ಹುಟ್ಟಿದ ರಾಶಿಯ ಲಕ್ಷಣಗಳು ಹೇಗೆ ಇರುತ್ತವೆ

0

ಹುಟ್ಟಿದ ರಾಶಿಯ ಲಕ್ಷಣಗಳು ಹೇಗೆ ಇರುತ್ತವೆ ಮೇಷರಾಶಿ- ಸಿಟ್ಟು, ಪೌರುಷ, ಬೇಜಾವಾಬ್ದಾರಿ ವೃಷಭರಾಶಿ- ಅಧಿಕವಾಗಿ ಜವಾಬ್ದಾರಿ, ಆಲೋಚನೆ ಮಿಥುನ ರಾಶಿ- ಚುರುಕುತನ, ವಾಯು ವೇಗವಾಗಿ ಆಲೋಚಿಸುವುದು ಕರ್ಕಾಟಕ ರಾಶಿ- ಮಾನಸಿಕ ವೇದನೆ, ಹೆಚ್ಚು ಆಲೋಚನೆ ಮಾಡುವುದು

ಸಿಂಹ ರಾಶಿ –ನಾಯಕತ್ವ, ಮುಂದೆ ಹೆಜ್ಜೆ ಕನ್ಯಾ ರಾಶಿ- ಆವೇಶ, ರೋಷ, ಧೈರ್ಯ, ಆಹಾರದಲ್ಲಿ ಕಡಿಮೆ ಆಸಕ್ತಿ ತುಲಾ ರಾಶಿ- ಮೇಧಾವಿಗಳು, ಯಾರ ಮಾತು ಕೇಳಲ್ಲ, ಆಸ್ತಿಯನ್ನು ಅಭಿವೃದ್ಧಿ ಮಾಡುತ್ತಾರೆ.

ವೃಶ್ಚಿಕ ರಾಶಿ- ದೂರ ಆಲೋಚನೆ ಮಾಡುವ ಶಕ್ತಿ, ಜಲಸ್ವಭಾವ ಧನುರಾಶಿ- ಕೆಲವು ಸಮಯ ಬೇಗ ಆಲೋಚನೆ, ಕೆಲವು ಸಮಯ ಕಡಿಮೆ ಆಲೋಚನೆ, ಸ್ಥಿರತೆ ಕಡಿಮೆ

ಮಕರ ರಾಶಿ- ಸ್ನೇಹಿತರ ಮೇಲೆ ಹೆಚ್ಚು ಪ್ರೀತಿ, ಬಂಧು-ಬಳಗದ ಮೇಲೆ ಹೆಚ್ಚು ಗೌರವ ಕುಂಭರಾಶಿ- ಆವೇಶ, ನಿಗ್ರಹ ಕಡಿಮೆಮೀನರಾಶಿ- ಪ್ರಶಾಂತವಾಗಿರುತ್ತಾರೆ, ಕೋಪ ಕಡಿಮೆ, ಎಂತಹ ಸಮಸ್ಯೆಗಳನ್ನಾದರೂ ನಿವಾರಿಸುತ್ತಾರೆ.

Leave A Reply

Your email address will not be published.