vitamin D ಕ್ಯಾಲ್ಸಿಯಂ ವಿಟಾಮಿನ್ಸ್ ಇಂದ ತುಂಬಿದೆ

ನಮಸ್ಕಾರ ಸ್ನೇಹಿತರೇ ದಿನ ಒಂದು ಉಂಡೆಯನ್ನು ತಿಂದು ಹಾಲು ಕುಡಿದರೆ ಸಾಕು ನಿಮ್ಮ ಮೂಳೆಗಳು ಸ್ಟ್ರಾಂಗ್ ಆಗುತ್ತವೆ ಕಬ್ಬಿಣದ ತರ ಗಟ್ಟಿಯಾಗುತ್ತವೆ ಇದನ್ನು ಉಪಯೋಗ ಮಾಡುವುದರಿಂದ ಮೂಳೆಗಳಲ್ಲಿ ನೋವು ಕೀಲುಗಳಲ್ಲಿ ನೋವು, ಸೊಂಟ ನೋವು ಇಂತಹ ಎಲ್ಲಾ ರೀತಿಯ ನೋವುಗಳನ್ನು ಕಡಿಮೆ ಮಾಡುತ್ತದೆ ಹಾಗಾದ್ರೆ ತಡ ಮಾಡುವುದು ಬೇಡ ನಮ್ಮ ಮೂಳೆಗಳನ್ನು ಗಟ್ಟಿ ಮಾಡುವಂತಹ ಆ ಮನೆಮದ್ದು ಯಾವುದು ಅದನ್ನು ಹೇಗೆ ಮಾಡುವುದು ಅಂತ ನೋಡೋಣ ಬನ್ನಿ

ಇದಕ್ಕೆ ಮೊದಲಿಗೆ ಬೇಕಾಗಿರುವ ವಸ್ತು ಎಂದರೆ ಚೀನಿಕಾಯಿ ಬೀಜ ಇದರಲ್ಲಿ ಮೆಗ್ನೀಷಿಯಂ ಹಾಗೂ ಜಿಂಕ್ ಇದೆ ಮೂಳೆಗಳು ಗಟ್ಟಿಯಾಗುವುದಕ್ಕೆ ಸಹಾಯಮಾಡುತ್ತದೆ ಚೀನಿಕಾಯಿ ಬೀಜವನ್ನು 25 ಗ್ರಾಂ ತೆಗೆದುಕೊಳ್ಳಬೇಕು ನಂತರ ಅಗಸೆ ಬೀಜವನ್ನು ತೆಗೆದುಕೊಳ್ಳಬೇಕು ಇದು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಇದರಲ್ಲಿ ತುಂಬಾನೇ ರಿಚ್ ಆದ ನ್ಯೂಟ್ರಿಯೆಂಟ್ಸ್ ಇದೆಇದನ್ನು ನಾವು ಸೇವಿಸುವುದರಿಂದ ನಮ್ಮ ಮೂಳೆಗಳನ್ನು ಪ್ರೊಟೆಕ್ಷನ್ ಮಾಡುತ್ತವೆ ಜೊತೆಗೆ

ನಮ್ಮ ಬೊನ್ ಡೆನ್ಸಿಟಿವನ್ನು ಇಂಪ್ರೂ ಮಾಡುತ್ತದೆ ಅದರಲ್ಲೂ 35 ವರ್ಷ ಮೇಲ್ಪಟ್ಟ ಮಹಿಳೆಯರು ಇದನ್ನು ತಿನ್ನುವುದರಿಂದ ಇವರ ಮೂಳೆಗಳು ಸ್ಟ್ರಾಂಗ್ ಆಗುತ್ತವೆ ನಂತರ ಬಿಳಿ ಎಳ್ಳನ್ನು ತೆಗೆದುಕೊಳ್ಳಬೇಕು 25 ಗ್ರಾಂ ನಷ್ಟು ಇದು ಕೂಡ ನಮ್ಮ ಮೂಳೆಗಳಿಗೆ ತುಂಬಾನೇ ಒಳ್ಳೆಯದು ಯಾಕೆಂದರೆ ಇದರಲ್ಲಿ ರಿಚ್ ಆದ ಕ್ಯಾಲ್ಸಿಯಂ ಅಂಶ ಇದೆ ಇದನ್ನು ಸೇವಿಸುವುದರಿಂದ ನಮ್ಮ ಮೂಳೆಗಳು ಸ್ಟ್ರಾಂಗ್ ಆಗುತ್ತವೆ ಜೊತೆಗೆ ನಮ್ಮ ಹೆಲ್ತ್ ಚೆನ್ನಾಗಿರುತ್ತದೆ ನಂತರ ಸೂರ್ಯಕಾಂತಿ

ಬೀಜವನ್ನು ತೆಗೆದುಕೊಳ್ಳಬೇಕು ಇದು ನಮ್ಮ ಮೂಳೆಗಳ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಇದರಲ್ಲಿರುವ ಮೆಗ್ನೀಷಿಯಂ ಅಂಶ ನಮ್ಮ ಮಜಲ್ಸ್‌ಗಳನ್ನು ಗಟ್ಟಿ ಮಾಡುವುದಕ್ಕೆ ಸಹಾಯಮಾಡುತ್ತದೆ ಒಣಗಿದ ಕಪ್ಪು ದ್ರಾಕ್ಷಿಯನ್ನು ತೆಗೆದುಕೊಳ್ಳಬೇಕು ಇದು ಕೂಡ ಮೂಳೆಗಳನ್ನು ಗಟ್ಟಿ ಮಾಡುತ್ತದೆವಯಸ್ಸು ಆದರೂ ಕೂಡ ಮೂಳೆಗಳು ಗಟ್ಟಿಯಾಗಿ ಇರಬೇಕು ಅಂದರೆ

ಈ ಒಣ ದ್ರಾಕ್ಷಿಯನ್ನು ತಿನ್ನಬೇಕು ಹಾಗೆ ನಾಲ್ಕರಿಂದ ಐದು ಖರ್ಜೂರವನ್ನು ತೆಗೆದುಕೊಳ್ಳಬೇಕು ಇದರ ಬೀಜವನ್ನು ತೆಗೆದಿರಬೇಕು ಇದರಲ್ಲೂ ಕೂಡ ಪೊಟ್ಯಾಶಿಯಂ ಕ್ಯಾಲ್ಸಿಯಂ ಮೆಗ್ನೀಷಿಯಂ ಹೀಗೆ ಹಲವಾರು ರೀತಿಯ ರಿಚ್ ಆದ ನ್ಯೂಟ್ರಿಯೆಂಟ್ಸ್ ಇದೆ ಇದು ಕೂಡ ಮೂಳೆಗಳನ್ನು ಸ್ಟ್ರಾಂಗ್ ಮಾಡುವುದಕ್ಕೆ ತುಂಬಾ ಒಳ್ಳೆಯದು ಎಲ್ಲಾ ಪದಾರ್ಥಗಳನ್ನು ತೆಗೆದುಕೊಂಡು ಮೊದಲು

ಈ ಬೀಜಗಳನ್ನು ಮಿಕ್ಸಿಗೆ ಹಾಕಿ ಪೌಡರ್ ಮಾಡಿಕೊಳ್ಳಬೇಕು. ಇಲ್ಲಿ ನಾವು 10 ದಿವಸಕ್ಕೆ ಆಗುವಷ್ಟು ಉಂಡೆಯನ್ನು ತಯಾರು ಮಾಡುತ್ತೇವೆ ಈ ಎಲ್ಲಾ ಬೀಜಗಳನ್ನು ನೈಸಾಗಿ ಪೌಡರ್ ಮಾಡಿಕೊಳ್ಳಬೇಕು. ಮಿಕ್ಸಿಗೆ ಹಾಕಿ ಇದು ಉದುರುವುದು ಆಗಿರಬೇಕು ಪೌಡರ್ ಮಾಡಿಕೊಳ್ಳಬೇಕು ಪೌಡರ್ ಅನ್ನು ತೆಗೆದು ಒಂದು ಬೌಲಿಗೆ ಹಾಕಿಕೊಂಡು ನಂತರ ಅದೇ ಮಿಕ್ಸಿಗೆ ಕಪ್ಪು ದ್ರಾಕ್ಷಿ ಹಾಗೂ ಕರ್ಜೂರವನ್ನು ಹಾಕಿ ನಂತರ ನೀಟಾಗಿ ಮಿಕ್ಸಿ ಮಾಡಬೇಕು ನಂತರ ಈ ಪೇಸ್ಟ್ ಅನ್ನು ಪೌಡರ್ ಮಾಡಿಕೊಂಡಿದ್ದಕ್ಕೆ ಹಾಕಬೇಕು

ಯಾರಿಗೆ ಶುಗರ್ ಇದೆ ಅವರು ಕರ್ಜೂರವನ್ನು ಜಾಸ್ತಿ ಬಳಸುವುದು ಬೇಡ ಒಂದರಿಂದ ಎರಡು ಬೇಕಾದರೆ ಹಾಕಿಕೊಳ್ಳಿ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಮಿಕ್ಸ್ ಮಾಡಿದಾಗ ಈಸಿಯಾಗಿ ನಿಮಗೆ ಉಂಡೆ ಕಟ್ಟುವುದಕ್ಕೆ ಬರುತ್ತದೆ ಇಲ್ಲಿ ನಾವು ಹತ್ತು ದಿನಕ್ಕೆ ಆಗುವಷ್ಟು ಮಾಡಿದ್ದೇವೆ ಉಂಡೆಯಲ್ಲ ಕಟ್ಟಿಕೊಂಡು ಒಂದು ಬೌಲಿಗೆ ಹಾಕಿ ಇದು ತುಂಬಾನೇ ಪೌಷ್ಟಿಕಾಂಶಗಳಿಂದ ಕೂಡಿದ ಈ ಉಂಡೆ ಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಒಂದು ಗ್ಲಾಸ್ ಹಾಲನ್ನು ಕುಡಿಯಬೇಕು

ಒಂದು ವೇಳೆ ಬೆಳಿಗ್ಗೆ ತೆಗೆದುಕೊಳ್ಳುವುದಕ್ಕೆ ಆಗಲಿಲ್ಲ ಅಂದರೆ ತಿಂಡಿ ತಿನ್ನುವ ವೇಳೆ ತೆಗೆದುಕೊಳ್ಳಬೇಕು ಯಾಕೆಂದರೆ ನೀವು ತೆಗೆದುಕೊಂಡ ಈ ಪದಾರ್ಥ ಕ್ಲೀನಾಗಿ ನಿಮ್ಮ ದೇಹಕ್ಕೆ ಸೇರಬೇಕು ಹಾಗಾಗಿ ಇದನ್ನು ನೀವು ಮಕ್ಕಳಿಗೂ ಕೊಡಬಹುದು ಮಕ್ಕಳಿಗೂ ಕೂಡ ಆರೋಗ್ಯ ವೃದ್ಧಿಸುತ್ತದೆ ಐದು ವರ್ಷ ಮೇಲ್ಪಟ್ಟ ಎಲ್ಲಾ ಮಕ್ಕಳಿಗೂ ಇದನ್ನು ಕೊಡಬಹುದು

ಇದನ್ನು ಆದಷ್ಟು ಒಂದು ತಿಂಗಳಾದರೂ ಮಾಡಿಕೊಂಡು ತಿನ್ನಿ ಒಂದು ವಾರಕ್ ಆಗೋ ಅಷ್ಟು ಮಾತ್ರ ಮಾಡಿಕೊಳ್ಳಿ ತಿನ್ನುವುದಕ್ಕೆ ಫ್ರೆಶ್ ಆಗಿರುತ್ತದೆ ಸ್ನೇಹಿತರೆ ಈ ಮನೆಮದ್ದನ್ನು ಉಪಯೋಗಿಸಿ ನಿಮ್ಮ ಕೈಕಾಲು ನೋವಿಗೆ ಪರಿಹಾರವನ್ನು ಕಂಡುಕೊಳ್ಳಿ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment