2024 ನೇ ವರ್ಷ ಮುಗಿಯುವುದರೊಳಗೆ ಈ ರಾಶಿಯವರು ಸ್ವಂತ ಮನೆಯನ್ನು ಹೇಗೆ ಮಾಡುತ್ತಾರೆ

0

ನಾವು ಈ ಲೇಖನದಲ್ಲಿ 2024 ನೇ ವರ್ಷ ಮುಗಿಯುವುದರೊಳಗೆ ಈ ರಾಶಿಯವರು ಸ್ವಂತ ಮನೆಯನ್ನು ಹೇಗೆ ಮಾಡುತ್ತಾರೆ ಎಂಬ ವಿಷಯದ ಬಗ್ಗೆ ತಿಳಿಯೋಣ . ಮನೆ ಕಟ್ಟುವುದು ಸಲೀಸಾದ ಮಾತಲ್ಲ. ಮದುವೆ ಮಾಡುವುದು ಎಷ್ಟು ಕಷ್ಟವೋ , ಹಾಗೆಯೇ ಮನೆ ಕಟ್ಟುವುದು ಕೂಡ ಅಷ್ಟೇ ಕಷ್ಟ . 2024 ಮುಗಿಯುವ ಹೊತ್ತಿಗೆ ಯಾರೆಲ್ಲಾ ಸ್ವಂತ ಮನೆ ಕಟ್ಟುತ್ತಾರೆ. ಒಬ್ಬ ವ್ಯಕ್ತಿ ಧರ್ಮಾನುಸಾರ ತನ್ನ ಜೀವಿತ ಅವಧಿಯಲ್ಲಿ ಎಲ್ಲವನ್ನು ಪಡೆಯುತ್ತಾ ಹೋಗುತ್ತಾನೆ. ಅದೇ ರೀತಿ ಸ್ವಂತ ಮನೆ ಹೊಂದುವ ಮತ್ತು ಕಟ್ಟಿಕೊಳ್ಳುವ ಅದೃಷ್ಟ ಕೆಲವರಿಗೆ ಅಷ್ಟೇ ಮೀಸಲಾಗಿ ಇರುತ್ತದೆ.

ಹಾಗಾದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ರಾಶಿಯವರಿಗೆ 2024ರಲ್ಲಿ ತಮ್ಮ ಬಹು ದಿನದ ಸ್ವಂತ ಮನೆಯ ಕನಸನ್ನು ನನಸಾಗಿಸಿ ಕೊಳ್ಳುತ್ತಾರೆ. ಇದು ಎಲ್ಲರಿಗೂ ಬರುವುದಿಲ್ಲ. ಕೆಲವರು ಹಣ ಇದ್ದರೂ ಕೂತ ಮನೆ ಕಟ್ಟಲು ಸಾಧ್ಯವಾಗುವುದಿಲ್ಲ. ಇನ್ನು ಕೆಲವರು ಅವರ ಹತ್ತಿರ ಮನೆ ಕಟ್ಟಲು ಹಣ ಇಲ್ಲ ಅಂದರೂ ಕೂಡ ಅವರ ಜಾತಕ ಫಲದ ಅದೃಷ್ಟದಿಂದ ಮನೆ ಕಟ್ಟಲು ಸಾಧ್ಯವಾಗುತ್ತದೆ. 2024ರಲ್ಲಿ ಯಾರಿಗೆ ಮತ್ತು ಯಾವ ರಾಶಿಯವರಿಗೆ ಸ್ವಂತ ಮನೆ ಹೊಂದುವ ಸಾಧ್ಯತೆ ಹೆಚ್ಚು ಇದೆ ಎ೦ದು ನೋಡೋಣ .

1 . ವೃಷಭ ರಾಶಿಯವರಿಗೆ :- ಹಣಕಾಸಿನ ವಿಚಾರದಲ್ಲಿ ವೃಷಭ ರಾಶಿಯವರು ಬಹಳ ಬುದ್ಧಿವಂತರಾಗಿರುತ್ತಾರೆ . ಇವರು ಎಂದಿಗೂ ಬೇರೆಯವರ ಮುಂದೆ ಕೈ ಚಾಚುವ ಪರಿಸ್ಥಿತಿ ಬರದಿರಲಿ , ಮತ್ತು ಅವರ ಮುಂದಿನ ಭವಿಷ್ಯಕ್ಕಾಗಿ ಮೊದಲೇ ಹಣವನ್ನು ಜೋಪಾನ ಮಾಡುತ್ತಾರೆ . ಇವರು ಆರ್ಥಿಕತೆಯಲ್ಲಿ ಮುಂದೆ ಇದ್ದಾರೆ ಎಂದು ಹೇಳಬಹುದು . ಉತ್ತಮ ಆರ್ಥಿಕ ಜವಾಬ್ದಾರಿ ಹೊಂದಿರುವ ಈ ರಾಶಿಯವರು ಸ್ವಂತ ಮನೆಯನ್ನು ಖರೀದಿಸಬೇಕು ಎಂದುಕೊಂಡರೆ , 2024 ತುಂಬಾ ಪ್ರಶಸ್ತವಾಗಿದೆ ಎಂದು ಹೇಳಬಹುದು .

2 . ಕರ್ಕಾಟಕ ರಾಶಿ : – ತಮ್ಮ ಕುಟುಂಬದವರನ್ನು ಯಾವುದಕ್ಕೂ ಕಡಿಮೆ ಇಲ್ಲದಂತೆ ನೋಡಿಕೊಳ್ಳುವ ಮನಸ್ಥಿತಿ ಕರ್ಕಾಟಕ ರಾಶಿಯವರಿಗೆ ಇರುತ್ತದೆ. ಹಾಗೆಯೇ ಕುಟುಂಬಕ್ಕೋಸ್ಕರ ಯಾವುದೇ ರೀತಿಯ ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯ ಇದೆ .ತಮ್ಮ ಹಾಗೂ ತಮ್ಮ ಕುಟುಂಬದ ಭವಿಷ್ಯದ ನಿರ್ಧಾರವನ್ನು ತೆಗೆದುಕೊಂಡು ಸಮತೋಲನವಾದ ಬದುಕು ನಡೆಸಿ , ಸ್ವಂತ ಮನೆ ಹೊಂದುವ ಕನಸ್ಸನ್ನು ಇವರು 2024ರಲ್ಲಿ ನನಸು ಮಾಡಿಕೊಳ್ಳುತ್ತಾರೆ . ಕರ್ಕಾಟಕ ರಾಶಿಯವರು ಪ್ರಯತ್ನ ಪಟ್ಟರೆ ಖಂಡಿತವಾಗಿ ನಡೆಯುತ್ತದೆ ಎಂದು ಹೇಳಬಹುದು .

ವೃಶ್ಚಿಕ ರಾಶಿಯವರಿಗೆ : – ಈ ರಾಶಿಯವರಿಗೆ ಹಣದ ಕೊರತೆಯನ್ನು ಎದುರಿಸುವ ಅನುಭವ ಮೊದಲಿನಿಂದಲೂ ಕಡಿಮೆ ಇರುತ್ತದೆ . ಏಕೆಂದರೆ ಇವರು ಸಂಪನ್ಮೂಲ ಭರಿತರು ಆಗಿರುತ್ತಾರೆ. ನಮ್ಮ ಜೀವನಕ್ಕಾಗಿ ದೃಢ ನಿರ್ಧಾರವನ್ನು ಕೈಗೊಳ್ಳುತ್ತಾರೆ . ಯಾವುದೇ ಗುರಿಯನ್ನು ತಲುಪಲು ಎದುರಾಗುವ ಯಾವುದೇ ಬಗೆಯ ಅಡೆತಡೆಗಳನ್ನು ಮೀರಿ ತಮ್ಮ ಕನಸನ್ನು ಸಾಕಾರ ಗೊಳಿಸಿಕೊಳ್ಳುವಲ್ಲಿ ಕಠಿಣ ಪರಿಶ್ರಮದಿಂದ ದುಡಿಯುತ್ತಾರೆ . 2024ರಲ್ಲಿ ಸ್ವಂತ ಮನೆಯನ್ನು ಹೊಂದುವ ಯೋಗ ವೃಶ್ಚಿಕ ರಾಶಿಯವರಿಗೆ ಇದೆ .

ಮಕರ ರಾಶಿಯವರಿಗೆ :- ಈ ರಾಶಿಯವರು ತಮ್ಮ ದೇ ಆದ ಗುರಿ ಮತ್ತು ಕನಸನ್ನು ಹೊಂದಿರುತ್ತಾರೆ . ಹಾಗು ಅದಕ್ಕಾಗಿ ಕಷ್ಟಪಟ್ಟು ದುಡಿಯುತ್ತಾರೆ . ಇವರಿಗೆ ದೂರ ದೃಷ್ಟಿ ಹೆಚ್ಚಾಗಿರುತ್ತದೆ . ಸಾಧ್ಯವಾದಷ್ಟು ಇವರಿಗೆ ತಮ್ಮ ಕಾಲಿನ ಮೇಲೆ ನಿಂತುಕೊಳ್ಳುವ ಹಂಬಲ ಈ ರಾಶಿಯವರಿಗೆ ಹೆಚ್ಚಾಗಿ ಇರುತ್ತದೆ. ಗ್ರಹಗತಿಗಳ ಆಧಾರದ ಮೇಲೆ ಹೇಳುವುದಾದರೆ, ಸ್ವಂತ ಮನೆಯನ್ನು ಹೊಂದುವ ಕನಸು 2024 ರಲ್ಲಿ ನೆರವೇರುತ್ತದೆ. ಪ್ರಯತ್ನ ಪಟ್ಟರೆ ಖಂಡಿತ ಆಗುವ ಸಾಧ್ಯತೆ ಇದೆ .

ಕುಂಭ ರಾಶಿಯವರಿಗೆ :- ಹೊರಗಡೆ ಜನರ ಜೊತೆ ಹೆಚ್ಚು ಮಾತನಾಡುವ ಗುಣ ಇರುತ್ತದೆ. ಇವರು ಭವಿಷ್ಯಕ್ಕೆ ಸಂಬಂಧಪಟ್ಟ ಆಲೋಚನೆಗಳನ್ನು ಮತ್ತು ಉತ್ತಮ ನಿರ್ಧಾರವನ್ನು ಕೈಗೊಳ್ಳುವುದರಲ್ಲಿ ಇವರನ್ನು ಮೀರಿಸುವವರು ಮತ್ತೊಬ್ಬರಿಲ್ಲಾ . ಇವರಿಗೆ ಇನ್ನೊಬ್ಬರ ಹಂಗಿನಲ್ಲಿ ಇರಬಾರದೆಂಬ ಭಾವನೆ ಹೆಚ್ಚಾಗಿರುತ್ತದೆ . ಇವರಿಗೂ ಕೂಡ ತಮ್ಮದೇ ಆದ ಸ್ವಂತ ಮನೆಯನ್ನು ಹೊಂದುವ ಆಸೆ – ಆಕಾಂಕ್ಷೆ ಇರುತ್ತದೆ . ಇವರ ಎಷ್ಟೋ ದಿನದ ಬಯಕೆಗಳು 2024ರಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ .

Leave A Reply

Your email address will not be published.