ಕನ್ಯಾ – ತುಲಾ ರಾಶಿ: ಚಿತ್ತಾ ನಕ್ಷತ್ರ ರಹಸ್ಯ

0

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಚಿತ್ತಾ ನಕ್ಷತ್ರದಲ್ಲಿ ಹುಟ್ಟಿದವರ ಗುಣಲಕ್ಷಣಗಳ ಬಗ್ಗೆ ಹೇಳುತ್ತೇವೆ ಸಿಕ್ಕಿದ ಅವಕಾಶಗಳನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಅನ್ನುವುದನ್ನು ನಿಮ್ಮನ್ನು ನೋಡಿ ಕರೆಯಬೇಕು ಇದರ ಜೊತೆಗೆ ಮಹಾನ್ ಚತುರರು ಇದು ನಮ್ಮ ಮೋದಕ ಪ್ರಿಯ ಗಣಪತಿಯ ಜನ್ಮ ನಕ್ಷತ್ರ ಕೂಡ ಹೌದು ಯಾಕೆಂದರೆ ಭಾದ್ರಪದ ಮಾಸದಲ್ಲಿ ಬರುವ ಚೌತಿಯ ದಿನ ಸ್ವಲ್ಪ ಗಳಿಗೆನಾದ್ರೂ ಚಿತ್ತ ನಕ್ಷತ್ರ ಇದ್ದೇ ಇರುತ್ತದೆ ಜೈನರ ತೀರ್ಥಂಕ ನೇಮಿನಾಥರು ಕೂಡ ಹುಟ್ಟಿದ್ದು ಕೂಡ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇದೇ ನಕ್ಷತ್ರದಲ್ಲಿ ಎಲ್ಲಾ ಶುಭಕಾರ್ಯಕ್ಕೂ ಈ ನಕ್ಷತ್ರ ತುಂಬಾ ಒಳ್ಳೆಯದು ಜೊತೆಗೆ ಈ ನಕ್ಷತ್ರ ಇರುವ ದಿನ ಮದುವೆಯಾದರೆ ಬಹಳ ಚೆನ್ನಾಗಿರುತ್ತದೆ ಮ್ಯಾರೇಜ್ ಲೈಫ್ ದಂಪತಿಗಳಲ್ಲಿ ಹೊಂದಾಣಿಕೆ ಇರುತ್ತದೆ ಎಂಬ ನಂಬಿಕೆ ಕೂಡ ಇದೆ ಚಿತ್ರಾನ್ ಚಿತ್ರ ಗುಣ ಅರ್ಥ ಮಾಡಿಕೊಳ್ಳುವುದಕ್ಕೆ ಕಷ್ಟವೆನಿಸುವ ಗುಣ ಅಲಂಕಾರಪ್ರಿಯರು ನಾನೇ ರಾಜ ನಾನೇ ರಾಣಿ ಅನ್ನುವ ಜನ ದುಡ್ಡನ್ನು ಹೇಗೆ ಸರಿಯಾಗಿ ಯೂಸ್ ಮಾಡಬೇಕು ಹೇಗೆ ಸೇವಿಂಗ್ಸ್ ಮಾಡಬೇಕು

ಅಂತ ಇವರಿಂದ ಕಲಿಯಬೇಕು ಅಂತಹ ವ್ಯವಹಾರ ಚತುರರು ಈ ನಕ್ಷತ್ರದಲ್ಲಿ ಹುಟ್ಟಿರುವ ಜನ ಇವರಿಗೆ ಪ್ರೆಷರ್ ತಡೆದುಕೊಳ್ಳುವ ಶಕ್ತಿ ಹಾಗೂ ಸ್ವಲ್ಪ ತಾಮಸಿಕ ಗುಣಗಳು ಇವೆ ತಾಮಸಿಕ ಗುಣಗಳು ಅಂದರೆ ಇವರು ಎಂತಹ ಕೆಲಸಕ್ಕೂ ಕೈ ಹಾಕುವುದಕ್ಕೆ ರೆಡಿ ಇರುತ್ತಾರೆ ಯಾರನ್ನು ಬೇಕಾದರೂ ಎದುರು ಹಾಕಿಕೊಂಡು ಗೆದ್ದು ಬರುತ್ತೇನೆ ಎನ್ನುವ ಛಲ ಇರುತ್ತದೆ ಏನೇ ಕಷ್ಟ ಬಂದರೂ ಹಿಂದೆ ಸರಿಯುವುದಿಲ್ಲ ಇವರಿಗೆ ಸುಂದರವಾದ ದೇಹ ಲಕ್ಷಣ ಇರುತ್ತದೆ ಹೆಚ್ಚಿನ ಜನ ತೆಳ್ಳಗೆ ಇರುತ್ತಾರೆ

ಎತ್ತರಕ್ಕೆ ತಕ್ಕ ಹಾಗೆ ದೇಹದ ತೂಕ ಇರುತ್ತದೆ ಇವರು ತುಂಬಾ ಅಟ್ರಾಕ್ಟಿವ್ ಆಗಿ ಕಾಣುತ್ತಾರೆ ಆದರೆ ಸ್ವಭಾವ ಸ್ವಲ್ಪ ರ್ಯಾಶ್ ಅಂತ ಹೇಳಬಹುದು ಈ ನಕ್ಷತ್ರದ ಸಂಕೇತ ಪಡೆಯುತ್ತಿರುವ ಆಭರಣ ಅಥವಾ ಬೆಳಕು ಇದಕ್ಕೆ ಬೆಳಕಿನ ನಕ್ಷತ್ರ ಅಂತಲೂ ಕರೆಯುತ್ತಾರೆ ಕಷ್ಟ ಬಂದರೆ ಗಾಬರಿಗೊಳ್ಳುವುದು ಹೆದರಿಕೊಂಡು ಮೂಲೆಯೆಲ್ಲ ಸೇರುವುದಿಲ್ಲ ಸಮಾಧಾನದಿಂದ ಕುಳಿತು ಏನು ಮಾಡಿದರೆ ಪರಿಹಾರ ಸಿಗುತ್ತದೆ ಎಂದು ಯೋಚನೆ ಮಾಡಿ ಮುಂದಿನ ಸ್ಟೆಪ್ ತೆಗೆದುಕೊಳ್ಳುವುದರಲ್ಲಿ ನಿಸ್ಸೀಮರು ಅಂತ ಹೇಳಬಹುದು

ಸ್ವಂತ ಬಲದ ಮೇಲೆ ಇವರಿಗೆ ನಂಬಿಕೆ ಇದೆ ಏನೇ ಆಗಲಿ ಏನೇ ಆಗಲಿ ಹೋಪ ಅಂತೂ ಕಳೆದುಕೊಳ್ಳುವುದಿಲ್ಲ ಹಾಗೆ ಯಾವಾಗಲೂ ಹೊಸ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕೆ ಆಸಕ್ತಿ ಇರುತ್ತದೆ ಲಾಭ ಸಿಗುವ ಕೆಲಸ ಮಾಡುವುದಕ್ಕೆ ಮುಂದೆ ಬರುತ್ತಿರುತ್ತಾರೆ ಸಣ್ಣ ವಿಚಾರಗಳನ್ನು ಪರಿಶೀಲಿಸಿ ಕೇರ್ ಮಾಡುವುದರಲ್ಲಿ ಇವರು ನಂಬರ್ ವನ್ ಹಗಲು ರಾತ್ರಿ ಏನದೆ ಕೆಲಸ ಮಾಡಿ ಮುಗಿಸಲೇಬೇಕು ಎಂದು ಜಿದ್ದಿಗಿ ಬೀಳುವ ಹಾಗೆ ಕೆಲಸ ಮಾಡುತ್ತಾರೆ ಆದರೆ ಎಷ್ಟೇ ಕಷ್ಟಪಟ್ಟರೂ ಕೂಡ

ಇವರಿಗೆ 30 ವರ್ಷದವರೆಗೆ ವಿಶೇಷವಾದ ಅಭಿವೃದ್ಧಿ ಇಲ್ಲ ಹಾಗೆ ಉತ್ತಮವಾದ ಪೊಜಿಶನ್ ಗೆ ಹೋಗುವುದಕ್ಕೆ ಆಗುವುದಿಲ್ಲ ಹಾಗೆ ಫ್ಯಾಮಿಲಿಯ ವಿಷಯಕ್ಕೆ ಬಂದರೆ ಇವರು ಒಳ್ಳೆಯ ಮಗ ಮಗಳು ಸಹೋದರ ಆಗಬಹುದು ಅಷ್ಟು ಚೆನ್ನಾಗಿ ತಮ್ಮ ಫ್ಯಾಮಿಲಿಯನ್ನು ನೋಡಿಕೊಳ್ಳುತ್ತಾರೆ ಮಕ್ಕಳ ಜೊತೆ ಮಿಂಗಲ್ ಆಗುವುದಕ್ಕೆ ಅವರ ಜೊತೆ ಆಟ ಆಡುವುದಕ್ಕೆ ಬಹಳ ಇಷ್ಟ ಕಲೆಯಲ್ಲಿ ಹೆಚ್ಚಿನ ಜನರಿಗೆ ಆಸಕ್ತಿ ಇರುತ್ತದೆ ಬಣ್ಣಗಳನ್ನು ಆ ಮನುಷ್ಯ ಜಾಸ್ತಿ ಇಷ್ಟಪಡುತ್ತಾನೆ ಹಾಗೆ

ಈ ನಕ್ಷತ್ರಕ್ಕೆ ಚಿತ್ತಾ ಅಂತಾನೂ ಕರೆಯುತ್ತೇವೆ ಚಿತ್ತ ಅಂದರೆ ಮನಸ್ಸು ಎಂಬ ಅರ್ಥ ಕೂಡ ಇದೆ ಕಲ್ಪನಾ ಶಕ್ತಿ ಇವರಿಗೆ ಜಾಸ್ತಿ ಇರುತ್ತದೆ ತಮ್ಮ ಸ್ವಂತಿಕೆಯಲ್ಲಿ ಕೆಲಸ ಮಾಡುತ್ತಾರೆ ಲೈಫಿನಲ್ಲಿ ಯಾವಾಗಲೂ ಖುಷಿಯಾಗಿ ಬಿಂದಾಸಾಗಿರಬೇಕು ಎನ್ನುವುದು ಈ ನಕ್ಷತ್ರದವರ ಆಸೆ ಎಲ್ಲಾ ಕಡೆ ಹೊಂದಿಕೊಂಡು ಹೋಗುವ ಬುದ್ದಿ ಕೂಡ ಇದೆ ಸಾಕಷ್ಟು ಜನ ಅಭಿಮಾನಿಗಳನ್ನು ಇವರು ಸೃಷ್ಟಿ ಮಾಡಿಕೊಂಡಿರುತ್ತಾರೆ ಇವರು ದೊಡ್ಡ ಪ್ರಕೃತಿ ಪ್ರೇಮಿಗಳು ಚಿತ್ತ ನಕ್ಷತ್ರದ ಸೆಲೆಬ್ರಿಟಿಗಳ ಹೆಸರು ಹೇಳಬೇಕು

ಅಂದ್ರೆ ಶಶಿ ಕಪೂರ್ ಚಿರಂಜೀವಿ ವಿಪಿ ಸಿಂಗ್ ಜಾರ್ಜ್ ಡಬ್ಲ್ಯೂ ಬುಷ್ ಇನ್ನು ಮುಂತಾದವರು ಇದ್ದಾರೆ ಇವರ ಒಂದಿಷ್ಟು ನೆಗೆಟಿವ್ ಪಾಯಿಂಟ್ಸ್ ಏನಂದರೆ ಇವರು ಅಷ್ಟೊಂದು ನಿಷ್ಠಾವಂತರು ಅಲ್ಲ ಬಹಳ ಬೇಗನೆ ಆಮಿಷಕ್ಕೆ ಬಲಿಯಾಗಬಹುದು ತಾವು ಹೇಳಿದ್ದೆ ಆಗಬೇಕು ಅಂತ ಹೇಳ್ತಾ ಇರುತ್ತಾರೆ ಮನೆಯಲ್ಲಿ ಅವರದ್ದೇ ಮಾತು ನಡೆಯಬೇಕು ಯಾರು ಕೂಡ ತಿರುಗಿ ಹೇಳುವ

ಹಾಗಿಲ್ಲ ಇವರು ಬಹಳ ಬೇಗನೆ ಬೋರಾಗಿ ಬಿಡುತ್ತಾರೆ ಹಾಗೆ ಸ್ವಲ್ಪ ಜೆಲಸ್ ಜಾಸ್ತಿ ಇರುತ್ತದೆ ಇವರು ಆದಷ್ಟು ಒಬ್ಬಂಟಿಯಾಗಿ ಒಬ್ಬನೇ ಇರಬೇಕು ಅಂತ ಬಯಸುತ್ತಾರೆ ಇವರ ಫ್ರೆಂಡ್ ಸರ್ಕಲ್ ನಲ್ಲಿ ಇರುವವರು ಎಲ್ಲದನ್ನು ಇವರ ಜೊತೆ ಶೇರ್ ಮಾಡಬೇಕು ಅಂತ ಬಯಸುತ್ತಾರೆ ಆದರೆ ತಮ್ಮ ಸೀಕ್ರೆಟನ್ನು ಜಪ್ಪಯ್ಯ ಅಂದರು ಬಾಯಿ ಬಿಡುವುದಿಲ್ಲ ಸಿಟ್ಟು ಬಂದರೆ ಅದನ್ನೆಲ್ಲಾ ನಾಶ ಮಾಡುವವರು ಇವರೇ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.