ಈ ರಾಶಿಗಳಿಗಿಲ್ಲ ಶನಿ ಭಯ!

0

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಶನಿಯ ಬಗ್ಗೆ ಒಂದು ಸ್ಪೆಷಲ್ ಸಮಾಚಾರ ಹೇಳುವುದಕ್ಕೆ ನಿಮ್ಮ ಮುಂದೆ ಬಂದಿದ್ದೇವೆ ನೀವು ಎಂತದ್ದೇ ಕೆಟ್ಟ ಪರಿಸ್ಥಿತಿಯಲ್ಲಿ ಇರಿ ಶನಿ ಈ ನಾಲ್ಕು ರಾಶಿಯವರ ಕೈಯನ್ನು ಬಿಡುವುದೇ ಇಲ್ಲ ನಿಮ್ಮ ರಕ್ಷಣೆಯನ್ನು ಮಾಡುತ್ತಾನೆ ನಿಮ್ಮ ಸಮಸ್ಯೆಯಿಂದ ಹೊರಗೆ ಬರಲು ಎಲ್ಲಾ ರೀತಿಯ ಸಹಕಾರಗಳನ್ನು ಕೊಡುತ್ತಾನೆ

ಈ ರಾಶಿಯವರ ಮೇಲೆ ಹೆಚ್ಚು ಕರುಣೆ ಪ್ರೀತಿ ತೋರಿಸುವುದರ ಜೊತೆಗೆ ಸ್ವತಹ ತಾನೆ ಕೊಡುವ ಕಷ್ಟಗಳಿಗೆ ಹೊರಗೆ ಬರಲು ಸಲ್ಯೂಷನ್ ಕೂಡ ಕೊಡುತ್ತಾನೆ ಸ್ನೇಹಿತರೆ ಶನಿ ನ್ಯಾಯಾಧೀಶ ದಂಡನಾಯಕ ಆತನ ಹೆಸರನ್ನು ಕೇಳಿದರೆ ಒಂದು ತರಹ ಭಯ ಮಿಶ್ರಿತ ಭಕ್ತಿ ಶುರುವಾಗುತ್ತದೆ ಶನಿ ಏನಾದ್ರು ಮಾಡಿಬಿಡುತ್ತಾನೋ ಎನ್ನುವ ಹೆದರಿಕೆ ಆಗುತ್ತದೆ ಆದರೆ ನೀವು ಸತ್ಯದ ಹಾದಿಯಲ್ಲಿ ಇದ್ದರೆ

ಯಾರಿಗೂ ಅನ್ಯಾಯ ಮಾಡಿಲ್ಲ ಅಂದರೆ ಹೆದರುವ ಅವಶ್ಯಕತೆ ಇಲ್ಲ ಯಾಕೆ ಅಂದರೆ ನಾವು ಏನು ಕರ್ಮ ಮಾಡುತ್ತಿದ್ದೇವೆ ಅದಕ್ಕೆ ತಕ್ಕ ಫಲವನ್ನು ಕೊಡುವವನು ಶನಿ ಇಂತಹ ಮಹಾನ್ ಕಾರ್ಯ ಮಾಡುವ ಈ ಶನಿ ಆ ನಾಲ್ಕು ರಾಶಿಯವರಿಗೆ ಅದೆಷ್ಟು ಪ್ರೀತಿ ನೀಡುತ್ತಾನೆ ಹಾಗೆ ಎಂತದ್ದೇ ಕಷ್ಟ ಇದ್ದರೂ ಅವರ ಬೆನ್ನಿಗೆ ನಿಂತು ಕಾಪಾಡುತ್ತಾನೆ ಗೊತ್ತಾ ಆ ವಿಷಯವನ್ನು ಹೇಳುವುದಕ್ಕೆ

ನಾವು ಇವತ್ತು ಬಂದಿದ್ದೇವೆ ಸ್ನೇಹಿತರೆ ಬನ್ನಿ ನಾಲ್ಕು ರಾಶಿಗಳಲ್ಲಿ ನೀವು ಒಬ್ಬರ ಅಂತ ನೋಡೋಣ ಬನ್ನಿ ಮೊದಲನೇ ರಾಶಿ ಮಕರ ರಾಶಿ ಈ ರಾಶಿಗೆ ಶನಿ ಅಧಿಪತಿ ನಿಮ್ಮ ಮೇಲೆ ಶನಿಯ ವಿಶೇಷ ಕೃಪೆ ಇದ್ದೇ ಇರುತ್ತದೆ ನೀವು ಬಹಳ ಕಷ್ಟಪಟ್ಟು ಅತ್ಯಂತ ಕಾಳಜಿ ವಹಿಸಿ ಕೆಲಸ ಮಾಡುತ್ತೀರಾ ಶನಿ ಕಷ್ಟಪಟ್ಟು ಮಾಡುವವರ ಪರ ಹಾಗಾಗಿ ಇದರಿಂದಾಗಿ ನಿಮ್ಮ ಜೀವನದಲ್ಲಿ ಪ್ರಶಂಸೆ ಯಶಸ್ಸು ಎಲ್ಲದೂ ಸಿಗುತ್ತದೆ

ಸನಿಯ ಕೃಪಾ ದೃಷ್ಟಿ ಚೆನ್ನಾಗಿರುವುದರಿಂದ ನೀವು ಯಾವುದೇ ಕೆಲಸಕ್ಕೆ ಹೋಗುವುದಕ್ಕೂ ಭಯಪಡುವುದು ಬೇಡ ಹೆಚ್ಚಿನವರಿಗೆ ಸಕ್ಸಸ್ ಕಾಯುತ್ತಿದೆ ಮುಂದುವರಿಯಿರಿ ಶನಿಗೆ ಪ್ರಿಯವಾಗಿರುವ ಎರಡನೇ ರಾಶಿ ಕುಂಭ ರಾಶಿ ಈ ರಾಶಿಗೂ ಕೂಡ ಶನಿಯ ಅಧಿಪತಿ ನಿಮ್ಮ ಎಲ್ಲಾ ಕೆಲಸಗಳಿಗೆ ನಿಮ್ಮ ಎಲ್ಲಾ ಪ್ರಯತ್ನಗಳಿಗೆ ಸಾತ್ ಕೊಡುತ್ತಾನೆ ಶನಿ ನಿಮಗೆ ಆರೋಗ್ಯ ಸಮಸ್ಯೆ ಅವಮಾನ

ಅಪಮಾನ ಕೆಲಸದಲ್ಲಿ ಒತ್ತಡ ಹೀಗೆ ನಡೆಯುತ್ತಾ ಇದ್ದರೆ ಇವೆಲ್ಲದಕ್ಕೂ ದಾರಿ ತೋರಿಸುತ್ತಾನೆ ಶನಿ ಕಷ್ಟದ ದಿನಗಳನ್ನು ಒಂದು ಆಶಾ ಕಿರಣದ ಹಾಗೆ ಶನಿಯ ಬೆಂಬಲ ನಿನಗೆ ಇದ್ದೇ ಇರುತ್ತದೆ ಶನಿಯ ವಿಶೇಷ ಕೃಪೆ ಇರುವುದರಿಂದ ಆರ್ಥಿಕ ಸಮಸ್ಯೆ ಎದುರಾಗುವುದು ಬಹಳ ಕಮ್ಮಿ ಹೆಚ್ಚಿನವರಿಗೆ ಸಾಧನೆ ಮಾಡುವುದಕ್ಕೆ ಸ್ಪೂರ್ತಿ ಸಿಗುತ್ತದೆ ಹಾಗಾಗಿ ಬಿಡಬೇಡಿ ಮುಂದುವರೆಯಿರಿ

ಹಾಗೆ ಮುಂದಿನ ರಾಶಿ ವೃಷಭ ರಾಶಿ ಈ ರಾಶಿಯ ಜನಕ್ಕೆ ಶನಿ ಮಂಗಳಕರ ಪ್ರಯಾಣವನ್ನು ಕೊಡುತ್ತಾನೆ ವೃಷಭ ರಾಶಿಯವರು ನೋಡುವುದಕ್ಕೆ ತುಂಬಾ ಸ್ಟ್ರಾಂಗ್ ಆಗಿದ್ದಾರೆ ಗೂಳಿ ಹಾಗೆ ಗುಮ್ಮುವವರು ಅಂತ ಸಾಧಾರಣವಾಗಿ ಎಲ್ಲರೂ ಹೇಳುತ್ತಾರೆ ಮೇಲಿನಿಂದ ಇವರು ಎಷ್ಟೇ ಗಟ್ಟಿಯಾಗಿ ಕಂಡರೂ ಮನಸ್ಸಿನಿಂದ ಇವರು ತುಂಬಾನೇ ಮೃದು ಸಹಾಯ ಮಾಡುವ ಮನೋಭಾವ

ಜಾಸ್ತಿನೇ ಇದೆ ಯಾವುದೇ ಕೆಲಸವಹಿಸಿದರೂ ನಾವು ಮಾಡುವುದಿಲ್ಲ ಆಗುವುದಿಲ್ಲ ಅನ್ನುವುದಿಲ್ಲ ಏನೇ ಬರಲಿ ನೋಡೇ ಬಿಡ್ತೀನಿ ಅಂತ ಅನ್ನುತ್ತಾರೆ ಆ ಕೆಲಸ ಕಂಪ್ಲೀಟ್ ಮಾಡುವುದಕ್ಕೆ ಸಿಕ್ಕಾಪಟ್ಟೆ ಕಷ್ಟ ಪಡುತ್ತಾರೆ ಇವರ ಈ ಹಾರ್ಡ್ ವರ್ಕಿಂಗ್ ನಿಂದ ಶನಿ ಇಂಪ್ರೆಸ್ ಆಗುತ್ತಾನೆ ಸುಖ ಸಮೃದ್ಧಿ ಇವರ ಲೈಫಿನಲ್ಲಿ ನೆಲೆಸಿರುವುದಕ್ಕೆ ಕಾರಣ ಇದೆ ಅಂತ ಹೇಳಬಹುದು ಹಾಗೆ ಮುಂದಿನ ರಾಶಿ ತುಲಾ ರಾಶಿ ಈ ರಾಶಿಯವರೆಗೂ ಕೂಡ ಶನಿ ತುಂಬಾನೇ ಪ್ರೀತಿಸುತ್ತಾನೆ ಶನಿಮಹಾತ್ಮ ಉಚ್ಚನಾಗಿ ಇರುವಂತಹ

ರಾಶಿ ಇದು ಯಾವುದೇ ಕಾಲದಲ್ಲೂ ನಿಮ್ಮ ಮೇಲೆ ಶನಿ ಕೃಪೆ ಇದ್ದೇ ಇರುತ್ತದೆ ಹೆಚ್ಚಿನ ಜನಕ್ಕೆ ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಪಾಸಿಟಿವ್ ರಿಸಲ್ಟ್ ಸಿಗುತ್ತದೆ ಕಠಿಣ ಪರಿಶ್ರಮ ಕೇರಿಂಗ್ ಗುಣಗಳಿಂದ ಪ್ರಸಿದ್ಧಿ ಆಗಿರುತ್ತೀರಾ ನೀವು ಈ ಎಲ್ಲಾ ಗುಣಗಳಿಂದ ಶನಿಯ ಕೃಪೆಗೆ ಪಾತ್ರರಾಗುತ್ತೀರಾ ಅಂತ ಹೇಳಿದರೆ ತಪ್ಪಾಗುವುದಿಲ್ಲ ಇದೇ ರೀತಿಯ ಹಾರ್ಡ್ ವರ್ಕಿಂಗ್ ಇಟ್ಟುಕೊಂಡು ಮುಂದುವರೆದಿದೆ ಆದರೆ ಶನಿಯ ಕೃಪೆ ಸದಾ ನಿಮ್ಮ ಮೇಲೆ ಇರುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.