ಕೋಟ್ಯಾಧೀಶರಾಗಲು ಅಕ್ಷಯ ತೃತೀಯ ದಿನ 7 ರಲ್ಲಿ 1 ವಸ್ತು ತನ್ನಿರಿ

0

ನಮಸ್ಕಾರ ಸ್ನೇಹಿತರೇ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ದಿನವನ್ನು ಅಕ್ಷಯ ತೃತೀಯ ಅಂತ ನಾವು ಕರೆಯುತ್ತೇವೆ ಈ ದಿನ ನೀವು ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರು ಹಲವಾರು ದಿನಗಳ ತನಕ ನಿಮಗೆ ಅದರ ಲಾಭ ಸಿಗುತ್ತದೆ ಈ ದಿನ ಯಾವುದೇ ಪಂಚಾಂಗವನ್ನು ನೋಡದೆ ಯಾವುದೇ ತಿಥಿಯನ್ನು ನೋಡದೆ ಶುಭ ಕಾರ್ಯಗಳನ್ನು ಮಾಡಬಹುದಾಗಿದೆ ಇದು ಮದುವೆಗೆ ಸಂಬಂಧಿಸಿದ ವಿಷಯಗಳು ಇರಲಿ ಗೃಹಪ್ರವೇಶ ಅಥವಾ ಯಾವುದೇ ಶುಭ ಕಾರ್ಯಗಳಿಗೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇವತ್ತಿನ ದಿನ ಎಲ್ಲಾ ಸಮಯದಲ್ಲಿ ಮಾಡಬಹುದು ಒಂದು ವೇಳೆ ವಾಹನ ಖರೀದಿ ಮಾಡಲು ಇಷ್ಟಪಡುತ್ತಾ ಇದ್ದರೆ ಚಿನ್ನ ಬೆಳ್ಳಿ ತೆಗೆದುಕೊಳ್ಳಲು ಇಷ್ಟಪಡುತ್ತಾ ಇದ್ದರೆ ಅಥವಾ ಕೇವಲ ಕಾಡು ಕಡ್ಡಿಯನ್ನು ಖರೀದಿ ಮಾಡಿದರೂ ಸರಿ ಈ ದಿನ ನೀವು ಖರೀದಿಯನ್ನು ಮಾಡಿದರೆ ಹೆಚ್ಚಿನ ದಿನಗಳ ತನಕ ಅವುಗಳ ಶುಭ ಫಲ ನಿಮಗೆ ಸಿಗುತ್ತದೆ ಇವುಗಳ ಜೊತೆಗೆ ಒಂದು ಚಿಕ್ಕ ವಸ್ತುವನ್ನು ನೀವೇನಾದರೂ ದಾನ ಮಾಡಿದರೆ ಇಲ್ಲಿ ಅಕ್ಷಯ ಪುಣ್ಯದ ಪ್ರಾಪ್ತಿಯಾಗುತ್ತದೆ ಅಕ್ಷಯ ತೃತೀಯದ ದಿನ ಕೆಲವು ಯಾವ ರೀತಿಯ ವಸ್ತುಗಳು ಇವೆ ಎಂದರೆ ಖರೀದಿ ಮಾಡಬೇಕು

ಇಲ್ಲಿ ನೀವು ಖರ್ಚು ಮಾಡುವ ಅವಶ್ಯಕತೆ ಇಲ್ಲ ತುಂಬಾ ಕಡಿಮೆ ಹಣದಲ್ಲಿ ನಿಮಗೆ ಆ ಎಲ್ಲಾ ವಸ್ತುಗಳು ಸಿಗುತ್ತವೆ ಒಂದು ವೇಳೆ ನೀವೇನಾದರೂ ಅಕ್ಷಯ ತೃತೀಯ ದಿನ ವಸ್ತುಗಳನ್ನು ಖರೀದಿ ಮಾಡಿಕೊಂಡು ಮನೆಗೆ ತಂದರೆ ಮರಳಿ ನಿಮ್ಮ ಜೀವನದಲ್ಲಿ ಸಂತೋಷದ ಆಗಮನ ಆಗುವುದನ್ನು ನೀವೇ ಕಾಣುವಿರಿ ಇಡೀ ವರ್ಷ ದನ ಸಂಪತ್ತು ಘನತೆ ಗೌರವ ನಿಮಗೆ ಸಿಗುತ್ತದೆ ಜಗತ್ತಿನಲ್ಲಿ ಇರುವಂತಹ ಪ್ರತಿಯೊಂದು ಮನುಷ್ಯರಲ್ಲಿ ಯಾವುದಾದರೂ ಒಂದು

ರೀತಿಯಲ್ಲಿ ಸಮಸ್ಯೆಗಳು ಇದ್ದೇ ಇವೆ ನಮ್ಮ ಶಾಸ್ತ್ರಗಳಲ್ಲಿ ಈ ರೀತಿ ಹೇಳಿದ್ದಾರೆ ಈ ಮಾನವನ ಜೀವನ ಅಮೂಲ್ಯವಾಗಿದೆ ಯಾಕೆ ಅಂದರೆ ಲಕ್ಷಾಂತರ ಜನ್ಮಗಳನ್ನು ದಾಟಿದ ನಂತರ ಮನುಷ್ಯನಿಗೆ ಈ ಜನ್ಮ ಸಿಗುತ್ತದೆ ಆದರೆ ಮನುಷ್ಯನಾಗಿ ಹುಟ್ಟಿದ ಮೇಲೆ ಜನರು ಯಾವುದೇ ರೀತಿಯ ಭಕ್ತಿಗಳನ್ನು ಮಾಡುವುದಿಲ್ಲ ಕೆಲವರು ಪೂಜೆ ಪಾಠಗಳನ್ನು ಸಹ ಮಾಡುವುದಿಲ್ಲ ದಾನ ಧರ್ಮಗಳನ್ನು ಸಹ ಮಾಡುವುದಿಲ್ಲ ಅಂತಹ ವ್ಯಕ್ತಿಗಳ ಭವಿಷ್ಯ ಅಂಧಕಾರದಲ್ಲಿ ಇರುತ್ತದೆ ಹಾಗಾಗಿ ಮನುಷ್ಯನಾಗಿ

ಹುಟ್ಟಿದ ಮೇಲೆ ಜನರು ತಮ್ಮ ಜೀವನದಲ್ಲಿ ಧರ್ಮ ಕರ್ಮ ಕಾರ್ಯಗಳನ್ನು ಮಾಡುತ್ತಾ ಇರಬೇಕು ಇದರಿಂದ ಅವರಿಗೆ ಸದ್ಗತಿ ಸಿಗುತ್ತದೆ ಒಂದು ವೇಳೆ ಸದ್ಗತಿ ಸಿಗಲಿಲ್ಲ ಅಂದರೆ ಮತ್ತೆ ಮನುಷ್ಯನಾಗಿ ಹುಟ್ಟುತ್ತೇನೆ ಎಂಬ ನಂಬಿಕೆಯ ಮೇಲೆ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ಸಾಗಬೇಕು ಆದರೆ ಯಾವಾಗ ಜೀವನದಲ್ಲಿ ಹೆಚ್ಚಿನ ಶ್ರಮ ಪಟ್ಟರು ಒಳ್ಳೆಯ ಪ್ರತಿಫಲ ಸಿಗುತ್ತಾ ಇರುವುದಿಲ್ಲವೋ ವ್ಯಕ್ತಿಯು ಡಿಫ್ರೆಷನಲ್ಲಿ ಹೋಗುತ್ತಾನೆ ಮಾನಸಿಕ ಸಮಸ್ಯೆಗಳು ಕೂಡ ಉಂಟಾಗುತ್ತವೆ

ಇಂತಹ ಸ್ಥಿತಿಯಲ್ಲಿ ಯಾವುದಾದರೂ ಒಂದು ಶುಭ ಮುಹೂರ್ತ ಸಿಕ್ಕರೆ ಒಂದು ವೇಳೆ ಅಪಾರ ಪುಣ್ಯ ನಿಮಗೆ ಸಿಗಬೇಕು ಅಂದರೆ ಅಕ್ಷಯ ತೃತೀಯ ದಿನ ನಿಮಗೆ ಬಹಳ ಅದೃಷ್ಟವಾದ ದಿನ ಈ ದಿನ ನೀವೇನಾದರೂ ಒಳ್ಳೆಯ ಕಾರ್ಯಗಳನ್ನು ಮಾಡಿದರೆ ಖಂಡಿತವಾಗಿಯೂ ಅದರ ಪುಣ್ಯ ನಿಮಗೆ ಹೆಚ್ಚಿನ ಮಟ್ಟದಲ್ಲಿ ಸಿಗುತ್ತದೆ ಈ ಅಕ್ಷಯ ತೃತೀಯ ದಿನ ತಾಯಿ ಲಕ್ಷ್ಮೀದೇವಿ ಅಪಾರ ಕೃಪೆ ಸಿಗುತ್ತದೆ ಈ ದಿನ ಹಲವಾರು ವಸ್ತುಗಳನ್ನು ಖರೀದಿ ಮಾಡಬಹುದು ಚಿನ್ನ ಬೆಳ್ಳಿ ಖರೀದಿ ಮಾಡಬಹುದು

ಆದರೆ ಪ್ರತಿಯೊಬ್ಬರಲ್ಲೂ ಕೂಡ ಚಿನ್ನ ಬೆಳ್ಳಿ ಖರೀದಿ ಮಾಡುವಷ್ಟು ಹಣ ಇರುವುದಿಲ್ಲ ಇಲ್ಲಿ ಕೆಲವು ಯಾವ ರೀತಿಯ ವಸ್ತುಗಳ ಬಗ್ಗೆ ನಾವು ನಿಮಗೆ ತಿಳಿಸಿಕೊಡುತ್ತೇವೆ ಎಂದರೆ ಈ ದಿನ ಈ ವಸ್ತುಗಳನ್ನು ಖರೀದಿ ಮಾಡಿ ನಿಮ್ಮ ಮನೆಗೆ ತಂದರೆ ಇದರಿಂದ ತಾಯಿ ಲಕ್ಷ್ಮಿ ದೇವಿ ನಿಮಗೆ ಒಲಿಯುತ್ತಾಳೆ ಹಾಗಾದ್ರೆ ಬನ್ನಿ ಅವುಗಳ ಬಗ್ಗೆ ತಿಳಿದುಕೊಳ್ಳೋಣ ಸ್ನೇಹಿತರೆ ಮೊದಲನೆಯ ವಸ್ತು ಸಾಸಿವೆ ಕಾಳನ್ನು ಖರೀದಿ ಮಾಡಿ ತರಬೇಕು ಸಾಧ್ಯವಾದರೆ ನೀವು ಹಳದಿ ಬಣ್ಣದ ಸಾಸಿವೆಕಾಳನ್ನು ಖರೀದಿ ಮಾಡಿ

ತರಬೇಕು ಇದನ್ನು ತೊಂದರೆ ತಾಯಿ ಲಕ್ಷ್ಮಿ ದೇವಿಯ ಕೃಪಾ ದೃಷ್ಟಿ ನಿಮ್ಮ ಮೇಲೆ ಇರುತ್ತದೆ ಒಂದು ವೇಳೆ ನಿಮ್ಮ ಮನೆಯಲ್ಲಿ ಸಾಸಿವೆ ಕಾಳು ಇದ್ದರೆ ಅದನ್ನು ಪೂಜೆಯಲ್ಲಿ ಇಡಿ ನಂತರ ಒಂದು ಬಟ್ಟೆಯಲ್ಲಿ ಕಟ್ಟಿ ಇಡಿ ಇದರಿಂದ ಕೆಟ್ಟ ದೃಷ್ಟಿಗಳು ಕೂಡ ದೂರವಾಗುತ್ತವೆ ಎರಡನೆಯ ವಸ್ತು ಮಾರ್ಕೆಟ್ನಿಂದ ಕಲ್ಲು ಉಪ್ಪನ್ನು ಖರೀದಿ ಮಾಡಿ ತರಬೇಕು ಯಾವ ರೀತಿಯ ಉಪ್ಪನ್ನು ಬೇಕಾದರೂ ಖರೀದಿ ಮಾಡಿ ತರಬಹುದು ಇದರಿಂದ ಹಲವಾರು ಪ್ರಕಾರದ ಶುಭಫಲ ಪ್ರಾಪ್ತಿಯಾಗುತ್ತದೆ ಆದರೆ

ಅಕ್ಷಯ ತೃತೀಯದ ದಿನ ಈ ಉಪನ್ನು ಸೇವಿಸಬಾರದು ಮಾರ್ನೆಯ ದಿನ ನೀವು ಸೇವಿಸಬಹುದು ಹಾಗೆ ಕಾಟನ್ ಬಟ್ಟೆಯನ್ನು ಖರೀದಿ ಮಾಡಿ ತರುವುದ್ರಿಂದ ಕೂಡ ಒಳ್ಳೆಯದಾಗುತ್ತದೆ ಪ್ರತಿದಿನ ಪೂಜೆ ಪಾಠಗಳಲ್ಲಿ ಇದರ ಬಳಕೆಯನ್ನು ಮಾಡುವುದರಿಂದ ತಾಯಿ ಲಕ್ಷ್ಮಿ ದೇವಿ ಪ್ರಸನ್ನಳಾಗುತ್ತಾಳೆ ನಿಮ್ಮ ಜೀವನದಲ್ಲಿ ಯಾವತ್ತಿಗೂ ದನ ಸಂಪತ್ತಿನ ಕೊರತೆ ಆಗುವುದಿಲ್ಲ ಹಣ್ಣು ಹಂಪಲನ್ನು ಖರೀದಿ ಮಾಡಿ ತರಬಹುದಾಗಿದೆ ಈ ದಿನ ನೀವು ಯಾವುದೇ ಪ್ರಕಾರದ ಹಣ್ಣು ಹಂಪಲನ್ನು ಖರೀದಿ ಮಾಡಿ ತರಬಹುದಾಗಿದೆ ಹೀಗೆ ಖರೀದಿ ಮಾಡಿ

ತಂದರೆ ಜೀವನದಲ್ಲಿ ಸಂತೋಷದ ಆಗಮನ ಆಗುತ್ತದೆ ಮಾರ್ನೆಯ ದಿನ ಇಡೀ ಕುಟುಂಬದವರು ಆ ಹಣ್ಣುಗಳನ್ನು ತಿನ್ನಿರಿ ಹಾಗೆ ಕೊನೆಯದಾಗಿ ಬಹಳ ವಿಶೇಷವಾದ ವಸ್ತು ಎಂದರೆ ಅದು ಮಣ್ಣಿನ ದೀಪ ಇದನ್ನು ನಮ್ಮ ಶಾಸ್ತ್ರಗಳಲ್ಲಿ ಚಿನ್ನಕ್ಕೆ ಸಮಾನ ಅಂತ ತಿಳಿಸಿದ್ದಾರೆ ಒಂದು ವೇಳೆ ಅಕ್ಷಯ ತೃತೀಯದ ದಿನ ಮಣ್ಣಿನ ದೀಪವನ್ನು ಖರೀದಿ ಮಾಡಿ ತಂದರೆ ಒಂದು ವೇಳೆ ಪ್ರತಿ ದಿನ ಅದನ್ನು ಬಳಸುತ್ತಾ ಹೋದರೆ ಅಂದರೆ ಅದರಲ್ಲಿ ದೇವರ

ದೀಪವನ್ನು ಉರಿಸುತ್ತ ಹೋದರೆ ಇದರಿಂದ ನಿಮ್ಮ ಜೀವನದಲ್ಲಿ ಬೆಳಕು ಬರುತ್ತದೆ ಜೊತೆಗೆ ದಾನ ಸಂಪತ್ತಿನ ಆಗಮನ ಮನೆಯಲ್ಲಿ ಆಗುತ್ತದೆ ಸ್ನೇಹಿತರೆ ಐದು ವಸ್ತುಗಳಲ್ಲಿ ಯಾವುದಾದರೂ ಒಂದು ವಸ್ತುವನ್ನು ನೀವು ಮನೆಗೆ ಖರೀದಿ ಮಾಡಿ ಅಕ್ಷಯ ತೃತೀಯ ದಿನ ತರಬಹುದು ಅಥವಾ ಸಾಧ್ಯವಾದರೆ ಎಲ್ಲಾ ವಸ್ತುಗಳನ್ನು ಖರೀದಿ ಮಾಡಿ ತನ್ನಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.