ಪೂಜೆಗೆ ಹೂವು..!!ಈ ತಪ್ಪಾಗಲೇಬಾರದು ಎಚ್ಚರ..

0

ಹೂಗಳನ್ನು ಕೀಳುವಾಗ ಈ ತಪ್ಪುಗಳನ್ನು ಮಾಡಲೇಬೇಡಿ ಎಚ್ಚರ. ನೆಲದಲ್ಲಿ ಬಿದ್ದಿರುವ ಹೂಗಳನ್ನು ನೀವು ಪೂಜೆಗಾಗಿ ಬಳಸಬಾರದು…. ದೇವರಿಗೆ ಮೊಗ್ಗುಗಳನ್ನು ಅರ್ಪಿಸುವುದಾದರೆ ಚಂಪ ಮತ್ತು ಕಮಲ ಹೂವಿನ ಮೊಗ್ಗುಗಳನ್ನು ಹೊರತುಪಡಿಸಿ ಬೇರೆ ಯಾವುದೇ ಹೂವಿನ ಮಕ್ಕಳನ್ನು ಅರ್ಪಿಸಬಾರದು ಪೂರ್ಣ ಅರಳಿದ ಹೂವುಗಳನ್ನು ಮಾತ್ರ ನೀವು ದೇವರಿಗೆ ಅರ್ಪಿಸಬೇಕು… ಸಂಜೆಯ ಸಮಯದಲ್ಲಿ ಗಿಡಗಳಿಂದ ತಪ್ಪಿಸಬೇಕು, ಏಕೆಂದರೆ ಇದು ಗಿಡಗಳು ವಿಶ್ರಾಂತಿ ಪಡೆಯುವ ಸಮಯವಾಗಿರುತ್ತದೆ…

ಬಾಡಿದ ಅಥವಾ ಒಣಗಿದ ಹೂಗಳನ್ನು ನೀವು ಪೂಜೆಯಲ್ಲಿ ಉಪಯೋಗಿಸಬಾರದು…. ಪೂಜೆಯಲ್ಲಿ ದೇವರಿಗೆ ಹೂಗಳನ್ನು ಅರ್ಪಿಸುವ ಮೊದಲು ಅದರ ಮೇಲೆ ನೀರನ್ನು ಸಿಂಪಡಿಸಬೇಕು ಹೊರತು ಅದನ್ನು ತೊಡೆಯಬಾರದು…. ಹುಲಗಳಿರುವ ಹೂಗಳನ್ನು ಪೂಜೆಗೆ ಸೂಕ್ತವಲ್ಲವೆಂದು ಪರಿಗಣಿಸಲಾಗುತ್ತದೆ.. ತೊಳೆದ ಹೂವು ಬೆಳಗ್ಗೆಯಿಂದ ಕಿತ್ತು ತಂದಿರುವ ಬೇರೆಯವರ ಕೋಪಕ್ಕೆ ಗುರಿಯಾಗಿ ತಂದ ಹೂಗಳು ದೇವರ ಪೂಜೆಯಲ್ಲಿ ಫಲ ಇರುವುದಿಲ್ಲ….

ನೆಲದಲ್ಲಿ ಬಿದ್ದಿರುವ ಹೂವು ಪರಿಮಳ ವಿರದ ಹೂವು ಕೆಟ್ಟ ವಾಸಿಯನ್ನು ಸೋಸುವ ಹೂವು ದಳಗಳು ಉದುರಿದ ಹೂಗಳು… ಪೂಜೆಗೆ ಸೂಕ್ತವಲ್ಲ… ಪವಿತ್ರ ಸ್ಥಳದಲ್ಲಿ ಒಡೆದ ಹೂವು ಅಥವಾ ಸ್ನಾನ ಮಾಡದೆ ನಾವು ಪೂಜೆಗಾಗಿ ಹೂಗಳನ್ನು ಕೇಳಬಾರದು… ಪೂಜೆಗಾಗಿ ಹೂಗಳನ್ನು ಕಿಳುವಾಗ ಪಾದರಕ್ಷೆಗಳನ್ನು ಧರಿಸಬಾರದು ಗಿಡದಿಂದ ಹೂಗಳನ್ನು ತೆಗೆದುಕೊಂಡಾಗ ಅದಕ್ಕೆ ಕೃತಜ್ಞತೆಯನ್ನು ಸಲ್ಲಿಸಬೇಕು…

ಪೂಜೆಗೆ ಹೂಗಳನ್ನು ಆಯ್ದುಕೊಳ್ಳುವಾಗ ನಮ್ಮ ಪೂಜೆಯು ಫಲಕಾರಿಯಾಗಲಿ ಎಂದು ಬೇಡಿಕೊಳ್ಳಬೇಕು… ನಾವು ಹೂವನ್ನು ಕೀಳುವಾಗ ಇಷ್ಟ ದೇವರ ಸ್ಮರಣೆಯನ್ನು ಮಾಡುತ್ತ ಹೂವುಳನ್ನು ಕೇಳಬೇಕು.. ನೀವು ದೇವರ ಪೂಜೆಗೆ ಹೂವುಗಳನ್ನು ಬಳಸುವಾಗ ಈ ಮೇಲಿನ ಎಲ್ಲಾ ನಿಯಮಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.. ಪೂಜೆಯಲ್ಲಿ ಬಳಸುವ ಹೂವು ಹೆಚ್ಚಿನ ಮಹತ್ವವಿರುವುದರಿಂದ ನಾವು ಈ ನಿಯಮಗಳನ್ನು ಅನುಸರಿಸುವುದು ತುಂಬಾನೇ ಮುಖ್ಯ

Leave A Reply

Your email address will not be published.