ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷವಾದ ಸಂಚಿಕೆ ಬಹಳ ವಿಶೇಷವಾದದ್ದು ಇದು ನಿಮಗೆ ಇಷ್ಟ ಆಗುತ್ತದೆ ಅಂತ ತಿಳಿದುಕೊಳ್ಳುತ್ತೇನೆ ಯಾಕೆ ಅಂದರೆ ಶುಕ್ರವಾರ ಬಹಳ ಅದ್ಭುತ ಹಾಗೂ ವಿಶೇಷ ತರುವಂತಹ ವಾರ ಆ ವಾರ ನಮ್ಮ ಹಿಂದೂ ಧರ್ಮೀಯರಿಗೆ ಬಹಳ ವಿಶೇಷವಾದ ವಾರ ಶುಕ್ರವಾರ ಹುಟ್ಟುವಂತಹ ಹೆಣ್ಣುಮಗಳು ಮನೆಗೆ ಲಕ್ಷ್ಮಿ ಅನ್ನುತ್ತೇವೆ ಶುಕ್ರವಾರ ಗಾಡಿ ತೆಗೆದುಕೊಂಡರೂ ಲಕ್ಷ್ಮಿ ಹೊಂದುತ್ತೇವೆ ಶುಕ್ರವಾರ ಲಗ್ನವಾಗಿ ಮನೆಗೆ ಬರುವ ಸೊಸೆಗೂ ಕೂಡ ಲಕ್ಷ್ಮಿ ಅನ್ನುತ್ತೇವೆ ಮನೆಯಲ್ಲಿರುವ ಹೆಂಡತಿ ಪೂಜೆಯನ್ನು ಮಾಡಿ ನಾವು ಎಲ್ಲಾದರೂ ಹೊರಗೆ ಹೊರಟಾಗ ಎದುರುಗಡೆ ಬಂದ್ರೆ ಶುಭಸೂಚನೆ ಲಕ್ಷ್ಮಿ ಅನ್ನುತ್ತೇವೆ ಯಾರಿಗೆ ಲಕ್ಷ್ಮಿ ಬೇಡ ಹೇಳಿ ಹಾಗಾಗಿ ಲಕ್ಷ್ಮಿ ಎನ್ನುವುದು ಬಹಳ ಅದ್ಭುತ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಆ ಹೆಸರಲ್ಲಿ ಒಂದು ರೀತಿಯ ಆನಂದ ಇದೆ ಹೀಗೆ ವಿಶೇಷವಾಗಿ ಲಕ್ಷ್ಮಿಯನ್ನು ಶುಕ್ರವಾರದ ದಿನ ನೀವು ಈ ರೀತಿ ಪೂಜೆಯನ್ನು ಮಾಡಿ ನೋಡಿ ಅಥವಾ ಶುಕ್ರವಾರದ ವಿಧಾನವನ್ನು ಸ್ವಲ್ಪ ಪರಿವರ್ತನೆ ಮಾಡಿ ನೋಡಿ ಅದ್ಭುತವಾದ ಯೋಗ ನಿಮ್ಮ ಪಾಲಾಗುತ್ತದೆ ನಮ್ಮ ಹಿಂದಿನ ಪೂರ್ವಜರು ಪ್ರಾಚೀನಕಾಲದ ಋಷಿ-ಮುನಿಗಳು ಸಾಧು ಸಂತರು ತಾಂತ್ರಿಕ ರಾಗಲಿ ದೈವ ಸಂಭೂತರಾದವರು ಆಗಲಿ ಇವರು ನಮಗೆ ಮತ್ತು ನಿಮಗೆ ಉಪಯೋಗ ಆಗಲಿ ಎಂದು ಗ್ರಂಥ ಶಾಸ್ತ್ರಗಳನ್ನು ಮಾಡಿ ಕೆಲವೊಂದು ವಿಷಯಗಳನ್ನು ಗೌಪ್ಯವಾಗಿ ಇಟ್ಟಿದ್ದಾರೆ ಹಿಂದಿನ ತಲೆಮಾರಿನ ಜನರು ಇದನ್ನೆಲ್ಲವನ್ನು ಉಪಯೋಗ ಮಾಡುತ್ತಿದ್ದರು ಆದರೆ ಇಂದಿನ ಜನರು ಇದನ್ನು ಮರೆತುಬಿಟ್ಟಿದ್ದೇವೆ ಹಾಗಾಗಿ ಈ ಕ್ರಮವನ್ನು ತಪ್ಪದೇ ಮನೆಯಲ್ಲಿ ಮಾಡಿಕೊಳ್ಳಿ
ಇದರಿಂದ ನಿಮಗೆ ಒಳ್ಳೆಯದಾಗುತ್ತದೆ ಮನೆಯ ಹೆಣ್ಣುಮಗಳು ಶುಕ್ರವಾರದ ದಿನ ತಾವು ಬೆಳಗಿನ ಜಾವ ಎದ್ದು ಕೂಡಲೇ ಮೊದಲನೆಯದಾಗಿ ದೇಹಶುದ್ದಿ ನಂತರ ಬಂದು ಹಾಲನ್ನು ಮುಟ್ಟಿ ನಮಸ್ಕರಿಸಿ ನಂತರ ಅಗ್ನಿಯನ್ನು ಸ್ಮರಿಸಿಕೊಳ್ಳಿ ನಂತರ ಪೂಜಾ ಕೋಣೆಗೆ ಬಂದು ಪೂಜೆ ಪುರಸ್ಕಾರವನ್ನು ಮುಗಿಸಿ ನಂತರ ಊರು ಹೊತ್ತು ಮೂರು ಸಮಯವು ಕೂಡ ದೀವಿಗೆ ಒಂದೊಂದು ನೈವೇದ್ಯವನ್ನು ಮಾಡಿ ಬೆಳಿಗ್ಗೆ ದೇವಿಗೆ ಹಾಲಿನ ಪಾಯಸವನ್ನು ಮಾಡಿ ದೇವಿಗೆ ನೈವೇದ್ಯ ಇಟ್ಟು ಲಲಿತಾ ಸಹಸ್ರನಾಮ ವನ್ನು ಹೇಳಿ ಇದು ತುಂಬಾ ಒಳ್ಳೆಯದು ಹಾಲಿನ ಪಾಯಸ ವನ್ನು ಇಟ್ಟು ಲಲಿತಾ ಸಹಸ್ರನಾಮ ವನ್ನು ಹೇಳಬೇಕು ಕೆಲವು ಹೆಣ್ಣುಮಕ್ಕಳಿಗೆ ಲಲಿತಾಸಹಸ್ರನಾಮ ಬರಲಿಲ್ಲ ಅಂದರೆ ದಯಮಾಡಿ ಎಲ್ಲರೂ ಕೇಳುವ ಹಾಗೆ ನಿಮ್ಮ ಮನೆಯ ಟಿವಿಯಲ್ಲಿ ಲಲಿತಾ ಸಹಸ್ರನಾಮ ವನ್ನು ಹಾಕಿ
ಈ ದಿನ ಪೂಜೆ ಮಾಡುವ ಪದ್ಧತಿ ಹೀಗೆ ಇರುತ್ತದೆ ಕಮಲ ಮತ್ತು ತುಳಸಿ ಎರಡು ಮಾತ್ರ ಇರಲಿ ಬೇರೆ ಯಾವ ಹೂವು ಬೇಡ ಕಮಲದ ಹೂವು ತುಳಸಿ ಶುದ್ಧ ಗಂಧ ಈ ದಿನ ದೇವಿಗೆ ಅರಿಶಿನ ಮತ್ತು ಕುಂಕುಮವನ್ನು ಹಾಕಬೇಡಿ ಕುಂಕುಮನೋ ಹಾಕುವುದಕ್ಕೆ ಬೇರೆ ಸಮಯ ಇದೆ ಇದಾದ ಬಳಿಕ ಮಧ್ಯಾಹ್ನದ ಸಮಯ ಮಧ್ಯಾಹ್ನದ ಸಮಯದ ನೈವೇದ್ಯ ಇದೆ ಮಧ್ಯಾಹ್ನ ಬೆಲ್ಲದ ಅನ್ನವನ್ನು ಇಡಬೇಕು ಸ್ವಲ್ಪ ಸಾಕು ಸಾಧ್ಯ ಆದರೆ ಮನೆಯವರೆಲ್ಲಾ ಸಿಹಿ ತಿಂದರೂ ಕೂಡ ಇನ್ನೂ ಒಳ್ಳೆಯದು ಮಧ್ಯಾನ ಬೆಲ್ಲದ ಅನ್ನವನ್ನು ಯಾಕೆ ಇಡಬೇಕು ಅಂದರೆ ಮಧ್ಯಾಹ್ನದ ಸಮಯದಲ್ಲಿ ದೇವಿ ದುರ್ಗಿಯ ಅವತಾರದಲ್ಲಿ ಇರುತ್ತಾಳೆ ದೇವಿಗೆ ಬೆಲ್ಲದ ಅನ್ನ ಅನ್ನೋದು ಬಹಳ ಪ್ರಿಯವಾದದ್ದು ಮಧ್ಯಾಹ್ನದ ಸಮಯದಲ್ಲಿ ಹೆಚ್ಚು ಪೂಜೆ ಮಾಡಬೇಡಿ
ಮತ್ತು ಹೆಚ್ಚು ಹೊತ್ತು ಪೂಜಾ ರೂಮಲ್ಲಿ ಕುಳಿತುಕೊಳ್ಳಬೇಡಿ ನೈವೇದ್ಯವನ್ನು ಇಟ್ಟು ನಮಸ್ಕರಿಸಿ ಮನಸ್ಸಿನಲ್ಲಿರುವುದನ್ನು ಹೇಳಿಕೊಂಡು ಸಂಕಲ್ಪ ಮಾಡಿಕೊಂಡು ಆಚೆ ಬನ್ನಿ ಸಾಕು ಅದಾದ ಬಳಿಕ ಮತ್ತೆ ಸಂಜೆಯ ವೇಳೆಯಲ್ಲಿ ಗೋಧೂಳಿ ಸಮಯ 6:00 ಗಂಟೆ ಕಳೆದ ಬಳಿಕ ಮೂರು ಜನ ಮುತ್ತೈದೆಯರನ್ನು ಕರೆದು ಅವರಿಗೆ ಐದು ಹಸಿರುಬಳೆ ಒಂದು ಹಸಿರು ರವಿಕೆ ಬಾಳೆಹಣ್ಣು ತಾಂಬೂಲ ಇಷ್ಟನ್ನು ಕೊಟ್ಟು ಅವರ ಕಾಲಿಗೆ ನಮಸ್ಕರಿಸಿ ಅಕ್ಷತೆಯನ್ನು ನಿಮ್ಮ ತಲೆಯ ಮೇಲೆ ಹಾಕಿಸಿಕೊಳ್ಳಿ ಆಮೇಲೆ ಮನೆಯಲ್ಲಿ ಎಲ್ಲರೂ ಕುಳಿತುಕೊಂಡು ದೇವಿ ಲಕ್ಷ್ಮಿಯನ್ನು ಸ್ಮರಿಸಬೇಕು ಸಂಜೆಯ ವೇಳೆ ಇಡುವ ನೈವೇದ್ಯವೆ ನಿಮ್ಮ ಜೀವನದಲ್ಲಿ ಪರಿವರ್ತನೆ ತರುವಂತದ್ದು ಏನು ನೈವೇದ್ಯ ಅಂದರೆ ಹಾಲಿನಿಂದ ಅನ್ನ ಮಾಡಿ ಹಾಲು ಅನ್ನ ಮಾಡಬೇಕಾದರೆ ನೀರನ್ನು ಹಾಕುತ್ತೇವೆ ಆದರೆ ಇಲ್ಲಿ ನೀರನ್ನು ಹಾಕಬೇಡಿ ಹಾಲನ್ನು ಹಾಕಿ ಹಾಲು ಅಕ್ಕಿ ಗೋಡಂಬಿ ದ್ರಾಕ್ಷಿ ಇತ್ಯಾದಿಗಳನ್ನು ಹಾಕಿ ತುಪ್ಪ ಸ್ವಲ್ಪ ಅತಿಯಾಗಿ
ಇರಲಿ ಇದನ್ನು ಹಾಕಿ ನೇವೇದ್ಯವನ್ನು ಮಾಡಿ ಮನೆಯವರೆಲ್ಲರೂ ಕುಳಿತುಕೊಂಡು ಲಕ್ಷ್ಮಿಯ ಸ್ಮರಣೆಯನ್ನು ಮಾಡಿ ಇದನ್ನು ಮಾಡುವುದಕ್ಕಿಂತ ಮುಂಚೆ ಮೊದಲು ನಾರಾಯಣನನ್ನು ಸ್ಮರಣೆ ಮಾಡಿ ನೀವು ನಾರಾಯಣನನ್ನು ಮನೆಯೊಳಗೆ ಪ್ರವೇಶ ಮಾಡಿಕೊಳ್ಳಬೇಕು ಗೊತ್ತಿದ್ದರೆ ವಿಷ್ಣುಸಹಸ್ರನಾಮವನ್ನು ಪಟನೆ ಮಾಡಿ ಗೊತ್ತಿಲ್ಲ ಅಂದರೆ ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಳ್ಳಿ ಅಥವಾ ವಿಷ್ಣು ನಾಮಾವಳಿ ಯನ್ನು ಹೇಳಿಕೊಳ್ಳಿ ಇದಾದನಂತರ ಲಕ್ಷ್ಮಿ ನಾಮಾವಳಿಗಳು ಇದು ತುಂಬಾನೇ ಮಹತ್ವವಾದದ್ದು ಇದನ್ನು ಹೇಳಿ ಧೂಪದಿಂದ ಅಲಂಕಾರಿಕವಾಗಿ ಪೂಜೆ ಮಾಡಿ ವಿಶೇಷವಾಗಿ ಮಾಡಿರುವಂತಹ
ಪ್ರಸಾದವನ್ನು ಮನೆಯವರೆಲ್ಲ ಸೇವನೆ ಮಾಡಿ ಶ್ರೇಷ್ಠವಾಗಿ ಲಕ್ಷ್ಮಿ ಶಾಂತ ಆಗುತ್ತಾಳೆ ಈ ಪದ್ಧತಿಯನ್ನು ಒಂದು ದಿನಕ್ಕೆ ಮಾಡಿದರೆ ಫಲ ದೊರಕುವುದಿಲ್ಲ ಸರಿ ಸುಮಾರು 5ರಿಂದ 9 ವಾರಗಳ ಕಾಲ ಇದನ್ನು ಮಾಡಿ ಇನ್ನೊಂದು ಈ ದಿನ ದಂಪತಿಗಳು ದೂರ ಇರಬೇಕು ಹೀಗೆ ಮಾಡಿದರೆ ಈ ಪೂಜೆಗೆ ಒಂದು ಫಲ ದೊರಕುತ್ತದೆ ಈ ದಿನ ಸಂಸಾರಗಳು ದೂರ ಇರುವುದರಿಂದ ಪೂಜೆಗೆ ಒಂದು ಅರ್ಥ ಬರುತ್ತದೆ ಫಲ ದೊರಕುತ್ತದೆ ನಿಮ್ಮ ದರಿದ್ರ ವಿಮೋಚನೆಯಾಗುತ್ತದೆ ಈ ರೀತಿಯಾಗಿ ನಿಮಿತವಾಗಿ ಪೂಜೆ ಮಾಡಿದರೆ ನಿಮ್ಮ ಮನೆಯ ದರಿದ್ರ ದೂರವಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟಾದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755