ಹೆಂಡತಿಯ 5 ಸೋಲುಗಳು ಗಂಡದಿರು ತಪ್ಪದೆ ಕೇಳಿ.

0

ಹೆಂಡತಿಯ ಐದು ಸೋಲುಗಳು ಅವು ಯಾವುವು ಎಂದು ಗಂಡಸರು ತಪ್ಪದೆ ತಿಳಿದುಕೊಳ್ಳಿ ರಕ್ತ ಸಂಬಂಧವಿಲ್ಲದಿದ್ದರೂ ನಿನಗಾಗಿ ಸ್ಪಂದಿಸುವ ಜೀವ ಎಂದರೆ ಅದು ನಿನ್ನ ಮಡದಿ, ಮಿಡಿಯುವುದು ನಿನಗಾಗಿ ಮಡದಿ ತುತ್ತು ಕೊಟ್ಟ ತವರನ್ನು ಬಿಟ್ಟು ಮೂರು ಗಂಟು ಕಟ್ಟಿಕೊಂಡು ಬಂದಿದ್ದು ಅದು ಅವಳ ಮೊದಲನೆಯ ಸೋಲು ತನ್ನ

ಸೌಂದರ್ಯವನ್ನು ನಿನ್ನ ವಂಶಕ್ಕಾಗಿ ತ್ಯಾಗ ಮಾಡುತ್ತಾಳೆ ಅದು ಎರಡನೇ ಸೋಲು
ತನ್ನ ಸಮಯವನ್ನು ನಿನಗಾಗಿ ಮೀಸಲು ಇಡುತ್ತಾಳೆ ಅದು ಅವಳ ಮೂರನೇ ಸೋಲು ತನ್ನ ಆಸೆ ಆಕಾಂಕ್ಷೆಯನ್ನು ನಿನಗಾಗಿ ತ್ಯಾಗ ಮಾಡುತ್ತಾಳೆ ಅದು ನಾಲ್ಕನೇ ಸೋಲು ತಾನು ಹಸುಗಳಲ್ಲಿ ಇದ್ದರೂ ನಿನ್ನ ಹಸುವನ್ನು ನೀಗಿಸುತ್ತಾಳೆ ಅದು ಅವಳ ಐದನೇ ಸೋಲು

Leave A Reply

Your email address will not be published.