ಮನೆಯಲ್ಲಿ ಬೆಕ್ಕು ಮಾಡುವ ಈ ಕೆಲಸವನ್ನು ನೋಡಿದರೆ ತಿಂಗಳಲ್ಲಿ ಶ್ರೀಮಂತ ಆಗ್ತೀರ

0

ಬೆಕ್ಕು ಈ ಒಂದು ಕೆಲಸವನ್ನು ಮಾಡುವುದನ್ನು ನೋಡಿದರೆ ನೀವು ಆರು ತಿಂಗಳಲ್ಲಿ ಕೋಟ್ಯಾಧಿಪತಿ ಆಗುತ್ತೀರಾ ಎನ್ನುವ ವಿಷಯದ ಬಗ್ಗೆ ತಿಳಿಸುತ್ತೇವೆ ಬೆಕ್ಕುಗಳಿಗೆ ಸಂಬಂಧಿಸಿದಂತೆ ಅನೇಕ ನಂಬಿಕೆಗಳು ನಮ್ಮಲ್ಲಿವೆ ಕೆಲವರಿಗೆ ಬೇಕು ಇಷ್ಟವಾದರೆ ಕೆಲವರಿಗೆ ಅಭಿಷೇಕನ ಕೆಲವರ ಅದನ್ನು ಮನೆಯ ಸದಸ್ಯನಂತೆ ನೋಡಿಕೊಳ್ಳುತ್ತಾರೆ ನಾರದ ಪುರಾಣದಲ್ಲಿ ಬೆಕ್ಕಿನ ಕುರಿತಾದ ಉಲ್ಲೇಖಗಳಿವೆ ಬೆಕ್ಕು ಈ ಒಂದು ಕೆಲಸ ಮಾಡಿದರೆ ನೀವು ಆರು ತಿಂಗಳಲ್ಲಿ ಕೋಟ್ಯಾಧಿಪತಿ ಆಗುತ್ತೀರಾ ಆದರೆ

ಈ ವಿಷಯವನ್ನು ಯಾರಿಗೂ ಹೇಳಬಾರದು ಜ್ಯೋತಿಷ್ಯದ ಪ್ರಕಾರ ರಾಹುವನ್ನು ಅಶುಭ ಗ್ರಹ ಎನ್ನಲಾಗಿದೆ ಇದು ಜೀವನದಲ್ಲಿ ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ ಅದರ ಅಶುಭ ಪರಿಣಾಮದಿಂದ ಜೀವನದಲ್ಲಿ ಋಣಾತ್ಮಕ ಪರಿಣಾಮವಿರುತ್ತದೆ ಹಾಗೂ ಅಪಘಾತದ ಸಾಧ್ಯತೆಯೂ ಇರುತ್ತದೆ ಮತ್ತೊಂದೆಡೆ ಬೆಕ್ಕನ್ನು ವೈದಿಕ ಜ್ಯೋತಿಷ್ಯದಲ್ಲಿ ರಾಹುವಿನ ಸವಾರಿ ಎಂದು ಹೇಳಲಾಗಿದೆ ಬೆಕ್ಕಿನ ಮೇಲೆ ರಾಹು ಸವಾರಿ ಮಾಡುವುದರಿಂದ ಅಡ್ಡ ಬಂದರೆ ಅಶುಭ ಎನ್ನಲಾಗಿದೆ ಆದರೆ

ಇದು ನಿಜವಲ್ಲ ಧಾರ್ಮಿಕ ಗ್ರಂಥದಲ್ಲಿ ಸಂಪತ್ತಿನ ಒಡತಿ ಲಕ್ಷ್ಮೀದೇವಿಯ ಸಹೋದರಿಯಾದ ಅಲಕ್ಷ್ಮಿಯನ್ನು ಬಡತನ ದೇವತೆ ಎನ್ನಲಾಗಿದೆ ಅಲಕ್ಷ್ಮಿ ಯಾವಾಗಲೂ ತೊಂದರೆ ಬಡತನವನ್ನು ಉಂಟು ಮಾಡುತ್ತಾಳೆ ಬೆಕ್ಕನ್ನು ಅಲಕ್ಷ್ಮಿಯ ವಾಹನ ಎನ್ನಲಾಗಿದೆ ಈ ರೀತಿ ಬೆಕ್ಕನ್ನು ಭಾರತದಲ್ಲಿ ಅಶುಭದ ಸಂಕೇತ ಎನ್ನಲಾಗಿದೆ ಆದರೆ ದೀಪಾವಳಿಯ ದಿನದಂದು ಬೆಕ್ಕು ಮನೆಯೊಳಗೆ ಬಂದರೆ ಶುಭ ಎನ್ನಲಾಗಿದೆ ದೀಪಾವಳಿ

ಹಬ್ಬದ ದಿನದಂದು ಬೆಕ್ಕು ಮನೆ ಒಳಗೆ ಬಂದು ಮಲ ವಿಸರ್ಜನೆ ಮಾಡಿದರೆ ಬಡತನ ಹೋಗುತ್ತದೆ ಎನ್ನಲಾಗಿದೆ ಆದರೆ ಇದು ಹೆಚ್ಚಾಗಿ ಸಂಭವಿಸುವುದಿಲ್ಲ ಪಟಾಕಿಗಳ ಶಬ್ದದಿಂದ ಬೆಕ್ಕು ಮತ್ತು ಇತರ ಪ್ರಾಣಿಗಳು ಓಡಿ ಹೋಗುತ್ತವೆ ಬೆಕ್ಕಿಗೆ ಸಂಬಂಧಿಸಿದಂತೆ ಅನೇಕ ಸಂಗತಿಯನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ ಮನೆಗೆ ಬೇಕು ಆಗಾಗ ಬರುತ್ತಿದ್ದರೆ ಹಾಗೂ

ಬೆಕ್ಕು ಅಲ್ಲಿ ನೆಲೆಸಿದರೆ ಅದು ಶುಭವಲ್ಲ ಎಲ್ಲಿಂದಲೋ ಬೆಕ್ಕು ಬಂದು ನೆನೆಸಿದರೆ ಆ ಮನೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಲಾಗಿದೆ ಬೆಕ್ಕಿನ ಪಾದದೂಳು ಎಲ್ಲಿ ಬೀಳುತ್ತದೆಯೋ ಅಲ್ಲಿ ದನಾತ್ಮಕ ಶಕ್ತಿ ನಷ್ಟವಾಗುತ್ತದೆ ಬೆಕ್ಕು ಸಕಾರಾತ್ಮಕ ಶಕ್ತಿಯನ್ನು ನಕಾರಾತ್ಮಕ ಶಕ್ತಿಯಾಗಿ ಪರಿವರ್ತನೆ ಮಾಡುತ್ತದೆ ಅಲ್ಲಿ ಶುಭ ಖುಷಿ ನಾಶವಾಗಿ ಅಶುಭ ದುಃಖ ಮನೆ ಮಾಡುತ್ತೆ ಅಂತ ಹಲವಾರು ನಂಬುತ್ತಾರೆ ತಂತ್ರ ಮಂತ್ರ ಅಭ್ಯಾಸ ಮಾಡುವವರು

ಬೆಕ್ಕನ್ನು ಕಪ್ಪು ಶಕ್ತಿ ಸಂಕೇತ ಎನ್ನುತ್ತಾರೆ ಬೆಕ್ಕುಗಳನ್ನು ಪೂರ್ವಜರಿಗೆ ಹೋಲಿಸಲಾಗಿದೆ ಈ ಕಾರಣದಿಂದ ಬೆಕ್ಕು ಆಗಾಗ ಮನೆಗೆ ಬರುವುದು ಶುಭವಲ್ಲ ಎಂದು ನಂಬಲಾಗಿದೆ ಆಗಾಗ ಬೆಕ್ಕು ಮನೆ ಒಳಗೆ ಬರುತ್ತಿದ್ದರೆ ಅದರಲ್ಲೂ ಕಪ್ಪು ಬೇಕು ಮನೆಗೆ ಬರುತ್ತಿದ್ದರೆ ಅದರಿಂದ ಅನಾರೋಗ್ಯ ಕಾಡಲಿದೆ ಎನ್ನಲಾಗಿದೆ ಮನೆ ಶಾಂತಿ ಮಂಗವಾಗುತ್ತೆ ಮನೆಯಲ್ಲಿ ಸದಾ ಒತ್ತಡ ಮನೆ ಮಾಡುತ್ತದೆ

ನೀವು ಊಟ ಮಾಡುವಾಗ ಬೆಕ್ಕು ನಿಮ್ಮನ್ನು ನೋಡಿದರೆ ನಿಮಗೆ ದೊಡ್ಡ ನಷ್ಟವಾಗುತ್ತದೆ ಎನ್ನಲಾಗಿದೆ ಬೆಕ್ಕು ಮನೆಯಲ್ಲಿ ಮೂತ್ರ ವಿಸರ್ಜನೆ ಮಾಡಿದರು ನಷ್ಟವಾಗುತ್ತದೆ ಬೆಕ್ಕನ್ನು ಮನೆಯಲ್ಲಿ ಸಾಕೋದು ಕೂಡ ಶುಭ ಎಂದು ತುಂಬಾ ಜನ ಹೇಳುತ್ತಾರೆ ಕೆಲಸಕ್ಕೆ ಹೊರಟಾಗ ಬೆಕ್ಕು ಎಡದಿಂದ ಬಲಕ್ಕೆ ಹಾದು ಹೋದರೆ ಅದನ್ನು ಅಶುಭ ಎನ್ನಲಾಗಿದೆ ಒಂದು ವೇಳೆ ಬೆಕ್ಕು ನೀವು ಹೋಗೋ ದಾರಿಯಲ್ಲಿ ಅಥವಾ ನಿಮ್ಮ ಮನೆಯಲ್ಲಿ ಅಳುತ್ತಿದ್ದರೆ

ಅದು ನಿಮ್ಮ ಪ್ರೀತಿ ಪಾತ್ರರ ಸಾವನ್ನು ಸೂಚಿಸುತ್ತದೆ ಎನ್ನುವ ನಂಬಿಕೆ ಇದೆ ಅದೇ ಬೆಕ್ಕು ಬಲದಿಂದ ಎಡಕ್ಕೆ ಹಾದು ಹೋದರೆ ಶುಭ ಎನ್ನಲಾಗಿದೆ ಪ್ರಪಂಚದಲ್ಲಿರುವ ಎಲ್ಲಾ ಜೀವಿಗಳು ದೇವರ ಸೃಷ್ಟಿ ಎನ್ನಲಾಗಿದೆ ದೇವರಿಗೆ ಮನುಷ್ಯ ಪ್ರಾಣಿ ಬೇಕ್ಕು ಎಲ್ಲಾ ಒಂದೇ ಬೆಕ್ಕು ನಿಮ್ಮ ಮನೆಯಲ್ಲಿ ಹತ್ತಿರ ಅತ್ತರೆ ಕೆಟ್ಟ ಘಟನೆ ಸಂಭವಿಸುವುದಿಲ್ಲ ಅದು ಅದಕ್ಕೆ ಪೆಟ್ಟಾಗಿರುವ ಸಂಕೇತ ಯಾರೋ ಏಟು ಕೊಟ್ಟಿರಬಹುದು ಅಥವಾ ಇತರ ಪ್ರಾಣಿ ಕಚ್ಚಿರಬಹುದು ಪಾಪ ಅದನ್ನು ರಕ್ಷಿಸಿ ಅದಕ್ಕೆ ಆಹಾರ ನೀಡಿ ಅದನ್ನು ಸಂತೈಸಿ ಬೆಕ್ಕು ಅಶುಭದ ಸಂಕೇತವಲ್ಲ

Leave A Reply

Your email address will not be published.