ಹಲ್ಲಿನ ಮಧ್ಯೆ ಈ ರೀತಿ ಗ್ಯಾಪ್ ಇದ್ದರೆ ಏನು ಅರ್ಥ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮ್ಮ ಹಲ್ಲಿನ ಮಧ್ಯೆ ಗ್ಯಾಪ್ ಇರುತ್ತದೆ ಈ ತರ ಇದ್ದರೆ ಏನಾಗುತ್ತದೆ ಹಾಗೆ ನಿಮ್ಮ ಗುಣ ಸ್ವಭಾವ ಏನು ಹಾಗೆ ಸಾಕಷ್ಟು ವಿಷಯಗಳನ್ನು ಇವತ್ತಿನ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಹಾಗಾಗಿ ಈ ಲೇಖನವನ್ನು ಆದಷ್ಟು ಪೂರ್ತಿಯಾಗಿ ಓದಿ ಸ್ನೇಹಿತರೆ ಮೊದಲನೇದಾಗಿ ಇವರ ಸ್ವಭಾವದ ವಿಷಯಕ್ಕೆ ಬಂದರೆ

ಇವರು ತುಂಬಾನೇ ಬುದ್ಧಿವಂತರಾಗಿರುತ್ತಾರೆ ಅಂದರೆ ನಿಮಗೂ ಕೂಡ ಹಲ್ಲಿನ ಮಧ್ಯ ಗ್ಯಾಪ್ ಇದ್ದರೆ ನೀವು ತುಂಬಾನೇ ಬುದ್ಧಿವಂತರು ಆಗಿರುತ್ತೀರಿ ಇವರು ಬುದ್ಧಿವಂತರು ಆಗಿರುವುದರ ಜೊತೆಗೆ ಸಾಕಷ್ಟು ಹಣವಂತ ರಾಗಿರುತ್ತಾರೆ ಅಂದರೆ ಹುಟ್ಟುತ್ತಲೇ ಎಲ್ಲವನ್ನು ಪಡೆದುಕೊಂಡು ಬಂದಿರುವುದಿಲ್ಲ ಇವರ ಶ್ರಮ ಪರಿಶ್ರಮದಿಂದ ಎಲ್ಲವನ್ನು ಪಡೆದುಕೊಳ್ಳುತ್ತಾರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಹಾಗೆ ಇವರ ಜೀವನದಲ್ಲಿ ಏನು ಗೋಲ್ ಇಟ್ಟುಕೊಂಡಿರುತ್ತಾರೆ ಅಥವಾ ಏನನ್ನು ಸಾಧಿಸಬೇಕು ಅಂದುಕೊಂಡಿರುತ್ತಾರೆ ಅದನ್ನು ಸಾಧಿಸಲು ಇವರ ಅದೃಷ್ಟದಿಂದ ಅಥವಾ ಇವರ ಪರಿಶ್ರಮದಿಂದ ಸಾಧಿಸುತ್ತಾರೆ ಹಾಗೆ ಇವರ ಇನ್ನೊಂದು ಸ್ವಭಾವ ಏನೆಂದರೆ ಇವರು ಸಾಕಷ್ಟು ಮಾತನಾಡುತ್ತಾರೆ ಯಾರಾದರೂ ಸ್ವಲ್ಪ ಕ್ಲೋಸ್ ಆದರೆ ಸಾಕು ಅವರ ಜೊತೆ

ಬಹಳ ಚೆನ್ನಾಗಿ ಮಾತನಾಡುತ್ತಾರೆ ಇವರಿಗೆ ತಿನ್ನುವುದರಲ್ಲಿ ಹಾಗೂ ಕುಡಿಯುವುದರಲ್ಲಿ ತುಂಬಾ ಇಂಟ್ರೆಸ್ಟ್ ಇರುತ್ತದೆ ಹಾಗೆ ಎಲ್ಲಾ ತರಹದ ಅಡುಗೆಗಳನ್ನು ಇವರು ಇಷ್ಟಪಡುತ್ತಾರೆ ಇವರ ಜೀವನದಲ್ಲಿ ಏನೇ ಕಷ್ಟ ಇದ್ದರೂ ಸಾಕಷ್ಟು ದೊಡ್ಡ ಮಟ್ಟಿಗೆ ತೊಂದರೆ ಆಗಲಿ ಇದ್ದರೆ ಇವರು ಅದಕ್ಕೆ ಹೆದರುವುದಿಲ್ಲ ಸಾಕಷ್ಟು ಬುದ್ಧಿವಂತಿಕೆಯಿಂದ ಇವರ ಟ್ಯಾಲೆಂಟ್ ಇಂದ ಆ ಪ್ರಾಬ್ಲಮ್ ಅನ್ನು ಆರಾಮಾಗಿ ಫೇಸ್ ಮಾಡುತ್ತಾರೆ

ಸ್ನೇಹಿತರೆ ಯಾವುದೇ ಒಂದು ಹುಡುಗ ಇಂತಹ ಹುಡುಗಿ ಅಂದರೆ ಹಲ್ಲಿನ ಮದ್ಯೆ ಗ್ಯಾಪ್ ಇರುವಂತಹ ಹುಡುಗಿಯನ್ನು ಮದುವೆಯಾದರೆ ಇವರಿಂದ ನಿಮಗೆ ಸಾಕಷ್ಟು ಅದೃಷ್ಟ ಬರುತ್ತದೆ ಅಂತ ಹೇಳಲಾಗುತ್ತದೆ ಮೊದಲೇ ಹೇಳಿದಂತೆ ಇನ್ನೊಂದು ವಿಷಯ ಏನೆಂದರೆ ಸಾಕಷ್ಟು ಹಣವನ್ನು ಗಳಿಸುತೀರಾ ನೀವು ಎಷ್ಟು ಎಕ್ಸ್ಪೆಕ್ಟ್ ಮಾಡುತ್ತೀರೋ

ಅದಕ್ಕಿಂತ ಜಾಸ್ತಿ ಹಣವನ್ನು ನೀವು ಗಳಿಸುತ್ತೀರಿ ನಿಮ್ಮ ಕರಿಯರ್ ವಿಷ್ಯಕ್ಕೆ ಬಂದರೆ ಯಾವುದೇ ಒಂದು ಉದ್ಯೋಗವನ್ನು ಆರಿಸಿಕೊಂಡರು ಕೂಡ ನೀವು ಅದರಲ್ಲಿ ಹೆಚ್ಚು ಶ್ರಮ ಪಡಬೇಕಾಗಿಲ್ಲ ನಿಮಗೆ ಲಕ್ ಜಾಸ್ತಿ ಇರುವುದರಿಂದ ಸ್ವಲ್ಪ ಶ್ರಮದ ಜೊತೆಗೆ ನಿಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿದರೆ ಸಾಕು ನಿಮ್ಮ ಕರಿಯರ್ ನಲ್ಲಿ ಸಾಕಷ್ಟು ಸಬಲತೆಯನ್ನು ಕಾಣುತ್ತದೆ

ಇವರು ಸಾಕಷ್ಟು ಕ್ರಿಯಾಶೀಲರು ಕೂಡ ಆಗಿರುತ್ತಾರೆ ಇದಲ್ಲದೆ ಇವರ ಇಮ್ಯಾಜಿನೇಷನ್ ಪವರ್ ಕೂಡ ಜಾಸ್ತಿ ಇರುತ್ತದೆ ನೀವೇನಾದರೂ ಒಂದು ಸ್ಟೋರಿಯನ್ನು ಇವರ ಹತ್ತಿರ ಹೇಳಿದರೆ ಇವರು ಅದನ್ನು ಮೈಂಡ್ ಅಲ್ಲೇ ಇಮ್ಯಾಜಿನೇಷನ್ ಮಾಡಿಕೊಂಡು ಒಂದು ಫಿಲಂ ತರ ನೋಡುತ್ತಾರೆ ಹಾಗೆ ನಿಮ್ಮ ಹಲ್ಲಿನ ಮೇಲೆ ಇನ್ನೊಂದು ಹಲ್ಲು ಬೆಳೆದಿದ್ದರೆ

ಅದರ ಅರ್ಥ ಏನೆಂದರೆ ನೀವು ಯಾವುದಾದರೂ ಒಂದು ವ್ಯಕ್ತಿಯ ಜೊತೆ ವ್ಯವಹಾರ ಮಾಡಬೇಕು ಎಂದರೆ ಸಾಕಷ್ಟು ಯೋಚನೆ ಮಾಡಿ ವ್ಯವಹಾರ ಮಾಡುತ್ತೀರಾ ಹಾಗೆ ನೀವು ಕೂಡ ಸಾಕಷ್ಟು ಬುದ್ಧಿವಂತರಾಗಿ ಇರುತ್ತೀರಾ ಅಂತ ಇದು ಹೇಳುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment