ಕನ್ಯಾರಾಶಿಯಲ್ಲಿ ಜನಿಸಿದವರ ಗುಣಗಳು

0

ನಮಸ್ಕಾರ ಸ್ನೇಹಿತರೇ ಕನ್ಯಾ ರಾಶಿಯಲ್ಲಿ ಜನಿಸಿದವರ ಗುಣ ಸ್ವಭಾವ ಹಾಗೂ ಅದೃಷ್ಟದ ಬಗ್ಗೆ ಈ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ ಕನ್ಯಾ ರಾಶಿಯಲ್ಲಿ ಜನಿಸಿದವರು ಬಹಳ ಸೂಕ್ಷ್ಮ ಜೀವಿಗಳು ಆಗಿದ್ದು ಯಾವುದೇ ಸಮಸ್ಯೆಗಳನ್ನು ಸುಲಭ ಮತ್ತು ಸೂಕ್ಷ್ಮವಾಗಿ ಪರಿಹರಿಸಬಲ್ಲರು ಇವರಿಗೆ ಸಮಸ್ಯೆ ಬಂದರೆ ಅದನ್ನು ಎದುರಿಸುವ ಮತ್ತು ಅದನ್ನು ಬರಿಸುವ ಸಾಮರ್ಥ್ಯ ಇದೆ ಇದು ಇವರಲ್ಲಿ ರಕ್ತಗತವಾಗಿರುತ್ತದೆ ಇವರಂತಹ ಸೂಕ್ತವಾದ ಕೆಲಸಗಾರರು ಮತ್ತೊಬ್ಬರಿಲ್ಲ ಎಂದು ಹೇಳಬಹುದು ಯಾಕೆ ಅಂದರೆ ಕೆಲಸ ಯಾವುದೇ ಇರಲಿ ಸಣ್ಣಪುಟ್ಟ ಸಂಗತಿಗಳಿಗೂ ವಿಶೇಷವಾದ ಗಮನ ನೀಡುತ್ತಾರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಆ ಕೆಲಸ ಮುಗಿಯುವ ತನಕ ಬಿಡುವುದಿಲ್ಲ ಇವರಿಗೆ ಓದುವುದು ಮತ್ತು ಬರೆಯುವುದು ಎಂದರೆ ತುಂಬಾನೇ ಇಷ್ಟ ಯಾವಾಗಲೂ ಪುಸ್ತಕಗಳು ಕಾದಂಬರಿಗಳನ್ನು ಇವರ ಬಳಿ ಇಟ್ಟುಕೊಂಡಿರುತ್ತಾರೆ ಇವರಿಗೆ ವಿಜ್ಞಾನ ಕಲೆ ಆಸಕ್ತಿ ಇದರಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ ಕನ್ಯಾ ರಾಶಿಯವರು ತಮ್ಮ ಸಂಗತಿಯೊಂದಿಗೆ ಸ್ನೇಹ ಮಯ ಹಾಗೂ ಪ್ರೀತಿಯಿಂದ ಬಾಳುತ್ತಾರೆ ತಮ್ಮ ಸಂಗಾತಿ ತಪ್ಪು ಮಾಡಿದರು ಹೊಂದಿಕೊಂಡು ಹೋಗುವ ಜಾಯಮಾನ ಇವರದ್ದಾಗಿರುತ್ತದೆ

ಈ ರೀತಿಯ ಅಂಶವೇ ಇವರ ಯಶಸ್ವಿಗೆ ಮುಖ್ಯವಾದ ಕಾರಣವಾಗಿದೆ ಈ ರಾಶಿಯವರಿಗೆ ಪೋಷಕಾಂಶದ ಕೊರತೆ ಇದ್ದು ಯಾವಾಗಲೂ ಆಮಶಂಕೆ ಬೇಧಿ ಇಂತಹ ಕಾಯಿಲೆಗಳು ಕಾಡುತ್ತಿರುತ್ತದೆ ಬುಧ ಗ್ರಹವು ಕನ್ಯಾ ರಾಶಿಯ ಅಧಿಪತಿ ಈ ಬುಧ ಗ್ರಹದ ಪ್ರಭಾವದಿಂದ ಇವರು ಅತಿ ಬುದ್ದಿವಂತರು ಆಗಿರುತ್ತಾರೆ ಕಛೇರಿ ಬ್ಯಾಂಕ್ ಗ್ರಂಥಾಲಯ ಕೆಲಸಗಳು ಇವರಿಗೆ ಸರಿಯಾಗಿ ಹೊಂದುತ್ತವೆ ಕನ್ಯಾ ರಾಶಿಯ ಅದೃಷ್ಟದ ರತ್ನ ಪಚ್ಚೆ ಅದೃಷ್ಟದ ಬಣ್ಣ ಹಸಿರು ಬುಧವಾರ ಹಾಗೂ ಶುಕ್ರವಾರಗಳು ಇವರಿಗೆ ಶುಭದಿನಗಳು

ಹಾಗೆ ವಿಷ್ಣು ಹಾಗೂ ವಿಷ್ಣುವಿನ ಅವತಾರಿ ದೇವತೆಗಳು ಅದೃಷ್ಟದ ದೇವತೆಗಳಾಗಿವೆ ಅದೃಷ್ಟದ ಸಂಖ್ಯೆಗಳು ಎರಡು ಮೂರು ಐದು ಆರು ಕನ್ಯಾ ರಾಶಿಯ ಮಿತ್ರ ರಾಶಿಗಳು ಮಿಥುನ ರಾಶಿ, ತುಲಾ ರಾಶಿ, ಶತ್ರು ರಾಶಿಗಳು ಕಟಕ ಕನ್ಯಾ ರಾಶಿಯ ವಿಶೇಷ ಗುಣಗಳು ಇವರು ಶಾಂತ ಜೀವಿಗಳು ಆಗಿದ್ದು ಸದಾ ಚಟುವಟಿಕೆಯಿಂದ ಕೂಡಿರುತ್ತಾರೆ ಓಂ ಗಜಾಯ ವಿದ್ಮಹೆ ಸುಖ ಹಸ್ತಾಯಾ ಧೀಮಹಿ ತನ್ನ ಬುಧ ಪ್ರಚೋದಯಾತ್ ಎಂಬ ಬುಧ ಮಂತ್ರವು ಜ್ಞಾಪಕ ಶಕ್ತಿಯ ವೃದ್ಧಿಗೆ ಸಹಾಯಕಾರಿಯಾಗಿದೆ ಹಾಗೆ ಕೃಷ್ಣ ನಾರಾಯಣರ ಆರಾಧನೆಯಿಂದ ಕನ್ಯಾ ರಾಶಿಯವರು ಬೇಗನೆ ಯಶಸ್ಸು ಗಳಿಸಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.