ಗುಪ್ತವಾಗಿ ತುಳಸಿ ಕೆಳಗೆ ಈ ಚಿಕ್ಕ ವಸ್ತು ಕಟ್ಟಿರಿ, ಕೇವಲ 24 ಗಂಟೆಗಳಲ್ಲಿ ನಿಮ್ಮ ಜಗತ್ತೇ ಬದಲಾಗುತ್ತದೆ

0

ನಮಸ್ಕಾರ ಸ್ನೇಹಿತರೆ ತುಳಸಿ ಗಿಡವನ್ನು ಎಲ್ಲರೂ ನೀಡುತ್ತಾರೆ ಆದರೆ ತುಂಬಾ ಕಡಿಮೆ ಜನರಿಗೆ ಈ ಒಂದು ವಿಷಯ ಗೊತ್ತಿದೆ ತುಳಸಿ ಗಿಡದ ಕೆಳಗಡೆ ಈ ಒಂದು ವಸ್ತುವನ್ನು ಕಟ್ಟಿರಿ ತಾಯಿ ತುಳಸಿ ಮಾತೆಯ ಅಪಾರ ಆಶೀರ್ವಾದ ನಿಮಗೆ ದೊರೆಯುತ್ತದೆ ಮನೆಯತ್ತಾ ತಾಯಿ ಲಕ್ಷ್ಮಿ ದೇವಿ ಆಕರ್ಷಿತರಾಗುತ್ತಾಳೆ ಮನೆಗೆ ಕಷ್ಟಗಳು ಬರುವುದಿಲ್ಲ ಸ್ನೇಹಿತರೆ ಒಂದು ವೇಳೆ ನಿಮ್ಮ ಮನೆಯಲ್ಲಿ ತುಳಸಿ ಗಿಡ ಇದ್ದರೆ ಈ ಮಾಹಿತಿ ನಿಮಗೆ ತುಂಬಾನೇ ಲಾಭಕಾರಿ ಆಗಲಿದೆ ತುಳಸಿ ಗಿಡದಲ್ಲಿ ತಾಯಿ ಲಕ್ಷ್ಮಿ ದೇವಿಯ ವಾಸವಿದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ದಿನನಿತ್ಯ ತುಳಸಿ ಗಿಡವನ್ನು ಪೂಜೆ ಮಾಡುವುದರಿಂದ ಖಂಡಿತವಾಗಿಯೂ ಲಾಭಗಳು ಸಿಗುತ್ತವೆ ವಿವಿಧ ಪುರಾಣಗಳಲ್ಲಿ ಇದರ ಬಗ್ಗೆ ವಿಸ್ತಾರವಾಗಿ ತಿಳಿಸಿದ್ದಾರೆ ಆದರೆ ಈ ವಿಷಯ ನಿಮಗೆ ಗೊತ್ತಿದೆಯಾ? ತುಳಸಿ ಗಿಡದ ಕೆಳಗಡೆ ಈ ವಸ್ತುವನ್ನು ಕಟ್ಟುವುದರಿಂದ ನಿಮಗೆ ತಾಯಿ ತುಳಸಿ ಮಾತೆಯ ಅಪಾರ ಆಶೀರ್ವಾದ ದೊರೆಯುತ್ತದೆ ನಿಮಗೆ ದೊರೆಯಬೇಕಾದ ಎಲ್ಲಾ ಖುಷಿ ಸಂತೋಷಗಳು ದೊರೆಯುತ್ತವೆ ಆದರೆ ಕಂಡಿತವಾಗಿ ತುಳಸಿ ಗಿಡದ ಕೆಳಗಡೆ ಈ ಒಂದು ವಸ್ತುವನ್ನು ಕಟ್ಟಬೇಕು ಅಷ್ಟೇ ಸ್ನೇಹಿತರೆ ಕೇವಲ ಭಾರತದಲ್ಲಿ ಅಷ್ಟೇ ಅಲ್ಲ ಪ್ರಪಂಚದ ಹಲವಾರು ಕಡೆ

ತುಳಸಿ ಗಿಡವನ್ನು ಅತ್ಯಂತ ಭಕ್ತಿ ದೃಷ್ಟಿಯಿಂದ ನೋಡಲಾಗುತ್ತದೆ ಅನೇಕ ಪ್ರಕಾರದ ಔಷಧೀಯ ಗುಣಗಳನ್ನು ಹೊಂದಿರುವ ತುಳಸಿ ಗಿಡ ಧಾರ್ಮಿಕ ಮಹತ್ವ ಕೂಡ ಇದೆ ಧಾರ್ಮಿಕ ಕ್ಷೇತ್ರಗಳಲ್ಲಿ ಹಾಗೂ ತಂತ್ರ ಪ್ರಯೋಗಗಳಲ್ಲಿ ಇದರ ಬಳಕೆ ಆಗುತ್ತದೆ ತುಳಸಿಗೆ ಭಗವಂತನಾದ ವಿಷ್ಣುವಿನ ಹೆಂಡತಿಯಾಗುವ ಗೌರವ ಕೂಡ ಸಿಕ್ಕಿದೆ ಇದೇ ಕಾರಣದಿಂದ ತುಳಸಿ ಜಗಜ್ಜನನಿ ಆಗಿದ್ದಾಳೆ ಶಾಸ್ತ್ರಗಳ ಅನುಸಾರವಾಗಿ ಯಾರ ಮನೆಯಲ್ಲಿ ತುಳಸಿ ಗಿಡ ಹಚ್ಚಹಸಿರಾಗಿರುತ್ತದೆ

ಅವರ ಮನೆಯಲ್ಲಿ ಸುಖ ಶಾಂತಿ ಇರುತ್ತದೆ ಭಗವಂತನಾದ ವಿಷ್ಣುವಿನ ಪ್ರಸಾದದಲ್ಲಿ ತುಳಸಿ ಎಲೆ ಇರುವುದು ಬಹಳ ಮುಖ್ಯವಾಗಿದೆ ಯಾಕೆ ಅಂದರೆ ಇದು ಇಲ್ಲದೆ ಪೂಜೆ ಅಪೂರ್ಣವಾಗುತ್ತದೆ ಹಲವಾರು ಜನ ಗೊತ್ತಿಲ್ಲದೆ ಅಥವಾ ಗೊತ್ತಿದ್ದು ಕೆಲವು ಯಾವ ರೀತಿಯ ತಪ್ಪುಗಳನ್ನು ಮಾಡುತ್ತಾರೆ ಅಂದರೆ ತುಳಸಿ ಗಿಡವನ್ನು ನೀಡುತ್ತಾರೆ ಆದರೆ ತುಳಸಿ ಗಿಡಕ್ಕೆ ಕೆಂಪು ಬಣ್ಣದ ಬಟ್ಟೆಯನ್ನು ಕಟ್ಟುವುದಿಲ್ಲ ಈ ಕಾರಣದಿಂದಾಗಿ ಇವರಿಗೆ ಸರಿಯಾದ ಫಲಗಳು ಸಿಗುವುದಿಲ್ಲ ತುಳಸಿಯಲ್ಲಿ ಹಲವಾರು ದಿವ್ಯ ಶಕ್ತಿಗಳ ವಾಸವಿರುತ್ತದೆ ಯಾರು ತುಳಸಿ ವಿವಾಹವನ್ನು ಮಾಡುತ್ತಾರೋ ಅವರ ಜೀವನದಲ್ಲಿ

ಯಾವತ್ತಿಗೂ ಕಷ್ಟಗಳು ಬರುವುದಿಲ್ಲ ಅವರಿಗೆ ಸ್ವರ್ಗದ ಪ್ರಾಪ್ತಿ ಕೂಡ ಆಗುತ್ತದೆ ಸಾಲಿಗ್ರಾಮದ ಜೊತೆ ತುಳಸಿ ವಿವಾಹವನ್ನು ಮಾಡುವುದರಿಂದ ಎಲ್ಲಾ ರೀತಿಯ ಕಷ್ಟಗಳು ದೂರವಾಗುತ್ತವೆ ತುಳಸಿ ಗಿಡದ ಬಳಿ ಈ ಒಂದು ವಸ್ತುವನ್ನು ಯಾವತ್ತಿಗೂ ಇಡಬಾರದು ಹಾಗೆ ಇಟ್ಟರೆ ತಾಯಿ ಸಿಟ್ಟಾಗುವಳು ಎಲ್ಲಿ ತುಳಸಿ ಗಿಡ ಇರುತ್ತದೆಯೋ ಅಲ್ಲಿ ನಿಮ್ಮ ಬಾಯಿಂದ ಕೆಟ್ಟ ಶಬ್ದಗಳನ್ನು ಆಡಬಾರದು ಇವುಗಳ ಜೊತೆಗೆ ತುಳಸಿ ಗಿಡದ ಹತ್ತಿರ ಶೂ ಚಪ್ಪಲಿಗಳನ್ನು ಇಡುವುದು ಪಾಪಕ್ಕೆ ಸಮಾನವಾಗಿದೆ ತುಳಸಿ ಗಿಡದ ಅಕ್ಕಪಕ್ಕ ಉಗಿಯುವುದು ಕೂಡ ದೊಡ್ಡದಾದ

ಪಾಪ ಅಂತ ತಿಳಿಯಲಾಗಿದೆ ತುಳಸಿ ಗಿಡದ ಹತ್ತಿರ ನೀರಿನಿಂದ ತುಂಬಿದ ಪಾತ್ರೆಯನ್ನು ಯಾವತ್ತಿಗೂ ಇಡಬಾರದು ಜೊತೆಗೆ ತುಳಸಿ ಗಿಡದ ಹತ್ತಿರ ದೀಪ ಹಚ್ಚಿದ ನಂತರ ಅದು ಆರಿದ ನಂತರ ಅದನ್ನು ತೆಗೆದಿಡಬೇಕು ಯಾಕೆ ಅಂದರೆ ತುಳಸಿ ಗಿಡದ ಕೆಳಗಡೆ ಆರಿದಂತಹ ದೀಪವನ್ನು ಇಡುವುದು ಅಶುಭ ಅಂತ ತಿಳಿಯಲಾಗಿದೆ ಜೊತೆಗೆ ತುಳಸಿ ಗಿಡದ ಹತ್ತಿರ ಶಿವಲಿಂಗ ಗಣಪತಿಯ ಮೂರ್ತಿಯನ್ನು ಇಡಬಾರದು ತುಳಸಿ ಗಿಡದ ಹತ್ತಿರ ಬೇರೆ ಸಸ್ಯವನ್ನು ನೆಡಬಾರದು ಎಲ್ಲಿ ತುಳಸಿ ಗಿಡ ಇರುತ್ತದೆಯೋ ಎಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು

ಗಿಡದ ಹತ್ತಿರ ಬಟ್ಟೆಗಳನ್ನು ಒಣಗಿಸಬಾರದು ತುಳಸಿಯ ಎಲೆಗಳನ್ನು ಬೆರಳಿನ ಉಗುರಿನಿಂದ ಕತ್ತರಿಸಬಾರದು ಇದರಿಂದ ತಾಯಿ ಸಿಟ್ಟಾಗುವಳು ತುಳಸಿ ಎಲೆಗಳು ಒಣಗಿ ಬಿದ್ದಿದ್ದರೆ ಅವುಗಳನ್ನು ಕಸದಲ್ಲಿ ಕೂಡಿಹಾಕಿ ಇಡಬಾರದು ನೀರಿನಲ್ಲಿ ಅಥವಾ ಮಣ್ಣಿನಲ್ಲಿ ಹೂತು ಹಾಕಬೇಕು ತುಳಸಿ ಎಲೆಗಳನ್ನು ರವಿವಾರ ಕತ್ತರಿಸಬಾರದು ರವಿವಾರದ ದಿನ ತುಳಸಿಯ ಪೂಜೆಯನ್ನು ಮಾಡಬಾರದು ಉಳಿದ ದಿನಗಳಲ್ಲಿ ಮುಂಜಾನೆ ತುಳಸಿಯ ಪೂಜೆಯನ್ನು ಮಾಡಬೇಕು ಸಾಯಂಕಾಲದ ಸಮಯ ದೀಪವನ್ನು ಹಚ್ಚಬೇಕು ಸಾಮಾನ್ಯವಾಗಿ ಮಹಿಳೆಯರು

ಆದ ತಕ್ಷಣ ತಲೆಯನ್ನು ಕಟ್ಟಿಕೊಳ್ಳದೆ ತುಳಸಿ ಗಿಡಕ್ಕೆ ನೀರನ್ನು ಹಾಕುತ್ತಾರೆ ಆದರೆ ಈ ರೀತಿಯ ತಪ್ಪನ್ನು ಮಾಡಬಾರದು ಯಾವತ್ತಿಗೂ ಹೆಣ್ಣು ಮಕ್ಕಳು ತಮ್ಮ ತಲೆಯನ್ನು ಕಟ್ಟಿಕೊಂಡು ಕುಂಕುಮವನ್ನು ಇಟ್ಟುಕೊಂಡು ತುಳಸಿ ಗಿಡಕ್ಕೆ ನೀರನ್ನು ಹಾಕಬೇಕು ಸ್ನೇಹಿತರೆ ಏನೇ ಆದರೂ ಸರಿ ಇಂತಹ ತುಳಸಿ ಗಿಡವನ್ನು ಮನೆಯಲ್ಲಿ ಹಚ್ಚಬಾರದು ಹಾಗೇನಾದರೂ ಹಚ್ಚಿದರೆ ನಿಮ್ಮ ಮನೆಗೆ ತೊಂದರೆಗಳು ಬರುತ್ತಾ ಇರುತ್ತವೆ ಯಾವತ್ತಿಗೂ ಗಲೀಜ್ ಆದ ಮಣ್ಣಿನಲ್ಲಿ ತುಳಸಿ ಗಿಡವನ್ನು ನೆಡಬಾರದು

ಇದರಿಂದ ನಕಾರಾತ್ಮಕ ಶಕ್ತಿಗಳ ನೆರಳುಗಳು ಮನೆಯ ಒಳಗಡೆ ಪ್ರವೇಶ ಮಾಡುತ್ತವೆ ಇಲ್ಲಿ ತಾಯಿ ತುಳಸಿ ಮಾತೇ ಕೂಡ ಸಿಟ್ಟಾಗಳು ಮನೆಯಲ್ಲಿ ಒಣಗಿದ ತುಳಸಿ ಗಿಡವನ್ನು ಇಡಬಾರದು ಇದರಿಂದ ಅಕಾಲಿಕ ಮೃತ್ಯುವಿನ ಭಯ ಇರುತ್ತದೆ ಮನೆಯಲ್ಲಿನ ಸುಖ ಸಮೃದ್ಧಿ ಮುಗಿದು ಹೋಗುತ್ತದೆ ಮನೆಯಲ್ಲಿ ಒಣಗಿದ ತುಳಸಿ ಗಿಡ ಇದ್ದರೆ ಅಲ್ಲಿ ತಾಯಿ ಲಕ್ಷ್ಮಿ ದೇವಿ ಯಾವತ್ತಿಗೂ ವಾಸ ಮಾಡುವುದಿಲ್ಲ ಮನೆಯಲ್ಲಿ ಒಣಗಿದ ತುಳಸಿ ಗಿಡವನ್ನು ಇಟ್ಟುಕೊಳ್ಳುವುದು ತಾಯಿ, ಲಕ್ಷ್ಮಿಗೆ ಅವಮಾನ ಮಾಡಿದಂತಾಗುತ್ತದೆ ಇಂತಹ ಮನೆಯಲ್ಲಿ ಯಾವತ್ತಿಗೂ

ತಾಯಿ ಲಕ್ಷ್ಮಿ ದೇವಿ ಸಿಟ್ಟಾಗಿರುತ್ತಾಳೆ ವೃತು ಚಕ್ರದ ಸಮಯದಲ್ಲಿ ಯಾವತ್ತಿಗೂ ಯಾವುದೇ ಗಿಡಕ್ಕೆ ನೀರನ್ನು ಹಾಕಬಾರದು ವಿಶೇಷವಾಗಿ ಮರೆತರೂ ಸಹ ತುಳಸಿ ಗಿಡಕ್ಕೆ ಹಾಕಬಾರದು ಈ ರೀತಿ ಮಾಡುವುದರಿಂದ ತುಳಸಿ ಗಿಡ ಒಣಗಬಹುದು ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಎಲ್ಲವೂ ನಾಶವಾಗಬಹುದು ತುಳಸಿ ಗಿಡಕ್ಕೆ ನೀರನ್ನು ಹಾಕುವಾಗ ಕಾಲಿನಲ್ಲಿ ಶೂ ಚಪ್ಪಲಿಗಳು ಇರಬಾರದು ಮತ್ತು ಈ ನೀರು ನಿಮ್ಮ ಕಾಲಿನ ಮೇಲೆ ಬೀಳಬಾರದು ಹೀಗೆ ಆದರೆ ಧನ ಹನಿಯ ಸಂಕಟ ಇರುತ್ತದೆ ಪ್ರತಿದಿನ ಯಾರು ತುಳಸಿ ಮಾತೆಯ ದರ್ಶನವನ್ನು ಮಾಡುತ್ತಾರೋ

ಅವರಿಗೆ ಸ್ವರ್ಗದ ಪ್ರಾಪ್ತಿಯಾಗುತ್ತದೆ ಇಡೀ ಕುಟುಂಬದ ಮೇಲೆ ಸಕಾರಾತ್ಮಕ ಶಕ್ತಿಯ ಸಂಚಾರ ಇರುತ್ತದೆ ಒಂದು ವೇಳೆ ತುಳಸಿಯ ಎಲೆಗಳನ್ನು ಬೆರಳಿನಿಂದ ಕತ್ತರಿಸಿದರೆ ಅನಾರೋಗ್ಯ ಅಂಟಿಕೊಳ್ಳುತ್ತದೆ ಮನೆಯಲ್ಲಿ ರೋಗಗಳು ಪ್ರವೇಶ ಮಾಡುತ್ತವೆ ಸ್ನೇಹಿತರೆ ನಿಮ್ಮ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ತುಳಸಿ ಗಿಡಗಳು ಹುಟ್ಟಿದರೆ ಅವುಗಳನ್ನು ನಿಮ್ಮ ಅಕ್ಕಪಕ್ಕದವರಿಗೆ ಕೊಡಬಹುದು ಶಾಸ್ತ್ರಗಳಲ್ಲಿ ತಿಳಿಸಿದ ಹಾಗೆ ಯಾವಾಗ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ತುಳಸಿ ಗಿಡಗಳು ಹುಟ್ಟುತ್ತವೆಯೋ ಅದನ್ನು ಅತ್ಯಂತ ಶುಭ ಅಂತ ತಿಳಿಯಲಾಗಿದೆ ಇವು ಸಾಕ್ಷಾತ್ ಲಕ್ಷ್ಮಿ ದೇವಿ ಬರುವಂತಹ ಸಂಕೇತ ಆಗಿದೆ

ಪ್ರತಿದಿನ ತುಳಸಿ ಗಿಡದ ಹತ್ತಿರ ದೀಪವನ್ನು ಹಚ್ಚುವುದರಿಂದ ವ್ಯಕ್ತಿಗಳಿಗೆ ಲಾಭಗಳು ಆಗುತ್ತವೆ ತುಳಸಿ ಗಿಡದ ಹತ್ತಿರ ಇಂತಹ ಗಿಡಗಳನ್ನು ನೆಡಬಾರದು ಈ ಕೆಲವು ಸಸ್ಯಗಳು ಅಶುಭ ಆಗಿರುವುದರ ಜೊತೆಗೆ ಮನೆಯ ವಿನಾಶವನ್ನು ಸಹ ಮಾಡುತ್ತವೆ ನೀವೇನಾದರೂ ಇಂತಹ ಸಸ್ಯಗಳನ್ನು ನೆಟ್ಟಿದ್ದರೆ ಇಂದೇ ಇಂತಹ ಸಸ್ಯಗಳನ್ನು ಮನೆಯಿಂದ ಕಿತ್ತು ಬಿಸಾಕಿ ಸಸ್ಯ ಯಾವುದು ಎಂದರೆ ಕಳ್ಳಿ ಗಿಡ ಈ ಗಿಡ ಇದ್ದರೆ ಇದು ನಕಾರಾತ್ಮಕ ಶಕ್ತಿಗಳನ್ನು ಹೊರಡಿಸುತ್ತವೆ ಪುರಾಣಗಳಲ್ಲಿ ಹೇಳಿರುವ ಪ್ರಕಾರ ಯಾವ ಗಿಡ ಹೆಚ್ಚ ಹಸಿರಿನಿಂದ ಕೂಡಿರದೆ

ಮುಳ್ಳಿನಿಂದ ಕೂಡಿರುತ್ತದೆಯೋ ಇಂತಹ ಸಸ್ಯಗಳನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ನೆಡಬಾರದು ವಿಶೇಷವಾಗಿ ಯಾವುದೇ ಧಾರ್ಮಿಕ ಸ್ಥಳಗಳಲ್ಲಿ ಇದನ್ನು ಹಚ್ಚಬಾರದು ಇಂತಹ ಗಿಡಗಳನ್ನು ತುಳಸಿ ಗಿಡದ ಹತ್ತಿರ ನೆಟ್ಟರೆ ಮನೆಯಲ್ಲಿ ವೇಗವಾಗಿ ನಕಾರಾತ್ಮಕ ಶಕ್ತಿಯನ್ನು ಹರಡಿಸುತ್ತವೆ ತಾಯಿ ತುಳಸಿ ಮಾತಿಯ ಜೊತೆಗೆ ಲಕ್ಷ್ಮೀದೇವಿ ಕೂಡ ವಾಸ ಮಾಡುವುದಿಲ್ಲ ಹಾಗಾಗಿ ಹಿಂದೆ ಇಂತಹ ಸಸ್ಯಗಳನ್ನು ಕಿತ್ತು ಬಿಸಾಕಿ ಸ್ನೇಹಿತರೆ ಪುರಾಣಗಳಲ್ಲಿ ಈ ರೀತಿ ಮಾತನ್ನು ಹೇಳುತ್ತಾರೆ ಯಾವ ವ್ಯಕ್ತಿಗಳು ತಾಯಿ ಲಕ್ಷ್ಮಿ ದೇವಿ ಹಾಗೂ ತಾಯಿ ತುಳಸಿ ಮಾತೆಯ ಆಶೀರ್ವಾದವನ್ನು ಪಡೆಯಲು ಇಷ್ಟಪಡುತ್ತಾ

ಇರುತ್ತಾರೋ ಅಂತಹ ವ್ಯಕ್ತಿಗಳು ತುಳಸಿ ಗಿಡದ ಹತ್ತಿರ ಒಂದು ಬಾಳೆ ಗಿಡವನ್ನು ನೆಡಬೇಕು ಇದನ್ನು ಸರ್ವಶ್ರೇಷ್ಠ ಹಾಗೂ ಮಂಗಳಕಾರಿ ಅಂತ ತಿಳಿಯಲಾಗಿದೆ ಇಲ್ಲಿ ತಾಯಿ ಲಕ್ಷ್ಮಿ ದೇವಿಯ ಜೊತೆಗೆ ಭಗವಂತನಾದ ವಿಷ್ಣುವಿನ ಆಶೀರ್ವಾದ ಕೂಡ ದೊರೆಯುತ್ತದೆ ಪುರಾಣಗಳಲ್ಲಿ ಇರುವ ಮಾಹಿತಿಯ ಪ್ರಕಾರ ಯಾರ ಮನೆಯಲ್ಲಿ ತುಳಸಿ ಗಿಡದ ಹತ್ತಿರ ಸಾಲಿಗ್ರಾಮದ ಕಲ್ಲು ಇರುತ್ತದೆಯೋ ಆ ಮನೆಯೂ ಎಲ್ಲಾ ತೀರ್ಥಕ್ಷೇತ್ರಗಳಿಗಿಂತ ಸರ್ವಶ್ರೇಷ್ಟವಾಗಿರುತ್ತದೆ ಇದರ ಪೂಜೆಯನ್ನು ಮಾಡುವುದರಿಂದ ಎಲ್ಲಾ ರೀತಿಯ ಸುಖ ಶಾಂತಿ ನೆಮ್ಮದಿಗಳು ಸಿಗುತ್ತವೆ ಕೇವಲ ಒಂದೇ ಸಾಲಿಗ್ರಾಮದ ಪೂಜೆಯನ್ನು ಮಾಡಬೇಕು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.