯಗಳು.

0

ನಮಸ್ಕಾರ ಸ್ನೇಹಿತರೆ ರಾಶಿ ಭವಿಷ್ಯ ದಲ್ಲಿ ನಮ್ಮ ಹೆಸರು ಯಾವ ಅಕ್ಷರದಿಂದ ಶುರುವಾಗುತ್ತದೆ ಅನ್ನುವುದು ಬಹಳ ಮುಖ್ಯವಾಗುತ್ತದೆ ಯಾಕೆ ಅಂದರೆ ನಮ್ಮ ಹೆಸರು ನಮ್ಮ ಭವಿಷ್ಯವನ್ನು ನಮ್ಮ ಹೆಸರು ಯಾವ ಅಕ್ಷರದಿಂದ ಶುರುವಾಗುತ್ತದೆ ಅನ್ನೋದರ ಮೇಲೆ ನಮ್ಮ ಭವಿಷ್ಯ ನಿರ್ಧಾರ ಆಗುತ್ತದೆ ಹಾಗಾದರೆ ಬನ್ನಿ ನಾವು ಈ ಲೇಖನದಲ್ಲಿ Nಅಕ್ಷರದಿಂದ ಶುರುವಾಗುವ ಹುಡುಗಿಯರ ಬಗ್ಗೆ ತಿಳಿಯೋಣ ಅವರ ಭವಿಷ್ಯ ಹೇಗಿರುತ್ತದೆ ಅವರ ಸ್ವಭಾವ ಹೇಗಿರುತ್ತದೆ ಅವರು ಯಾವ ರೀತಿ ಇರುತ್ತಾರೆ ಅನ್ನೋದನ್ನು ತಿಳಿಯೋಣ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ N ಅಕ್ಷರದಿಂದ ಶುರುವಾಗುವ ಹುಡುಗಿಯರು ನೋಡುವುದಕ್ಕೆ ಬಹಳ ಸಿಂಪಲ್ ಕ್ಯೂಟ್ ಮತ್ತು ಬಹಳ ಸುಂದರವಾಗಿ ಇರುತ್ತಾರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಸ್ವಲ್ಪ ಹಿಂಜರಿಕೆ ಅನ್ನುವುದು ಇವರಲ್ಲಿ ಇರುತ್ತದೆ ಇವರು ಸದಾಕಾಲ ಎಲ್ಲರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಬಹಳಷ್ಟು ಕೇರಿಂಗ್ ಲವಿಂಗ್ ಅಂತಾನೆ ಹೇಳಬಹುದು ಇವರಿಗೆ ಬಹಳ ಕಮ್ಮಿ ಗೆಳೆಯರು ಇರುತ್ತಾರೆ ಇವರು ಪೋಷಕರ ಮುದ್ದು ಮಗಳು ಅಂತನೇ ಹೇಳಬಹುದು ಪೋಷಕರಿಗೆ ಅತಿ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುತ್ತಾರೆ ಪೋಷಕರು ಹೇಳಿದ ಮಾತನ್ನು ಎಂದಿಗೂ ಬರುವುದಿಲ್ಲ ದೊಡ್ಡವರು ಅಂದರೆ ಒಂದು ರೀತಿಯ ಭಯ-ಭಕ್ತಿ ಅವರಲ್ಲಿ ಹೆಚ್ಚಾಗಿರುತ್ತದೆ ಹಣವನ್ನು ಖರ್ಚು ಮಾಡುವುದರಲ್ಲಿ ಬಹಳ ಜಿಪುಣರು ಅಂತಾನೆ ಹೇಳಬಹುದು ಸುಖಾಸುಮ್ಮನೆ ಹಣವನ್ನು ವ್ಯರ್ಥ ಮಾಡುವುದಿಲ್ಲ ಹೆಚ್ಚಿಗೆ ಸ್ಟೈಲನ್ನು ಮಾಡುವುದಕ್ಕೆ ಹೋಗುವುದಿಲ್ಲ ನಾನು ಹೇಗಿದ್ದೇನೆ ಹಾಗೆ ನನ್ನನ್ನು ಇಷ್ಟ ಪಡಲಿ ಅನ್ನುವ ಮನಸ್ಥಿತಿ ಅವರದು ಜೊತೆಗೆ ಬಹಳಷ್ಟು ರೆಸ್ಪಾನ್ಸ್ ಅನ್ನು ತೆಗೆದುಕೊಳ್ಳುತ್ತಾರೆ

ಹೀಗೆ ಇರಬೇಕು ಹೀಗೆ ಇದ್ದರೆ ಮಾತ್ರ ನನ್ನ ಗುರಿಯನ್ನು ತಲುಪುತ್ತೇನೆ ಎನ್ನುವ ಆಲೋಚನೆಯನ್ನು ಹೊಂದಿರುತ್ತಾರೆ ಇದರಿಂದ ಬಹಳಷ್ಟು ಗುರಿಯನ್ನು ತಲುಪುವುದರಲ್ಲಿ ಸಕ್ಸಸ್ ಆಗುತ್ತಾರೆ ನೋಡುವುದಕ್ಕೆ ಬಹಳ ಸುಂದರವಾಗಿ ಕಾಣುತ್ತಾರೆ ಬೇರೆಯವರಿಗೆ ತನ್ನ ಕೈಲಾದಷ್ಟು ಸಹಾಯವನ್ನು ಮಾಡುತ್ತಾರೆ ತನ್ನ ತಾಯಿಯನ್ನು ಅತಿಯಾಗಿ ಪ್ರೀತಿಸುತ್ತಾರೆ ತಾಯಿ ಹೇಳಿದ ಮಾತನ್ನು ಎಂದಿಗೂ ಸಹ ಇರುವುದಿಲ್ಲ ಮದುವೆಯ ವಿಚಾರದಲ್ಲಿ ಹೇಳಬೇಕು ಎಂದರೆ ಲವ್ ಮ್ಯಾರೇಜ್ ಬಗ್ಗೆ ಅಷ್ಟೊಂದು ಇಂಟ್ರೆಸ್ಟ್ ಇರುವುದಿಲ್ಲ ತನ್ನ ಪೋಷಕರು ತೋರಿಸಿದ ಹುಡುಗನನ್ನು ಮದುವೆಯಾಗುತ್ತೇನೆ

ಎನ್ನುವುದು ಅವರ ಮನಸ್ಸಲ್ಲಿ ಇರುತ್ತದೆ ಆದರೂ ಪ್ರೀತಿಯ ಕಡೆ ಮನಸ್ಸು ಇರುತ್ತದೆ ಆದರೆ ಮತ್ತು ನೀತಿಯ ಭಯ ನಾನು ಎಲ್ಲಿ ಮೋಸ ಹೋಗುತ್ತೇನೆ ಎನ್ನುವ ಭಯ ಇವರಲ್ಲಿರುತ್ತದೆ ಆದರೂ ಸಹ ಒಳ್ಳೆಯ ಹುಡುಗ ಇವರ ಕೈ ಹಿಡಿಯುತ್ತಾರೆ ಜೊತೆಗೆ ಇವರು ಬಹಳ ಸಂತೋಷವಾಗಿ ಇರುತ್ತಾರೆ ಜೀವನದಲ್ಲಿ ಇದಿಷ್ಟು ಎನ್ ಅಕ್ಷರದ ಹುಡುಗಿಯರ ಸ್ವಭಾವ ಮತ್ತು ಗುಣಲಕ್ಷಣಗಳು ಸ್ನೇಹಿತರ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.