ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ತಲೆಯ ಕೆಳಗಡೆ ಇಡುವ ತಲೆದಿಂಬು ರಾತ್ರೋರಾತ್ರಿ ನಿಮ್ಮ ಅದೃಷ್ಟವನ್ನು ಬದಲಾಯಿಸಬಹುದು ಮಲಗುವಂತಹ ಸಮಯದಲ್ಲಿ ಖಂಡಿತವಾಗಿಯೂ ನಿಮ್ಮ ತಲೆದಿಂಬಿನ ಕೆಳಗಡೆ ಈ ಒಂದು ವಸ್ತುವನ್ನು ಇಟ್ಟುಬಿಡಿ ಆನಂತರ ಚಮತ್ಕಾರವನ್ನು ನೀವೇ ಕಾಣುವಿರಿ ರಾತ್ರೋರಾತ್ರಿ ನಿಮ್ಮ ಅದೃಷ್ಟವೇ ಬದಲಾಗುತ್ತದೆ ನಿಮ್ಮ ಆದಾಯ ಕೂಡ ದುಪ್ಪಟ್ಟಾಗುತ್ತದೆ ಸ್ನೇಹಿತರೆ ರಾತ್ರಿ ಮಲಗುವಂತಹ ಸಮಯದಲ್ಲಿ ಪ್ರತಿಯೊಬ್ಬರಿಗೂ ತಲೆದಿಂಬಿನ ಅವಶ್ಯಕತೆ ಖಂಡಿತ ಇರುತ್ತದೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ನೋಡಲು ಇದು ಸಾಮಾನ್ಯವಾದ ತಲೆದಿಂಬು ಆಗಿರುತ್ತದೆ ಆದರೆ ಸಾಮಾನ್ಯವಾಗಿ ಕಾಣುವಂತಹ ಪ್ರತಿಯೊಂದು ವಸ್ತುಗಳು ಸಾಮಾನ್ಯವಾಗಿರೋದಿಲ್ಲ ಇವೆಲ್ಲ ಆ ಒಂದು ಮಾತನ್ನ ಕೇಳಿರಬಹುದು ಇಲ್ಲಿ ವ್ಯಕ್ತಿ ಅದೆಷ್ಟೇ ಶ್ರೀಮಂತನಾಗಿರಲಿ ಆತನಿಗೆ ಸಾಮಾನ್ಯವಾಗಿ ತಲೆಬಿನ ಅವಶ್ಯಕತೆ ಇರುತ್ತದೆ ಹೊರತಾಗಿ ಚಿನ್ನದ ತಲೆದಿಂಬು ಅಲ್ಲ ಇಲ್ಲಿ ನಾವು ನಿಮಗೆ ಹೇಳಬೇಕು ಅಂದರೆ ನೋಡಲು ತಲೆದಿಂಬು ಸಾಮಾನ್ಯವಾಗಿ ಇರಬಹುದು ಆದರೆ ಇದನ್ನ ಸರಿಯಾಗಿ ನೀವು ಬಳಸಿಕೊಂಡು
ರಾತ್ರೋರಾತ್ರಿ ನಿಮ್ಮ ಅದೃಷ್ಟವನ್ನೇ ಬದಲಾಯಿಸಬಹುದು ಹಾಗಾಗಿ ಇಂದಿನ ಈ ಲೇಖನದಲ್ಲಿ ಯಾವ ಒಂದು ವಸ್ತುವನ್ನು ತಲೆದಿಂಬಿನ ಕೆಳಗಡೆ ಇಟ್ಟುಕೊಂಡು ಮಲಗುವುದರಿಂದ ವ್ಯಕ್ತಿಯ ಅದೃಷ್ಟ ಬದಲಾಗುತ್ತದೆ ಅನ್ನೋದನ್ನ ತಿಳಿಸ್ಕೊಡ್ತಿವಿ ಇದರ ಪ್ರಭಾವ ಸಕಾರಾತ್ಮಕ ಪ್ರಭಾವದಿಂದ ತುಂಬಿರುತ್ತದೆ ಇದು ವ್ಯಕ್ತಿಯನ್ನು ಯಶಸ್ವಿಯನ್ನಾಗಿಸುತ್ತದೆ ಹಾಗಾದ್ರೆ ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ 01. ಪಾಸಿಟಿವ್ ಎನರ್ಜಿ ಗಳಿಂದ ತುಂಬಿಕೊಂಡ ನವಿಲುಗರಿ
ಸಕಾರಾತ್ಮಕ ಶಕ್ತಿಯ ಪ್ರಾಪ್ತಿಗಾಗಿ ಮತ್ತು ಯಶಸ್ವಿಯಾಗಲು ನೀವು ನಿಮ್ಮ ತಲೆದಿಂಬಿನ ಕೆಳಗಡೆ ಖಂಡಿತವಾಗಿ ಒಂದು ನವಿಲುಗರಿಯನ್ನು ಇಟ್ಟುಬಿಡಿ ಇದರ ಪ್ರಭಾವ ನಿಮಗೆ ತುಂಬಾನೇ ಹೆಚ್ಚಿನ ಲಾಭವನ್ನು ಕೊಡುತ್ತದೆತಲೆ ದಿಂಬಿನ ಕೆಳಗಡೆ ನವಿಲುಗರಿಯನ್ನು ಇಟ್ಟುಕೊಂಡು ಮಲಗುವುದರಿಂದ ವ್ಯಕ್ತಿಯ ಕುಂಡಲಿಯಲ್ಲಿ ಅಂಟಿಕೊಂಡಿರುವಂತಹ ದೋಷಗಳು ನಿಧಾನವಾಗಿ ದೂರವಾಗುತ್ತವೆ ಇದರಿಂದ ವ್ಯಕ್ತಿಯ ಪೂರ್ತಿ ಭಾಗ್ಯವು ಅವರಿಗೆ ಸಾತ್ ಕೊಡುತ್ತದೆ
ದುರ್ಘಟನೆಗಳಿಂದಲೂ ಕೂಡ ನವಿಲುಗರಿ ನಿಮ್ಮನ್ನು ಕಾಪಾಡುತ್ತದೆ ಯಾವಾಗ ನೀವು ಮುಂಜಾನೆ ಏಳುತೀರೋ ಆಗ ತಲೆದಿಂಬಿನ ಕೆಳಗಡೆ ಇರುವ ನವಿಲುಗರಿಯನ್ನು ತೆಗೆದುಕೊಂಡು ಅದರ ದರ್ಶನವನ್ನು ಮಾಡಿರಿ ಇದರ ಪರಿಣಾಮ ಚೆನ್ನಾಗಿ ಸಿಗುತ್ತದೆ 02. ತಲೆದಿಂಬಿನ ಕೆಳಗಡೆ ತುಳಸಿ ದಳಗಳನ್ನು ಇಡೀ ರಾತ್ರಿ ಮಲಗುವುದಕ್ಕಿಂತ ಮುಂಚೆ ತಲೆದಿಂಬಿನ ಕೆಳಗಡೆ ಮೂರು ನಾಲ್ಕು ತುಳಸಿ ದಳಗಳನ್ನು ಇಡುವುದರಿಂದ ಪಾಸಿಟಿವ್ ಎನರ್ಜಿ ಸಿಗುತ್ತದೆ ಮುಂಜಾನೆ ಎದ್ದ ತಕ್ಷಣ ತುಳಸಿ ಎಲೆಗಳನ್ನು ತಿನ್ನಿರಿ
ಈ ರೀತಿ ಮಾಡುವುದರಿಂದ ನಕಾರಾತ್ಮಕ ಶಕ್ತಿಗಳಿಂದ ಮುಕ್ತಿ ಸಿಗುತ್ತದೆ ರೋಗಗಳಿಗೂ ಕೂಡ ನಿಮ್ಮನ್ನು ಸ್ಪಷ್ಟ ಮಾಡುವುದಕ್ಕೆ ಆಗುವುದಿಲ್ಲ ಆದರೆ ಒಂದು ಮಾತನ್ನು ನೆನಪಿಟ್ಟುಕೊಳ್ಳಿ ತುಳಸಿ ಎಲೆಗಳನ್ನು ಸಾಯಂಕಾಲದ ಸಮಯದಲ್ಲಿ ಕತ್ತರಿಸಬಾರದು 03. ತಲೆದಿಂಬಿನ ಕೆಳಗಡೆ ರೂಪಾಯಿಯ ನಾಣ್ಯವನ್ನು ಇಡಿ ರಾತ್ರಿ ಮಲಗುವ ಮುನ್ನ ತಲೆದಿಂದ ಕೆಳಗಡೆ ಒಂದು ರೂಪಾಯಿ ನಾಣ್ಯವನ್ನು ಇಡುವುದರಿಂದ ಮುಂಜಾನೆ ಎದ್ದ ತಕ್ಷಣ ಅದನ್ನು ಯಾರಿಗಾದರೂ ಬಡವರಿಗೆ ದಾನ ಮಾಡಿದರೆ
ನಿಮ್ಮ ಎಲ್ಲಾ ಸಮಸ್ಯೆಗಳ ಅಂತ್ಯ ಆಗಬಹುದು ನಿಮ್ಮ ಬಾಗ್ಯ ಬದಲಾಗಬಹುದು ಈ ರೀತಿ ಒಂದು ತಿಂಗಳು ನಿರಂತರ ಒಂದು ತಿಂಗಳು ಮಾಡಿದರೆ ನಿಧಾನವಾಗಿ ವ್ಯಕ್ತಿಯ ದೋಷಗಳು ದೂರವಾಗುತ್ತವೆ ಒಂದು ವೇಳೆ ನಿಮ್ಮ ಕುಂಡಲಿಯಲ್ಲಿ ಚಂದ್ರನ ಸ್ಥಿತಿ ಸರಿಯಾಗಿಲ್ಲ ಅಂದರೆ ಇಂತಹ ಸ್ಥಿತಿಯಲ್ಲಿ ತಲೆದಿಂಬಿನ ಕೆಳಗಡೆ ಬೆಳ್ಳಿಯ ನಾಣ್ಯವನ್ನು ಖಂಡಿತ ಇಡಬೇಕು
ಮಂಗಳ ಗ್ರಹದ ದೋಷವನ್ನು ದೂರ ಮಾಡಬೇಕು ಎಂದರೆ ಒಂದು ವೇಳೆ ನಿಮ್ಮ ಕುಂಡಲಿಯಲ್ಲಿ ಏನಾದರೂ ಬುಧದೋಷ ಇದ್ದರೆ ತಲೆದಿಂಬಿನ ಕೆಳಗಡೆ ಚಿನ್ನ ಅಥವಾ ಬೆಳ್ಳಿಯಿಂದ ರೆಡಿಯಾದ ಅಭೂಷಣವನ್ನು ಇಡಬಹುದು ಹೀಗೆ ಮಾಡುವುದರಿಂದ ಎಲ್ಲಾ ದೋಷಗಳಿಂದ ಮುಕ್ತಿ ಕೂಡ ಸಿಗುತ್ತದೆ ವ್ಯಕ್ತಿ ಕೂಡ ಶ್ರೀಮಂತನಾಗುತ್ತಾನೆ ವ್ಯಕ್ತಿ ತನ್ನ ಎಲ್ಲಾ ದೌರ್ಭಾಗ್ಯಗಳಿಂದ ದೂರವಾಗುತ್ತಾನೆ. ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು