ನಮಸ್ಕಾರ ಸ್ನೇಹಿತರೆ ಬೆರಳಿನ ಉಗುರು ಶರೀರದ ಒಂದು ಯಾವ ರೀತಿಯ ಭಾಗ ಆಗಿದೆ ಅಂದರೆ ಇದರಲ್ಲಿ ಹಲವಾರು ರೀತಿಯ ಶಕ್ತಿಗಳು ಒಳಗೊಂಡಿರುತ್ತವೆ ತುಂಬಾ ಜನರಿಗೆ ಈ ಒಂದು ವಿಷಯ ಗೊತ್ತಿಲ್ಲ ಬೆರಳಿನ ಉಗುರಿನ ಮಾಧ್ಯಮದ ಮೂಲಕವೇ ಯಾರನ್ನು ಬೇಕಾದರೂ ವಶೀಕರಣ ಮಾಡಿಕೊಳ್ಳಬಹುದು ಕಪ್ಪು ಜಾದು ಆಗಲಿ ತಂತ್ರ ಮಂತ್ರ ಆಗಲಿ ಇತ್ಯಾದಿ ಕಾರ್ಯಗಳನ್ನು ಮಾಡಬಹುದಾಗಿದೆ ಇದು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ ಹಲವಾರು ಜನರು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ತಮ್ಮ ಬೆರಳುಗಳ ಉಗುರನ್ನು ಕತ್ತರಿಸಿ ಕಸದಲ್ಲಿ ಕೂಡಿಹಾಕಿಬಿಟ್ಟಿರುತ್ತಾರೆ ಇದರಿಂದ ಅವರ ಜೀವನದಲ್ಲಿ ದುರ್ಭಾಗ್ಯವೂ ಬರುತ್ತದೆ ಹಾಗಾಗಿ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ತುಂಬಾನೇ ವಿಶೇಷವಾದ ಮಾಹಿತಿಯನ್ನು ನಾವು ನಿಮಗೆ ತಿಳಿಸುತ್ತಾ ಇದ್ದೇವೆ ಒಂದು ವೇಳೆ ನೀವೇನಾದರೂ ಇದರ ಬಗ್ಗೆ ತಿಳಿದುಕೊಂಡರೆ ದುರ್ಭಗ್ಯವನ್ನು ಸೌಭಾಗ್ಯವನ್ನಾಗಿಸಿಕೊಳ್ಳಬಹುದಾಗಿದೆ ಒಂದು ವೇಳೆ ನಿಮಗೆ ಹಣದ ಸಮಸ್ಯೆ ಇದ್ದರೆ ಬೆರಳಿನ ಉಗುರಿನ ಮೂಲಕವೇ ನಿಮ್ಮ ಹಣದ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದು
ಇನ್ನೊಂದೆಡೆ ನಿಮ್ಮ ಜೀವನದಲ್ಲಿ ಶತ್ರುಗಳು ಇದ್ದರೆ ಶತ್ರುಗಳನ್ನು ಕೂಡ ಸುಲಭವಾಗಿ ದೂರ ಮಾಡಬಹುದು ಹಾಗಾಗಿ ಈ ಎಲ್ಲಾ ವಿಷಯಗಳ ಬಗ್ಗೆ ನಾವು ನಿಮಗೆ ವಿಸ್ತಾರವಾಗಿ ತಿಳಿಸಿ ಕೊಡುತ್ತೇವೆ ತುಂಬಾ ಜನರು ಯಾವ ರೀತಿಯ ತಪ್ಪುಗಳನ್ನು ಮಾಡುತ್ತಾರೆ ಅಂದರೆ ಅವರ ಬೆರಳಿನ ಉಗುರನ್ನು ಕತ್ತರಿಸಿ ಅದನ್ನು ಕಸದಲ್ಲಿ ಎಸೆದು ಬಿಡುತ್ತಾರೆ ಆದರೆ ಈ ತಪ್ಪನ್ನು ಮಾಡಲೇಬಾರದು ಒಂದು ವೇಳೆ ನಿಮ್ಮ ಬೆರಳಿನ ಉಗುರನ್ನು ಕಸದಲ್ಲಿ ಎಸೆದರೆ ಇದರಿಂದ ನಿಮ್ಮ ಭಾಗ್ಯ ಹಾಳಾಗುತ್ತದೆ
ತುಂಬಾ ಜನರಿಗೆ ಈ ವಿಷಯ ಗೊತ್ತಿರುವುದಿಲ್ಲ ಯಾಕೆ ಅಂದರೆ ಹೇಗೆ ನಿಮ್ಮ ಬೆರಳಿನ ಉಗುರನ್ನು ಕಸದಲ್ಲಿ ತಿಪ್ಪೆಯಲ್ಲಿ ಎಸೆದು ಬಿಡುತ್ತೀರೋ ಇಲ್ಲಿಂದ ಕೇವಲ ಅದರ ನೇರವಾದ ಪ್ರಭಾವ ಬೀಳಲು ಶುರುವಾಗುತ್ತದೆ ಒಂದು ವೇಳೆ ಯಾವುದಾದರೂ ವ್ಯಕ್ತಿಯ ಭಾಗ್ಯ ಹಾಳಾಗಿ ಹೋದರೆ ವ್ಯಕ್ತಿಯ ಮನಸ್ಸಿನಲ್ಲಿ ಭಯ ಚಿಂತೆ ಟೆನ್ಶನ್ ಎಲ್ಲ ಇರುತ್ತದೆ ಯಾಕೆ ಅಂದರೆ ಕಸದಲ್ಲಿ ತುಂಬಾ ವ್ಯರ್ಥವಾದ ವಸ್ತುಗಳು ಇರುತ್ತವೆ ಹಾಗಾಗಿ ಉಗುರನ್ನು ಕಸದಲ್ಲಿ ಎಸೆದರೆ ಅದರಲ್ಲಿರುವ
ಎಲ್ಲಾ ದೌರ್ಭಾಗ್ಯಗಳು ನಿಮಗೆ ಸಿಗಲು ಶುರುವಾಗುತ್ತವೆ ಈ ಕಾರಣದಿಂದ ಮನಸ್ಸಿನಲ್ಲಿ ಭಯ ಚಿಂತೆ ಕಾಡುತ್ತವೆ ಹಾಗಾಗಿ ಯಾವುದೇ ಕಾರಣಕ್ಕೂ ಮುಂದಿನ ದಿನಗಳಲ್ಲಿ ನಿಮ್ಮ ಬೆರಳಿನ ಉಗುರನ್ನು ಕತ್ತರಿಸಿದಾಗ ಕಸದಲ್ಲಿ ಎಸೆದಂತೆ ನೋಡಿಕೊಳ್ಳಿ ಒಂದು ವೇಳೆ ನಿಮ್ಮ ಜೀವನದಲ್ಲಿ ಏನಾದರೂ ಹಣದ ಸಮಸ್ಯೆ ಇದ್ದರೆ ಇಲ್ಲಿ ಈ ಒಂದು ಮಾತನ್ನು ನೆನಪಿಟ್ಟುಕೊಳ್ಳಿ ನಿಮ್ಮ ಬೆರಳಿನ ಉಗುರನ್ನು ಮಂಗಳವಾರ ಶನಿವಾರ ಬೆರಳಿನ ಉಗುರನ್ನು ಕತ್ತರಿಸಬಾರದು
ಬೆರಳಿನ ಉಗುರನ್ನು ಕತ್ತರಿಸಲು ಬುಧವಾರ ಶುಕ್ರವಾರದ ದಿನ ಕತ್ತರಿಸಬೇಕು ಶುಕ್ರವಾರ ದಿನ ನಿಮ್ಮ ಬೆರಳಿನ ಉಗುರನು ಕತ್ತರಿಸಿ ಯಾವುದಾದರೂ ಆಲದ ಮರದ ಬಳಿ ಹಾಕಿ ಬಂದರೆ ಅಥವಾ ನಿಮ್ಮ ಮನೆಯಲ್ಲಿರುವ ಹಲವಾರು ಗಿಡ ಸಸ್ಯಗಳನ್ನು ನೆಟ್ಟರೆ ಅದೇ ಗಿಡದ ಬಳಿ ನಿಮ್ಮ ಉಗುರನ್ನು ಹಾಕಬಹುದು ಇದನ್ನು ಶುಕ್ರವಾರ ಹಾಗೂ ಬುಧವಾರದ ದಿನ ಮಾಡಬೇಕು ಹೀಗೆ ಮಾಡಿದರೆ ನಿಮ್ಮ ಭಾಗ್ಯ ಕ್ಲೀನ್ ಆಗುತ್ತಾ ಹೋಗುತ್ತದೆ ನಿಮ್ಮ ಜೀವನದಲ್ಲಿರುವ
ಎಲ್ಲಾ ಸಮಸ್ಯೆಗಳು ನಿವಾರಣೆ ಆಗುತ್ತಾ ಬರುತ್ತದೆ ಒಂದು ವೇಳೆ ನೀವು ಆಲದ ಮರದ ಬಳಿ ಹಾಕಿದರೆ ನಿಮ್ಮ ಮನಸ್ಸಲ್ಲಿ ಯಾವುದಾದರೂ ಭಯ ಚಿಂತೆ ಕಾಡುತ್ತಿದ್ದರೆ ಯಾರಾದರೂ ಶತ್ರುಗಳು ಇದ್ದರೆ ನಿಮಗೆ ಆಲದ ಮರದ ಬಳಿ ಹಾಕುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆ ಹಾಗೆ ಸ್ನೇಹಿತರೆ ಶುಕ್ರವಾರದ ದಿನ ನಿಮ್ಮ ಕೈಕಾಲುಗಳ ಬೆರಳ ಒಬ್ಬರನ್ನು ಕತ್ತರಿಸಿ ಒಟ್ಟು ಮಾಡಿ ಇಟ್ಟುಕೊಂಡು ಲವಂಗದ ಜೊತೆ ಸುಡಬೇಕು ಶುಕ್ರವಾರದ ದಿನ ಬೆರಳುಗಳ ಉಗುರನ್ನು ಕತ್ತರಿಸಿ
ಮರುದಿನ ಶನಿವಾರ ಉಗುರುಗಳನ್ನು ಕಟ್ಟಿಗೆಯ ಸಹಾಯದಿಂದ ಅಥವಾ ಕರ್ಪೂರದ ಸಹಾಯದಿಂದ ಸುಡಬೇಕು ಇದು ಸಂಪೂರ್ಣವಾಗಿ ಬೂದಿ ಆಗುವಂತೆ ಮಾಡಬೇಕು ಆದರೆ ಒಂದು ಮಾತನ್ನು ನೀವು ನೆನಪಿಟ್ಟುಕೊಳ್ಳಿ ಬೆರಳಿನ ಉಗುರು ಹಾಗೂ ಕಾಲಿನ ಉಗುರುಗಳು ಪೂರ್ತಿಯಾಗಿ ಸುಟ್ಟು ಬೂದಿ ಆಗಬೇಕು ನಂತರ ಈ ಬೂದಿಯನ್ನು ಹೂವಿನ ಕುಂಡದ ಮಣ್ಣಿನಲ್ಲಿ ಮುಚ್ಚಿ ಹಾಕಬೇಕು ಇದರಿಂದ ನಿಮ್ಮ ಎಲ್ಲಾ ಕಷ್ಟಗಳು ನಷ್ಟಗಳು ಸುಟ್ಟು ಬೂದಿಯಾಗುತ್ತವೆ
ತುಂಬಾನೇ ಸುಲಭವಾದ ಪ್ರಯೋಗ ಆಗಿದೆ ಹಲವಾರು ಜನರಿಗೆ ತಂತ್ರ ಮಂತ್ರಗಳ ಸಮಸ್ಯೆ ಅಂಟಿಕೊಂಡಿರುತ್ತವೆ ಭೂತ ಪ್ರೇತ ಇತ್ಯಾದಿಗಳು ಆವರಿಸಿಕೊಂಡಿರುತ್ತವೆ ಹಲವಾರು ಜನರು ನಮ್ಮಲ್ಲಿ ಈ ಪ್ರಶ್ನೆಗಳನ್ನು ಕೇಳುತ್ತಾ ಇರುತ್ತಾರೆ ಅವರಿಗೆ ಭೂತ ಪ್ರೇತಗಳ ಭಯ ಹೆಚ್ಚಾಗಿ ಕಾಡುತ್ತಾ ಇರುತ್ತದೆ ಈ ಕಾರಣದಿಂದ ಅವರಿಗೆ ಎಲ್ಲಿಗೂ ಹೋಗಲು ಆಗುತ್ತಾ ಇರುವುದಿಲ್ಲ ಮಾತನಾಡಲು ಕೂಡ ಆಗುತ್ತಾ ಇರುವುದಿಲ್ಲ ಜನರೊಂದಿಗೆ ಸೇರಿ ಸರಿಯಾಗಿ ಮಾತನಾಡುತ್ತಾ ಇರುವುದಿಲ್ಲ
ಯಾವುದೇ ರೀತಿಯ ಆನಂದಗಳು ಇವರಿಗೆ ಆಗುತ್ತಾ ಇರುವುದಿಲ್ಲ ಹೀಗೆ ಆದಾಗ ನಿಮ್ಮ ಕೈಕಾಲುಗಳ ಬೆರಳಿನ ಉಗುರನ್ನು ಕತ್ತರಿಸಿ ಶನಿವಾರದ ದಿನ ಲವಂಗದಿಂದ ಇವುಗಳನ್ನು ಸುಡಬೇಕು ಈ ಕಾರ್ಯವನ್ನು ನೀವು ಸಾಯಂಕಾಲದ ಸಮಯದಲ್ಲಿ ಮಾಡಬೇಕು ಅಂದರೆ ಇದು ಸೂರ್ಯ ಮುಳುಗುತ್ತಿರುವ ಸಮಯ ಈ ಬೂದಿಯನ್ನು ಯಾವುದಾದ್ರೂ
ಹೂವಿನ ಕುಂಡದ ಮಣ್ಣಿನಲ್ಲಿ ಹಾಕಿ ಮುಚ್ಚಬೇಕು ಹೀಗೆ ಮಾಡುವುದರಿಂದ ನಿಮ್ಮಲ್ಲಿರುವ ಎಲ್ಲಾ ನಕಾರಾತ್ಮಕ ಶಕ್ತಿಗಳು ಹೆದರಿ ಓಡಿ ಹೋಗುತ್ತವೆ ಯಾವ ವ್ಯಕ್ತಿಗಳಲ್ಲಿ ಅಗ್ನಿ ತತ್ವ ಹೆಚ್ಚಾಗಿ ಇರುತ್ತದೆ ಅಂತಹ ವ್ಯಕ್ತಿಗಳಿಗೆ ಪ್ರೇತ ಕಾಟ ಸಂಭವಿಸುವುದಿಲ್ಲ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755