ಈ ಕೊಂಬೆ ತಂದು ನಿಮ್ಮ ಬೀರುವದಲ್ಲಿಟ್ಟರೆ ನಿಮ್ಮ ಮನಯಲ್ಲಿ ಹಣದ ಸುರಿಮಳೆಯಾಗುತ್ತದೆ

0

ಎಲ್ಲರಿಗೂ ನಮಸ್ಕಾರ, ಈ ರೆಂಬೆಯನ್ನು ತಂದು ನಿಮ್ಮ ಅಲ್ಮಾರಿ ಯಲ್ಲಿ ಇಟ್ಟರೆ ಧನದ ಸುರಿಮಳೆ ಆಗುವುದಂತು ಖಂಡಿತಾ. ಮಾನವನ ಜೀವನ ಕಷ್ಟ ಸುಖಗಳ ಸಮ್ಮಿಲನ. ಚಿಕ್ಕ ಪುಟ್ಟ ಕಷ್ಟಗಳು ಬಂದರೆ ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ ಆದರೆ ಜೀವನ ಪೂರ್ತಿ ಕಷ್ಟದ ಸುಳಿಯಲ್ಲಿ ಇದ್ದರೇ ಆ ಮನುಷ್ಯ ದಿಕ್ಕು ತಪ್ಪಿ ಹೋಗುತ್ತಾರೆ. ಸಮಸ್ಯೆಯಿಂದ ಹೊರಗೆ ಬರಲು ದಿಕ್ಕು ತೋಚೋದೇ ಇಲ್ಲ ಅಂತಹ ಸಮಸ್ಯೆಗಳ ಬಗ್ಗೆ ಇರುವ ನಿವಾರಣೆ ಬಗ್ಗೆ ನೋಡೋಣ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಹುಣಸೆ ಹಣ್ಣು, ಹುಣಸೆ ಕಾಯಿ ಯಲ್ಲಿ ಹೇರಳವಾಗಿ ವಿಟಮಿನ್ ಸಿ ಇರುತ್ತದೆ. ಉತ್ತಮ ಪೋಷಕಾಂಶ ಕೂಡ ಇದರಲ್ಲಿ ಇರುತ್ತದೆ. ಹುಣಸೆ ಹಣ್ಣು ಎಂದ ತಕ್ಷಣ ಬಾಯಲ್ಲಿ ನೀರು ಬರುವುದು ಸಹಜ. ಇಂತಹ ಹುಣಸೆ ಹಣ್ಣಿನ ಬಗ್ಗೆ ಯಾರಿಗೂ ಗೊತ್ತಿಲ್ಲದ ಒಂದು ವಿಷಯದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಹೌದು, ಇದರಿಂದ ಬರುವ ಎಲ್ಲಾ ಕಷ್ಟಗಳು ತೊಲಗಿ ಹೋಗುತ್ತದೆ. ಬಹಳಷ್ಟು ಜನರಿಗೆ ಗೊತ್ತಿರುವುದೇ ಇಲ್ಲ. ಧನ ವೃದ್ಧಿ ಆಗಬೇಕು ಎಂದು ಬಯಸುವವರು ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು ಎನ್ನುವವರು. ಈ ಒಂದು ಉಪಾಯವನ್ನು ಮಾಡಿದರೆ ಸಾಕು. ಹುಣಸೆ ಗಿಡದ ರೆಂಬೆಯನ್ನು ತಂದು ನಿಮ್ಮ ಅಲ್ಮಾರಿ ಯಲ್ಲಿ ಅಂದರೆ ಧನ ಇರುವ ಸ್ಥಳದಲ್ಲಿ ಇಟ್ಟರೇ ಸಾಕು ಅದರಿಂದ ನಿಮ್ಮ ಧನ ದಿನೇ ದಿನೇ ಅಭಿವೃದ್ಧಿ ಹೊಂದಿ ಹೆಚ್ಚಾಗುತ್ತದೆ.

ಇನ್ನು ಮಕ್ಕಳಲ್ಲಿ ಜ್ಞಾಪಕ ಶಕ್ತಿ ಬೆಳೆಯಲು ಗುರುವಾರ ದಿನ ಅವರವರ ಪುಸ್ತಕದಲ್ಲಿ ಹುಣಸೆ ಎಲೆಯನ್ನು ಇಡಲು ಹೇಳಿ ಇದರಿಂದ ಓದಿನ ಮೇಲೆ ಆಸಕ್ತಿ ಹಾಗೂ ಜ್ಙಾಪಕ ಶಕ್ತಿ ಹೆಚ್ಚಾಗುತ್ತದೆ. ಕೆಲವರಿಗೆ ಊಟ ಮಾಡಬೇಕು ಎಂದರೆ ಹೆಸಗೆ ಆಗುತ್ತ ಇರುತ್ತದೆ.

ಊಟದ ದೃಷ್ಟಿ ಆಗಿರುತ್ತದೆ ಅಂಥವರು ಹುಣಸೆ ಹಣ್ಣಿನ ರಂಬೆ ಯನ್ನು ತೆಗೆದುಕೊಂಡು ಮೇಲೆಯಿಂದ ಕೆಳಗಡೆ ವರೆಗೂ ಅದರಿಂದ ದೃಷ್ಟಿ ತೆಗೆಯಿರಿ. ಹೀಗೆ ಮಾಡುವುದರಿಂದ ಊಟದ ದೃಷ್ಟಿ ತೊಲಗಿ ಹೋಗುತ್ತದೆ. ಹೀಗೆ ಈ ಮಾಹಿತಿಯನ್ನು ಪಾಲಿಸಿದರೆ ನಿಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತದೆ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.