ಜುಲೈ 17 ಭಯಂಕರ ಭೀಮನ ಅಮವಾಸೆ ಇರುವುದರಿಂದ 6ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ

0

ನಮಸ್ಕಾರ ಸ್ನೇಹಿತರೆ ಇಂದು ಬಹಳ ವಿಶೇಷವಾದ ಸೋಮವಾರ ಜುಲೈ 17 ನೇ ತಾರೀಕು ಹಾಗೂ ಇಂದು ಭಯಂಕರವಾದ ಭೀಮನ ಅಮಾವಾಸ್ಯೆ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಹಾಗೂ ಈ ರಾಶಿಯವರ ಮನೆಯಲ್ಲಿ ದುಡ್ಡಿನ ಸುರಿಮಳೆ ಸುರಿಯುತ್ತದೆ ಈ ರಾಶಿಯವರಿಗೆ ಮಂಜುನಾಥ ಸ್ವಾಮಿಯ ಸಂಪೂರ್ಣ ಆಶೀರ್ವಾದ ದೊರೆಯುತ್ತದೆ ಹಾಗೂ ಈ ರಾಶಿಯವರ ಮನೆಯಲ್ಲಿ ದುಡ್ಡಿನ ಆಗಮನ ಆಗುವುದಿಲ್ಲ ಇವರು ಮುಂದಿನ ಒಂದು ತಿಂಗಳಲ್ಲಿ ಆಗರ್ಭ ಶ್ರೀಮಂತಿಕೆಯನ್ನು ಪಡೆದುಕೊಳ್ಳುತ್ತಾರೆ

ಹಾಗೂ ಇವರಿಗೆ ಮಂಜುನಾಥ ಸ್ವಾಮಿಯ ಕೃಪಾಕಟಾಕ್ಷ ದೊರೆಯುತ್ತಾ ಇರುವುದರಿಂದ ಹಣಕಾಸಿನ ವಿಚಾರದಲ್ಲೂ ಕೂಡ ಉತ್ತಮವಾದ ದಿನಗಳು ಪ್ರಾರಂಭವಾಗುತ್ತವೆ ಹಾಗೂ ಈ ರಾಶಿಯವರು ಇಂದಿನಿಂದ ಹಣದ ವಿಷಯದಲ್ಲಿ ಸ್ವಲ್ಪ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ ಇಲ್ಲವಾದರೆ ಮೋಸವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಆದ್ದರಿಂದ ಈ ರಾಶಿಯವರು ತುಂಬಾ ಜಾಗೃತೆಯಿಂದ ಇರಬೇಕು ಹಾಗಾದ್ರೆ ಇಂದಿನಿಂದ ಯಾವೆಲ್ಲ ರಾಶಿಯವರಿಗೆ ಯಾವೆಲ್ಲ ಅದೃಷ್ಟದ ಫಲಗಳು ಸಿಗುತ್ತವೆ

ಎನ್ನುವುದನ್ನು ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಈ ರಾಶಿಯವರಿಗೆ ಭಯಂಕರವಾದ ಭೀಮನ ಅಮಾವಾಸ್ಯೆಯಿಂದ ಬಹಳಷ್ಟು ವಿಚಾರದಲ್ಲಿ ಉತ್ತಮವಾದ ಲಾಭಗಳನ್ನು ಪಡೆದುಕೊಳ್ಳುತ್ತಾರೆ ಹಾಗೂ ಇವರ ದಾಂಪತ್ಯದಲ್ಲಿ ಇರುವ ತೊಂದರೆಗಳು ದೂರವಾಗುತ್ತವೆ ನೀವು ಇಷ್ಟಪಟ್ಟಂತಹ ವ್ಯಕ್ತಿಯನ್ನು ಮದುವೆಯಾಗುವ ಸೌಭಾಗ್ಯ ದೊರೆಯುತ್ತದೆ ಮಕ್ಕಳಿಲ್ಲದೆ ಪರಿತಪಿಸುತ್ತಾ ಇರುವ ದಂಪತಿಗೂ ಕೂಡ

ಇನ್ನು ಮುಂದಿನ ದಿನಗಳಲ್ಲಿ ಪುತ್ರ ಸಂತಾನ ಪ್ರಾಪ್ತಿಯಾಗುತ್ತದೆ ಆರೋಗ್ಯದ ವಿಚಾರದಲ್ಲಿ ನೀವು ಉತ್ತಮವಾದ ದಿನಗಳನ್ನು ಕಾಣಬಹುದು ನಿಮ್ಮ ಮನೆಯಲ್ಲಿ ಸಂತೋಷದ ವಾತಾವರಣ ಸೃಷ್ಟಿಯಾಗುತ್ತದೆ ಸುದ್ದಿ ಕೇಳಿ ಬರುತ್ತದೆ ಮಕ್ಕಳಿಂದ ನಿಮಗೆ ಉತ್ತಮವಾದ ದಿನ ಪ್ರಾರಂಭವಾಗುತ್ತದೆ ಎಂದು ಹೇಳಬಹುದು

ಇಷ್ಟೆಲ್ಲ ಅದೃಷ್ಟವನ್ನು ಪಡೆದುಕೊಂಡು ಮಹಾಶಿವನ ಕೃಪೆಗೆ ಪಾತ್ರರಾಗುತ್ತಿರುವ ಆ ರಾಶಿಗಳು ಯಾವುದು ಎಂದರೆ ಸಿಂಹ ರಾಶಿ ಮೇಷ ರಾಶಿ ಕರ್ಕಟಕ ರಾಶಿ ಧನಸ್ಸು ರಾಶಿ ಕುಂಭ ರಾಶಿ ತುಲಾ ರಾಶಿ ಸ್ನೇಹಿತರೆ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ತಪ್ಪದೆ ಈಗಲೇ ಓಂ ಮಂಜುನಾಥ ಸ್ವಾಮಿ ನಮಹ ಅಂತ ಕಮೆಂಟ್ ಮಾಡಿ ಮತ್ತು ಒಂದು ಲೈಕ್ ಕೊಡಿ ಹಾಗೂ ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.