ಇದರಲ್ಲಿ ಒಂದು ಇಮೋಜಿ ಆರಿಸಿರಿ ಹಾಗೂ ನಿಮ್ಮ ಎಲ್ಲಾ ರಹಸ್ಯವನ್ನು ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ನಿಮ್ಮ ಎಲ್ಲಾ ರಹಸ್ಯವನ್ನು ಕೇವಲ ಒಂದು ಎಮೋಜ್ ಸೆಲೆಕ್ಟ್ ಮಾಡುವುದರಿಂದ ನಾವು ತಿಳಿಸುತ್ತೇವೆ ಹಾಗಾಗಿ ಆದಷ್ಟು ಈ ಸಂಚಿಕೆಯನ್ನು ಪೂರ್ತಿಯಾಗಿ ಓದಿ ಹಾಗೂ ಇದು ಒಂದು ಸಣ್ಣ ಗೇಮ್ ಅಂತಾನೆ ಹೇಳಬಹುದು ಹಾಗಾಗಿ ಲೇಖನವನ್ನು ಪೂರ್ತಿಯಾಗಿ ಓದಿ ಪಾರ್ಟಿ ಸ್ಟೇಟ್ ಮಾಡಲು ಮರೆಯಬೇಡಿ ಮೊದಲನೇದಾಗಿ ನೀವು ಏನು ಮಾಡಬೇಕೆಂದರೆ

ಈ ಒಂದು ಎಮೋಜ್ ಗಳಲ್ಲಿ ನಿಮ್ಮ ರಾಶಿಯ ಎಮೋಜ್ ಸೆಲೆಕ್ಟ್ ಮಾಡಬೇಕಾಗುತ್ತದೆ ನಂತರ ನಿಮ್ಮ ಎಮೋಜಿ ಪ್ರಕಾರ ನಿಮ್ಮ ರಹಸ್ಯಗಳು ಹಾಗೂ ಸಾಕಷ್ಟು ವಿಷಯಗಳನ್ನು ತಿಳಿಸುತ್ತೇವೆ ಈ ಲೇಖನದಲ್ಲಿ ಇದರಲ್ಲಿ ನೀವು ಮೇಷ ರಾಶಿಯ ಎಮೋಜಿ ಅನ್ನು ಸೆಲೆಕ್ಟ್ ಮಾಡಿದರೆ ನಿಮ್ಮ ಪ್ರತಿಭೆಗೆ ನೀವು ತುಂಬಾ ಫೇಮಸ್ ಆಗಿರುತ್ತೀರಿ ನಿಮ್ಮ ಫ್ರೆಂಡ್ಸ್ ಗ್ರೂಪ್ ನಲ್ಲಿ ನಿಮ್ಮನ್ನು ಯಾಕೆ ತುಂಬಾ ಇಷ್ಟಪಡುತ್ತಾರೆ ಅಂದರೆ ನಿಮ್ಮ ಪ್ರತಿಭೆ ಆಗಿರಲಿ ನಿಮ್ಮ ಟ್ಯಾಲೆಂಟ್ ಆಗಿರಲಿ ಇದನ್ನು ನೋಡಿ ತುಂಬಾ ಪಟ್ಟಿರುತ್ತಾರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಅಂತ ಹೇಳಬಹುದು ಹಾಗೆ ನಿಮ್ಮ ಇನ್ನೊಂದು ಒಳ್ಳೆಯ ಕ್ಯಾರೆಕ್ಟರ್ ಏನಂದರೆ ಯಾವುದಕ್ಕೂ ಭಯ ಪಡುವುದಿಲ್ಲ ತುಂಬಾ ಧೈರ್ಯವಾಗಿ ಮುನ್ನುಗುತೀರಾ ಅಂತ ಹೇಳಬಹುದು ಯಾವುದೇ ಕೆಲಸ ಆದರೂ ಅದಕ್ಕೆ ನೀವು ಭಯ ಪಡುವುದಿಲ್ಲ ಅಂತ ಹೇಳಬಹುದು ಇದಲ್ಲದೆ ನಿಮ್ಮ ನಕಾರಾತ್ಮಕ ಯೋಚನೆಗಳಿಂದ ನಿಮ್ಮ ಫ್ರೆಂಡ್ಸ್ ಗ್ರೂಪ್ನಲ್ಲಿ ನೀವು

ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದೀರಾ ಅಂತ ಹೇಳಬಹುದು ಎರಡನೆಯದಾಗಿ ನೀವು ವೃಷಭ ರಾಶಿಯ ಎಮೋಜಿ ಅನ್ನು ಸೆಲೆಕ್ಟ್ ಮಾಡಿದರೆ ನೀವು ತುಂಬಾನೇ ಎಮೋಷನಲ್ ವ್ಯಕ್ತಿಗಳಾಗಿ ಇರುತ್ತೀರಾ ಹಾಗೂ ನಿಮ್ಮ ಕೆಲಸದಲ್ಲಿ ಮಾತ್ರ ನೀವು ತುಂಬಾ ಉತ್ಸಾಹಿ ಆಗಿರುತ್ತೀರಿ ಎಷ್ಟೇ ಚಿಕ್ಕ ಕೆಲಸ ಕೊಟ್ಟರು ಕೂಡ ಅದನ್ನು ತುಂಬಾ ಸೀರಿಯಸ್ಸಾಗಿ ತುಂಬಾ ಪರ್ಫೆಕ್ಟಾಗಿ ಮಾಡುತ್ತಾರೆ

ಅಂತ ಹೇಳಬಹುದು ಇವರ ಒಳ್ಳೆಯ ಗುಣ ಎಂದರೆ ಯಾವುದೇ ಕಷ್ಟದ ಪರಿಸ್ಥಿತಿ ಬಂದರೂ ಹಿಡಿದ ಕೆಲಸವನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಅಂತ ಹೇಳಬಹುದು ಮೂರನೇದಾಗಿ ಮಿಥುನ ರಾಶಿಯ ಎಮೋಜಿ ಅನ್ನು ಸೆಲೆಕ್ಟ್ ಮಾಡಿದರೆ ಇವರು ತುಂಬಾನೇ ಓಪನ್ ಮೈಂಡೆಡ್ ಆಗಿರುತ್ತಾರೆ ಯಾವಾಗಲೂ ತುಂಬಾ ಫ್ರೆಂಡ್ಲಿ ನೇಚರ್ ಹಾಗೂ ತುಂಬಾ ಫ್ರೆಂಡ್ಲಿ ಆಗಿರುತ್ತಾರೆ

ಅಂತ ಹೇಳಬಹುದು ಹಾಗೆ ಅಕ್ಕಪಕ್ಕದವರ ಜೊತೆಗೆ ಹೇಗೆ ಮಾತನಾಡಬೇಕು ಎನ್ನುವುದನ್ನು ತುಂಬಾ ಪರ್ಫೆಕ್ಟಾಗಿ ತಿಳಿದುಕೊಂಡಿರುತ್ತಾರೆ ನಾಲ್ಕನೆಯದಾಗಿ ನೀವು ಕರ್ಕಾಟಕ ರಾಶಿಯ ಎಮೋಜಿ ಯನ್ನು ಸೆಲೆಕ್ಟ್ ಮಾಡಿದರೆ ಇವರು ತುಂಬಾ ಆಳವಾದ ಯೋಚನೆಗೆ ಹೆಸರು ಮಾಡಿರುತ್ತಾರೆ ಯಾವುದೇ ವಿಷಯವಾಗಿದ್ದರೂ ಅದರ ಡೀಪಾಗಿ ಯೋಚನೆ ಮಾಡುತ್ತಾರೆ

ತುಂಬಾನೇ ಎಮೋಷನಲ್ ಆಗಿರುತ್ತಾರೆ ಅಂತ ಹೇಳಬಹುದು ಇದಲ್ಲದೆ ಇವರು ಒಬ್ಬರ ಜೊತೆ ಕಂಫರ್ಟಬಲ್ ಆಗುವುದಕ್ಕೆ ತುಂಬಾನೇ ಟೈಮ್ ತೆಗೆದುಕೊಳ್ಳುತ್ತಾರೆ ಆದರೆ ಒಬ್ಬರ ಜೊತೆ ಕಂಫರ್ಟಬಲ್ ಆದರೂ ಅಂದರೆ ಅವರ ಜೊತೆ ಎಲ್ಲದನ್ನು ಶೇರ್ ಮಾಡಿಕೊಳ್ಳುತ್ತಾರೆ ಅಂತ ಹೇಳಬಹುದು ಐದನೇಯದಾಗಿ ನೀವು ಸಿಂಹರಾಶಿಯ ಎಮೋಜಿ ಅನ್ನು ಸೆಲೆಕ್ಟ್ ಮಾಡಿದರೆ ಇವರು

ತುಂಬಾನೇ ಸ್ವತಂತ್ರವಾದ ಜೀವಿಗಳು ಅಂತ ಹೇಳಬಹುದು ಆದರೆ ಯಾವುದನ್ನು ಹೇಳುವುದಕ್ಕೂ ಯಾವುದಾದರೂ ಮಾತನಾಡುವುದಕ್ಕೂ ಹಿಂಜರಿಯುವುದಿಲ್ಲ ಏನೇ ವಿಷಯ ಆದರೂ ಸರಿ ಅದು ಸರಿ ಇದ್ದರೆ ಸರಿ ತಪ್ಪು ಅಂತ ಡೈರೆಕ್ಟಾಗಿ ಹೇಳುತ್ತಾರೆ ಆರನೆಯದಾಗಿ ನೀವು ಕನ್ಯಾರಾಶಿಯ ಎಮೋಜಿ ಸೆಲೆಕ್ಟ್ ಮಾಡಿದರೆ ನೀವು ತುಂಬಾನೇ ಎಮೋಷನಲ್ ವ್ಯಕ್ತಿಗಳಾಗಿರುತ್ತಾರೆ ಚಿಕ್ಕ ಚಿಕ್ಕ ವಿಷಯಗಳಿಗೂ ತುಂಬಾನೇ ಆಳವಾಗಿ ಯೋಚನೆ ಮಾಡಿ ತುಂಬಾ ಬೇಜಾರ್ ಮಾಡಿಕೊಳ್ಳುತ್ತೀರಾ ಅಂತ ಹೇಳಬಹುದು

ಇದನ್ನು ಬಿಟ್ಟರೆ ನೀವು ತುಂಬಾನೇ ಪಾಸಿಟಿವ್ ವ್ಯಕ್ತಿಗಳಾಗಿರುತ್ತಾರೆ ಅಂತ ಹೇಳಬಹುದು ಏಳನೆಯದಾಗಿ ತುಲಾ ರಾಶಿಯ ಎಮೋಜಿ ಅನ್ನು ಸೆಲೆಕ್ಟ್ ಮಾಡಿದರೆ ನಿಮ್ಮ ಶಾಂತ ಸ್ವಭಾವಕ್ಕೆ ಹೆಸರುವಾಸಿಯಾಗಿ ಇರುತ್ತೀರಾ ಅಂತ ಹೇಳಬಹುದು ಕೋಪ ಕೂಡ ತುಂಬಾ ಬೇಗ ಬರುತ್ತದೆ ಅಂತ ಹೇಳಬಹುದು ಆದರೆ ಎಷ್ಟು ಬೇಗ ಕೋಪ ಬರುತ್ತದೆ ಅಷ್ಟೇ

ಬೇಗ ಶಾಂತವಾಗು ತೀರ ಅಂತ ಹೇಳಬಹುದು ಇದಲ್ಲದೆ ನಿಮ್ಮ ಜೀವನದಲ್ಲಿ ಯಾವ ಕೆಲಸಗಳನ್ನು ಹೇಗೆ ನಿಭಾಯಿಸಬೇಕು ಎನ್ನುವುದು ಕರೆಕ್ಟಾಗಿ ತಿಳಿದಿರುತ್ತೀರಿ ಎಂಟನೇ ತಾಗಿ ನೀವು ವೃಶ್ಚಿಕರಾಶಿಯ ಎಮೋಜಿ ಅನ್ನು ಸೆಲೆಕ್ಟ್ ಮಾಡಿದರೆ ನಿಮ್ಮ ಒಳ್ಳೆಯ ವಿಚಾರ ಏನೆಂದರೆ ನೀವು ತುಂಬಾ ಆತ್ಮವಿಶ್ವಾಸಿಗಳು ಆಗಿರುತ್ತೀರಿ ಯಾವುದೇ ಕೆಲಸದಲ್ಲಿ ಆದರೂ ಆತ್ಮವಿಶ್ವಾಸ ತುಂಬಾ ಜಾಸ್ತಿ ಇರುತ್ತದೆ

ಅಂತ ಹೇಳಬಹುದು ಯಾವುದೇ ಕೆಲಸವನ್ನು ಮಾಡಬೇಕಾದರೂ ಕೂಡ ಭಯ ಇಲ್ಲದೆ ಆ ಕೆಲಸವನ್ನು ಮಾಡುತ್ತೀರಾ ಅಂತ ಹೇಳಬಹುದು ಇವರ ಒಳ್ಳೆಯ ವಿಷಯ ಏನೆಂದರೆ ನಿಮ್ಮ ಮಾತಿನಿಂದಲೇ ಎಲ್ಲರನ್ನೂ ಇಂಪ್ರೆಸ್ ಮಾಡುವ ಗುಣ ಇರುತ್ತದೆ ಎಲ್ಲಾ ವಿಷಯಗಳನ್ನು ಶೇರ್ ಮಾಡಿಕೊಳ್ಳುವುದಿಲ್ಲ ಅಂತ ಹೇಳಬಹುದು 9ನೇ ದಾಗಿ ಧನುರಾಶಿಯ ಎಮೋಜಿ

ಅನ್ನು ಸೆಲೆಕ್ಟ್ ಮಾಡಿದರೆ ನಿಮ್ಮ ಪಾಸಿಟಿವ್ ನೇಚರ್ ಹಾಗೂ ಆಶಾವಾದಿ ನೇಚರ್ ಏನಿದೆ ಇದರಿಂದ ತುಂಬಾನೇ ಫೇಮಸ್ ಆಗಿರುತ್ತೀರಿ ಅಂತ ಹೇಳಬಹುದು ಇದಲ್ಲದೆ ನೀವು ಜೀವನದಲ್ಲಿ ಯಾವಾಗಲೂ ಕೆಟ್ಟ ಯೋಚನೆ ಮಾಡುವುದಿಲ್ಲ ಲೈಫಲ್ಲಿ ಹೇಗೆ ಮುಂದೆ ಬರಬೇಕು ಎನ್ನುವುದರ ಬಗ್ಗೆ ಮಾತ್ರ ಯೋಚನೆ ಮಾಡುತ್ತೀರಾ ಅದರ ಮೇಲೆ ತುಂಬಾನೇ ವರ್ಕ್ ಮಾಡುತ್ತೀರ ಅಂತ ಹೇಳಬಹುದು 10ನೇ ದಾಗಿ ನೀವು ಮಕರ ರಾಶಿಯ ಎಮೋಜಿ ಅನ್ನು ಸೆಲೆಕ್ಟ್ ಮಾಡಿದರೆ ನೀವು ತುಂಬಾನೇ ಅಂಡರ್ಸ್ಟ್ಯಾಂಡಿಂಗ್ ನೇಚರ್ ಯಾರ ಜೊತೆ ಬೇಕಾದರೂ

ಬೇಗ ಅಂಡರ್ಸ್ಟ್ಯಾಂಡ್ ಮಾಡಿಕೊಂಡು ಅಡ್ಜಸ್ಟ್ ಮಾಡಿಕೊಳ್ಳುತ್ತೀರಾ ಅಂತ ಹೇಳಬಹುದು ಇದಲ್ಲದೆ ನಿಮ್ಮ ಸುತ್ತಮುತ್ತಲಿನ ಜನರಿಗೆ ಹೆಲ್ಪ್ ಮಾಡುವುದಕ್ಕೆ ಮುಂದೆ ಬರುತ್ತೀರಾ ಅಂತ ಹೇಳಬಹುದು ನಿಮ್ಮ ಜೊತೆ ಟೈಮ್ ಸ್ಪೆಂಡ್ ಮಾಡುವುದಕ್ಕೆ ಫ್ರೆಂಡ್ಸಿಗೆ ಅಥವಾ ನಿಮ್ಮ ಸ್ನೇಹಿತರಿಗೆ ತುಂಬಾನೆ ಇಷ್ಟ ಇರುತ್ತದೆ ಅಂತ ಹೇಳಬಹುದು ಹನ್ನೊಂದನೇ ದಾಗಿ

ನೀವು ಕುಂಭ ರಾಶಿಯ ಎಮೋಜಿ ಯನ್ನು ಸೆಲೆಕ್ಟ್ ಮಾಡಿದರೆ ನೀವು ತುಂಬಾನೇ ಹಾನೆಸ್ಟ್ ಆಗಿರುತ್ತೀರಿ ಯಾವುದೇ ವಿಷಯದಲ್ಲಿ ಆದರೂ ಹಾಗೆ ಜಾಸ್ತಿ ಸುಳ್ಳು ಹೇಳುವುದಕ್ಕೆ ಹೋಗುವುದಿಲ್ಲ ಅಂತ ಹೇಳಬಹುದು ಇದಲ್ಲದೆ ಯಾವುದಾದರೂ ಕೆಲಸವನ್ನು ಮಾಡಬೇಕು ಅಂತ ಮನಸ್ಸಿನಲ್ಲಿ ಅಂದುಕೊಂಡರೆ ಅದನ್ನು ನೀವು ಮಾಡುವವರೆಗೂ ಕೂಡ ಬಿಡುವುದಿಲ್ಲ ಅಂತ ಹೇಳಬಹುದು

ನಿಮ್ಮ ಫ್ಯಾಮಿಲಿ ಮೇಲೆ ತುಂಬಾ ಗೌರವ ಹಾಗೂ ಪ್ರೀತಿ ಇರುತ್ತದೆ ಕೊನೆಯದಾಗಿ ಮೀನಾ ರಾಶಿಯ ಎಮೋಜಿ ಯನ್ನು ಸೆಲೆಕ್ಟ್ ಮಾಡಿದರೆ ನೀವು ತುಂಬಾನೇ ಕ್ರಿಯಾಶೀಲರಾದ ವ್ಯಕ್ತಿಗಳಾಗಿರುತ್ತಾರೆ ಇದೇ ಕಾರಣಕ್ಕೆ ತುಂಬಾ ಜನರಿಗೆ ನಿಮ್ಮನ್ನು ನೋಡಿದರೆ ಇಷ್ಟ ಆಗುತ್ತದೆ ಅಂತ ಹೇಳಬಹುದು ಇನ್ನೊಂದು ಒಳ್ಳೆಯ ವಿಷಯ ಏನೆಂದರೆ ನೀವು ಯಾರು ಏನೇ ಹೇಳಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ ನಿಮ್ಮ ಲೈಫಿನಲ್ಲಿ ನೀವು ಏನು ಮಾಡಬೇಕು ಅಂತ ಅಂದುಕೊಂಡಿರುತೀರೋ ಅದರ ಮೇಲೆ ಮಾತ್ರ ನೀವು ಕಾನ್ಸಂಟ್ರೇಟ್ ಮಾಡುತ್ತೀರ ಅಂತ ಹೇಳಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment