ಬುಧವಾರ ಹುಟ್ಟಿದವರ ಬಗ್ಗೆ ನೀವು ಈ ವಿಷಯ ತಿಳಿಯಲೆಬೇಕು

0

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ ಬುಧವಾರ ಹುಟ್ಟಿದ ವ್ಯಕ್ತಿಗಳ ಗುಣ ಸ್ವಭಾವ ಹೇಗಿರುತ್ತದೆ ಹಾಗೆ ನಿಮ್ಮ ಬಗ್ಗೆ ಸಾಕಷ್ಟು ವಿಷಯಗಳನ್ನು ಇವತ್ತಿನ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಹಾಗಾಗಿ ಆದಷ್ಟು ಈ ಲೇಖನವನ್ನು ಪೂರ್ತಿಯಾಗಿ ಓದಿ ಸ್ನೇಹಿತರೆ ನಿಮ್ಮ ಲಕ್ಕಿ ನಂಬರ್ ಲಕ್ಕಿ ಡೇ ಲಕ್ಕಿ ಕಲರ್ ವಿಷಯಕ್ಕೆ ಬಂದರೆ ನಿಮ್ಮ ಲಕ್ಕಿ ನಂಬರ್ 3 ಹಾಗೂ 9 ಆಗಿರುತ್ತದೆ ಲಕ್ಕಿ ಕಲರ್ ಗ್ರೀನ್ ಆಗಿರುತ್ತದೆ ನಿಮ್ಮ ಲಕ್ಕಿ ಡೇ ವಿಷಯಕ್ಕೆ ಬಂದರೆ ಬುಧವಾರ ಹಾಗೂ ಶುಕ್ರವಾರ ಆಗಿರುತ್ತದೆ ಇವರ ಸ್ವಭಾವದ ವಿಷಯಕ್ಕೆ ಬಂದರೆ ಇವರು ತುಂಬಾ ಧಾರ್ಮಿಕ ವ್ಯಕ್ತಿಗಳು ಆಗಿರುತ್ತಾರೆ ಅಂತಾನೆ ಹೇಳಬಹುದು ಹೆಚ್ಚಾಗಿ ಪೂಜೆ ಪುನಸ್ಕಾರಗಳಲ್ಲಿ ದೇವರಲ್ಲಿ ನಂಬಿಕೆ ಇಡುತ್ತಾರೆ ಈ ಕಾರಣದಿಂದಾಗಿ ದೈವ ಯಾವತ್ತೂ ಕೂಡ ಇವರ ಕೈಬಿಡುವುದಿಲ್ಲ ಎಂಬ ಮಾತನ್ನು ಹೇಳಬಹುದು ಇದಲ್ಲದೇ ಇವರ ಮಾತು ಇವರ ವ್ಯವಹಾರ ಇದರಿಂದ ಇವರು ಜನರಿಗೆ ತುಂಬಾ ಇಷ್ಟ ಆಗುತ್ತಾರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಅಂತ ಹೇಳಬಹುದು ವಿಶೇಷವಾಗಿ ತಮ್ಮ ಫ್ಯಾಮಿಲಿ ತಮ್ಮ ಫ್ರೆಂಡ್ಸ್ ಮೇಲೆ ತುಂಬಾ ಪ್ರೀತಿಯನ್ನು ಇಟ್ಟಿರುತ್ತಾರೆ ಅಂತ ಹೇಳಬಹುದು ಶಾರೀರಿಕ ವಿಷಯಕ್ಕೆ ಬಂದರೆ ಇವರು ನೋಡುವುದಕ್ಕೆ ಸ್ವಲ್ಪ ಕುಳ್ಳಗೆ ಇರುತ್ತಾರೆ ಆದರೆ ತುಂಬಾನೇ ಆಕರ್ಷಕ ವ್ಯಕ್ತಿತ್ವ ಹೊಂದಿರುತ್ತಾರೆ ಅಂತ ಹೇಳಬಹುದು ಇವರ ಜೀವನದಲ್ಲಿ 8ರಿಂದ 22 ವರ್ಷಗಳ ಮಧ್ಯದಲ್ಲಿ ಏನಾದರೂ ಒಂದು ತೊಂದರೆ ಇದ್ದೇ ಇರುತ್ತದೆ ಅಂತ ಹೇಳಬಹುದು ಅದಾದ ಮೇಲೆ ಇವರ ಜೀವನ ತುಂಬಾ ಚೆನ್ನಾಗಿರುತ್ತದೆ ಅಂತ ಹೇಳಬಹುದು 3. ಇವರ ಕರಿಯರ್ ನ ವಿಷಯಕ್ಕೆ ಬಂದರೆ ಇವರು ವಿಶೇಷವಾಗಿ ಯಾವುದೇ ಕ್ಷೇತ್ರದಲ್ಲಿ ಇದ್ದರೂ ಕೂಡ ಸ್ವಲ್ಪ ಪರಿಶ್ರಮ ಪಟ್ಟರೆ ಸಾಕು ಸಾಕಷ್ಟು ಮುಂದೆ ಹೋಗುತ್ತಾರೆ ಅಂತ ಹೇಳಬಹುದು ಹಾಗೂ ಇವರ ಟ್ಯಾಲೆಂಟ್ ಇಂದ ಇವರು ಸಾಕಷ್ಟು ಮುಂದೆ ಹೋಗುತ್ತಾರೆ

ವಿಶೇಷವಾಗಿ ಸ್ಪೂಟ್ಸ್ ಅಗ್ರಿಕಲ್ಚರ್ ಫೀಲ್ಡ್ ಆರ್ಟಿಸ್ಟ್ ಕನ್ಸ್ಟ್ರಕ್ಷನ್ ಕಂಪನಿ ಇಂತಹ ಕಡೆ ಕೆಲಸ ಮಾಡಿದರೆ ಇವರಿಗೆ ತುಂಬಾ ಒಳ್ಳೆಯ ಯೋಗ ಸಿಗುತ್ತದೆ ಅಂತ ಹೇಳಬಹುದು 4. ಇವರ ಲವ್ ಲೈಫ್ ನ ವಿಷಯಕ್ಕೆ ಬರುವುದಾದರೆ ವಿಶೇಷವಾಗಿ ಇವರಿಗೆ ಸಾಕಷ್ಟು ರಿಲೇಶನ್ ಶಿಪ್ ಗಳು ಇರುತ್ತವೆ ಆದರೆ ಯಾರನ್ನು ಇವರು ನಿಜವಾದ ಮನಸ್ಸಿನಿಂದ ಪ್ರೀತಿಯನ್ನು ಮಾಡುತ್ತಾರೆ ಅವರ ಪ್ರೀತಿಯನ್ನು ಇವರು ಎಂದಿಗೂ ಕೂಡ ಕೈಬಿಡುವುದಿಲ್ಲ ಅದನ್ನು ಕಾಪಾಡಿಕೊಂಡು ಬರುತ್ತಾರೆ ಅಂತ ಹೇಳಬಹುದು ಇವರ ವೈವಾಹಿಕ ಜೀವನದ ವಿಷಯಕ್ಕೆ ಬರುವುದಾದರೆ ತುಂಬಾ ಇಂಟಲಿಜೆಂಟ್ ಆದ ಲೈಫ್ ಪಾರ್ಟ್ನರ್ ನಿಮಗೆ ಸಿಗುತ್ತಾರೆ

ಅಂತ ಹೇಳಬಹುದು ಈ ಕಾರಣದಿಂದಾಗಿ ನಿಮಗೆ ಜೀವನದಲ್ಲಿ ಕಷ್ಟಗಳು ಬಂದರೂ ಕೂಡ ಅದನ್ನು ಹೇಗೆ ಎದುರಿಸುವುದು ಅಂತ ನಿಮಗೆ ಹಾಗೂ ನಿಮ್ಮ ಮಡದಿಗೆ ಅಥವಾ ನಿಮ್ಮ ಗಂಡನಿಗೆ ಗೊತ್ತಿರುತ್ತದೆ ಅಂತಾನೆ ಹೇಳಬಹುದು ಕೊನೆಯದಾಗಿ ನಿಮ್ಮ ಆರೋಗ್ಯದ ವಿಷಯಕ್ಕೆ ಬರುವುದಾದರೆ ಆರೋಗ್ಯದಲ್ಲಿ ನಿಮಗೆ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ ಅಂತ ಹೇಳಬಹುದು ಆರೋಗ್ಯದಲ್ಲಿ ಕೆಲವೊಂದು ಚಿಕ್ಕಪುಟ್ಟ ಸಮಸ್ಯೆಗಳು ಬಿಟ್ಟರೆ ದೊಡ್ಡದಾದ ಸಮಸ್ಯೆಗಳು ಯಾವುದೂ ಇರುವುದಿಲ್ಲ ಅಂತ ಹೇಳಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.