ಈಗಲೇ ಮನೆಯ ಮುಖ್ಯ ದ್ವಾರದ ಮೇಲೆ ಈ ಸಂಖ್ಯೆ ಬರೆಯಿರಿ ಮನೆಯ ಜನರೆಲ್ಲಾ ಕೋಟಿಯಲ್ಲಿ ದುಡಿಯುವರು ಪರೀಕ್ಷೆ ಮಾಡಿ ನೋಡಿ

0

ನಮಸ್ಕಾರ ಸ್ನೇಹಿತರೇ ಸಕಾರಾತ್ಮಕ ಶಕ್ತಿಗಳು ಹಾಗೂ ನಕಾರಾತ್ಮಕ ಶಕ್ತಿಗಳು ಎರಡು ಕೂಡ ಮನುಷ್ಯನ ಜೀವನದ ಮೇಲೆ ಪ್ರಭಾವವನ್ನು ಬೀರುತ್ತವೆ ಸಕಾರಾತ್ಮಕ ಶಕ್ತಿಯ ಕಾರಣದಿಂದ ಮನುಷ್ಯನು ತನ್ನ ಜೀವನದಲ್ಲಿ ಸಂತೋಷವಾಗಿ ಇರುತ್ತಾರೆ ಮತ್ತು ನಕಾರಾತ್ಮಕ ಶಕ್ತಿಯ ಕಾರಣದಿಂದಾಗಿ ಮನುಷ್ಯನು ಯಾವತ್ತಿಗೂ ಚಿಂತೆ ಹಾಗೂ ದುಃಖದಲ್ಲಿ ಇರುತ್ತಾನೆ ಈ ಎರಡು ಶಕ್ತಿಗಳು ನಮ್ಮ ಮನೆಯ ಮುಖ್ಯದ್ವಾರದಿಂದಲೇ ಪ್ರವೇಶ ಮಾಡುತ್ತವೆ ಇದೇ ಕಾರಣದಿಂದಾಗಿ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ನಮ್ಮ ಶಾಸ್ತ್ರಗಳಲ್ಲಿ ಮನೆಯ ಮುಖ್ಯದ್ವಾರವನ್ನು ತುಂಬಾ ಮಹತ್ವಪೂರ್ಣ ಎಂದು ತಿಳಿಸಿದ್ದಾರೆ ಯಾವಾಗ ನೀವು ಯಾವುದೇ ಪ್ರಕಾರದ ಪೂಜೆ ಪಾಠಗಳನ್ನು ಮಾಡುತ್ತಿರೋ ಪೂಜೆಯ ಫಲ ನಿಮಗೆ ಮುಖ್ಯದ್ವಾರದ ಮೂಲಕವೇ ಸಿಗುತ್ತದೆ ಪಿತ್ರರ ಕೃಪೆ ಸಿಗಬೇಕು ಎಂದರೆ ಅದು ಕೂಡ ಮುಖ್ಯದ್ವಾರದಿಂದಲೇ ಸಿಗುತ್ತದೆ ಇಲ್ಲಿ ಎಷ್ಟೆಲ್ಲಾ ಅದೃಶ್ಯ ಶಕ್ತಿಗಳು ನಮಗೆ ಸಹಾಯ ಮಾಡುತ್ತದೆಯೋ ಅವು ಕೂಡ ನಮಗೆ ಮುಖ್ಯ ದ್ವಾರದ ಮೂಲಕವೇ ಸಹಾಯ ಮಾಡುತ್ತವೆ ಸ್ನೇಹಿತರೆ ಯಾರ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಇರುತ್ತವೆಯೋ

ಅವರಿಗೆ ಮನೆಯಲ್ಲಿ ನೆಮ್ಮದಿ ಅನ್ನುವುದು ಇರುವುದಿಲ್ಲ ಮನೆಯಿಂದ ಆಚೆ ಹೋದಾಗ ಮಾತ್ರ ಅವರಿಗೆ ನೆಮ್ಮದಿ ಸಿಗುತ್ತಾ ಇರುತ್ತದೆ ಯಾವಾಗ ಮನೆಯಲ್ಲಿರುವ ಜನರು ಮನೆಯಿಂದ ಆಚೆ ಇರುತ್ತಾರೆ ಆಗ ಅವರಿಗೆ ನೆಮ್ಮದಿ ಸಿಗುತ್ತಾ ಇರುತ್ತದೆ ಮನೆಯ ಒಳಗಡೆ ಬಂದ ತಕ್ಷಣ ನಕಾರಾತ್ಮಕ ಶಕ್ತಿಗಳು ಅವರನ್ನು ವಶ ಮಾಡಿ ಬಿಡುತ್ತವೆ ಯಾವತ್ತಿಗೂ ತೊಂದರೆ ದುಃಖ ಚಿಂತೆಗಳನ್ನು ನೀಡುತ್ತವೆ ಮನೆಯ ಒಳಗಡೆ ಪ್ರವೇಶ ಮಾಡುತ್ತಿದ್ದಂತೆ ವ್ಯಕ್ತಿಗೆ ಭಯ ಆತಂಕ ಶುರುವಾಗುತ್ತದೆ

ಯಾವಾಗ ಮನೆಯಲ್ಲಿ ನಕಾರತ್ಮಕ ಶಕ್ತಿಯ ಸಂಚಾರ ಆಗುತ್ತದೆಯೋ ಆಗ ಮನೆಯಲ್ಲಿ ಯಾವುದೇ ಕಾರ್ಯಗಳಲ್ಲಿ ಯಶಸ್ಸು ಸಿಗುವುದಿಲ್ಲ ಎಲ್ಲಿ ಸಕಾರಾತ್ಮಕ ಶಕ್ತಿಯ ಸಂಚಾರ ಇರುತ್ತದೆಯೋ ಅಲ್ಲಿ ಯಾವತ್ತಿಗೂ ಸುಖ ಇರುತ್ತದೆ ನಕಾರಾತ್ಮಕ ಶಕ್ತಿಗಳು ಕೇವಲ ದುಃಖವನ್ನು ಮಾತ್ರ ಆಕರ್ಷಣೆ ಮಾಡುತ್ತವೆ ಹಾಗಾಗಿ ಇವತ್ತಿನ ಈ ಸಂಚಿಕೆಯಲ್ಲಿ ಇಂಥದ್ದೇ ಕೆಲವು ಮಹತ್ವಪೂರ್ಣ ವಿಷಯಗಳನ್ನು ತಿಳಿಸಲಿದ್ದೇವೆ ಈ ಸಂಚಿಕೆಯನ್ನು ತುಂಬಾ ಗಮನವಿಟ್ಟು ಓದಿ ಹಲವಾರು ಜನರ ಮನೆಯಲ್ಲಿ ಏನಾಗುತ್ತದೆ

ಅಂದರೆ ಪಿತ್ರರ ಕಾರಣದಿಂದ ಸಂಕಟಗಳು ಬರುತ್ತವೆ ಕಷ್ಟಗಳು ಬರುತ್ತವೆ ಪಿತೃಗಳು ಖುಷಿಯಾಗಿ ಇಲ್ಲ ಅಂದರೆ ಇಂತಹ ಮನೆಯಲ್ಲಿ ಯಾವ ಪ್ರಕಾರದ ನಕಾರಾತ್ಮಕ ಶಕ್ತಿಗಳು ಹರಡುತ್ತವೆ ಎಂದರೆ ಇಲ್ಲಿ ಜನರು ಎಷ್ಟೇ ಕಷ್ಟ ಪಡಲಿ ಅವರಿಗೆ ತಮ್ಮ ಶ್ರಮದ ಫಲ ಸಿಗುವುದಿಲ್ಲ ಇದೇ ಕಾರಣದಿಂದ ಪಿತ್ರುಗಳ ಆಶೀರ್ವಾದ ಇರುವುದು ತುಂಬಾನೇ ಇಂಪಾರ್ಟೆಂಟ್ ಅಂತ ಶಾಸ್ತ್ರಗಳಲ್ಲಿ ತಿಳಿಸಿದ್ದಾರೆ ಒಂದು ವೇಳೆ ಪಿತೃಗಳು ಒಲಿದರೆ ಅವರ ಆಶೀರ್ವಾದ ಸಿಕ್ಕರೆ ಇದರಿಂದ ವ್ಯಕ್ತಿಗಳಿಗೆ

ಯಾವತ್ತಿಗೂ ಜೀವನದಲ್ಲಿ ನಿರಾಶೆ ಕಾಣುವುದಿಲ್ಲ ಅವರ ಜೀವನದಲ್ಲಿ ಅದು ಎಷ್ಟೇ ದೊಡ್ಡದಾದ ಸಂಕಟಗಳು ಬರಲಿ ಪಿತೃಗಳು ಇವರನ್ನು ಕಾಪಾಡುವ ಕಾರ್ಯ ಮಾಡುತ್ತಾರೆ ನಾವು ನಿಮಗೆ ಹೇಳಬೇಕು ಎಂದರೆ ಪಿತೃಗಳ ಸ್ಥಾನ ಮನೆಯ ಮುಖ್ಯದ್ವಾರ ಆಗಿರುತ್ತದೆ ಮನೆಯ ಮುಖ್ಯ ದ್ವಾರದ ಮೇಲೆ ಪಿತ್ರುಗಳು ಕುಲದೇವರು, ಮನೆದೇವರು ವಾಸ ಮಾಡುತ್ತಾರೆ ಒಂದು ವೇಳೆ ನಿಮ್ಮ ಮನೆಯಲ್ಲಿ ವಾಸ ಮಾಡುತ್ತಿರುವ ಪಿತ್ರರು ಸ್ಟ್ರಾಂಗ್ ಆಗಿಲ್ಲ ಅಂದರೆ ಕುಲದೇವರು ಕುಲದೇವತೆಗಳು

ಸ್ಟ್ರಾಂಗ್ ಆಗಿಲ್ಲ ಅಂದರೆ ಇದರಿಂದ ಯಾವತ್ತಿಗೂ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಸಂಚಾರ ಆಗುತ್ತದೆ ಈ ಕಾರಣದಿಂದ ಆ ಮನೆಯಲ್ಲಿರುವ ವ್ಯಕ್ತಿಗಳ ಮಧ್ಯೆ ಜಗಳಗಳು ಯಾವತ್ತಿಗೂ ಆಗುತ್ತಾ ಇರುತ್ತವೆ ಇವುಗಳು ನಕಾರಾತ್ಮಕ ಶಕ್ತಿಯ ಪ್ರಭಾವದಿಂದಲೇ ಆಗುತ್ತವೆ ಯಾವ ಮನೆಯಲ್ಲಿ ಸಕಾತ್ಮಕ ಶಕ್ತಿ ಇರುತ್ತದೆಯೋ ಆ ಮನೆಯಲ್ಲಿ ಯಾವತ್ತಿಗೂ ಸುಖ ಶಾಂತಿ ನೆಮ್ಮದಿ ಇರುತ್ತದೆ ನಕಾರಾತ್ಮಕ ಶಕ್ತಿ ಸಂಚಾರ ಮಾಡುವ ಮನೆಯಲ್ಲಿ ಯಾವತ್ತಿಗೂ ರೋಗಗಳು ಆ ಮನೆಯಲ್ಲಿ ಇರುತ್ತವೆ

ವ್ಯರ್ಥವಾದ ಚಿಂತೆ ಆತಂಕಗಳು ಹೆಚ್ಚಾಗುತ್ತದೆ ಇದರಿಂದ ಸಾಲದ ಸಮಸ್ಯೆಗಳು ಹೆಚ್ಚಾಗುತ್ತಾ ಹೋಗುತ್ತವೆ ಶತ್ರುಗಳು ತೊಂದರೆ ಕೊಡುತ್ತಿರುತ್ತಾರೆ ಇಂತಹ ಸ್ಥಿತಿಯಲ್ಲಿ ಸ್ನೇಹಿತರೆ ಪ್ರತಿ ತಿಂಗಳು ನಿಮ್ಮ ಮನೆಯ ಮುಖ್ಯ ದ್ವಾರದಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಬರೆಯಬೇಕು ಅದನ್ನು ಪ್ರತಿ ತಿಂಗಳು ಚೇಂಜ್ ಮಾಡ್ತಾ ಇರಬೇಕು ಪ್ರತಿ ತಿಂಗಳು ಸ್ವಸ್ತಿಕ್ಕನ್ನು ಬರೆಯುತ್ತಾ ಹೋದರೆ ಇದರಿಂದ ನಿಮಗೆ ಅದರ ಹೆಚ್ಚಿನ ಲಾಭಗಳು ದೊರೆಯುತ್ತವೆ ಇದು ಧನ ಸಂಪತ್ತನ್ನು ಆಕರ್ಷಣೆ ಮಾಡುತ್ತದೆ ನಿಮ್ಮ ಮನೆಯಲ್ಲಿ ದನ ಸಂಪತ್ತಿನ ಕೊರತೆ ಇದ್ದರೆ ಇಂತಹ ಸ್ಥಿತಿಯಲ್ಲಿ ನೀವು ಅರಿಶಿಣದಿಂದ ಮನೆಯ ಮುಖ್ಯದ್ವಾರದಲ್ಲಿ ಸ್ವಸ್ತಿಕ್ಕನ್ನು ಬರೆಯಬೇಕು

ಒಂದು ವೇಳೆ ನಿಮ್ಮ ಮನೆಯಲ್ಲಿ ಶತ್ರುಗಳ ದೃಷ್ಟಿ ಬೀದಿದ್ದರೆ ಶತ್ರುಗಳು ನಿಮಗೆ ತೊಂದರೆ ಕೊಡುತ್ತಿದ್ದರೆ ಇಂತಹ ಸ್ಥಿತಿಯಲ್ಲಿ ಸಿಂಧೂರದಲ್ಲಿ ಶ್ರೀಗಂಧವನ್ನು ಸೇರಿಸಿ ಮನೆಯ ಮುಖ್ಯದ್ವಾರದ ಮೇಲೆ ನೀವು ಸ್ವಸ್ತಿಕ್ ಚಿನ್ನೆಯನ್ನು ಬರೆಯಬೇಕು ಈ ರೀತಿ ಮಾಡುವುದರಿಂದ ಪಿತೃಗಳ ಆಶೀರ್ವಾದ ನಿಮಗೆ ದೊರೆಯುತ್ತದೆ ದೇವರು ಕುಲದೇವಿಯ ಸಾತ್ ನಿಮಗೆ ಸಿಗುತ್ತದೆ ಪ್ರತಿ ತಿಂಗಳು ಇದನ್ನು ಚೇಂಜ್ ಮಾಡುತ್ತಾ ಇದ್ದರೆ ಆ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಪ್ರವೇಶ ಆಗುತ್ತಾ ಇರುತ್ತದೆ

ಸ್ನೇಹಿತರೆ ನಿಮ್ಮ ಮನೆಯಲ್ಲಿ ಯಾರು ಮುಖ್ಯಸ್ಥರು ಆಗಿರುತ್ತಾರೋ ಅವರ ಭಾಗ್ಯ ಅಂಕವನ್ನು ತೆರೆದು ಮನೆಯ ಮುಖ್ಯದ್ವಾರದ ಒಳಗಡೆ ಅದನ್ನು ಬರೆಯಬೇಕು ಮನೆಯಿಂದ ಹೊರಗಡೆ ಹೋಗಬೇಕಾದರೆ ಅಥವಾ ಒಳಗಡೆ ಬರಬೇಕಾದರೆ ನೀವು ಅದನ್ನು ಸ್ಪರ್ಶ ಮಾಡಬೇಕು ಇದರಿಂದ ಧನ ಸಂಪತ್ತಿನ ಕೊರತೆ ದೂರ ಆಗುವುದರ ಜೊತೆಗೆ ಸಾಲದ ಸಮಸ್ಯೆಗಳು ದೂರವಾಗುತ್ತವೆ ಶತ್ರುಗಳು ತೊಂದರೆ ಕೊಡುತ್ತಿದ್ದಾರೆ ಅದರಿಂದ ಮುಕ್ತಿ ಸಿಗುತ್ತದೆ ಪ್ರತಿದಿನ ನಿಮ್ಮ ಭಾಗ್ಯ ಅಂಕವನ್ನು ಸ್ಪರ್ಶ ಮಾಡುತ್ತಾ ಇದ್ದರೆ

ನಿಮ್ಮ ಜೀವನದಲ್ಲಿ ಬರುವಂತಹ ಎಲ್ಲಾ ಸಮಸ್ಯೆಗಳ ವಿರುದ್ಧ ಸುಲಭವಾಗಿ ಹೋರಾಡಬಹುದು ಜೊತೆಗೆ ಮನೆಯಲ್ಲಿರುವ ಜನರು ತಮ್ಮ ಭಾಗ್ಯ ಅಂಕವನ್ನು ತಮ್ಮ ಕೋಣೆಯಲ್ಲಿ ಯಾವುದಾದರೂ ಗೋಡೆ ಅಥವಾ ಯಾವುದಾದರೂ ಒಂದು ಹಾಳೆಯಲ್ಲಿ ಬರೆದು ಸ್ಪರ್ಶ ಮಾಡುತ್ತ ಇದ್ದರೆ ಭಾಗ್ಯದಲ್ಲಿ ಶಕ್ತಿ ಕೂಡ ಸಿಗುತ್ತದೆ ಸ್ನೇಹಿತರೆ ಇದನ್ನು ನೀವು ಮಾಡಿ ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಿ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.