ಇಂತಹ ಕಾಲು ಇರುವ ಪುರುಷರು ಜೀವನವಿಡೀ ಬಡವರಾಗಿಯೇ ಇರುತ್ತಾರೆ ಭವಿಷ್ಯ ಪುರಾಣದಲ್ಲಿ ಬ್ರಹ್ಮದೇವರು ತಿಳಿಸಿದ ಲಕ್ಷಣಗಳು
ನಮಸ್ಕಾರ ಸ್ನೇಹಿತರೇ ಪುರುಷರ ಈ ಅಂಗದ ಮೇಲೆ ಮಚ್ಚೆ ಇದ್ದರೆ ಶುಭ ಇಂತಹ ಪುರುಷರು ಭಾಗ್ಯಶಾಲಿಗಳು ಆಗಿರುತ್ತಾರೆ ಇವುಗಳ ಜೊತೆಗೆ ಪಾದವನ್ನು ನೋಡಿ ವ್ಯಕ್ತಿ ಶ್ರೀಮಂತನಾಗುತ್ತಾನ ಅಥವಾ ಬಡವನಾಗುತ್ತಾನ ಎನ್ನುವ ವಿಷಯವನ್ನು ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸಿ ಕೊಡುತ್ತೇವೆ ಒಂದು ವೇಳೆ ಪುರುಷನ ಹಲ್ಲಿನಲ್ಲಿ ಗ್ಯಾಪ್ ಇದ್ದರೆ ಅವರು ಭಾಗ್ಯಶಾಲಿಗಳಾಗಿದ್ದಾರೆ ಅಥವಾ ಇಲ್ಲವಾ ಜೊತೆಗೆ ನಾವು ಇಲ್ಲಿ ಯಾವ
ರೀತಿಯ ವಿಷಯವನ್ನು ತಿಳಿಸಿಕೊಡುತ್ತೇವೆ ಅಂದರೆ ಯಾವ ಪುರುಷರಿಗೆ ಮೀಸೆ ಮತ್ತು ಗಡ್ಡ ಬರುವುದಿಲ್ಲವೋ ಅಂತಹ ಜನರು ವಾಸ್ತುವಿನ ಅನುಸಾರವಾಗಿ ಹೇಗೆ ಇರುತ್ತಾರೆ ಎಂಬುದನ್ನು ತಿಳಿಸಿಕೊಡುತ್ತೇವೆ ಭವಿಷ್ಯ ಪುರಾಣವೂ 18 ಮಹಾಪುರಾಣಗಳಲ್ಲಿ ಒಂದು ಪುರಾಣ ಆಗಿದೆ ಭವಿಷ್ಯ ಪುರಾಣದಲ್ಲಿ ಭವಿಷ್ಯದಲ್ಲಿ ನಡೆಯುವ ಘಟನೆಗಳ ಬಗ್ಗೆ ವರ್ಣನೆ ಸಿಗುತ್ತದೆ ಇದರಲ್ಲಿ ಹಲವಾರು ರಾಜ ಮಹಾರಾಜರ ಭವಿಷ್ಯಗಳನ್ನು ಮೊದಲೇ ಬರೆಯಲಾಗಿತ್ತು ಇವತ್ತಿನ
ಈ ಸಂಚಿಕೆಯಲ್ಲಿ ಭವಿಷ್ಯ ಪುರಾಣದಲ್ಲಿ ತಿಳಿಸಲಾದ ಪುರುಷರ ಶರೀರದ ಲಕ್ಷಣದ ಮೇಲೆ ವ್ಯಕ್ತಿ ಅದೃಷ್ಟವಂತನಾಗಿರುತ್ತಾನೆ ಅಥವಾ ದುರ್ಬಾಗ್ಯ ಶಾಲಿ ಆಗಿರುತ್ತಾನ ಅನ್ನುವ ವಿಷಯಗಳನ್ನು ತಿಳಿಸಿಕೊಡುತ್ತೇವೆ ಸ್ನೇಹಿತರೆ ಯಾವುದೇ ಮನುಷ್ಯನ ದೇಹದ ಮೇಲೆ ಮಚ್ಚೆಗಳು ಮತ್ತು ರೇಖೆಗಳು ಜನ್ಮದಿಂದಲೇ ಇರುತ್ತವೆ ಸಾಮುದ್ರಿಕ ಶಾಸ್ತ್ರದಲ್ಲಿ ವ್ಯಕ್ತಿಯ ಭವಿಷ್ಯ ಹಾಗೂ ಭಾಗ್ಯದೊಂದಿಗೆ ಹೊಂದಿಸಿ ನೋಡುತ್ತಾರೆ
ವ್ಯಕ್ತಿಯ ಶರೀರದ ಮೇಲೆ ಮಚ್ಚೆ ಇರುವುದು ಅವರ ಆರ್ಥಿಕ ಸ್ಥಿತಿಯನ್ನು ತೋರಿಸಿಕೊಡುತ್ತದೆ ಇನ್ನೊಂದೆಡೆ ಕೆಲವು ಸ್ಥಳದಲ್ಲಿ ಇರುವ ಮಚ್ಚೆಗಳು ಮನುಷ್ಯನ ಲವ್ ಲೈಫ್ ನ ಬಗ್ಗೆ ತಿಳಿಸಿಕೊಡುತ್ತವೆ ಸಾಮುದ್ರಿಕ ಶಾಸ್ತ್ರದ ಅನುಸಾರವಾಗಿ ಶರೀರದಲ್ಲಿರುವ ಕೆಲವು ಮಚ್ಚೆಗಳು ಯಾವ ಸಂಕೇತಗಳನ್ನು ಕೊಡುತ್ತವೆ ಹಾಗಾದ್ರೆ ಬನ್ನಿ ಅವುಗಳ ಬಗ್ಗೆ ತಿಳಿದುಕೊಳ್ಳೋಣ ಮೊದಲನೆಯದಾಗಿ ಬಲ ಕೆನ್ನೆಯ
ಮೇಲೆ ಮಚ್ಚೆ ಇರುವುದು ಸಾಮೂದ್ರಿಕಾ ಶಾಸ್ತ್ರದ ಅನುಸಾರವಾಗಿ ಯಾವುದಾದರೂ ವ್ಯಕ್ತಿಯ ಬಲ ಕೆನ್ನೆಯಲ್ಲಿ ಮಚ್ಚೆ ಇದ್ದರೆ ಅದನ್ನು ಶುಭ ಅಂತ ತಿಳಿಯಲಾಗಿದೆ ಈ ಗಲ್ಲದ ಮೇಲೆ ಮಚ್ಚೆ ಇರುವುದು ಪ್ರೀತಿ ಮತ್ತು ರೋಮ್ಯಾನ್ಸ್ ಅನ್ನು ತಿಳಿಸಿಕೊಡುತ್ತದೆ ಇಂತಹ ವ್ಯಕ್ತಿಗಳ ವೈವಾಹಿಕ ಜೀವನದಲ್ಲಿ ಪ್ರೀತಿ ಚೆನ್ನಾಗಿರುತ್ತೆ ಎಡ ಕೆನ್ನೆಯ ಮೇಲೆ ಮಚ್ಚೆ ಇದ್ದರೆ ಜೀವನದಲ್ಲಿ ಮೋಸಗಳು ಸಿಗುತ್ತವೆ ಎರಡನೆಯದಾಗಿ ಕಣ್ಣಿನ ಮೇಲೆ ಮಚ್ಚೆ ಮಾಹಿತಿಯ ಪ್ರಕಾರ
ಯಾವ ವ್ಯಕ್ತಿಯ ಕಣ್ಣಿನ ಮೇಲೆ ಮಚ್ಚೆ ಇರುತ್ತದೆಯೋ ಅವರಿಗೆ ಲೈಫ್ ಪಾರ್ಟ್ನರ್ ನಿಂದ ತುಂಬಾನೇ ಪ್ರೀತಿ ಸಿಗುತ್ತದೆ ಒಂದು ವೇಳೆ ಮಚ್ಚಿ ಎಡಕಣ್ಣಿನ ಮೇಲೆ ಇದ್ದರೆ ಜೀವನ ಸಂಗಾತಿಯೊಂದಿಗೆ ಮಾತು ಮಾತಿಗೆ ಜಗಳ ಆಗುವುದು ಖಂಡಿತ ಮೂರನೆಯದಾಗಿ ಕೈ ಮೇಲೆ ಮಚ್ಚೆ ಸಾಮೂದ್ರಿಕಾ ಶಾಸ್ತ್ರದ ಅನುಸಾರವಾಗಿ ಅಂಗೈಯಲ್ಲಿ ಮಚ್ಚೆ ಇರುವುದು ಶುಭ ಅಂತ ತಿಳಿಯಲಾಗಿದೆ ಒಂದು ವೇಳೆ ಯಾವುದಾದರೂ ವ್ಯಕ್ತಿಗೆ
ಬಲ ಅಂಗೈಯಲ್ಲಿ ಮಚ್ಚೆ ಇದ್ದರೆ ಅವರಿಗೆ ನಿಯತ್ತಿನಿಂದ ಇರುವ ಜೀವನ ಸಂಗಾತಿ ಸಿಗುತ್ತದೆ ಅಷ್ಟೇ ಅಲ್ಲದೆ ಅವರನ್ನ ಅವರು ತುಂಬಾನೇ ಪ್ರೀತಿ ಮಾಡುತ್ತಾರೆ ಇನ್ನೊಂದೆಡೆ ಎಡ ಕೈ ಮೇಲೆ ಮಚ್ಚೆ ಇದ್ದರೆ ಇದು ಲವ್ ಲೈಫ್ ನಲ್ಲಿ ಹಾಗೂ ಪ್ರೀತಿಯಲ್ಲಿ ತೊಂದರೆ ಬರುವ ಸಾಧ್ಯತೆ ಇರುತ್ತದೆ ಗಲ್ಲದ ಮೇಲೆ ಮಚ್ಚೆ ವ್ಯಕ್ತಿಯ ಗಲ್ಲದ ಮೇಲೆ ಇರುವ ಮಚ್ಚೆಯನ್ನು ಅಶುಭ ಅಂತ ತಿಳಿಯಲಾಗಿದೆ ಇಂಥವರಿಗೆ ಲೈಫ್ ಪಾರ್ಟ್ನರ್ ಮೋಸ ಮಾಡಬಹುದು ಇದಲ್ಲದೆ ಇವರಿಬ್ಬರ ಮಧ್ಯೆ ಪ್ರೀತಿಯ
ಹಾಗೂ ರೋಮ್ಯಾನ್ಸ್ ನ ಕೊರತೆ ಇರುತ್ತದೆ ಹಣೆಯ ಮೇಲೆ ಮಚ್ಚೆ ಇದು ಶುಭ ಅಲ್ಲ ಅಂತ ತಿಳಿಸಲಾಗಿದೆ ಒಂದು ಮಾಹಿತಿ ಪ್ರಕಾರ ಯಾವ ವ್ಯಕ್ತಿಯ ಹಣೆಯ ಮೇಲೆ ಮಚ್ಚೆ ಇರುತ್ತದೆಯೋ ಅಂತವರು ಮದುವೆ ಆದ ನಂತರ ಸಮಸ್ಯೆಗಳನ್ನು ಎದುರಿಸುತ್ತಾರೆ ಪಾರ್ಟ್ನರ್ ನಿಯತ್ತಾಗಿದ್ದರು ಸರಿ ಅಂಥವರು ಪ್ರೀತಿಯ ಕೊರತೆಯನ್ನು ಎದುರಿಸುತ್ತಾರೆ ಹಾಗೆ ಇನ್ನು ಹನವು ಮನುಷ್ಯನ ಆಕಾರಗಳನ್ನು ನೋಡಿ ಅವನ ಸ್ವಭಾವವನ್ನು ತಿಳಿಯಬಹುದು ಅದರಲ್ಲಿ ಮೊದಲನೆಯದಾಗಿ ಮನುಷ್ಯನ ಹೆಬ್ಬೆರಳಿನ
ಪಕ್ಕದ ಬೆರಳು ಬೆಟ್ಟಿಗಿಂತ ತುಂಬಾ ದೊಡ್ಡದಾಗಿ ಕಾಣುತ್ತಿದ್ದರೆ ಇಂತಹ ಪುರುಷರಿಗೆ ಸ್ತ್ರೀ ಸುಖ ಸಿಗುತ್ತದೆ ಎರಡನೆಯದಾಗಿ ಯಾವ ಪುರುಷನ ಪಾದಗಳು ತುಂಬಾನೇ ಕೋಮಲವಾಗಿ ಕೆಂಪಾಗಿ ಬೆವರು ಮುಕ್ತವಾಗಿದ್ದರೆ ಇಂತಹ ಪುರುಷರಿಗೆ ಎಲ್ಲಾ ರೀತಿಯ ಸುಖಗಳು ದೊರೆಯುತ್ತವೆ ಇಂತಹ ಪುರುಷರು ತುಂಬಾನೇ ಆರಾಮಗಿರುವ ಜೀವನವನ್ನು ಕಳೆಯುತ್ತಾರೆ ಮೂರನೆಯ ವಿಷಯ ಯಾವುದಾದರೂ ವ್ಯಕ್ತಿಯ ಪಾದದ ಹೆಬ್ಬೆಟ್ಟು ತುಂಬಾ ದೊಡ್ಡದಾಗಿ ಕಾಣುತ್ತಿದ್ದರೆ
ಅವರಿಗೆ ಭಾಗ್ಯವು ಸಾತ್ ಕೊಡುವುದಿಲ್ಲ ಹಾಗೆ ಯಾವುದಾದರೂ ವ್ಯಕ್ತಿಯ ಮೊಣಕಾಲು ಮಾಂಸ ರಹಿತವಾಗಿದ್ದರೆ ಅವರು ಚಿಕ್ಕದಾಗಿರುವ ಯಶಸ್ಸಿಗೂ ಕೂಡ ತುಂಬಾನೇ ಶ್ರಮಪಡಬೇಕಾಗುತ್ತದೆ ಹಾಗೆ ಯಾವುದಾದರೂ ವ್ಯಕ್ತಿಯ ಹೊಟ್ಟೆಯ ಮಾಂಸ ಕಂಡಗಳಿಂದ ತುಂಬಿಕೊಂಡಿದ್ದರೆ ನೇರವಾಗಿ ಮತ್ತು ದುಂಡಾಕರವಾಗಿದ್ದರೆ ಅಂತಹ ಜನರು ಶ್ರೀಮಂತರಾಗಿರುತ್ತಾರೆ ಇಂತಹ ಜನರು ಎಲ್ಲಾ ರೀತಿಯ ಸುಖ ಶಾಂತಿಗಳನ್ನು ಪಡೆದುಕೊಳ್ಳುತ್ತಾರೆ ಹಾಗೆ ಯಾವ ಪುರುಷನ ಕೊಟ್ಟೆಯು
ತೆಳುವಾಗಿದ್ದು ನೇರವಾಗಿದ್ದರೆ ಅವರು ಬಡತನವನ್ನು ಎದುರಿಸುವ ವ್ಯಕ್ತಿಗಳಾಗಿದ್ದು ಹೆಚ್ಚಿಗೆ ಊಟವನ್ನು ಮಾಡುವವರು ಆಗಿರುತ್ತಾರೆ ಹಾಗೆ ಯಾವ ಪುರುಷನ ಬೆನ್ನು ಆಮೆಯ ರೀತಿ ದುಂಡಾಕರವಾಗಿ ಕಾಣುತ್ತದೆಯೋ ಇಂಥವರು ಶ್ರೀಮಂತರು ಹಾಗೂ ಭಾಗ್ಯಶಾಲಿಗಳು ಆಗಿರುತ್ತಾರೆ ಹಾಗೆ ಮನುಷ್ಯನ ಹಲ್ಲುಗಳನ್ನು ನೋಡಿ ವ್ಯಕ್ತಿಯ ಭವಿಷ್ಯವನ್ನು ತಿಳಿದುಕೊಳ್ಳಬಹುದಾಗಿದೆ ಸ್ನೇಹಿತರೆ ಪ್ರತಿಯೊಬ್ಬರ ಹಲ್ಲುಗಳು ಭಿನ್ನ-ಭಿನ್ನವಾದ ಆಕಾರವಾಗಿರುತ್ತದೆ
ಯಾವ ವ್ಯಕ್ತಿಗಳಲ್ಲಿ ಹಲ್ಲುಗಳ ಮಧ್ಯೆ ಗ್ಯಾಪ್ ಇರುತ್ತದೆಯೋ ಅಂತವರನ್ನು ಅದೃಷ್ಟವಂತರು ಅಂತ ತಿಳಿಯಲಾಗಿದೆ ಇಂಥವರು ನಿಯತ್ತಿನಿಂದ ಇರುವುದರ ಜೊತೆಗೆ ಮನೋ ರಂಜಕರು ಆಗಿರುತ್ತಾರೆ ಇಂಥವರು ಯಾವತ್ತಿಗೂ ಸಿಸ್ಟಮ್ ನಲ್ಲಿ ಕೆಲಸ ಮಾಡಲು ಇಷ್ಟ ಪಡುತ್ತಾರೆ ಇಂಥವರ ಬಳಿ ಹಣದ ಕೊರತೆ ಇರುವುದಿಲ್ಲ ಇಂಥವರ ಮುಖದಲ್ಲಿ ಯಾವತ್ತಿಗೂ ನಗು ಇರುತ್ತದೆ ಒಂದು ಮಾಹಿತಿಯ ಪ್ರಕಾರ ಯಾವುದಾದರೂ ಪುರುಷನ ಹಲ್ಲುಗಳಲ್ಲಿ ಗ್ಯಾಪ್ ಇದ್ದರೆ
ಇಂಥ ವ್ಯಕ್ತಿಗಳಲ್ಲಿ ಮಾನಸಿಕ ಶಕ್ತಿ ಇರುತ್ತದೆ ಇಂತಹ ಪುರುಷರನ್ನು ನೀವು ಸುಲಭವಾಗಿ ನಂಬಬಹುದು ಯಾವತ್ತಿಗೂ ಬೇರೆಯವರ ಸುಖದ ಬಗ್ಗೆ ಯೋಚನೆ ಮಾಡುತ್ತಾರೆ ಇಂಥವರು ಹಣದ ವಿಷಯದಲ್ಲಿ ತಮ್ಮ ಜಾಣತನವನ್ನು ತೋರಿಸುತ್ತಾರೆ ಇಂಥವರು ಮಾತನಾಡುವುದರಲ್ಲಿ ತುಂಬಾ ಮುಂದೆ ಇರುತ್ತಾರೆ ಇಂತಹ ಪುರುಷರನ್ನು ಅದೃಷ್ಟವಂತರು ಅಂತ ತಿಳಿಯಲಾಗಿದೆ ಇವರ ಅದೃಷ್ಟ ಚೆನ್ನಾಗಿರುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು