ಇದನ್ನ 3 ದಿನ ಕುಡಿದರೆ ಸಾಕು ದೇಹದಲ್ಲಿ ಎನರ್ಜಿ ಸ್ಟೆಮಿನ ಹೆಚ್ಚಾಗತ್ತೆ ವೀಕ್ನೆಸ್ ಕೀಲು ತಲೆನೋವು ರಕ್ತಹೀನತೆ ಹೋಗತ್ತೆ

0

ನಮಸ್ತೇ ಸ್ನೇಹಿತರೇ ಸ್ವಲ್ಪ ದಿನ ಈ ಹಾಲನ್ನು ಕುಡಿದು ನೋಡಿ ಮಕ್ಕಳಿಂದ ಹಿಡಿದು ದೊಡ್ಡವರವರೆವಿಗೂ ತುಂಬಾನೇ ಎನರ್ಜಿ ಬರುತ್ತದೆ. ಈ ಹಾಲಿನಲ್ಲಿ ವಿಟಮಿನ್, ಮಿನರಲ್ಸ್ ತುಂಬಾನೆ ಸಂಮೃದ್ಧಿಯಾಗಿದೆ. ಇದರಿಂದ ಚಳಿಗಾಲದಲ್ಲಂತೂ ಬಿಸಿ ಬಿಸಿ ಈ ಹಾಲನ್ನು ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾನೇ ಅನುಕೂಲವಾಗುತ್ತದೆ. ಆರೋಗ್ಯಕರವಾದ ಈ ಪವರ್‍ಫುಲ್ ಹಾಲನ್ನು ಹೇಗೆ ಮಾಡುವುದು ಎಂದು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಲೇಖನದಲ್ಲಿ ತಿಳಿಸಲಾಗಿದೆ. ಎರಡು ಒಣಖರ್ಜೂರವನ್ನು ತೆಗೆದುಕೊಂಡು ನೀರು ಅಥವಾ ಹಾಲಿನಲ್ಲಿ ನೆನೆಸಿ ಇಡಿ. ಖರ್ಜೂರದಲ್ಲಿ ಕ್ಯಾಲ್ಸಿಯಂ, ಐರನ್, ಕಾಪರ್, ಪೊಟಾಷಿಯಂ, ಪಾಸ್‍ಪರಸ್, ಜಿಂಕ್, ವಿಟಮಿನ್ ಎ, ಸಿ, ಇ, ಎಲ್ಲಾ ರೀತಿಯ ನ್ಯೂಟ್ರಿಯನ್ಸ್‍ಗಳು ಇದರಲ್ಲಿದೆ. ಇದನ್ನು ಹಾಲಿನೊಂದಿಗೆ ಕುಡಿಯುವುದರಿಂದ ಪದೇ ಪದೇ ತಂಡಿ ಶೀತವಾಗುತ್ತಿದ್ದರೆ ನಿದ್ರಾಹೀನತೆ ಯಾರಿಗೆ ಇರುತ್ತದೆ ಅವರಿಗೆಲ್ಲಾ ಕಡಿಮೆಯಾಗುತ್ತದೆ. ಕೈಕಾಲುಗಳಲ್ಲಿ ನೋವು ಬರುತ್ತಿದ್ದರೆ, ಕೈಕಾಲುಗಳು ಸೋತು ಹೋಗುವುದರ ತರಹ ಆಗುತ್ತಿದ್ದರೆ ಜ್ಯಾಂಟ್ ಪೈನ್ ಆಗುತ್ತಿದ್ದರೆ

ಅದಕ್ಕೆಲ್ಲಾ ಉತ್ತಮ ಒಳ್ಳೆಯದು. ಮತ್ತು ಹೃದಯಕ್ಕೂ ತುಂಬಾ ಒಳ್ಳೆಯದು. ಜೀರ್ಣಶಕ್ತಿಯನ್ನು ಉತ್ತಮಗೊಳಿಸುತ್ತದೆ. ಹೀಮೋಗ್ಲೋಬಿನ್‍ಅನ್ನು ಹೆಚ್ಚು ಮಾಡುತ್ತದೆ. ಖರ್ಜೂರದಲ್ಲಿ ಕಬ್ಬಿಣದ ಅಂಶವಿರುವುದರಿಂದ ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ. ನೆನೆದ ಎರಡು ಅಥವಾ ನಿಮಗೆ ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ಒಬ್ಬ ಮನುಷ್ಯ ದಿನಕ್ಕೆ 100 ಗ್ರಾಂನಷ್ಟು ಖರ್ಜೂರವನ್ನು ಸೇವಿಸಬಹುದು. ಖರ್ಜೂರವನ್ನು ಸೆಪ್ಪೆತೆಗೆದು ಕುಟಾಣಿಯಲ್ಲಿ ತರಿತರಿಯಾಗಿ ಕುಟ್ಟಿಕೊಳ್ಳಿ, ನಂತರ ಬಾದಾಮಿಯನ್ನು ತೆಗೆದುಕೊಳ್ಳೋಣ ಬಾದಾಮಿಯಲ್ಲಿ ಕ್ಯಾಲ್ಸಿಯಂ, ಐರನ್, ಮ್ಯಾಗ್ನೇಷಿಯಂ,

ಪ್ರೋಟಿನ್ ಹೇರಳವಾದ ನ್ಯೂಟ್ರಿಯನ್ಸ್‍ಗಳು ಬಾದಾಮಿಯಲ್ಲಿದೆ. ಬಾದಾಮಿಯನ್ನು ಚಿಕ್ಕ ಚಿಕ್ಕ ಪೀಸ್‍ಗಳಾಗಿ ಕಟ್ಟು ಮಾಡಿಕೊಳ್ಳಬೇಕು. ನಮ್ಮ ದೇಹದ ಆರೋಗ್ಯಕ್ಕೆ ಹೇಗೆ ಮುಖ್ಯವಾಗಿರುತ್ತದೆಯೋ ಅದೇ ರೀತಿ ನಮ್ಮ ಕೂದಲಿನ ಬೆಳವಣಿಗೆಗೆ ಇವೆಲ್ಲಾ ನ್ಯೂಟ್ರಿಯನ್ಸ್‍ಗಳು ಮುಖ್ಯವಾಗಿರುತ್ತದೆ. ಮೂರು ಅಥವಾ ನಾಲ್ಕು ಬಾದಾಮಿಯನ್ನು ಸಣ್ಣ ಸಣ್ಣ ಪೀಸ್‍ಗಳಾಗಿ ಮಾಡಿಕೊಂಡು ಒಂದು ಪಾತ್ರೆಗೆ ಒಂದು ಲೋಟದಷ್ಟು ಹಾಲನ್ನು ಹಾಕಿ, ಕಾಲ್‍ಸ್ಪೂನ್‍ನಷ್ಟು ಅರಿಶಿಣವನ್ನು ಹಾಲಿನೊಂದಿಗೆ ಬೆರೆಸಿ, ಅರಿಶಿಣವು ಆರೋಗ್ಯಕ್ಕೆ ತುಂಬಾನೇ ಉತ್ತಮವಾದ ಔಷಧಿ.

ತಂಡಿಶೀತ, ಗಂಟಲು ನೋವಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಬಾದಾಮಿಯ ಸಣ್ಣ ಪೀಸ್‍ಗಳನ್ನು ಹಾಕಬೇಕು. ಚೆನ್ನಾಗಿ ಕುದಿಸಿ, ನಂತರ ಒಂದು ವರೆ ಇಂಚಿನಷ್ಟು ದಾಲ್ಚಿನ್ನಿಯನ್ನು ಹಾಕಿ, ದಾಲ್ಚಿನ್ನಿಯು ಚಳಿಗಾಲದಲ್ಲಿ ಹಲವಾರು ರೀತಿಯ ಕಾಯಿಲೆಗಳಿಂದ ರಕ್ಷಿಸುತ್ತದೆ. ಆ್ಯಂಟಿಆಕ್ಸಿಡೆಂಟ್‍ಗಳು ತುಂಬಾನೇ ಇದೆ. ನಮಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಈ ಮಿಶ್ರಣವು ಚೆನ್ನಾಗಿ ಕುದಿದ ನಂತರ ಸಣ್ಣ ಸಣ್ಣ ಖರ್ಜೂರದ ಪೀಸ್‍ಗಳನ್ನು ಹಾಕಿ ನಂತರ ಸ್ಟವ್ ಆಫ್ ಮಾಡಿ ದಾಲ್ಚಿನ್ನಿಯನ್ನು ತೆಗೆದುಬಿಡಬೇಕು. ಬಿಸಿ ಬಿಸಿ ಹಾಲು ತಯಾರು ಆಗಿರುತ್ತದೆ.

ಇದಕ್ಕೆ ಸ್ವೀಟ್ ಬೇಕಾಗಿದ್ದರೆ ಬೆಲ್ಲವನ್ನು ಸೇರಿಸಿಕೊಳ್ಳಬಹುದು. ಶುಗರ್ ಪೇಷೆಂಟ್ ಬೆಲ್ಲವನ್ನು ಸೇರಿಸದೇ ಕುಡಿಯಬಹುದು. ಯಾರಿಗೆ ಶುಗರ್ ಕಂಟ್ರೋಲ್‍ಗೆ ಬರುತ್ತಿರುವುದಿಲ್ಲವೋ ಅಂತಹವರು ಈ ಹಾಲನ್ನು ಕುಡಿಯಬೇಕಾದರೆ ವೈದ್ಯರ ಸಲಹೆಯನ್ನು ಕೇಳುವುದು ಒಳ್ಳೆಯದು. ಮಕ್ಕಳಿಗೆ ಕೊಡಬೇಕಾದರೆ ನುಣ್ಣಗೆ ಪುಡಿಮಾಡಿ ಹಾಲಿಗೆ ಹಾಕಿ ಕುದಿಸಿ ಕೊಟ್ಟರೆ ಒಳ್ಳೆಯದು. ಬೆಳಿಗ್ಗೆ ಎದ್ದ ತಕ್ಷಣ ಈ ಹಾಲನ್ನು ಕುಡಿಯುವುದು ಒಳ್ಳೆಯದು, ಇಲ್ಲವೇ ರಾತ್ರಿ ಮಲಗುವ ಮೊದಲು ಕುಡಿಯಬಹುದು. ದಿನಕ್ಕೆ ಒಂದು ಗ್ಲಾಸ್ ಕುಡಿದರೆ ಸಾಕು ಹೆಚ್ಚು ಎನರ್ಜಿ ಬರುತ್ತದೆ. ಸುಸ್ತು, ವೀಕ್‍ನೆಸ್ ಎಲ್ಲವೂ ಕಡಿಮೆಯಾಗುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.