ಇದರಲ್ಲಿ 1 ಪುಸ್ತಕವನ್ನು ಆರಿಸಿ ಹಾಗೂ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳಿ

0

ಒಂದು ಅಥವಾ ಎರಡು ಸಂಖ್ಯೆಗಳನ್ನು ಆರಿಸಿ. ಏನೆಂದರೆ ಆಧಾರದ ಮೇಲೆ ನಿಮ್ಮ ಸ್ವಭಾವ ಹೇಗಿರುತ್ತದೆ. ಹಿಂದೆ ಏನು ನಡೆದಿದ್ದು ಮುಂದೆ ಏನು ನಡೆಯುತ್ತದೆ ನಿಮ್ಮ ಜೀವನದಲ್ಲಿ ಯಶಸ್ಸು ಇದೆಯೋ ಇಲ್ಲವೋ ಎಂಬುದನ್ನು ತಿಳಿಸಿಕೊಡುತ್ತೇನೆ. ಯಾವ ನಂಬರ್ ನಿಮಗೆ ಹೆಚ್ಚು ಆಕರ್ಷಿತವಾಗುತ್ತದೆಯೋ ಅದನ್ನೇ ಆರಿಸಿಕೊಳ್ಳಿ. ಕಣ್ಣನ್ನು ಮುಚ್ಚಿಕೊಂಡು ನೆನೆಸಿಕೊಂಡು ನಿಮ್ಮ ಯೋಜನೆಗೆ ಬರುವ ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಿ. ಈ ಮೂಲಕ ದೇವರು ನಿಮಗೊಂದು ಸಂದೇಶವನ್ನು ಕೊಡುತ್ತಿದ್ದಾರೆ.

ನೀವು ನಂಬರ್ ಒಂದನ್ನು ಆಯ್ಕೆ ಮಾಡಿಕೊಂಡಿರುವವರು ಎಂದರೆ ಇವರ ತುಂಬ ದಯವಿರುವ ವ್ಯಕ್ತಿಗಳು ಮನಸ್ಸಿನಲ್ಲಿ ಕಲ್ಮಶ ಇರುವುದಿಲ್ಲ ಎಂದೇ ಹೇಳಬಹುದು. ಒಂದು ತೊಂದರೆ ಏನೆಂದರೆ ಇವರಿಗೆ ರಿಟರ್ನ್ ಸಿಗುವುದಿಲ್ಲ. ಇತರರಿಗೆ ಒಳ್ಳೆಯದನ್ನು ಮಾಡುತ್ತಾರೆ ಆದರೆ ಇವರಿಗೆ ಬೇರೆಯವರಿಂದ ಉಪಯೋಗವಿಲ್ಲ. ಯಾವುದೇ ರೀತಿಯ ಒಳಿತನ್ನು ಇವರಿಗೆ ಮಾಡಲು ಆಗೋದಿಲ್ಲ.

ಇವರು ಹೆಚ್ಚು ದಾನ ಧರ್ಮವನ್ನು ಮಾಡುತ್ತಾರೆ. ಇನ್ನೊಬ್ಬರ ಮೇಲೆ ಹೆಚ್ಚು ದಯೆಯನ್ನು ತೋರಿಸುತ್ತಾರೆ. ಆದರೆ ಬೇರೆಯವರಿಂದ ಇವರಿಗೆ ಸಹಾಯವಿರುವುದಿಲ್ಲ. ಕೆಲವೊಬ್ಬರು ಒಳ್ಳೆಯದನ್ನು ಬಯಸಬಹುದು ಆದರೆ ಹೆಚ್ಚಿನದಾಗಿ ಹಾಗಿಲ್ಲ. ವಿಶೇಷವೇನೆಂದರೆ ಇವರಿಗೂ ಸಹ ಒಳ್ಳೆಯ ಸಮಯ ಬರುವುದಿದೆ. ಇವರು ಎಕ್ಸ್ಪೆಕ್ಟ್ ಮಾಡಿರದೆ ಇರುವ ರೀತಿಯಲ್ಲಿ ಗೆಲುವು ಬರುವುದು.

ಅಲ್ಲಿವರೆಗೂ ಇವರು ತಾಳ್ಮೆಯಿಂದ ಇರಬೇಕಾಗುತ್ತದೆ. ಇವರು ತಮ್ಮ ತನವನ್ನು ಕಳೆದುಕೊಳ್ಳಬಾರದು. ಯಾರೇ ನೀ ಕೆಡುಕು ಮಾಡಿದರು ನೀವು ಅವರಿಗೆ ಒಳ್ಳೆಯದನ್ನು ಮಾಡುತ್ತಾ ಹೋದರೆ ನಿಮಗೆ ಒಳ್ಳೆಯದಾಗುತ್ತದೆ. ನಿಮಗೆ ಕೆಡುಕು ಮಾಡಿದವರಿಗೆ ನೀವು ಕೆಡುಕನ್ನು ಮಾಡಿದರೆ ನಿಮಗೆ ಪ್ರತಿಫಲ ಸಿಗುವುದಿಲ್ಲ ಎನ್ನುವುದು. ಇವರಿಗೆ ಒಳ್ಳೆಯ ಲೈಫು ಪಾರ್ಟ್ನರ್ ಸಿಗುತ್ತಾರೆ.

ಇವರ ಪುಣ್ಯದ ಫಲ ಎನ್ನಬಹುದು. ಇವರಿಗೆ ಬರುವ ತೊಂದರೆಗಳನ್ನು ಇವರ ಪಾರ್ಟ್ನ ನಿಭಾಯಿಸುತ್ತಾರೆ. ನಿಮ್ಮೊಂದಿಗೆ ಸದಾ ಇರುತ್ತಾರೆ. ನೀವು ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದರೆ ಸಿಗುವ ಯೋಗ ಹೆಚ್ಚಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚಿನ ಸಕ್ಸಸ್ ಕಾಣುವ ಅವಕಾಶವಿದೆ. ನಂಬರ್ 2ನ ನೀವು ಆಯ್ಕೆ ಮಾಡಿದ್ದರೆ, ಈಗಾಗಲೇ ತುಂಬಾ ವಿಷಯದಲ್ಲಿ ನೊಂದಿದ್ದಾರೆ. ತುಂಬಾ ಒಳ್ಳೆಯ ಕೆಲಸವನ್ನು ಮಾಡಬೇಕು ಹಣವನ್ನು ಮಾಡಬೇಕು

ಅಥವಾ ಕೀರ್ತಿಯನ್ನು ಪಡೆಯಬೇಕು ಎಂದು ಸಾಕಷ್ಟು ಪ್ರಯತ್ನವನ್ನು ಮಾಡುತ್ತಿರುತ್ತಾರೆ ಆದರೆ ಸಕ್ಸಸ್ ಸಿಕ್ಕಿರುವುದಿಲ್ಲ ಹಣದ ತೊಂದರೆ ಇದೆ ಆದರೂ ಒಂದಲ್ಲ ಒಂದು ದಿನ ಎಲ್ಲವೂ ಒಳ್ಳೆಯದಾಗುತ್ತದೆ. ಎಲ್ಲ ಕೆಟ್ಟ ಪರಿಸ್ಥಿತಿಗಳು ನಿಮ್ಮಿಂದ ದೂರವಾಗುತ್ತದೆ ಎಂದು ಹೇಳಬಹುದು. ಒಳ್ಳೆಯ ಕಾಲ ನಿಮಗೂ ಕೂಡ ಬರುತ್ತದೆ ಎಂದು ಹೇಳಬಹುದು. ಇವರ ಬಳೆ ಬೇರೆಯವರು ಗುಟ್ಟಾದ ವಿಷಯಗಳನ್ನು ಹೇಳಿದರೆ, ಇವರ ಬಳಿ ಗುಟ್ಟು ನಿಲ್ಲುವುದಿಲ್ಲ. ಇವರಿಗೆ ಗೊತ್ತಿದ್ದೂ

ಗೊತ್ತಿಲ್ಲದಯೋ ಯಾರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿರುತ್ತಾರೆ ಅವರಿಗೆ ಇವರಿಂದ ತೊಂದರೆ ಹೆಚ್ಚಾಗುತ್ತದೆ. ನಿಮ್ಮ ಜಾಬ್ ನ ವಿಷಯವಾಗಿ ಹೆಚ್ಚಿನ ಲಾಭವಾಗುತ್ತಿದೆ ಎಂದರೆ ಇನ್ನೊಬ್ಬರ ಬಳಿ ಹಂಚಿಕೊಳ್ಳಬೇಡಿ. ಏಕೆಂದರೆ ನಿಮಗೆ ದೃಷ್ಟಿಯಾಗುತ್ತದೆ. ಇದರಿಂದ ನೀನಿರುವ ಪರಿಸ್ಥಿತಿಯಿಂದ ಇಳಿಯುವ ಸಾಧ್ಯತೆ ಇರುತ್ತದೆ. ನೀವು ಯಾರನ್ನಾದರೂ ಮದುವೆಯಾಗಬೇಕು ಎಂದುಕೊಂಡಿದ್ದರೆ ಹೆಚ್ಚಿನದಾಗಿ ಅದು ಆಗುವುದಿಲ್ಲ.

ನೀವು ಯೋಚಿಸಿದಂತೆ ನಿಮ್ಮ ಪಾರ್ಟ್ನರ್ ಯೋಚಿಸುತ್ತಿರುವುದಿಲ್ಲ. ಪ್ರೀತಿಯಲ್ಲಿ ಹೆಚ್ಚು ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಡಿ. ಜೀವನದಲ್ಲಿ ಅವರೇ ನಿಮ್ಮೊಂದಿಗೆ ಇರುತ್ತಾರೆ ಎಂಬುದು ಸುಳ್ಳು. ನಿಮ್ಮ ನಾಳೆಗಳು ಅತ್ಯಂತ ಸುಂದರವಾಗಿರುತ್ತದೆ. ಇವರಿಗೆ ಹಟ ಹೆಚ್ಚಾಗಿರುತ್ತದೆ. ಇದರಿಂದ ಕೆಲವೊಮ್ಮೆ ಅವರಿಗೆ ಒಳ್ಳೆಯದಾಗುತ್ತದೆ. ಕಷ್ಟಪಟ್ಟಾದರೂ ಪಡೆದುಕೊಳ್ಳುವ ವ್ಯಕ್ತಿತ್ವದವರು. ಇವರ ಜೊತೆಗಿರುವವರಿಗೆ ಇದೆ ತೊಂದರೆ ಆಗಬಹುದು.

Leave A Reply

Your email address will not be published.