ಇದರಲ್ಲಿ ಒಂದು ಬಹುಮಾನ ಆಯ್ಕೆ ಮಾಡಿ ಹಾಗು ಮೇ ತಿಂಗಳಲ್ಲಿ ಸಿಗುವ ಸಿಹಿಸುದ್ದಿ ಏನು ತಿಳಿಯಿರಿ

0

ನಾವು ಈ ಲೇಖನದಲ್ಲಿ ಹೊಸ ತಿಂಗಳು ಅಂದರೆ ಮೇ ತಿಂಗಳಿನಲ್ಲಿ ನಿಮ್ಮ ಜೀವನದಲ್ಲಿ ಹೇಗೆ ಹೊಸ ಅಧ್ಯಾಯವನ್ನು ಉಂಟುಮಾಡುತ್ತದೆ .ಎಂಬುದನ್ನು ತಿಳಿದುಕೊಳ್ಳೋಣ. ಒಂದು ಸುಲಭವಾದ ಆಟದ ಮುಖಾಂತರ ತಿಳಿದುಕೊಳ್ಳೋಣ. ಬಹಳಷ್ಟು ಜನರಿಗೆ ತಿಂಗಳ ಪ್ರಕಾರ ಜಾತಕದಲ್ಲಿ ಗ್ರಹಗತಿಗಳು ಬದಲಾಗುತ್ತದೆ. ಇದರಿಂದ ಪ್ರತಿಯೊಂದು ತಿಂಗಳು ಒಂದೊಂದು ಗ್ರಹಗತಿಯ ಬಲಗಳು ಸಿಗುತ್ತದೆ. ನಾವು ಈಗ ಆ ಆಟ ಯಾವುದು ಎಂದರೆ ಎರಡು ಪೆಟ್ಟಿಗೆಗಳನ್ನು, ತೆಗೆದುಕೊಂಡು ಅದರಲ್ಲಿ ಒಂದು ಎರಡು ಎಂದು ಬರೆದುಕೊಳ್ಳಬೇಕು.

ನಂತರ ಒಂದು ಪೆಟ್ಟಿಗೆಯನ್ನು ನಿಮ್ಮ ಇಷ್ಟ ದೇವರನ್ನು ಪ್ರಾರ್ಥಿಸಿಕೊಂಡು ಆಯ್ಕೆ ಮಾಡಿಕೊಳ್ಳಬೇಕು. ಇದರ ಪ್ರಕಾರ ಮೇ ತಿಂಗಳಿನಲ್ಲಿ ನಿಮ್ಮ ಮಾಸ ಭವಿಷ್ಯ ಹೇಗೆ ಇರುತ್ತದೆ ಎಂಬುದನ್ನು ತಿಳಿದು ಕೊಳ್ಳೋಣ. ಈಗ ಮೊದಲನೇ ಪೆಟ್ಟಿಗೆಯನ್ನು ಆಯ್ಕೆ ಮಾಡಿದರೆ ನಿಮ್ಮ ಮೇ ತಿಂಗಳ ಭವಿಷ್ಯ ಹೇಗೆ ಇರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಮೊದಲನೇ ಪೆಟ್ಟಿಗೆಯನ್ನು ನೀವು ಆಯ್ಕೆ ಮಾಡಿದರೆ ಇದು ನಿಮಗೆ ಸುವರ್ಣ ಅವಕಾಶವಾಗಿರುತ್ತದೆ.

ನೀವು ಜೀವನದಲ್ಲಿ ಯಾವುದೇ ವಿಚಾರಕ್ಕೆ ಕಷ್ಟಪಡುತ್ತಿದ್ದರು ಆ ಕಷ್ಟಕ್ಕೆ ನಿಮಗೆ ಮುಕ್ತಿ ದೊರೆಯುತ್ತದೆ . ಆ ಕಷ್ಟ ಪರಿಹಾರವಾಗಲು ನಿಮಗೆ ದಾರಿ ಕೂಡ ಸಿಗುತ್ತದೆ. ಇದರಿಂದ ಮುಂಬರುವ ದಿನಗಳಲ್ಲಿ ಒಳ್ಳೆಯ ಫಲಗಳು ಸಿಗುತ್ತದೆ. ಹಣಕಾಸನ್ನು ನೀವು ಹೊಂದಿಸಲು ಶ್ರಮಪಡುತ್ತಿದ್ದರೆ ,ಆ ಸಮಯವು ನಿಮಗೆ ಕೂಡಿ ಬರುತ್ತದೆ . ಈ ಅವಕಾಶವನ್ನು ಉಪಯೋಗಿಸಿಕೊಳ್ಳುವುದು ನಿಮ್ಮ ನಿರ್ಧಾರಕ್ಕೆ ಬಿಟ್ಟಿರುತ್ತದೆ. ಅವಕಾಶವನ್ನು ಉಪಯೋಗಿಸಿಕೊಂಡರೆ ‌ ನಿಮಗೆ ಸಾಕಷ್ಟು ಯಶಸ್ಸು ದೊರೆಯುತ್ತದೆ.

ಆರ್ಥಿಕ ಪರಿಸ್ಥಿತಿಯು ಸಾಮಾನ್ಯವಾಗಿರುತ್ತದೆ . ಈ ತಿಂಗಳು ಮತ್ತು ಮುಂಬರುವ ತಿಂಗಳು ಸಹ ಮಿಶ್ರಫಲವಿರುತ್ತದೆ. ಮುಂಬರುವ ದಿನಗಳಲ್ಲಿ ನಿಮಗೆ ಒಳ್ಳೆಯ ಅವಕಾಶಗಳು ಸಿಗಲಿದೆ. ನೀವು ಅಂದುಕೊಂಡಂತಹ ಗೆಲುವು ನಿಮಗೆ ಸಿಕ್ಕಿಲ್ಲ. ಆರ್ಥಿಕ ಪರಿಸ್ಥಿತಿಯೂ ಸಹ ಇನ್ನು ಎರಡು ಮೂರು ತಿಂಗಳುಗಳ ನಂತರ ಸುಧಾರಿಸಲಿದೆ. ದಾರಿಯನ್ನು ನೀವು ಹೇಗೆ ಉಪಯೋಗಿಸಿಕೊಳ್ಳುತ್ತೀರ ಎಂಬುದು ನಿಮ್ಮ ನಿರ್ಧಾರಕ್ಕೆ ಬಿಟ್ಟಿರುತ್ತದೆ. ಕುಟುಂಬದ ವಿಚಾರಕ್ಕೆ ಬಂದರೆ ಸ್ವಲ್ಪ ಅಡೆತಡೆಗಳು ಉಂಟಾಗಲಿದೆ.

ಕುಟುಂಬದ ಸದಸ್ಯರ ಕಡೆಯಿಂದ ನಿಮಗೆ ಯಾವುದೇ ‌ ಬೆಂಬಲ ಸಿಗುವುದಿಲ್ಲ. ಈ ರೀತಿಯ ಬೆಂಬಲ ಯಾರ ಕಡೆಯಿಂದಲೂ ಸಿಗದೇ ಹೋದಾಗ ಎಲ್ಲಾ ಪರಿಸ್ಥಿತಿಯನ್ನು ಮತ್ತು ಹೊರೆಯನ್ನು ನೀವೇ ಹೊರಬೇಕಾಗುತ್ತದೆ. ಇಂತಹ ಒತ್ತಡದ ಪರಿಸ್ಥಿತಿಯು ನಿರ್ಮಾಣವಾಗುತ್ತದೆ. ಆದರೆ ಇದು ನಿಮ್ಮ ಪರೀಕ್ಷೆಯ ಕಾಲಘಟ್ಟವಾಗಿರುತ್ತದೆ. ಇದನ್ನು ಸಂಭಾಳಿಸಿಕೊಂಡು ಹೋದರೆ ಒಳ್ಳೆಯ ದಿನಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಮತ್ತು ಎರಡನೇ ಪೆಟ್ಟಿಗೆಯನ್ನು ಆಯ್ಕೆ ಮಾಡಿಕೊಂಡರೆ ಮೇ ತಿಂಗಳಿನಲ್ಲಿ ಮಹತ್ವಪೂರ್ಣವಾದ ತಿಂಗಳು ಎಂದು ಹೇಳಬಹುದು.

ನೀವು ಅಂದುಕೊಂಡಂತಹ ಕಾರ್ಯಗಳೆಲ್ಲ ನಡೆಯುವ ಸಮಯವಾಗಿರುತ್ತದೆ . ಇದು ಸುವರ್ಣ ಅವಕಾಶವಾದ ಕಾಲವಾಗಿರುತ್ತದೆ. ನೀವು ಪಟ್ಟಂತಹ ಕಷ್ಟಗಳಿಗೆಲ್ಲ ಒಳ್ಳೆಯ ಫಲಿತಾಂಶ ಸಿಗುವ ಸಮಯವಾಗಿರುತ್ತದೆ. ನೀವು ಏನನ್ನಾದರೂ ಸಾಧಿಸಲು ಬಯಸಿದ್ದರೆ ಈ ಗಳಿಗೆಯಲ್ಲಿ ಅದು ಕೂಡಿಬರುತ್ತದೆ. ಹಿಂದೆ ಮಾಡಿದಂತಹ ಪುಣ್ಯದ ಕಾರ್ಯಗಳು ಮತ್ತು ಯೋಜನೆಗಳು ಈ ಮೇ ತಿಂಗಳಲ್ಲಿ ನಿಮಗೆ ಫಲಿತಾಂಶವನ್ನು ಕೊಡುತ್ತದೆ. ಈ ಮೇ ತಿಂಗಳಿನಲ್ಲಿ ನಿಮಗೆ ಆರ್ಥಿಕ ಪರಿಸ್ಥಿತಿಯು ವೃದ್ಧಿಯಾಗುತ್ತದೆ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರೆ ಅದರಲ್ಲಿ ನಿಮಗೆ ಅಭಿವೃದ್ಧಿಯು ಸಿಗುತ್ತದೆ. ನೀವು ಬೇರೆ ಯಾರಿಗಾದರೂ ಹಣವನ್ನು ಕೊಟ್ಟಿದ್ದರೆ ಅದು ದ್ವಿಗುಣವಾಗಿ ಹಣವು ನಿಮಗೆ ಬಂದು ಸೇರುವ ಕಾಲವಾಗಿರುತ್ತದೆ. ನೀವು ಸರಿಯಾದ ರೀತಿಯಲ್ಲಿ ಈ ಸಮಯವನ್ನು ಸದುಪಯೋಗಪಡಿಸಿಕೊಂಡರೆ ನಿಮಗೆ ಬಹಳ ಒಳ್ಳೆಯ ಕಾಲವಾಗಿರುತ್ತದೆ. ನಿಮಗೆ ಕಾರ್ಯಕ್ಷೇತ್ರದಲ್ಲಿ ಒಳ್ಳೆಯ ಬಡ್ತಿ, ಒಳ್ಳೆಯ ವೇತನ ದೊರಕುತ್ತದೆ. ಒಳ್ಳೆಯ ಅವಕಾಶಗಳು ಸಿಕ್ಕಾಗ ನೀವು ಅದನ್ನು ಉಳಿಸಿಕೊಂಡು ಹೋಗಬೇಕಾಗುತ್ತದೆ.

Leave A Reply

Your email address will not be published.